Sunday, October 11, 2026

karnatakatv live

Army : 8700 ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ..!

ಆರ್ಮಿ ವೆಲ್​ಫೇರ್ ಎಜುಕೇಷನ್ ಸೊಸೈಟಿ(Army Welfare Education Society ) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 8700 ಶಿಕ್ಷಕ(Teacher) ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತರು ಅರ್ಜಿ ಸಲ್ಲಿಸಬಹುದು. ಜನವರಿ 7ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್(Online) ಮೂಲಕ ಅರ್ಜಿ ಸಲ್ಲಿಸಬೇಕು. ಜನವರಿ...

Modi ನಾಳೆ ಕಾರ್ಯಕರ್ತರೊಂದಿಗೆ ನಮೋ ಆ್ಯಪ್ ಮೂಲಕ ಸಂವಾದ..!

ವಾರಣಾಸಿ : ಪಂಚರಾಜ್ಯಗಳ ವಿಧಾನಸಭೆ ಚುನಾವಣೆ(Assembly elections)ಘೋಷಣೆಯಾದ ನಂತರ ಪ್ರಧಾನ ಮೋದಿ(PM MODI) ನರೇಂದ್ರ ಮೋದಿಯವರು ತಮ್ಮ ಕ್ಷೇತ್ರವಾದ ವಾರಣಾಸಿ(VARANASI)ಯಲ್ಲಿ ಮಂಗಳವಾರ ಬಿಜೆಪಿ (bjp) ಕಾರ್ಯಕರ್ತರೊಂದಿಗೆ 11ಗಂಟೆಗೆ ನಮೋ ಆ್ಯಪ್ ಮೂಲಕ ಕಾಶಿಯಿಂದ ಸಂವಾದವನ್ನು ನಡೆಸಲಿದ್ದಾರೆ ಎಂದು ಬಿಜೆಪಿ ಕಾಶಿ ಪ್ರದೇಶ ಘಟಕದ ಅಧ್ಯಕ್ಷ ಮಹೇಶ್ ಚಂದ್ ಶ್ರೀವಾಸ್ತವ(Mahesh Chand Srivastava) ತಿಳಿಸಿದ್ದಾರೆ. ಕರೋನಾ(CORONA)...

Hit List ​ನಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರ : ಅಯ್ಯರ್

27 ಆಟಗಾರರನ್ನು ಉಳಿಸಿಕೊಂಡ ಹಳೆಯ ಫ್ರಾಂಚೈಸಿಗಳು. ಇನ್ನು ಜನವರಿ 22 ರೊಳಗಾಗಿ ಹೊಸ 2 ಫ್ರಾಂಚೈಸಿಗಳಾದ ಲಕ್ನೋ ಮತ್ತು ಅಹಮದಾಬಾದ್ ತಂಡಗಳು ತಮ್ಮ 2ಆಟಗಾಗರನ್ನು ಘೋಷಿಸಲಿವೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಜಿ ನಾಯಕ ಶ್ರೇಯಸ್ ಅಯ್ಯರ್ ಅವರು ಹೊಸ ಫ್ರಾಂಚೈಸಿ ಸೇರಿಸಿಕೊಳ್ಳದೆ. ಮೆಗಾ ಹರಾಜಿನಲ್ಲಿ ಆಯ್ಕೆಯಾಗಲು ಬಯಸಿದ್ದಾರೆ. ಈಗ ಹೊಸ ಫ್ರಾಂಚೈಸಿಗಳು ನಾಯಕನ ಹುಡುಕಾಟದಲ್ಲಿ ಶ್ರೇಯಸ್...

Punjab ವಿಧಾನಸಭಾ ಚುನಾವಣೆ ಫೆಬ್ರವರಿ 20ಕ್ಕೆ ಮುಂದೂಡಿಕೆ..!

ಪಂಜಾಬ್ : ಫೆಬ್ರವರಿ 14 ಕ್ಕೆ ನಡೆಯಬೇಕಿದ್ದ ಪಂಜಾಬ್ ವಿಧಾನಸಭೆ ಚುನಾವಣೆ(Punjab Assembly Elections)ಯನ್ನು ಚುನಾವಣಾ ಆಯೋಗ ಫೆಬ್ರವರಿ(February)25 ಕ್ಕೆ ಮುಂದೂಡಿದೆ. ಫೆಬ್ರವರಿ 16 ರಂದು ಗುರು ರವಿದಾಸ ಜಯಂತಿ(Guru Ravidas Jayanti) ಇರುವ ಕಾರಣ ಸಿಕ್ ಸಮುದಾಯದ ಭಕ್ತರು(Devotees of the Sikh community)ಉತ್ತರ ಪ್ರದೇಶ(Uttar Pradesh)ದಲ್ಲಿರುವ ವಾರಣಾಸಿಗೆ(VARANASI) ಹೋಗುತ್ತಾರೆ ಆದ್ದರಿಂದ...

ದಾಖಲೆ ಬರೆದ ಡೋಲೋ 650 ಮಾತ್ರೆ

ಕೊರೊನಾ ಎರಡು ಸಾಂಕ್ರಾಮಿಕ ವರ್ಷಗಳಲ್ಲಿ 350 ಕೋಟಿ ಡೋಲೋ 650 ಮಾತ್ರೆಗಳು ಮಾರಾಟವಾಗಿ ದಾಖಲೆಯಾಗಿದೆ. ಕೊರೊನಾ ಬಂದಿದ್ದೇ ಬಂದಿದ್ದು ಜನರಿಗೆ ವ್ಯಾಕ್ಸಿನೇಷನ್ ಹೊರತುಪಡಿಸಿ ಡೋಲೋ 650 ಮಾತ್ರೆ ಟ್ರೆಂಡ್ ಆಗಿದೆ, ಈ ಸಮಯದಲ್ಲಿ ಜನರಿಗೆ ಜ್ವರ ಇರಲಿ, ಇಲ್ಲದೇ ಇರಲಿ ಮೈಕೈ ನೋವು ಇರಲಿ ಡೋಲೋ 650 ಮಾತ್ರೆಯನ್ನು ಬಳಸುವುದು ಅಭ್ಯಾಸವಾಗಿದೆ. ಜೊತೆಯಲ್ಲಿ ಭಾರತದಲ್ಲಿ...

ಈ ಆಹಾರವನ್ನು ನಾಯಿಗಳಿಗೆ ಎಂದಿಗೂ ನೀಡಬೇಡಿ..

ತಾವು ಸಾಕಿದ ನಾಯಿಯ ಮೇಲೆ ತಮಗೆಷ್ಟು ಪ್ರೀತಿ ಇರತ್ತೆ ಅಂತಾ. ಅದನ್ನ ಸಾಕಿದವರಿಗಷ್ಟೇ ಗೊತ್ತಿರುತ್ತದೆ. ಕೆಲವರು, ಒಂದು ನಾಯಿ ಸತ್ತಿದ್ದಕ್ಕೆ ಎಷ್ಟು ಅಳ್ತಾರಪ್ಪಾ. ಇನ್ನೊಂದು ಹೊಸಾ ನಾಯಿ ಕೊಂಡುಕೊಳ್ಳೋದಪ್ಪಾ, ಅದರಲ್ಲಿ ಅಳೋದೇನಿದೆ ಅಂತಾ ಕೇಳ್ತಾರೆ. ಆದ್ರೆ ಸಾಕು ನಾಯಿ, ಬರೀ ಪ್ರಾಣಿಯಾಗಿ ಅಲ್ಲ, ಆ ಮನೆಯ ಮಗುವಿನಂತೆ ಇರತ್ತೆ. ಹಾಗಾಗಿ ನಾಯಿ ಸಾಕಿದವರಿಗಷ್ಟೇ, ಅದರ...

Aquatic life mission ಪೂರ್ಣಗೊಳಿಸಿ : ‌ಸಚಿವ ಖೂಬಾ ಸೂಚನೆ

ಕಲಬುರಗಿ: 2023ರ ಒಳಗಾಗಿ ಜಲಜೀವನ ಮಿಷನ್ ಅಡಿ ಜಿಲ್ಲೆಯ ಎಲ್ಲ ಕುಡಿಯುವ ನೀರಿನ ಯೋಜನೆಯನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ, ರಸಗೊಬ್ಬರ, ರಾಸಾಯನಿಕ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅಧಿಕಾರಿಗಳಿಗೆ ತಾಕೀತು ಮಾಡಿದರು. ನಗರದ ಜಿಲ್ಲಾಧಿಕಾರಿ ‌ಕಚೇರಿಯಲ್ಲಿ ನಡೆದ ದಿಶಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಒಂದು ಮನೆಗೆ ನೀರು...

Nagamma : ಸಾವಿನಲ್ಲೂ ಸಾರ್ಥಕತೆ ಮೆರೆದ ಮಂಡ್ಯ ಮಹಿಳೆ..!

ಮಂಡ್ಯ : ಮಂಡ್ಯ(Mandya) ಜಿಲ್ಲೆಯ ಮಳವಳ್ಳಿ(malavalli) ಮೂಲದ ನಾಗಮ್ಮ(Nagamma)(45) ಎಂಬುವವರಿಗೆ ಬ್ರೈನ್ ಟ್ಯೂಮರ್(Brain Tumor) ಆಗಿತ್ತು. ಇವರನ್ನು ಜನವರಿ 13ರಂದು ಮಲವಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು, ಆದರೆ ಇವರ ಪರಿಸ್ಥಿತಿ ಗಂಬೀರ ಗೊಂಡ ಕಾರಣ ಇವರನ್ನು ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಗೆ(Apollo to BGS Hospital)ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು, ಆದರೆ ಅವರ...

supreme court – ಲಸಿಕೆಗೆ ಬಲವಂತ ಮಾಡುವಂತಿಲ್ಲ

ನವದೆಹಲಿ: ಕೊರೊನಾ ಲಸಿಕೆಯನ್ನು ಹಲವಾರು ರಾಜ್ಯಗಳಲ್ಲಿ ಕಡ್ಡಾಯ ಮಾಡಲಾಗಿದೆ. ಲಸಿಕೆ ಹಾಕಿಸಿಕೊಳ್ಳದವರಿಗೆ ಕೆಲವೊಂದು ಸೌಲಭ್ಯ ಕೊಡುವುದಿಲ್ಲ ಎಂದೂ ಹೇಳಲಾಗುತ್ತಿದೆ. ಕೆಲವು ಗ್ರಾಮೀಣ ಭಾಗಗಳಲ್ಲಿ ಜನರನ್ನು ಹಿಡಿದು ತಂದು ಒತ್ತಾಯಪೂರ್ವಕವಾಗಿ ಲಸಿಕೆ ಹಾಕಲಾಗುತ್ತಿದೆ. ದಮ್ಮಯ್ಯ ಎಂದರೂ ಬಿಡದೇ ಅವರಿಗೆ ಲಸಿಕೆ ಹಾಕುವ ವಿಡಿಯೋ ಇದಾಗಲೇ ಸಾಕಷ್ಟು ವೈರಲ್‌ ಆಗಿವೆ. ಆದರೆ ಇದರ ಮಧ್ಯೆಯೇ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಮಾಹಿತಿ ಒಂದನ್ನು...

Rowdysheeter ರಾಹುಲ್ ಕಾಲಿಗೆ ಗುಂಡುಹಾರಿಸಿದ ಪೊಲೀಸರು..!

ಬೆಂಗಳೂರು : 19 ಪ್ರಕರಣಗಳಲ್ಲಿ ಬೇಕಾಗಿದ್ದ ರೌಡಿಶೀಟರ್ ರಾಹುಲ್(Rowdysheater Rahul)ಕಾಲಿಗೆ ಗುಂಡು ಹಾರಿಸಿ ಪೊಲೀಸರು(police) ಬಂಧಿಸಿದ್ದಾರೆ. ರಾಹುಲ್ ನ ಮೇಲೆ ಗಾಂಜಾ ದಂಧೆಯಲ್ಲಿ ಭಾಗಿಯಾಗಿರುವ ಆರೋಪಗಳಿವೆ. ಇಂದು ಬೆಳಗ್ಗೆ ಖಚಿತವಾದ ಮಾಹಿತಿ ಆಧಾರದ ಮೇಲೆ ಹನುಮಂತನಗರದ ಪೊಲೀಸರು ರಾಹುಲ್ ಬಂಧನಕ್ಕೆ ತೆರಳಿದ್ದರು. ಈ ವೇಳೆ ಸಬ್ ಇನ್ಸ್ ಪೆಕ್ಟರ್ ಮೇಲೆ ಹಲ್ಲೆ ಮಾಡಿ ಎಸ್ಕೇಪ್...
- Advertisement -spot_img

Latest News

Horoscope: ಈ ದಿನಾಂಕದಲ್ಲಿ ಜನಿಸಿದ ಹೆಣ್ಣುಮಕ್ಕಳು ಹೆಚ್ಚು ಭಾವನಾತ್ಮಕ ಸ್ವಭಾವದವರಾಗಿರುತ್ತಾರೆ.

Horoscope: ನಾವು ಯಾವ ದಿನಾಂಕದಲ್ಲಿ ಜನಿಸಿರುತ್ತೇವೆ ಎಂಬುದರ ಮೇಲೆ ನಮ್ಮ ಗುಣ, ಸ್ವಭಾವ ಎಲ್ಲವೂ ಡಿಪೆಂಡ್ ಆಗಿರುತ್ತದೆ. ಅದೇ ರೀತಿ ನಾವಿಂದು ಯಾವ ದಿನಾಂಕದಂದು ಜನಿಸಿದವರು...
- Advertisement -spot_img