www.karnatakatv.net : ರಾಯಚೂರು: ಒಂದೇ ಗರ್ಭಗುಡಿಯಲ್ಲಿ ಹಿಂದೂ- ಮುಸ್ಲೀಂ ದೇವರಿಗೆ ಪೂಜಿಸುತ್ತಿದ್ದು, ಸದ್ದಿಲ್ಲದೇ ಭಾವೈಕ್ಯತೆ ಸಾರುತ್ತಿದೆ.
ಒಂದೇ ದೇವಾಲಯದಲ್ಲಿ ಹಿಂದೂ-ಮುಸ್ಲಿo ದೇವರುಗಳು ಕಾಣಸಿಗೋದು ತುಂಬಾನೆ ಅಪರೂಪ.. ಹೀಗೆ.. ಒಂದೇ ಗರ್ಭಗುಡಿಯಲ್ಲಿ ಹಿಂದೂ ಹಾಗೂ ಮುಸ್ಲಿಂ ದೇವರುಗಳು ಇರುವ ದೃಶ್ಯ ಕಂಡುಬರುವುದು ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರು ಎಂಬ ಸಣ್ಣ ಗ್ರಾಮದಲ್ಲಿ. ಈ ಹಳ್ಳಿ ಎಲ್ಲ...
ಕರ್ನಾಟಕ ಟಿವಿ : ಕೋವಿಡ್ 19 ಸಂದರ್ಭದಲ್ಲಿ
ರಾಜ್ಯಗಳ ಆದಾಯ ಕೊರತೆಯನ್ನು ಸರಿದೂಗಿಸಲು 14 ರಾಜ್ಯಗಳಿಗೆ 6195 ಕೋಟಿ
ರೂ.ಗಳನ್ನು ನಿನ್ನೆ
ಕೇಂದ್ರ ಹಣಕಾಸು ಸಚಿವಾಲಯವು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕರ್ನಾಟಕ
ರಾಜ್ಯವನ್ನು ಕೈಬಿಡಲಾಗಿದೆ.ಈ ಮಲತಾಯಿ ಧೋರಣೆಯನ್ನು
ರಾಜ್ಯದ ಜನ ಕ್ಷಮಿಸುವುದಿಲ್ಲವೆಂದು ಆಮ್ ಆದ್ಮಿ
ಪಾರ್ಟಿ ಕೇಂದ್ರ ಸರಕಾರವನ್ನು ಎಚ್ಚರಿಸಿದೆ. ಕೇಂದ್ರ ಹಣಕಾಸು ಮಂತ್ರಿ ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿದ್ದರೂ ಮನೆಗೆ ಮಾರಿಯಂತೆ...