Friday, November 28, 2025

karwar

Karwar News: ಗಂಟಲಲ್ಲಿ ಅನ್ನ ಸಿಕ್ಕಿಹಾಕಿಕೊಂಡು ವ್ಯಕ್ತಿ ಸಾ*ವು

Karwar News: ಸಾವು ಯಾವಾಗ ಬೇಕಾದರೂ, ಯಾರಿಗೆ ಬೇಕಾದರೂ, ಹೇಗೆ ಬೇಕಾದರೂ ಬರಬಹುದು. ಅದೇ ರೀತಿಯ ಎಷ್ಟೋ ಘಟನೆಗಳು ನಡೆದಿದೆ. ಇದೀಗ ಊಟ ಮಾಡುವಾಗ, ಅನ್ನ ಗಂಟಲಲ್ಲಿ ಸಿಕ್ಕಿಹಾಕಿ, ಪ್ರಾಣವೇ ಹೋದ ಘಟನೆ ನಡೆದಿದೆ. ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಈ ಘಟನೆ ನಡೆದಿದ್ದು, ಬಿಣಗಾ ಮಾಣಸವಾಡ ನಿವಾಸಿ, 38 ವರ್ಷದ ಅಮೀತ್ ಮಾಳಸೇರ್ ಎಂಬಾತ ಮೃತನಾಗಿದ್ದಾನೆ....

Karwar News: ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ(86) ಇನ್ನಿಲ್ಲ

Karwar News: ವೃಕ್ಷಮಾತೆ ಎಂದೇ ಪ್ರಸಿದ್ಧ ಪಡೆದಿದ್ದ ತುಳಸಿ ಗೌಡ (86) ಇಂದು ತಮ್ಮ ಹುಟ್ಟೂರಿನಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ತುಳಸಿ ಗೌಡ, ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಹಾಲಕ್ಕಿ ಸಮುದಾಯದ ತುಳಸಿ ಗೌಡ, ಲಕ್ಷಾಂತರ ಮರಗಳನ್ನು ನೆಟ್ಟು ಬೆಳೆಸಿದ್ದರು. ಬೃಹತ್ ಕಾಡನ್ನೇ ಬೆಳೆಸಿದ್ದರು. ಈ ಕಾರ್ಯವನ್ನು ಮೆಚ್ಚಿದ...

ಮುರುಡೇಶ್ವರದಲ್ಲಿ ಮೂವರು ವಿದ್ಯಾರ್ಥಿಗಳ ದುರ್ಮರಣ: 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ ಸಿಎಂ

Uttara Kannada News: ನಿನ್ನೆ ಪ್ರವಾಸಕ್ಕೆ ಬಂದ ಸಂದರ್ಭದಲ್ಲಿ ಕೋಲಾರದ ವಸತಿ ಶಾಲೆಯ ಮೂವರು ಮಕ್ಕಳು ಮುರುಡೇಶ್ವರದ ಸಮುದ್ರದಲ್ಲಿ ಈಜಲು ಹೋಗಿ ನೀರು ಪಾಲಾಗಿದ್ದರು. ಸದ್ಯ ಅವರ ಶವಗಳನ್ನು ಹೊರತೆಗೆದಿದ್ದು, ಅವರವರ ಹುಟ್ಟೂರಿಗೆ ಕಳುಹಿಸಲಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಪ್ರತೀ ವಿದ್ಯಾರ್ಥಿಯ ಕುಟುಂಬಕ್ಕೂ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಕೋಲಾರ...

ಐಷಾರಾಮಿ ಜೀವನ ನಡೆಸಲು ದೇವಸ್ಥಾನದ ಹುಂಡಿ ಕದಿಯುತ್ತಿದ್ದ ಸರ್ಕಾರಿ ಶಿಕ್ಷಕನ ಬಂಧನ

ಕಾರವಾರ: ಜಿಲ್ಲೆಯ ಯಲ್ಲಾಪುರದ ಮಂಚಿಕೇರಿ ಗ್ರಾಮದ ಶ್ರೀ ಮಹಾಗಜಲಕ್ಷ್ಮೀ ದೇವಸ್ಥಾನ ಮತ್ತು ಗುಳ್ಳಾಪುರದ ಶ್ರೀ ಶಿವವ್ಯಾಘ್ರೇಶ್ವರ ದೇವಸ್ಥಾನದಲ್ಲಿ ದೇವರ ಹುಂಡಿಯನ್ನು ಕದ್ದಿದ್ದು, ಯಲ್ಲಾಪುರ ಪೊಲೀಸ್ ಸಿಪಿಐ ಸುರೇಶ್ ಯಲ್ಲೂರು ನೇತೃತ್ವದ ತಂಡ ದರೋಡೆಕೋರನ್ನು ಬಂಧಿಸಿದ್ದಾರೆ. ಹಾವೇರಿ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ವಸಂತ್ ಕುಮಾರ್ ಎಂಬುವರು ದರೋಡೆ ಮಾಡಿ ಪೊಲೀಸರ ಅತಿಥಿ ಆಗಿದ್ದಾರೆ. 65ನೇ...

Karwar : NPCILನ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..!

NPCIL ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ(Nuclear Power Corporation of India- NPCIL) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 42 ನರ್ಸ್​, ಅಸಿಸ್ಟೆಂಟ್, ಸ್ಟೆನೋಗ್ರಾಫರ್ ಸೇರಿ ವಿವಿಧ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಫೆಬ್ರವರಿ 10ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆನ್​ಲೈನ್​(Online)...

ಓಂ ಕಡಲತೀರದಲ್ಲಿ ಸೆಲ್ಫಿ ತೆಗೆಯುಲು ಹೋದ ಪ್ರವಾಸಿಗ ಕಣ್ಮರೆ.

www.karnatakatv.net: ಕಾರವಾರ: ಹಾನಗಲ್ ಮೂಲದ 12 ಜನ ಗೋಕರ್ಣ ಪ್ರವಾಸಕ್ಕಾಗಿ ಬಂದಿದ್ದು ಒಂ ಬೀಚ್ ವೀಕ್ಷಣೆಗೆ ತೆರಳಿದಾಗ ಘಟನೆ ನಡೆದಿದೆ. 12 ರಲ್ಲಿ ಒಬ್ಬ ಕುಮಾರ್ ಶೇಖಪ್ಪ  ಕಮಟಗಿ(35)   ಸೆಲ್ಫಿ ತೆಗೆಯಲು  ಬಂಡೆಯನ್ನು ಹತ್ತಿದಾಗ ಸಮುದ್ರದ ಅಲೆಯು ರಭಸವಾಗಿ ಹೊಡೆದ ಕಾರಣ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಅದನ್ನು ಗಮನಿಸಿದ ಲೈಫ್ ಗೌರ್ಡ್ ಸಿಬ್ಬಂದಿಗಳು ತಕ್ಷಣ...
- Advertisement -spot_img

Latest News

ಕಾಂಗ್ರೆಸ್ CM ಕುರ್ಚಿ ಕಿತ್ತಾಟಕ್ಕೆ ಸ್ವಾಮೀಜಿಗಳ ಎಂಟ್ರಿ!

ಯಾರಾಗಬೇಕು ಮುಂದಿನ ಮುಖ್ಯಮಂತ್ರಿ? ಕಾಂಗ್ರೆಸ್‌ನ ನಾಯತ್ವ ಬದಲಾವಣೆಯ ಚರ್ಚೆ ಗರಿಗೆದರುತ್ತಿರುವ ಸಂದರ್ಭದಲ್ಲಿ, ಈಗ ಧಾರ್ಮಿಕ ವಲಯದಿಂದಲೂ ಡಿಕೆ ಶಿವಕುಮಾರ್ ಪರ ಧ್ವನಿಗಳು ಕೇಳಿಬರುತ್ತಿವೆ. ಶಿರಾದ ಪಟ್ಟನಾಯಕನಹಳ್ಳಿಯ ಗುರುಗುಂಡ...
- Advertisement -spot_img