ಕೇರಳದ ಪ್ರಸಿದ್ಧ ಗುರುವಾಯೂರು ಶ್ರೀ ಕೃಷ್ಣ ದೇಗುಲದಲ್ಲಿ ಭಾನುವಾರ ಒಂದು ಹೊಸ ದಾಖಲೆ ಬರೆಯಲಾಗಿದೆ. ಕೇವಲ ಏಳು ಗಂಟೆಗಳ ಅವಧಿಯಲ್ಲಿ ನೂರಾರು ಮದುವೆಗಳು ನೆರವೇರಿರುವುದು ಅಚ್ಚರಿಗೆ ಕಾರಣವಾಗಿದೆ.
ಎಸ್ 'ಮಲಯಾಳಂ ತಿಂಗಳಾದ 'ಚಿಂಗಂ' ಮಾಸದ ಮೊದಲ ಭಾನುವಾರವನ್ನು ಕೇರಳದಲ್ಲಿ ಮದುವೆಗಳಿಗೆ ಅತ್ಯಂತ ಮಂಗಳಕರವಾದ ದಿನವೆಂದು ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕೆ ಗುರುವಾಯೂರು ದೇಗುಲದಲ್ಲಿ ಭಾರಿ ಸಂಖ್ಯೆಯಲ್ಲಿ ವಿವಾಹಗಳು...