Saturday, April 5, 2025

Kerala

Kasaragod ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸಿದ ಸಚಿವ ಅಹಮದ್ ದೇವರ ಕೋವಿಲ್..!

73ನೇ ಗಣರಾಜ್ಯೋತ್ಸವದ ಸಮಾರಂಭದಲ್ಲಿ ಕಾಸರಗೋಡು(Kasaragod) ಜಿಲ್ಲಾ ಉಸ್ತುವಾರಿ ಸಚಿವ ಅಹಮದ್ ದೇವರ ಕೋವಿಲ್(Ahmed Devar Kovil)ಅವರು ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸಿ, ಮುಜುಗರಕ್ಕೆ ಈಡಾಗಿದ್ದಾರೆ. ಈ ಗಟನೆ ಕಾಸರಗೋಡು ಮುನ್ಸಿಪಲ್ ಸ್ಟೇಡಿಯಂ(Kasaragod Municipal Stadium)ನಲ್ಲಿ ನಡೆದಿದೆ. ಧ್ವಜಾರೋಹಣ ಮಾಡಿದ ತಕ್ಷಣ ಬಂದರು ಮತ್ತು ಜಿಲ್ಲಾ ಪೊಲೀಸ್ ಮುಖ್ಯಸ್ಥ ವೈಭವ್ ಸಕ್ಸೇನಾ(Vaibhav Saxena), ಪ್ರಭಾರಿ ಜಿಲ್ಲಾಧಿಕಾರಿ  ಎಡಿಎಂ ಏಕೆ...

Kerala ರಾತ್ರಿವೇಳೆ ವಿಚಾರಣೆ ನಡೆಸಿದ ದೇಶದ ಮೊದಲ ಕೋರ್ಟ್..!

ದೇಶದ ಇತಿಹಾಸದಲ್ಲಿಯೇ ಮೊದಲನೇ ಬಾರಿಗೆ ರಾತ್ರಿವೇಳೆ ಪ್ರಕರಣವೊಂದರ ವಿಚಾರಣೆ ನಡೆಸಿ ಇತಿಹಾಸ ಸೃಷ್ಟಿ ಮಾಡಿದೆ. ಕೊಚ್ಚಿ ಬಂದರಿ(Port of Kochi)ನಲ್ಲಿ ಲಂಗರು ಹಾಕಿದ್ದ ಹಡಗು ನಿಗದಿತ ಶುಲ್ಕವನ್ನು ನೀಡಲು ನಿರಾಕರಿಸಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ 11:30 ಕ್ಕೆ ಕೇರಳದ ಹೈಕೋರ್ಟ್(High Court of Kerala) ನ ಜಸ್ಟಿಸ್ ದೇವನ್ ರಾಮಚಂದ್ರನ್(Justice Devan Ramachandran) ಅವರು...

INDIAದಲ್ಲಿ ಇಂದು 2,82,979 ಕೊವಿಡ್​ ಪ್ರಕರಣಗಳು ವರದಿಯಾಗಿದೆ..!

ದೆಹಲಿ : ದೇಶದಲ್ಲಿ ಇಂದು 2,82,979 ಹೊಸ ಕೊರೋನಾ ಪ್ರಕರಣಗಳು(Corona cases)ವರದಿಯಾಗಿದೆ. ಇನ್ನು ಒಮಿಕ್ರಾನ್ ಪ್ರಕರಣಗಳು (Omicron cases)8961 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ(Central Health Department)ಮಾಹಿತಿ ನೀಡಿದೆ. ಇನ್ನು ದೇಶದಲ್ಲಿ 18,31,000 ಕೋವಿಡ್  ಪ್ರಕರಣಗಳು ಸಕ್ರಿಯವಾಗಿವೆ. ಕಳೆದ 24 ಗಂಟೆಗಳಲ್ಲಿ 441 ಮಂದಿ ಸಾವನ್ನಪ್ಪಿದ್ದಾರೆ. ಅದರಲ್ಲಿ ಕೇರಳ(KERALA)ದಲ್ಲಿ 212 ಮಂದಿ, ಮಹಾರಾಷ್ಟ್ರ(Maharashtra)ದಲ್ಲಿ 53...

INDIA : ದೇಶದಲ್ಲಿ ಇಂದು 149986 ಹೊಸ ಕೊರೋನಾ ಪ್ರಕರಣಗಳು ದಾಖಲು..!

ದೇಶದಲ್ಲಿ ಇಂದು 149986 ಹೊಸ ಕೊರೋನಾ ಸೋಂಕು(New corona infection)ಪ್ರಕರಣಗಳು ಕಂಡು ಬಂದಿದ್ದು, 285 ಜನ ಇಂದು ದೇಶದಲ್ಲಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.ಇನ್ನೂ ದೇಶದಲ್ಲಿ ಒಮಿಕ್ರಾನ್ (Omicron) ಪ್ರಕರಣಗಳು 3071ಕ್ಕೆ ಏರಿಕೆಯಾಗಿದೆ. ಅತಿ ಹೆಚ್ಚು ಒಮಿಕ್ರಾನ್ ಪ್ರಕರಣಗಳು ಮಹಾರಾಷ್ಟ್ರ(Maharashtra)ದಲ್ಲಿ ಕಂಡುಬಂದಿದ್ದು,876 ಪ್ರಕರಣಗಳ ದಾಖಲಾಗಿದೆ. ದೆಹಲಿ(Delhi)ಯಲ್ಲಿ 513 ಒಮಿಕ್ರಾನ್ ಪ್ರಕರಣಗಳು, ಕರ್ನಾಟಕ(Karnataka)ದಲ್ಲಿ 333 ಒಮಿಕ್ರಾನ್ ಪ್ರಕರಣಗಳು,...

Vice President Venkaiah Naidu : ರಾಷ್ಟ್ರದ ಸಂಸ್ಕೃತಿ, ಸಂವಿಧಾನದ ವಿರುದ್ಧ ದ್ವೇಷದ ಬಗ್ಗೆ ಭಾಷಣ..!

ಕೇರಳದ ಕೊಟ್ಟಾಯಂನಲ್ಲಿ ಸಂತ ಕುರಿಯಾಕೋಸ್ ಎಲಿಯಾಸ್ ಚವರ ಅವರ 150 ನೇ ಪುಣ್ಯತಿಥಿಯ ಅಂಗವಾಗಿ ನಡೆದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿ, ಪ್ರತಿಯೊಬ್ಬ ವ್ಯಕ್ತಿಯು ದೇಶದಲ್ಲಿ ತನ್ನ ನಂಬಿಕೆಯನ್ನು ಅಭ್ಯಾಸ ಮಾಡಲು ಮತ್ತು ಬೋಧಿಸಲು ಹಕ್ಕನ್ನು ಹೊಂದಿದ್ದಾನೆ. ನಿಮ್ಮ ಧರ್ಮವನ್ನು ಅಭ್ಯಾಸ ಮಾಡಿ ಆದರೆ ದ್ವೇಷಪೂರಿತ ಮಾತುಗಳು ಮತ್ತು ಬರಹಗಳಲ್ಲಿ ತೊಡಗಿಸಿಕೊಳ್ಳಬೇಡಿ ಎಂದು ಅವರು...

Maharashtra 20 ಶಾಸಕರು ಹಾಗೂ 10 ಸಚಿವರಿಗೆ ಕೊರೋನಾ ಸೋಂಕು..!

ಮಹಾರಾಷ್ಟ್ರ : ಮಹಾರಾಷ್ಟ್ರದ 10 ಮಂದಿ ಸಚಿವರು (Minister) ಹಾಗೂ 20 ಮಂದಿ ಶಾಸಕರಿಗೆ ಕೊರೊನಾ (Corona) ಸೋಂಕು ದೃಢಪಟ್ಟಿರುವ ಮಾಹಿತಿಯನ್ನು ಉಪ ಮುಖ್ಯಮಂತ್ರಿ ಅಜಿತ್ ಪವಾರ್(Deputy Chief Minister Ajit Pawar) ತಿಳಿಸಿದ್ದಾರೆ. ದೇಶದಲ್ಲಿ ಒಮಿಕ್ರೋನ್ ಪ್ರಕರಣಗಳ ಸಂಖ್ಯೆ 1431ಕ್ಕೆ ಏರಿಕೆಯಾಗಿದ್ದು, ಅದರಲ್ಲಿ 454 ಪ್ರಕರಣಗಳು ಮಹಾರಾಷ್ಟ್ರದಲ್ಲಿ ಪತ್ತೆಯಾಗಿದೆ. ಈದೀಗ ಒಮಿಕ್ರೋನ್ ದೇಶದ...

2 ದಿನದಲ್ಲಿ ಕೇರಳದಲ್ಲಿ ಮದ್ಯ ಮಾರಾಟಗಾರರು ಗಳಿಸಿದ ದುಡ್ಡೆಷ್ಟು ಗೊತ್ತಾ..?

ಕ್ರಿಸ್‌ಮಸ್ ಹಬ್ಬದ ಎರಡು ದಿನದಲ್ಲಿ ಕೇರಳದ ಮದ್ಯ ಮಾರಾಟಗಾರರು 150 ಕೋಟಿ ಹಣ ಗಳಿಸಿದ್ದಾರೆ. ಕೇರಳ ಸ್ಟೇಟ್ ಬೇವರೇಜ್ ಕಾರ್ಪೋರೇಷನ್‌ನವರು ನೀಡಿದ ರಿಪೋರ್ಟ್ ಪ್ರಕಾರ, ಡಿಸೆಂಬರ್24 ಮತ್ತು 25ರಂದು ಮದ್ಯ ಮಾರಾಟದಿಂದ ಗಳಿಸಿದ ಹಣ 150.38 ಕೋಟಿ ದಾಟಿದೆ. ವಿದೇಶಿ ಮದ್ಯಗಳು 65 ಕೋಟಿ ರೂಪಾಯಿಗೆ ಸೇಲ್ ಆಗಿದ್ದು, ದೇಶಿಯ ಮದ್ಯ 11 ಕೋಟಿಗೆ...

ಈ ದೇವಸ್ಥಾನದಲ್ಲಿ ಪ್ರಸಾದವಾಗಿ ಏನು ಕೊಡ್ತಾರೆ ಗೊತ್ತಾ..?

ನಮ್ಮ ಭಾರತ ದೇಶದಲ್ಲಿ ಚಿತ್ರ ವಿಚಿತ್ರ ದೇವಸ್ಥಾನಗಳಿದೆ. ಇಲ್ಲಿ ದೇವರುಗಳಿಗಷ್ಟೇ ಅಲ್ಲ, ಮಹಾಭಾರತ, ರಾಮಾಯಣ ಕಾಲದ ವಿಲನ್‌ಗಳಿಗೂ ದೇವಸ್ಥಾನಗಳಿದೆ. ರಾವಣ, ಹಿಡಿಂಬೆ, ಶಕುನಿ ಇವರಿಗೆಲ್ಲ ದೇವಸ್ಥಾನವನ್ನ ಕಟ್ಟಲಾಗಿದೆ. ಅದೇ ರೀತಿ ಭಾರತದ ಹಲವು ದೇವಸ್ಥಾನಗಳಲ್ಲಿ ಪ್ರಸಾದವಾಗಿ ಅನ್ನ ಸಂತರ್ಪಣೆ, ಸಿಹಿ ಖಾದ್ಯ, ಖಾರಾ ಪದಾರ್ಥಗಳನ್ನು ಕೊಡಲಾಗುತ್ತದೆ. ಆದ್ರೆ ಕೇರಳದ ಒಂದು ದೇವಸ್ಥಾನದಲ್ಲಿ ಪ್ರಸಾದವಾಗಿ ಚಾಕೋಲೇಟನ್ನ...

ದೇವರನಾಡಲ್ಲಿ ಮಳೆಗೆ 39 ಸಾವು..!

www.karnatakatv.net: ದೇವರ ನಾಡು ಕೇರಳ ಪ್ರವಾಸೋದ್ಯಮದಲ್ಲಿ ಎಷ್ಟು ಹೆಸರುವಾಸಿಯೊ ಅಷ್ಟೇ ಪ್ರಕೃತಿಯ ಅನಾಹುತಗಳಿಗೂ ಕೂಡಾ. ಕೇರಳದಲ್ಲಿ ವರ್ಷದಿಂದ ವರ್ಷಕ್ಕೆ ಒಂದಲ್ಲಾ ಒಂದು ಅನಾಹುತಗಳು ಸಂಭವಿಸುತ್ತಲೇ ಇರುತ್ತವೆ, ಈ ವರ್ಷವೂ ಕೂಡ ಅಂತಹದ್ದೇ ಪ್ರಕೃತಿಯ ವಿಕೋಪ ಮನೆಮಾತಾಡುತ್ತಿದೆ. ಈ ವರ್ಷ ಕೇರಳದ ಮೇಲೆ ಮತ್ತೆ ಕೆಂಗಣ್ಣು ಬಿಟ್ಟಿದ್ದಾನೆ ಮಳೆರಾಯ. ಅ.11 ರಂದು ಸುರಿಯುತ್ತಿರುವ ಮಹಾ ಮಳೆಗೆ ಜೀವ...

ಕೇರಳಾದಲ್ಲಿ ರೆಡ್ ಅಲರ್ಟ್..!

www.karnatakatv.net: ಕೇರಳದಲ್ಲಿ ಭಾರಿ ಮಳೆ ಮುಂದುವರೆದಿದ್ದು, ಮಳೆಯಿಂದಾಗಿ ರಾಜ್ಯದ ನದಿಗಳು ಉಕ್ಕಿ ಹರಿಯುತ್ತಿವೆ. ಭಾರಿ ಮಳೆಯಿಂದ ಅರ್ಧ ರಾಜ್ಯವೆ ನೀರಿನಿಂದ ಮುಳುಗಿಹೊಗಿದ್ದು, ಇನ್ನೂ 2-3 ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದೆ, 5 ಜಿಲ್ಲೆಗಳಿಗೆ ರೆಡ್ ಅಲರ್ಟ್ ಹೇಳಿದ್ದಾರೆ. ಹೀಗಾಗಿ ಪತ್ತನಂತಿಟ್ಟ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ 'ರೆಡ್ ಅಲರ್ಟ್' ಘೋಷಿಸಲಾಗಿದೆ. ಅಲ್ಲದೆ...
- Advertisement -spot_img

Latest News

ಮಾದಕ ವ್ಯಸನಿಗಳಿಗಾಗಿ ಜಾಗೃತಿ ಶಿಬಿರ: ಗಾಂಜಾ ಗುಂಗಿನಲ್ಲಿದ್ದವರ ಕಿಕ್ ಬಿಡಿಸಿದ ಪೊಲೀಸರು

Hubli News: ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಪೊಲೀಸರು ಗಾಂಜಾ ಗುಂಗಿನಲ್ಲಿದ್ದವರ ಗುಂಗು ಬಿಡಿಸಿದ್ದಾರೆ. ಇಂದು ಬೆಳಿಗ್ಗೆ ಮಾದಕ ವ್ಯಸನಿಗಳಿಗಾಗಿ ಅವಳಿ ನಗರ ಪೊಲೀಸರು ಜಾಗೃತಿ ಶಿಬಿರ...
- Advertisement -spot_img