Tuesday, April 28, 2026

Kerala

ಎರಡು ತಿಂಗಳ ಬಳಿಕ ಕೇರಳಾ-ಕರ್ನಾಟಕ ಬಸ್ ಸಂಚಾರ

www.karnatakatv.net ಕೇರಳ: ಕೊರೊನಾ ಕಾರಣದಿಂದ ಅಂತರರಾಜ್ಯ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಮತ್ತೆ ಬಸ್ ಸಂಚಾರ ಪುನರಾರಂಭ ಮಾಡಲಾಗಿದೆ. ಜುಲೈ 12ರಿಂದ ಕರ್ನಾಟಕದ ಬಸ್ ಗಳು ಕೇರಳಗೆ ಹೋಗಲು ಅನುಮತಿ ನೀಡಲಾಗಿದೆ. ಈ ಮೂಲಕ ಬಸ್ ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮುಂಗಡ ಟಿಕೆಟ್ ಕಾಯ್ದಿರಿಸಬಹುದು ಎಂದು ಕರನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತಿಳಿಸಿದೆ. https://www.youtube.com/watch?v=UMTGOPfcZFA https://www.youtube.com/watch?v=h6-rtSrkW7E https://www.youtube.com/watch?v=zA_gsbw6OBk

ತಜ್ಞರಿಂದ ರಾಜ್ಯಕ್ಕೆ 3ನೇ ಅಲೆಯ ಎಚ್ಚರಿಕೆ

 www.karnatakatv.net ಕರ್ನಾಟಕ : ದೇಶದಲ್ಲಿ ಕೊರೊನಾ ಅಲೆಗಳ ಅಟ್ಟಹಾಸ ಮುಂದುವರೆದಿದ್ದು ರಾಜ್ಯಕ್ಕೆ ಆಗಸ್ಟ್ ನಲ್ಲಿ3ನೇ ಅಲೆ ಅಪ್ಪಳಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿರುವುದಾಗಿ ತಜ್ಞರು ಎಚ್ಚರಿಸುತ್ತಿದ್ದಾರೆ. ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಸೋಂಕಿನ ಸಂಖ್ಯೆ ಮತ್ತೆ ಹೆಚ್ಚಾಗುತ್ತಿದ್ದು ಕರ್ನಾಟಕಕ್ಕೂ ಇದೇ ಮಾರ್ಗವಾಗಿ ಬರುವ ಸೂಚನೆಗಳಿವೆ. ಈ ಮೊದಲು ಡೆಲ್ಟಾ ಹಾಗೂ ಡೆಲ್ಟಾ ಪ್ಲಸ್ ವೈರಸ್ ಗಳು ಇದೇ...

ಕೇರಳಾದಲ್ಲಿ ಹೊಸ ವೈರಸ್!

www.karnatakatv.net ಕೇರಳಾ: ಕೊರೊನಾ ಸಾಂಕ್ರಾಮಿಕ ರೋಗ ಶುರುವಾಗಿ ವರ್ಷದ ಮೇಲಾಗಿದೆ. ಇನ್ನೂ ಅದರ ಪರಿಣಾಮ ಪೂರ್ತಿಯಾಗಿ ಹೋಗಿಲ್ಲ. ಅಷ್ಟರಲ್ಲಾಗಲೇ ಕೇರಳಾದಲ್ಲಿ ಜೀಕಾ ವೈರಸ್ ಮಾದರಿ ಪತ್ತೆಯಾಗಿದೆ. ಈ ವೈರಸ್ 2016ರಲ್ಲಿ ಆಫ್ರಿಕಾದಲ್ಲಿ ಕಂಡುಬಂದಿತ್ತು. ನಂತರ ಅದರ ಮಾದರಿಯ ಅಂತ್ಯವಾಗಿತ್ತು. ಆದರೆ ಈಗ ಕೇರಳಾದಲ್ಲಿ ಮತ್ತೆ ಜೀಕಾ ವೈರಸ್ ಪತ್ತೆಯಾಗಿರುವುದು ಮತ್ತೊಂದು ಆತಂಕಕ್ಕೆ ಗುರಿಮಾಡಿದೆ. https://www.youtube.com/watch?v=UMTGOPfcZFA https://www.youtube.com/watch?v=h6-rtSrkW7E https://www.youtube.com/watch?v=zA_gsbw6OBk

ಪಂಚ ರಾಜ್ಯಗಳ ಚುನಾವಣೆಗೆ ಮುಹೂರ್ತ ಫಿಕ್ಸ್

ನವದೆಹಲಿ : ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿ ಸೇರಿ ಐದು ರಾಜ್ಯಗಳ ವಿಧಾನ ಸಭಾ ಚುನಾವಣೆಗೆ ದಿನಾಂಕ ಪ್ರಕಟಿಸಿದ ಕೇಂದ್ರ ಚುನಾವಣೆ ಆಯೋಗ. ಪಂಚ ರಾಜ್ಯಗಳ ಚುನಾವಣೆ ಜೊತೆಗೆ ಕರ್ನಾಟಕದ ಬೆಳಗಾವಿ ವಿಧಾನ ಸಭಾ ಕ್ಷೇತ್ರಕ್ಕೂ ಉಪಚುನಾವಣೆ ನಡೆಸಲಾಗುವುದು. ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಗೆ ಬರಲಿದೆ. ಕೊರೊನಾ ವೈರಸ್...

ಸವಿಸವಿ ನೆನಪು ಸಾವಿರ ನೆನಪು-15 ವರ್ಷದ ಬಳಿಕ ಆ ಮನೆಗೆ ಕಿಚ್ಚ ಸುದೀಪ್ ಭೇಟಿ..!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಳೆ ನೆನಪುಗಳಿಗೆ ಜಾರಿದ್ದಾರೆ. ಅದು 15 ವರ್ಷಗಳ ಹಳೆ ಘಟನೆ ಜೊತೆಗೆ ಆ ಸ್ಥಳಕ್ಕೂ ಭೇಟಿ ಕೊಟ್ಟು ಸವಿಸವಿ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಅಂದಹಾಗೇ ಆ ಜಾಗ ಕೇರಳ. ಮೈ ಆಟೋಗ್ರಾಫ್ ಶೂಟಿಂಗ್ ನಡೆದ ಸ್ಥಳ. ಈ ಜಾಗಕ್ಕೆ ಕಿಚ್ಚ ವಿಸಿಟ್ ಮಾಡಿದ್ದು, ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. https://twitter.com/KicchaSudeep/status/1343842830494535680?s=20 ಫ್ಯಾಂಟಮ್ ಸಿನಿಮಾ ಶೂಟಿಂಗ್...

ಕೇರಳದಲ್ಲಿ ಗರ್ಭಿಣಿ ಆನೆ ಸಾವು ಪ್ರಕರಣ: ಓರ್ವ ಶಂಕಿತ ಬಂಧನ..!

ತಿರುವನಂತಪುರಂ: ಕೇರಳದ ಕಾಡಿನಲ್ಲಿ ಗರ್ಭಿಣಿ ಆನೆಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಶಂಕಿತನನ್ನು ಬಂಧಿಸಿಲಾಗಿದೆ ಎಂದು ರಾಜ್ಯ ಅರಣ್ಯ ಸಚಿವರು ತಿಳಿಸಿದ್ದಾರೆ. ನಿನ್ನೆ ತಾನೇ ಕೇರಳ ಸಿಎಂ ಪಿಣರಾಯಿ ವಿಜಯನ್ ಈ ಬಗ್ಗೆ ಮಾತನಾಡಿ, ಮೂವರು ಶಂಕಿತರನ್ನು ಗುರುತಿಸಲಾಗಿದೆ ಎಂದು ಹೇಳಿದ್ದರು. ಈ ಬಗ್ಗೆ ಹೇಳಿಕೆ ಕೊಟ್ಟಿರುವ ಮುಖ್ಯ ವನ್ಯಜೀವಿ ವಾರ್ಡನ್ ಸುರೇಂದ್ರ ಕುಮಾರ್,...

ಅಂತಿಮವಾಗಿ ಮಾನವೀಯತೆ ಸತ್ತಿದೆ ಎಂದು ವಿಜಯಲಕ್ಷ್ಮಿ ದರ್ಶನ್ ಹೇಳಿದ್ದೇಕೆ..?

ಕೇರಳದಲ್ಲಿ ನಡೆದ ಗರ್ಭಿಣಿ ಆನೆಯ ಸಾವಿನ ಬಗ್ಗೆ ಸಂಸದೆ ಸುಮಲತಾ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ವಿಜಯಲಕ್ಷ್ಮಿ ದರ್ಶನ್, ಅಂತಿಮವಾಗಿ ಮಾನವೀಯತೆ ಸತ್ತಿದೆ. ಅವಳು ಗರ್ಭಿಣಿಯಾಗಿದ್ದಳು, ಮನುಷ್ಯರನ್ನ ನಂಬಿದ್ದಳು ಆದರೆ ನಾವು ಅವಳ ನಂಬಿಕೆ ಉಳಿಸಿಕೊಳ್ಳುವಲ್ಲಿ ವಿಫಲರಾದೇವು. ದ್ರೋಹದ ವ್ಯಾಖ್ಯಾನ ಎಂದರೆ...
- Advertisement -spot_img

Latest News

ಬೇಸಿಗೆಯಲ್ಲಿ ʼರಕ್ತʼ ಕ್ಕೂ ಬರ! ಜೀವ ಉಳಿಸಲು ಹರಸಾಹಸ.

ಹುಬ್ಬಳ್ಳಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ತಾಪಮಾನದಿಂದ ಜನಜೀವನ ತತ್ತರಿಸಿದೆ. ಇದರ ಪರಿಣಾಮವಾಗಿ ರಕ್ತದಾನ ಶಿಬಿರಗಳಿಗೆ ಆಗಮಿಸುವ ದಾನಿಗಳ ಸಂಖ್ಯೆಯಲ್ಲಿ...
- Advertisement -spot_img