https://www.youtube.com/watch?v=Rh_WLryubqU
ಲಂಡನ್: ಅಗ್ರ ಆಟಗಾರ ಎಚ್.ಎಸ್.ಪ್ರಣಾಯ್ ಬಿಡಬ್ಲ್ಯುಎಫ್ ಚಾಂಪಿಯನ್‍ಶಿಪ್‍ನಲ್ಲಿ ವಿಶ್ವದ 2ನೇ ರ್ರಾಂಕ್ ಅಟಗಾರ ಕೆಂಟೊ ಮೊಮೊಟಾ ಅವರನ್ನು ಸೋಲಿಸಿದ್ದಾರೆ.
ಎರಡನೆ ಸುತ್ತಿನಲ್ಲಿ ಎಚ್.ಎಸ್.ಪ್ರಣಾಯ್ ಎರಡನೆ ಸುತ್ತಿನಲ್ಲಿ ವಿಶ್ವದ ನಂ.2 ನೇ ಆಟಗಾರ ಕೆಂಟೊ ಮೊಮೆಂಟೊ ವಿರುದ್ಧ 21-17, 21-16 ಅಂಕಗಳಿಂದ ಗೆದ್ದರು.
https://www.youtube.com/watch?v=oQm2OvyS9wM
ಮತ್ತೊಂದು ಸಿಂಗಲ್ಸ್ ವಿಭಾಗದಲ್ಲಿ ಮಾಜಿ ನಂ.1 ಆಟಗಾರ ಕಿದಂಬಿ ಶ್ರೀಕಾಂತ್ ಸೋಲು ಕಂಡರೆ ಲಕ್ಷ್ಯ...
https://www.youtube.com/watch?v=GB_lYsDD4Cs
ಲಂಡನ್:ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ಶಿಪ್ ನಲ್ಲಿ ವಿಶ್ವದ ಮಾಜಿ ನಂ.1 ಆಟಗಾರ ಕಿದಂಬಿ ಶ್ರೀಕಾಂತ್ ಸೋಲು ಕಂಡರೆ ಲಕ್ಷ್ಯ ಸೇನ್ ಪ್ರೀ ಕ್ವಾರ್ಟರ್ ಪ್ರವೇಶಿಸಿದ್ದಾರೆ.
ಬುಧವಾರ ನಡೆದ ಪಂದ್ಯದಲ್ಲಿ 12ನೇ ಶ್ರೇಯಾಂಕಿತ ಆಟಗಾರ ಶ್ರೀಕಾಂತ್ ಚೀನಾದ ಶ್ರೇಯಾಂಕಿತ ಆಟಗಾರ ಜಾಹೊ ಜನ್ ಪೆಂಗ್ ವಿರುದ್ಧ 21-9,21-17 ಅಂಕಗಳಿಂದ ಸೋತರು. 2021ರ ವಿಶ್ವ ಚಾಂಪಿಯನ್ ಶಿಪ್ನಲ್ಲಿ ಬೆಳ್ಳಿ ಪದಕ...
https://www.youtube.com/watch?v=nJmxyPdbpHo
ಬರ್ಮಿಂಗ್‍ಹ್ಯಾಮ್: ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಅಗ್ರ ಬಾಕ್ಸರ್ ಶಿವ ಥಾಪ ಶುಭಾರಂಭ ಮಾಡಿದ್ದಾರೆ .
ಶುಕ್ರವಾರ ನಡೆದ ಪುರುಷರ 63.5 ಕೆ.ಜಿ.ವಿಭಾಗದ ಮೊದಲ ಸುತ್ತಿನಲ್ಲಿ ಪಾಕಿಸ್ಥಾನದ ಸುಲೇಮಾನ್ ಬಾಲೊಚ್ ವಿರುದ್ಧ 5-0 ಅಂಕಗಳಿಂದ ಗೆದ್ದರು. ಈ ಗೆಲುವಿನೊಂದಿಗೆ ಶಿವ ಥಾಪ ಪ್ರೀ ಕ್ವಾರ್ಟರಗೆ ಪ್ರವೇಶ ಪಡೆದರು. ಐದು ಬಾರಿ ಏಷ್ಯಾನ್ ಚಾಂಪಿಯನ್ ಆಗಿದ್ದ ಶಿವಥಾಪ , ಮೊಣಚಾದ...
ಬ್ಯಾಂಕಾಕ್: ಅತ್ಯದ್ಭುತ ಪ್ರದರ್ಶನ ನೀಡಿದ ಭಾರತ ಬ್ಯಾಡ್ಮಿಂಟನ್ ಪುರುಷರ ತಂಡ ಥಾಮಸ್ ಕಪ್ ಗೆದ್ದು ಮೊದಲ ಬಾರಿಗೆ ಇತಿಹಾಸ ನಿರ್ಮಿಸಿದೆ.
` ಪುರುಷರ ವಿಭಾಗದ ಫೈನಲ್‍ನಲ್ಲಿ ಬಲಿಷ್ಠ ಇಂಡೋನೇಷ್ಯಾ ವಿರುದ್ಧ ಭಾರತ 3-0 ಅಂತರದಿಂದ ಗೆದ್ದು ಬೀಗಿತು.
73 ವರ್ಷದ ಇತಿಹಾಸದಲ್ಲಿ ಭಾರತ ಈ ಟೂರ್ನಿಯಲ್ಲಿ ಫೈನಲ್ ಕೂಡ ತಲುಪಿರಲಿಲ್ಲ. ಆದರೆ ಇದೀಗ ಪದಕವನ್ನು ಐತಿಹಾಸಿಕ ಸಾಧನೆ...