ಮುಂಬೈ: ಕ್ವಿಂಟಾನ್ ಡಿ’ಕಾಕ್ ಅವರ ಆಕರ್ಷಕ ಶತಕ ಹಾಗೂ ಸ್ಟೋಯ್ನಿಸ್ ಅವರ ಕೈಚಳಕದ ನೆರೆವಿನಿಂದ ಲಕ್ನೋ ಸೂಪರ್ ಜೈಂಟ್ಸ್ ಕೋಲ್ಕತ್ತಾ ವಿರುದ್ಧ 2 ರನ್ ಗಳ ರೋಚಕ ಗೆಲುವು ದಾಖಲಿಸಿತು. ವಿರೋಚಿತ ಸೋಲು ಅನುಭವಿಸಿದ ಕೋಲ್ಕತ್ತಾ ತಂಡ ಟೂರ್ನಿಯಿಂದ ಹೊರ ಬಿತ್ತು.
ಡಿವೈ ಪಾಟೀಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೊ ತಂಡ ಬ್ಯಾಟಿಂಗ್...
ಮುಂಬೈ:15ನೇ ಆವೃತ್ತಿಯ ಐಪಿಎಲ್ ಲೀಗ್ ಮುಗಿಯುತ್ತಾ ಬಂದಿವೆ. ಪ್ಲೇಆಫ್ ಗೆ ಯಾರು ಪ್ರವೇಶ ಪಡೆಯುತ್ತಾರೆ ಎನ್ನುವ ಲೆಕ್ಕಾಚಾರಗಳು ನಡೆಯುತ್ತಿವೆ. ಪ್ರತಿ ಪಂದ್ಯದ ಫಲಿತಾಂಶ ಒಂದೊಂದು ತಿರುವು ಕೊಡುತ್ತಿದೆ.
ಡಿವೈ ಪಾಟೀಲ್ ಮೈದಾನದಲ್ಲಿ ನಡೆಯುವ ಕದನ ಕುತೂಹಲ ಕೆರೆಳಿಸಿದೆ.
ಇಂದಿನ 66ನೇ ಪಂದ್ಯದಲ್ಲಿ ಕೋಲ್ಕತ್ತಾ ಹಾಗೂ ಲಕ್ನೊ ತಂಡ ಮುಖಾಮುಖಿಯಾಗುತ್ತಿದೆ.
ಪ್ಲೇ ಆಫ್ ಸನಿಹದಲ್ಲಿರುವ ಲಕ್ನೊ ತಂಡಕ್ಕೆ ಇಂದಿನ ಪಂದ್ಯ...
ಪುಣೆ: ಐಪಿಎಲ್‍ನಲ್ಲಿ ಇಂದು ಎರಡು ಪಂದ್ಯಗಳು ನಡೆಯಲಿದೆ. ಐಪಿಎಲ್‍ನ 52ನೇ ಪಂದ್ಯದಲ್ಲಿ ಪಂಜಾಬ್ ತಂಡ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ಮತ್ತೊಂದು ಪಂದ್ಯದಲ್ಲಿ ಕೋಲ್ಕತ್ತಾ ಬಲಿಷ್ಠ ಲಕ್ನೊ ತಂಡವನ್ನು ಎದುರಿಸಲಿದೆ.
ಇಲ್ಲಿನ ಎಂಸಿಎ ಮೈದಾನದಲ್ಲಿ ನಡೆಯಲಿರುವ ಕದನದಲ್ಲಿ ಲಕ್ನೊ ಎದುರು ಕೊಲ್ಕತ್ತಾಕೆ ಅಗ್ನಿ ಪರೀಕ್ಷೆಯಾಗಿದೆ. ಅಂಕಪಟ್ಟಿಯಲ್ಲಿ ಎರಡನೆ ಸ್ಥಾನದಲ್ಲಿರುವ ಲಕ್ನೊ ತಂಡ 14 ಅಂಕ ಪಡೆದಿದ್ದು...