ಶಾಲೆಯಲ್ಲೇ ವಿದ್ಯಾರ್ಥಿಗಳ ಮಧ್ಯೆ ನಡೆದ ಜಗಳ ಭೀಕರ ಅಂತ್ಯ ಕಂಡಿದ್ದು, ಸಹಪಾಠಿಯಿಂದ ಚಾಕು ಇರಿತಕ್ಕೊಳಗಾದ 10ನೇ ತರಗತಿಯ ನಯರ್, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ.
ಮಂಗಳವಾರ ಅಹಮದಾಬಾದ್‌ನ ಖಾಸಗಿ ಶಾಲೆಯೊಂದ್ರಲ್ಲಿ, ಈ ದಾರುಣ ಘಟನೆ ನಡೆದಿದೆ. 8ನೇ ತರಗತಿಯ ವಿದ್ಯಾರ್ಥಿಯೊಬ್ಬ ಜಗಳದ ವೇಳೆ 10ನೇ ತರಗತಿಯ ಹಿರಿಯ ವಿದ್ಯಾರ್ಥಿಗೆ ಚಾಕು ಇರಿದಿದ್ದಾನೆ...
ಭೂ ನೋಂದಣಿ ಮತ್ತು ಭೂ ಮಾಲೀಕತ್ವ ರಚನೆಯಲ್ಲಿ ಮೂಲಭೂತ ಸುಧಾರಣೆಗಳಿಗೆ, ಸುಪ್ರೀಂಕೋರ್ಟ್ ಕರೆ ನೀಡಿದೆ. ಬ್ರಿಟಿಷ್ ರಾಜ್ ಕಾಲದ ಕಾನೂನುಗಳನ್ನು ಆಧರಿಸಿದ ಪ್ರಸ್ತುತ ಚೌಕಟ್ಟು ಗೊಂದಲ,...