ಆ ಮನೆಯಲ್ಲಿ ಗೃಹಪ್ರವೇಶ ಕಾರ್ಯಕ್ರಮ ನಡೆಯುತ್ತಿತ್ತು. ಮನೆಗೆ ಬಂದ ಅತಿಥಿಗಳು ಅಚ್ಚರಿಗೊಂಡಿದ್ದರು. ಯಾಕಂದ್ರೆ ಮೂರು ವರ್ಷದ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದ ಮನೆಯಜಮಾನನ ಪತ್ನಿ ಸ್ಟೇಜ್ ಮೇಲೆ ಬಂದು ಕುಳಿತಿದ್ದರು. ಬಂದವರನ್ನೆಲ್ಲ ಸ್ವಾಗತಿಸುತ್ತಿದ್ದರು. ಆದ್ರೆ ಪತ್ನಿಯಲ್ಲಿ ಜೀವವಿರಲಿಲ್ಲ. ಯಾಕಂದ್ರೆ ಅದೊಂದು ಗೊಂಬೆಯಾಗಿತ್ತು.
ಕೊಪ್ಪಳದ ಭಾಗ್ಯನಗರದ ಖ್ಯಾತ ಉದ್ಯಮಿ ಶ್ರೀನಿವಾಸ್ ಗುಪ್ತಾರ ಪತ್ನಿಗೆ ಮನೆಕಟ್ಟಬೇಕೆಂಬ ಆಸೆಯಿತ್ತು. ಆದ್ರೆ 2017ರಲ್ಲಿ...