News: ಸದ್ಯ ದೇಶದಲ್ಲಿ ಗಣೇಶ ಚತುರ್ಥಿ ಸಂಭ್ರಮ ಮನೆ ಮಾಡಿದೆ. ಇನ್ನೂ ಕೆಲ ದಿನಗಳ ಕಾಲ ಗಣಪ ನಮ್ಮೊಂದಿಗಿರುವ ಕಾರಣಕ್ಕೆ, ಗಣೇಶ ಚತುರ್ಥಿ ಸಂಭ್ರಮ ಹೆಚ್ಚಾಗಿದೆ.
ಸಾಮಾನ್ಯವಾಗಿ ಜನ ಗಣೇಶನಿಗೆ ಮೋದಕ, ಪಂಚಕಜ್ಜಾಯ, ಲಾಡು, ಚಕ್ಕುಲಿ, ಕರ್ಚಿಕಾಯಿ ಇತ್ಯಾದಿಗಳನ್ನು ನೈವೇದ್ಯಕ್ಕೆ ಇಡುತ್ತಾರೆ. ಆದರೆ ಕೊಪ್ಪಳ, ಹುಬ್ಬಳ್ಳಿ ಸೇರಿ ಕೆಲವು ಕಡೆ ಗಣೇಶನಿಗೆ ನಾನ್ವೆಜ್ ಊಟವನ್ನು ನೈವೇದ್ಯ...
ಕೊಪ್ಪಳ: ಇತ್ತೀಚಿನ ವರ್ಷಗಳಲ್ಲಿ ಮದುವೆ ವಯಸ್ಸಿಗೆ ಬಂದ ಎಲ್ಲಾ ಯುವಕರಿಗೆ ಎದುರಾಗುವ ಬಹುದೊಡ್ಡ ಸವಾಲು ಅಂದ್ರೆ ಕನ್ಯೆ ಹುಡುಕುವುದು. ಅದ್ರಲ್ಲೂ ರೈತ ಯುವಕನಾಗಿದ್ರೆ ಹೆಣ್ಣು ಸಿಗೋದು ತುಂಬಾನೇ ಕಷ್ಟ ಆಗೋಗಿದೆ.. ಇದರಿಂದ ಬೇಸತ್ತ ಯುವಕರು ಇತ್ತಿಚೇಗೆ ಪಾದಯಾತ್ರೆ ಮಾಡೊದು, , ದೇವರಿಗೆ ಹರಕೆ ಕಟ್ಟಿಕೊಂಡಿರುವ ಅನೇಕ ಉದಾಹರಣೆಗಳು ಸಹ ಇವೆ. ಆದ್ರೆ ಇಲ್ಲೊಬ್ಬ ಯುವ...
Koppala News: ಕೊಪ್ಪಳ: ಅಂತರ್ಜಾತಿ ವಿವಾಹವಾಗಿದ್ದಕ್ಕೆ ಕುಟುಂಬವೊಂದಕ್ಕೆ ಬಹಿಷ್ಕಾರ ಹಾಕಿದ ಅಮಾನವೀಯ ಘಟನೆ ಕೊಪ್ಪಳದಲ್ಲಿ ನಡೆದಿದೆ. ಶಂಕ್ರಪ್ಪ ಬೇನಳ್ಳಿ ಕುಟುಂಬವನ್ನು ಕಳೆದ ಒಂದೂವರೆ ವರ್ಷದಿಂದ ಬಹಿಷ್ಕಾರ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಶಂಕ್ರಪ್ಪ ಅವರ ಪುತ್ರ ಅಂತರ್ಜಾತಿ ವಿವಾಹವಾಗಿದ್ದ. ಈ ಹಿನ್ನೆಲೆಯಲ್ಲಿ ಸಮಾಜದಿಂದ ಬಹಿಷ್ಕಾರ ಹಾಕಲಾಗಿತ್ತು ಎಂದು ಕುಟುಂಬದವರು ಆರೋಪಿಸಿದ್ದಾರೆ.
ಶೆಂಕ್ರಪ್ಪ ಅವರ ಪುತ್ರ ಲಿಂಗಾಯತ...
Koppala News: ಕೊಪ್ಪಳ: ಬಾಲ್ಯ ವಿವಾಹ ನಿಷೇಧ, ಪೋಕ್ಸೋ ಕಾಯ್ದೆಯ ಕಟ್ಟುನಿಟ್ಟಿನ ಜಾರಿಯ ಹೊರತಾಗಿಯೂ ಕೊಪ್ಪಳ ಜಿಲ್ಲೆಯಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ಕಡಿಮೆಯಾಗಿಲ್ಲ. ಐದು ವರ್ಷದಲ್ಲಿ ಬರೊಬ್ಬರಿ 219 ಬಾಲಕಿಯರು ಹೆರಿಗೆ ಮಾಡಿಸಿಕೊಂಡ ಅಘಾತಕಾರಿ ಅಂಶ ಇದೀಗ ಬೆಳಕಿಗೆ ಬಂದಿದೆ.
ನಮ್ಮ ದೇಶದಲ್ಲಿ ಕಾನೂನು ಪ್ರಕಾರ ವಿವಾಹಕ್ಕೆ ಮಹಿಳೆಯರಿಗೆ 18 ವರ್ಷ ತುಂಬಿರಬೇಕು. ಈ ಮಧ್ಯೆ,...
ಕೊಪ್ಪಳ: ರಾಜ್ಯದ ಜನರು ನೆರೆ, ಬರ ಇನ್ನಿತರೆ ಕಷರಗಲ್ಲಿ ಇದ್ದಾಗ ಬಾರದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚುನಾವಣೆ ಹೊತ್ತಿನಲ್ಲಿ ಬಂದು ರೋಡ್ ಶೋ ಮಾಡಿ ಕೈಬೀಸಿ ಹೋಗುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಿಡಿಕಾರಿದರು.
ಇಂದಿಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ಚುನಾವಣೆ ಬಂದಿದೆ. ಬಿಜೆಪಿಯ ದೆಹಲಿ ನಾಯಕರು ರಾಜ್ಯಕ್ಕೆ ಲಗ್ಗೆ ಇಡ್ತಿದ್ದಾರೆ....
Political News:
Feb:26:ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಈಗಾಗ್ಲೇ ಎಲ್ಲಾ ಪಕ್ಷಗಳು ಬೇರೆ ಬೇರೆ ಹೆಸರಲ್ಲಿ ಯಾತ್ರೆ, ಸಮಾವೇಶ, ಸಮಾರಂಭ, ಕಾರ್ಯಕ್ರಮಗಳನ್ನ ಶುರು ಮಾಡಿವೆ. ಮಾರ್ಚ್ ಕೊನೇ ವೇಳೆಗೆ ಚುನಾವಣೆ ಘೋಷಣೆಯೂ ಆಗಿರುತ್ತೆ. ಹೀಗಾಗಿ ಯಾವ ಪಕ್ಷಕ್ಕೆ ಬಹುಮತ ಬರುತ್ತೆ.? ಯಾವ ಪಕ್ಷಕ್ಕೆ ಎಷ್ಟು ಸೀಟು...
News
ಗಂಗಾವತಿ ತಾಲೂಕಿನ ಚಿಕ್ಕರಾಂಪುರ ಸಮೀಪದ ಧಾರ್ಮಿಕ ಸ್ಥಳವಾದ ಅಂಜನಾದ್ರಿ ಬೆಟ್ಟಕ್ಕೆ ಭಾರತೀಯ ವಾಯುಪಡೆಯ ಮಾರ್ಷಲ್ ಮಾನವೇಂದ್ರ ಸಿಂಗ್ ಭೇಟಿ ನೀಡಿದರು. 575 ಮೆಟ್ಟಿಲುಗಳನ್ನೂ ಏರಿ ಕುಟುಂಬ ಸಮೇತರಾಗಿ ಬಂದು ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ಆಂಜನೇಯನ ದರ್ಶನ ಪಡೆದರು. ನಂತರ ಅಂಜನಾದ್ರಿ ಸುತ್ತಲಿರುವ ಬೆಟ್ಟ-ಗುಡ್ಡಗಳನ್ನು ವೀಕ್ಷಿಸುತ್ತಾ ಸಂತಸ ವ್ಯಕ್ತ ಪಡಿಸಿ ಐತಿಹಾಸಿಕ ಸ್ಥಳವಾದ ಹಂಪಿಗೆ ಭೇಟಿ...
ರಾಯಚೂರು :ವಿಧಾನ ಪರಿಷತ್ ಚುನಾವಣೆ ಮತದಾನಕ್ಕೆ ಕ್ಷಣಗಣನೆ, ಅಂತಿಮ ಸಿದ್ದತೆಯಾಗಿದೆ .ಇಂದು ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿರುವ ಮತದಾನ ರಾಯಚೂರು- ಕೊಪ್ಪಳ ಕ್ಷೇತ್ರದ 6497 ಮತದಾರರಿಂದ ಹಕ್ಕು ಚಲಾವಣೆ ಹಾಕಬಹುದು .ರಾಯಚೂರು ಜಿಲ್ಲೆ 181 ಮತಗಟ್ಟೆ,ಕೊಪ್ಪಳ ಜಿಲ್ಲೆಯ 151 ಮತಗಟ್ಟೆಗಳಲ್ಲಿ ಮತದಾನ ಇದೆ . ಜಿಲ್ಲೆಯಲ್ಲಿ 52 ಅತಿಸೂಕ್ಷ್ಮ, 64...
ಕೊಪ್ಪಳ ಜಿಲ್ಲೆಯ ಕುಷ್ಟಗಿ ಪೋಲೀಸ್ ಠಾಣೆಯಲ್ಲಿ ಚಪಲಚೆನ್ನಿಗರಾಯ ತಹಶೀಲ್ದಾರ್ ಗುರುಬಸವರಾಜನ ವಿರುದ್ಧ ಎಫ್ಐಆರ್ ದಾಖಲಾಗಿದೆ.
https://youtu.be/VgI2D1DUJgs
ಹೌದು ಸರ್ಕಾರಿ ಕಚೇರಿಯಲ್ಲೇ ತಹಶೀಲ್ದಾರ್ ತಮ್ಮ ಸಹೋದ್ಯೋಗಿಗೆ ಕಿಸ್ಸಿಂಗ್ ಮಾಡಿದ್ದ ಘಟನೆ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.
https://youtu.be/PkXsIRnEymI
ಈ ಕುರಿತು ಸಂತ್ರಸ್ತೆ ಮಹಿಳೆ ನ್ಯಾಯ ಕೊಡಿಸುವಂತೆ ಮತ್ತು ಕಾಮಪಿಶಾಚಿ ತಹಶೀಲ್ದಾರ್ ಗುರುಬಸವನ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಕುಷ್ಟಗಿ...
ಕೊಪ್ಪಳ: ಸರ್ಕಾರಿ ಕಛೇರಿಯಲ್ಲೇ ತಹಶೀಲ್ದಾರ್ ತಮ್ಮ ಸಹೋದ್ಯೋಗಿಗೆ ಕಿಸ್ಸಿಂಗ್ ಮಾಡಿರುವ ಘಟನೆ ಕೊಪ್ಪಳ ಜಿಲ್ಲೆ ಕುಷ್ಠಗಿಯಲ್ಲಿ ನಡೆದಿದೆ.
ತಮ್ಮ ಕಚೇರಿಗೆ ಬಂದು ಒಬ್ಬಂಟಿಯಾಗಿ ನಿಂತಿದ್ದ ಮಹಿಳಾ ಸಿಬ್ಬಂದಿಗೆ ಏಕಾಏಕಿ ಬಂದು ಕೊಷ್ಠಗಿಯ ತಹಶೀಲ್ದಾರ್ ಗುರು ಬಸವರಾಜ್ ಕಿಸ್ ಮಾಡಿದ್ದಾರೆ.
https://youtu.be/EhBIB8ccjyg
ಕೊಪ್ಪಳದ ನಗರಾಭಿವೃದ್ಧಿ ಕೋಶದಲ್ಲಿ ತಹಶೀಲ್ದಾರ್ ಆಗಿ ಕಾರ್ಯ ನಿರ್ವಯಿಸುತ್ತಿರುವ ಬಸವರಾಜ್ ರವರ ರಾಸಲೀಲೆ ಸಿಸಿಟಿವಿಯಲ್ಲಿ ರೆಕಾರ್ಡ್...