Sunday, December 22, 2024

Kotigobba-3

ಹಬ್ಬದ ದಿನ ಕಿಚ್ಚನ ಅಭಿಮಾನಿಗಳಿಗೆ ಶಾಕ್..!

www.karnatakatv.net: ರಾಯಚೂರು : ರಾಜ್ಯಾದ್ಯಂತ ಸುದೀಪ್ ನಟಿಸಿರುವ ಕೋಟಿಗೊಬ್ಬ 3 ಸಿನಿಮಾ ರಿಲಿಸ್ ಆಗುವ ಮುನ್ನ ಅಭಿಮಾನಿಗಳಿಗೆ ಶಾಕ್ ನೀಡಿದೆ. ಬೆಳಗಿನ ಜಾವ ಅಭಿಮಾನಿಗಳು ಸಂತೋಷದಿoದ ಟಿಯೆಟರ್ ಮುಂದೆ ಕಿಚ್ಚನ ಸಿನಿಮಾ ನೋಡಲು ಮುಗಿಬಿದ್ದಿದ್ರು, ಕೋಟಿಗೊಬ್ಬ 3 ಸಿನಿಮಾ ವನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ ಜನರಿಗೆ ಶಾಕ್ ಏದುರಾಗಿದೆ. ತಾಂತ್ರಿಕ ಕಾರಣದಿಂದ ಸಿನೆಮಾ ಕ್ಯಾನ್ಸಲ್ ಆಗಿದ್ದು,...

ಕೋಟಿಗೊಬ್ಬ- 3 ಸುದ್ದಿಗೋಷ್ಠಿಯಲ್ಲಿ ಆರುಮುಗ ರವಿಶಂಕರ್, ಮಡೋನ,ಅಭಿರಾಮಿ

www.karnatakatv.net :ಬೆಂಗಳೂರು:14ರಂದು ಚಿತ್ರ ಮಂದಿರಗಳಿಗೆ ಬರಲಿರೋ " ಕೋಟಿಗೊಬ್ಬ - 3 " ಚಿತ್ರದ ಸುದ್ದಿಗೋಷ್ಠಿ ಇಂದು ರೇಣುಕಾಂಬ ಥಿಯೇಟರ್ ನಲ್ಲಿ ಆಯೋಜಿಸಲಾಗಿತ್ತು. ಆರುಮುಗ ರವಿಶಂಕರ್, ಚಿತ್ರದ ನಾಯಕಿ ಮಡೋನ ಹಾಗೂ ಮುಖ್ಯ ಭೂಮಿಕೆಯಲ್ಲಿ ಕಾಣಿಸಿರುವ ಅಭಿರಾಮಿ ಭಾಗವಹಿಸಿದ್ದರು. ಇನ್ನೂ ಅಭಿರಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡಿದ್ದೇನೆ, ನನಗೂ ಆಕ್ಷನ್ ಸೀನ್...

ಒಂದೇ ತಿಂಗಳಿನಲ್ಲಿ 3 ಸ್ಟಾರ್ ನಟರ ಚಿತ್ರ ರಿಲೀಸ್ ..!

www.karnatakatv.net : ಬೆಂಗಳೂರು : ರಾಜ್ಯ ಸರ್ಕಾರ  ಚಿತ್ರಮಂದಿರಗಳಲ್ಲಿ ಹೌಸ್ ಪುಲ್ ಪ್ರದರ್ಶನಕ್ಕೆ ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆ  ಸ್ಯಾಂಡಲ್‌ವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್  ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಸನಗಳ ಭರ್ತಿಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿರುವ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ನಲ್ಲಿ ಸದ್ಯ ಸಂತಸ ಮನೆಮಾಡಿದೆ. ಹೀಗಾಗಿ ಚಿತ್ರೀಕರಣ ಮುಗಿಸಿ...

ಕನ್ನಡ ಸಿನಿಮಾ ಇಂಡಸ್ಟ್ರೀಯಲ್ಲಿ ಶುರುವಾಯ್ತು ಸಿನಿಮೋತ್ಸವ.. ರಿಲೀಸ್ ರೆಡಿಯಾಗಿವೆ ಸ್ಟಾರ್ ಹೀರೋ‌ ಸಿನಿಮಾಗಳು…!

ಥಿಯೇಟರ್ ಅಂಗಳದಲ್ಲಿ ಪಟಾಕಿಯ ಸದ್ದು-ಗದ್ದಲವಿಲ್ಲ. ದೊಡ್ಡ ದೊಡ್ಡ ಕಟೌಟ್ ನಿಂತಿಲ್ಲ. ಹಾರ ಹಾಕಿ ಸ್ಟಾರ್ ಗೆ ಜೈಕಾರ ಹಾಕೋರಿಲ್ಲ. ಇದೆಲ್ಲ ಚೀನಿ ವೈರಸ್ ಎಫೆಕ್ಟ್. ಕೊರೋನಾ ಭಾರತಕ್ಕೆ‌ ಎಂಟ್ರಿ ಕೊಟ್ಮೇಲೆ ಲಾಕ್ ಡೌನ್ ಮಾಡಲಾಯಿತು. ಸಿನಿಮಾ ವಲಯ ಸೇರಿ‌ ಎಲ್ಲಾ ವಲಯವನ್ನು ಮುಚ್ಚಲಾಯಿತು. ಸದ್ಯ ಸೋಂಕು ನಿಯಂತ್ರಣ ಬರುತ್ತಿದ್ದಂತೆ ಎಲ್ಲಾ ವಲಯಗಳ ಕಾರ್ಯನಿರ್ವಣೆಗೆ ಅವಕಾಶ...

ಕಿಚ್ಚ ಫ್ಯಾನ್ಸ್​ಗೆ ಗುಡ್​ ನ್ಯೂಸ್​; ಕೋಟಿಗೊಬ್ಬ 3 ಟೀಸರ್​ ಔಟ್​

ನಟ ಸುದೀಪ್​ ಜನ್ಮದಿನದ ಪ್ರಯುಕ್ತ ಬಹುನಿರೀಕ್ಷಿತ ಕೋಟಿಗೊಬ್ಬ 3 ಚಿತ್ರದ ಟೀಸರ್​ನ್ನ ಬಿಡುಗಡೆ ಮಾಡಿದೆ ಚಿತ್ರತಂಡ.ಕೋಟಿಗೊಬ್ಬ ಹೆಸರಿನಲ್ಲಿ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡ್ತಿರೋ ಮೂರನೇ ಸಿನಿಮಾ ಇದಾಗಿದ್ದು ಚಿತ್ರದ ಟೀಸರ್​ ಭಾರಿ ಸದ್ದು ಮಾಡ್ತಿದೆ. ಕೋಟಿಗೊಬ್ಬ 3 ಸಿನಿಮಾದಲ್ಲಿ ಕಿಚ್ಚ ಸುದೀಪನಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ ನಟಿ ಮಡೋನಾ ಸೆಬಾಸ್ಟಿಯನ್​ ಮತ್ತು ಶ್ರದ್ಧಾ.ಸೂರಪ್ಪ ಬಾಬು ನಿರ್ಮಾಣದ ಈ...

ಪೋಲ್ಯಾಂಡ್ ನಲ್ಲಿ ಕೋಟಿಗೊಬ್ಬ-3 ಶೂಟಿಂಗ್!

ಪೈಲ್ವಾನ್ ಸೂಪರ್ ಸಕ್ಸಸ್ ಖುಷಿಯಲ್ಲಿರೋ ಕಿಚ್ಚ ಸುದೀಪ್ ಸದ್ಯ ಕೋಟಿಗೊಬ್ಬ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಕೋಟಿಗೊಬ್ಬ-2 ಚಿತ್ರದ ಸೀಕ್ವೇಲ್ ಆಗಿರೋ ಕೋಟಿಗೊಬ್ಬ-3 ಶೂಟಿಂಗ್ ಸದ್ಯ ಪೋಲಾಂಡ್ ನಲ್ಲಿ ನಡೆಯುತ್ತಿದೆ. https://twitter.com/KSFA_Official/status/1177187835243220992?s=20 ಇತ್ತೀಚೆಗಷ್ಟೇ ಅಭಿನಯ ಚಕ್ರವರ್ತಿ ಸುದೀಪ್ ಕೋಟಿಗೊಬ್ಬ -3 ಶೂಟಿಂಗ್ ಪೋಲಾಂಡ್ ನ ವಾರ್ಸಾಗೆ ಹಾರಿದ್ರು. ಈಗಾಗ್ಲೇ ಸಿನಿಮಾದ ಫಸ್ಟ್ ಪಾರ್ಟ್ ಶೂಟಿಂಗ್ ಕಂಪ್ಲೀಟ್ ಆಗಿದ್ದು,...
- Advertisement -spot_img

Latest News

ಡ್ರೋನ್ ಮೂಲಕ ರಷ್ಯಾದ ಬೃಹತ್ ಕಟ್ಟಡಗಳನ್ನು ಧ್ವಂಸ ಮಾಡಿದ ಉಕ್ರೇನ್

International News: ಉಕ್ರೇನ್ ಸೇನೆ ರಷ್ಯಾದಲ್ಲಿ ಸ್ಪೋಟಕ ತುಂಬಿದ ಡ್ರೋನ್ ಬಿಡುವ ಮೂಲಕ, ಅಲ್ಲಿನ ಕಜಾನ್ ನಗರದಲ್ಲಿ ಕಟ್ಟಡಗಳನ್ನು ಉರುಳಿಸಿದ್ದಾರೆ. ಉಕ್ರೇನ್ 8 ಸ್ಪೋಟಕ ಡ್ರೋನ್ ವಿಮಾನಗಳನ್ನು...
- Advertisement -spot_img