Monday, December 23, 2024

kranti movie

ಕ್ರಾಂತಿ ಡಬ್ಬಿಂಗ್‌ಗೆ ಡಿ-ಬಾಸ್ ಎಂಟ್ರಿ..! ಡಿ-ಭಕ್ತಗಣಕ್ಕೆ ಸಿಕ್ತು ಬಿಗ್ ನ್ಯೂಸ್..!

ಡಿ-ಭಕ್ತಗಣಕ್ಕೆ ಸಿಕ್ತು ಬಿಗ್ ನ್ಯೂಸ್..! ಕನ್ನಡ ಚಿತ್ರರಂಗದಲ್ಲಿ ಈ ವರ್ಷದಲ್ಲಿ ರಿಲೀಸಾಗೋಕೆ ಸಜ್ಜಾಗಿರೋ ಬಿಗ್‌ಬಜೆಟ್ ಹಾಗೂ ಬಿಗ್ ಸ್ಟಾರ್‌ಗಳ ಸಿನಿಮಾ ಪಟ್ಟಿಯಲ್ಲಿ ಕ್ರಾಂತಿ ಸಿನಿಮಾ ಕೂಡ ಒಂದು. ಇತ್ತೀಚಿಗಷ್ಟೇ ಪೋಲ್ಯಾಂಡ್‌ನಿAದ ಶೂಟಿಂಗ್ ಮುಗಿಸಿ ಬಂದಿರೋ ಕ್ರಾಂತಿ ಚಿತ್ರತಂಡ ಬಂದಾಗಿನಿAದಲೂ ಒಂದು ಅಪ್ಡೇಟ್ ಸಹ ಕೊಟ್ಟಿಲ್ಲ ಅಂತ ಅಭಿಮಾನಿಗಳು ಬೇಸರದಲ್ಲಿದ್ರು. ಆದ್ರೆ ಈಗ ಕೊಟ್ಟಿದ್ದಾರೆ ನೋಡಿ ಅಸಲಿ...

ದರ್ಶನ್ ಅಭಿಮಾನಿಗಳ ಭಕ್ತಿಗೆ ಮೆಚ್ಚಿದ ಶಿವಪ್ಪ..!

https://www.youtube.com/watch?v=ENsyqM5q9CA ಡಿ ಬಾಸ್ "ಕ್ರಾಂತಿ"ಗೆ ಆಶೀರ್ವದಿಸಿದ ಶಿವಪ್ಪ..! ಸ್ಯಾಂಡಲ್‌ವುಡ್‌ನ ಬಾಕ್ಸಾಫೀಸ್ ಸುಲ್ತಾನ್ ಮತ್ತೆ ಬಾಕ್ಸಾಫೀಸ್‌ನ ಧೂಳೆಬ್ಬಿಸೋಕೆ ಸಜ್ಜಾಗ್ತಿದ್ದಾನೆ. ಎಸ್, ಕ್ರಾಂತಿ ಚಿತ್ರದ ಸಿನಿಮಾದ ಪ್ರಚಾರ ರಾಜ್ಯದ ಮೂಲೆ ಮೂಲೆಗಳಲ್ಲೂ ಡಿ-ಭಕ್ತಗಣ ಅದ್ದೂರಿಯಾಗಿ ಮಾಡ್ತಿದ್ದಾರೆ. ದಾಸ ದರ್ಶನ್ ನಟನೆಯ ಸಿನಿಮಾ ಬರುತ್ತೆ ಅಂದ್ರೆ ಅಲ್ಲಿ ಬರೀ ಹಬ್ಬ ಅಲ್ಲ, ಅಭಿಮಾನಿಗಳಿಂದ ನಾಡ ಹಬ್ಬಾನೇ ನಡೆಯುತ್ತೆ. ಇನ್ನು ಸಿನಿಮಾ ರಿಲೀಸ್‌ಗೆ...

ಪ್ಯಾನ್ ಇಂಡಿಯಾ ಸಿನಿಮಾದತ್ತ ಹೊರಟ ಚಾಲೆಂಜಿಂಗ್ ಸ್ಟಾರ್.!

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಯಾಂಡಲ್ ವುಡ್ ನ ಸೂಪರ್ ಸ್ಟಾರ್ ನಟ. ಇವರು ಹೆಚ್ಚಾಗಿ ಮಾಸ್ ಕ್ರೇಜ್ ಇರುವ ನಟ ಎಂದರೆ ತಪ್ಪಾಗುವುದಿಲ್ಲ. ಕನ್ನಡದಲ್ಲಿ ನಟ ದರ್ಶನ್ ಮಾಡಿರುವ ಬಹುತೇಕ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿವೆ. ನಿರ್ಮಾಪಕರು ಹಣಗಳಿಸಬೇಕೆಂದರೆ ದರ್ಶನ್‌ ಅವರಿಗೆ ಸಿನಿಮಾ ಮಾಡಬೇಕು ಎಂಬ ಮಾತು ಗಾಂಧಿನಗರದಲ್ಲಿ ಇತ್ತು. ಆದರೆ ಈಗ ಕನ್ನಡ...

ಹೊಸವರ್ಷಕ್ಕೆ “ಕ್ರಾಂತಿ” ಮೋಷನ್ ಪೋಸ್ಟರ್, ದರ್ಶನ್ ಅಭಿಮಾನಿಗಳ ಕುತೂಹಲಕ್ಕೆ ತೆರೆಬೀಳಲಿದ್ಯ..?

www.karnatakatv.net:ಕ್ರಾಂತಿ ದರ್ಶನ್ ಅವರ 55ನೇ ಸಿನಿಮಾ. ಈ ಹಿಂದೆ ಯಜಮಾನ ಸಿನಿಮಾದ ಮೂಲಕ ತೈಲ ಕ್ರಾಂತಿ ಮಾಡಿದ್ದರು. ಈಗಾ ಕ್ರಾಂತಿ ಶೀರ್ಷಿಕೆ ಇರುವ ಸಿನಿಮಾದ ಮೂಲಕ ಅಕ್ಷರ ಕ್ರಾಂತಿ ಮಾಡಲು ಮುಂದಾಗಿದ್ದಾರೆ. ಕ್ರಾಂತಿ ಚಿತ್ರ ಮೊದಲ ಪೊಸ್ಟರ ಬಿಡುಗಡೇ ಯಾದಗಿಂದಲು ಇಲ್ಲಿಯವರೆಗು ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಬಿಡುಗಡೆಯಾಗಿರುವ ಏಕೈಕ ಪೋಸ್ಟರ್‌ಗೆ ಫಿದಾ ಆಗಿರುವ ಅಭಿಮಾನಿಗಳು ಮುಂದೆ...
- Advertisement -spot_img

Latest News

ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ 10,000 ರೂ ಬಹುಮಾನ: ಯತ್ನಾಳ್ ಬೇಸರ

Political News: ಬೆಳಗಾವಿ ಅಧಿವೇಶನ ಶುರುವಾಗಿದ್ದ ಮೊದಲ ದಿನ ಪಂಚಮಸಾಲಿ ಹೋರಾಟವನ್ನು ವಿರೋಧಿಸಿ, ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಈ ವೇಳೆ ಪಂಚಮಸಾಲಿಗಳ ಮೇಲೆ ಲಾಠಿ...
- Advertisement -spot_img