ಬೆಂಗಳೂರು: ರಾಜ್ಯ ಸರ್ಕಾರ ತಮಿಳು ನಾಡಿಗೆ ಕಾವೇರಿ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸಿ, ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು. ಈ ವಿಚಾರದಲ್ಲಿ ರಾಜ್ಯದ ರೈತರ ಹಿತ ಕಾಯಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ತಮಿಳುನಾಡು ಕುರುವೈ ಬೆಳೆಗೆ ಎರಡು...
Mysore News : ರಾಜ್ಯಾದ್ಯಂತ ನಿರಂತರ ಮಳೆಯಾಗುತ್ತಿದ್ದು ಎಲ್ಲೆಡೆ ಜಲಾಶಯಗಳು ತುಂಬಿ ತುಳುಕುತ್ತಿವೆ. ಇನ್ನು ಅನೇಕ ಕಡೆಗಳಲ್ಲಿ ನದಿದಡದಲ್ಲಿ ಜಲಚರ ಪ್ರಾಣಿಗಳು ಕಾಣಿಸುತ್ತಿವೆ.
ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್‌ಎಸ್ ಜಲಾಶಯದಲ್ಲಿ ನೀರು ನಾಯಿಗಳು ಪ್ರತ್ಯಕ್ಷವಾಗಿವೆ. ತುಂಬುತ್ತಿರುವ ಡ್ಯಾಂನ ಹಿನ್ನೀರಿನಲ್ಲಿ ನೀರು ನಾಯಿಗಳು ಕಂಡು ಬಂದಿದೆ.
ಕ್ಯಾಮರಾ ಕಂಡೊಡನೆ ನೀರಿನಲ್ಲಿ ಮರೆಯಾಗಿವೆ. ಈ ಪೈಕಿ ಒಂದು ನೀರು ನಾಯಿ, ನೀರಿನಲ್ಲಿ...
ಮಂಡ್ಯ: ಶ್ರೀರಂಗಪಟ್ಟಣದ ಕೆ ಆರ್ ಎಸ್ ಬೃಂದಾವದಲ್ಲಿ ಚಿರತೆ ಕಾಣಿದ್ದರಿಂದ ಅಲ್ಲಿರುವ ಪ್ರವಾಸಿಗರು ಭಯಬೀತರಾಗಿ ಹೊರಗೆ ಓಡಿದರು. ಬೃಂದಾವನ ನೋಡಲು ಸಾವಿರಾರು ಜನ ಪ್ರವಾಸಿಗರು ಬಂದಿದ್ದರು, ಮೀನುಗಾರಿಕಾ ಅಕ್ವೇರಿಯಂ ಬಳಿಯ ರಾಯಲ್ ಆರ್ಕಿಡ್ ಹೋಟೆಲ್ ಕಡೆ ಚಿರತೆ ಹೋಗುತ್ತಿರುವುದನ್ನು ಅಲ್ಲಿಯ ಭದ್ರತಾ ಸಿಬ್ಬಂದಿ ನೋಡಿದ್ದಾರೆ. ತಕ್ಷಣ ಭಧ್ರತಾ ಸಿಬ್ಬಂದಿ ಪ್ರವಾಸಿಗರನ್ನು ಹೋರಗೆ ಕಳುಹಿಸಿದ್ದಾರೆ. 15...
ಮೇ 30 ರಂದು ಹೇಳಿಕೆ ಕೊಟ್ಟಿದ್ದ ಅವರು ನಾನು ಆ ರೀತಿ ಹೆಳಲೇ ಇಲ್ಲಾ ನನ್ನಾ ಮಾತನ್ನು ಯಾರೊ ತಿರುಚಿದ್ದಾರೆ ಏಂದು ಮಂಡ್ಯ MP ಹೇಳಿಕೆಕೊಟ್ಟಿದ್ದಾರೆ . ಅಧಿಕಾರಿಗಳ ಜೊತೆ krs ನಾ ಪಕ್ಕಾ ಬೆಬೀ ಬೆಟ್ಟದಲ್ಲಿ ಗಣಿಗಾರಿಕೆ ವೀಕ್ಷಣೆ ಮಾಡಲು ಹೊಗಿದ್ದ ಅವರು ಈ ಏಳಿಕೆಯನ್ನು ನೀಡಿದ್ದಾರೆ. ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ಬಗ್ಗೆ...
www.karnatakatv.net ಬೆಳಗಾವಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರವನ್ನ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೈಬಿಟ್ಟಿದ್ದಾರೆ. ಇಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರವಾಗಿ ಉತ್ತರಿಸಿದ ಅವರು, ರಾಜೀನಾಮೆ ನೀಡುವ ವಿಚಾರ ಮುಗಿದ ಹೋದ...
www.karnatakatv.net ಬೆಂಗಳೂರು: ನನ್ನ ತಾಯಿ ಏಕಾಂಗಿ ಅಲ್ಲ. ನಾವು ಯಾವತ್ತೂ ಅಗ್ರೆಸ್ಸಿವ್ ಆಗಿ ಮಾತಾಡಿಲ್ಲ. ಆಡಳಿತದಲ್ಲಿದ್ದಾಗ ವಿರೋಧ ಸಹಜ. ನನ್ನ ತಾಯಿ ಬಗ್ಗೆ ಮಾತಾಡಿದ್ರೆ ನನಗೆ ಸಿಟ್ಟು ಬರತ್ತೆ. ತಾಯಿ ಬಗ್ಗೆ ಮಾತಾಡಿದ್ರೆ ಸುಮ್ಮನಿರ್ಬೇಕ? ಅಕ್ರಮದ ಬಗ್ಗೆ ಮಾತಾಡಿದಾಗ ಹೆಚ್ಡಿಕೆ ಸಿಡಿದೆದ್ರು. ಎವಿಡೆನ್ಸ್ ಇಲ್ಲದೆ ನಮ್ಮಮ್ಮ ಏನೂ ಮಾತಾಡಲ್ಲ. ಎಲ್ಲವನ್ನೂ ಜನ ನೋಡ್ತಾ ಇದಾರೆ....
www.karnatakatv.net ಬೆಂಗಳೂರು : ಮೈಸೂರಿನಲ್ಲಿ ಕೋವಿಡ್ ನಿಂದ ತುಂಬಾ ಸಮಸ್ಯೆ ಇದೆ. ಹೀಗಿರುವಾಗ ಮಂಡ್ಯದ ಅಕ್ರಮ ಗಣಿಗಾರಿಕೆ ಬಗ್ಗೆ ಸಮರ್ಥನೆ ಮಾಡಿಕೊಳ್ತಾರೆ. ಜೊತೆಗೆ ಕೆ ಆರ್ ಎಸ್ ವಿಚಾರಕ್ಕೆ ಬರ್ತಾರೆ. ಪ್ರತಾಪ್ ಸಿಂಹ ಬಿಜೆಪಿ ಸಂಸದರೋ ಅಥವಾ ಕಾಂಗ್ರೆಸ್ ಸಂಸದರೋ ಅಂತ ಅರ್ಥ ಮಾಡಿಕೊಳ್ಳಲಿ, ಹಾಗೆಯೇ ಪ್ರತಾಪ್ ಸಿಂಹ ಮೈಸೂರಿಗೆ ಸಂಸದರೋ ಅಥವಾ ಮಂಡ್ಯ...
www.karnatakatv.net: ಮಂಡ್ಯ: ಗಣಿ ವಿಚಾರವಾಗಿ ನಡೆಯುತ್ತಿರುವ ಆರೋಪ-ಪ್ರತ್ಯಾರೋಪಗಳಿಗೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರು ಬೇಸತ್ತಿರುವಂತೆ ಕಾಣುತ್ತಿದೆ. ಸುಮಲತಾ ಮಾಡಿರುವ ಆರೋಪಗಳಿಗೆ ಕೈ ಮುಗಿದಿದ್ದಾರೆ. ಅಂಬರೀಶ್ ಹೆಸರು ತೆಗೆದು ಮಾತನಾಡಿದರೆ ಮಣ್ಣಾಗುತ್ತಾರೆ ಎಂಬ ಸುಮಲತಾ ಹೇಳಿಕೆಗೆ ಗರಂ ಆದ ಹೆಚ್ಡಿಕೆ ಮಣ್ಣಾಗುವುದು ನಾನಲ್ಲ, ಅವರು. ಕೈ ಮುಗಿದು ಅವರ ಬಗ್ಗೆ ಕೇಳಲೇ ಬೇಡಿ ಎಂಬಂತೆ...
www.karnatakatv.net ಸುಮಲತಾ ಗೆಲ್ಲಲು ಕುತಂತ್ರ ಮಾಡಿದ್ದಾರೆ. ಅವರು ಬಿಇ ಇಂಜಿನಿಯರಿಂಗ್ ಮಾಡಿದ್ದಾರಾ? ಡ್ಯಾಂ ಅಲ್ಲಾಡಿಸಲು ಕೂಡ ಸಾಧ್ಯವಿಲ್ಲ. ಅಧಿಕಾರಿಗಳಿಗೆ ಇಂಜಿನಿಯರ್ ಗಳಿಗೆ ಕಾಣಿಸದ ಬಿರುಕು ಕಾಣಿಸಿತಾ? ನಮ್ಮ ಜಿಲ್ಲೆಯನ್ನು ನಿಮ್ಮ ಹಿಡಿತಕ್ಕೆ ಕೊಟ್ಟಿಲ್ಲ. ಬೇಕಿದ್ದರೆ ಸುಮಲತಾ ಮಳವಳ್ಳಿ, ಮದ್ದೂರಿಗೆ ಭೇಟಿ ನೀಡಲಿ. ಎಂದು ಜೆಡಿಎಸ್ ಶಾಸಕ ಅನ್ನದಾನಿ ಸಂಸದೆ ಸುಮಲತಾ ವಿರುದ್ಧ ಕಿಡಿ ಕಾರಿದರು....
www.karnatakatv.net : ರಾಜ್ಯ: ರಾಜ್ಯದ ಪ್ರತಿಷ್ಟಿತ ಅಣೆಕಟ್ಟು ಕೆಆರ್ ಎಸ್ ಗೆ 90 ವರ್ಷ ವಯಸ್ಸಾಗಿದ್ದರೂ ಎಂದೂ ಸಮಸ್ಯೆ ಆಗಿಲ್ಲ. ಇದನ್ನು ದೊಡ್ಡ ಸೈಜ್ ಗಲ್, ಸುಣ್ಣ, ಕೆಂಪು ಮಣ್ಣು ಮಿಶ್ರಣ ಮಾಡಿ ನಿರ್ಮಿಸಲಾಗಿದೆ. ಅಂದಿನ ಮಹಾರಾಜರ ಹಾಗೂ ವಿಶ್ವೇಶ್ವರಯ್ಯ ಅವರ ದೂರದೃಷ್ಟಿ ಇದು. ಆಗಾಗ ಕೊಂಚ ಸಮಸ್ಯೆಗಳಾಗಿರಬಹುದು ಆದರೆ ಬಿರುಕು ಬಿಡುವ ಸಮಯ...
ಬೆಂಗಳೂರು : ಉಗ್ರರನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ನಮ್ಮ ಸರ್ಕಾರ ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಗ್ರಹಿಸಿ, ಉಗ್ರರನ್ನು ಸದೆಬಡಿಯುವ ನಿಟ್ಟಿನಲ್ಲಿ ಕೇಂದ್ರಕ್ಕೆ ಸಂಪೂರ್ಣ...