Monday, May 4, 2026

KTV

Winter Special Recipe: ರಾಜಸ್ತಾನಿ ಮೇಥಿ ಕಡಿ ರೆಸಿಪಿ

ಬೇಕಾಗುವ ಸಾಮಗ್ರಿ: 1 ಬೌಲ್ ಹುಳಿ ಮೊಸರು, ಸಣ್ಣ ಬೌಲ್ ಕಡಲೆಹುಡಿ, 1 ಸ್ಪೂನ್ ಖಾರದ ಪುಡಿ, ಸ್ನಲ್ಪ ಅರಿಶಿನ ಪುಡಿ, 1 ಸ್ಪೂನ್ ಧನಿಯಾ ಪುಡಿ, 1 ಬೌಲ್ ಮೆಂತ್ಯೆ ಎಲೆ, 4 ಸ್ಪೂನ್ ಸಾಸಿವೆ ಎಣ್ಣೆ, 2 ಮೆಣಸು, 1 ಸ್ಪೂನ್ ಜೀರಿಗೆ, ಸ್ವಲ್ಪ ಹಿಂಗು, ಕೊತ್ತೊಂಬರಿ ಕಾಳು, ಕರಿಬೇವು, 1ಸ್ಪೂನ್...

Recipe: ಈ ರೀತಿ ಚಿಪ್ಸ್ ಮನೆಯಲ್ಲೇ ಮಾಡಿ ತಿನ್ನಿ

ಬೇಕಾಗುವ ಸಾಮಗ್ರಿ: 1 ಕಪ್ ಅಕ್ಕಿಹುಡಿ, 4 ಸ್ಪೂನ್ ತುಪ್ಪ, ಕಾಲು ಕಪ್ ಪಾಲರ್ ಪ್ಯೂರಿ, ಕಾಲು ಕಪ್ ಬೀಟ್‌ರೂಟ್ ಪ್ಯೂರಿ, 2 ಸ್ಪೂನ್ ಎಳ್ಳು, ಉಪ್ಪು, ಕರಿಯಲು ಎಣ್ಣೆ. ಮಾಡುವ ವಿಧಾನ: ಗ್ಯಾಸ್ ಆನ್ ಮಾಡಿ, ನೀರು ಬಿಸಿ ಮಾಡಿ, ಬಿಸಿ ನೀರಿಗೆ ತುಪ್ಪ, ಚಿಲ್ಲಿ ಫ್ಲೇಕ್ಸ್, ಉಪ್ಪು, ಅಕ್ಕಿಹುಡಿ ಹಾಕಿ 2ರಂದ 3...

ದಪ್ಪ ಚರ್ಮದ ಕಾಂಗ್ರೆಸ್ ಸರ್ಕಾರಕ್ಕೆ ರೈತರನ್ನು ಉಳಿಸುವ ಶಕ್ತಿ, ಯೋಗ್ಯತೆ ಇಲ್ಲ: ನಿಖಿಲ್ ಕುಮಾರ್

Sindhanooru: ಜೆಡಿಎಸ್ ಯುವನಾಯಕ ನಿಖಿಲ್ ಕುಮಾರ್ ಮತ್ತು ಜೆಡಿಎಸ್ ಕಾರ್ಯಕರ್ತರೆಲ್ಲ ಸೇರಿ, ತುಂಗಭದ್ರಾ ಆಣೆಕಟ್ಟಿನಿಂದ‌ 2 ನೇ ಬೆಳೆಗೆ ನೀರಿಗಾಗಿ ಆಗ್ರಹಿಸಿ ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಯಚೂರು ಜಿಲ್ಲೆಯ ಸಿಂಧನೂರಿನ ಕೋಟೆ ಈರಣ್ಣಸ್ವಾಮಿ ದೇವಸ್ಥಾನದಿಂದ‌ ಎಪಿಎಂಸಿ ಆವರಣದ ವರೆಗೆ ಪಕ್ಷದ ವತಿಯಿಂದ‌ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ, ಅನ್ನದಾತರ ಪರವಾಗಿ ಕಾಂಗ್ರೆಸ್...

Political News: ಕುದುರೆ ವ್ಯಾಪಾರವಿಲ್ಲದೆ ಬಿಜೆಪಿ ಸರ್ಕಾರ ರಚಿಸಿದ್ದಿದೆಯೇ?: ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ

Political News: ಬಿಜೆಪಿ ವಿರುದ್ಧ ಸದಾ ಕಿಡಿಕಾರುವ ಸಚಿವ ಪ್ರಿಯಾಂಕ್ ಖರ್ಗೆ ಅದೇ ತಕರಾರು ಮುಂದುವರೆಸಿದ್ದು, ಬಿಜೆಪಿಗೆ ವ್ಯಂಗ್ಯವಾಗಿ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದ್ದಾರೆ. ಬಿಜೆಪಿ ಒಮ್ಮೆಯಾದರೂ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದಿದೆಯೇ? ಬಿಜೆಪಿಯಲ್ಲಿ ಒಬ್ಬರಾದರೂ ಪೂರ್ಣಾವಧಿಯ ಮುಖ್ಯಮಂತ್ರಿಯಾಗಿದ್ದಾರೆಯೇ? ಕುದುರೆ ವ್ಯಾಪಾರವಿಲ್ಲದೆ ಬಿಜೆಪಿ ಸರ್ಕಾರ ರಚಿಸಿದ್ದಿದೆಯೇ? ಎಂದು ಪ್ರಿಯಾಂಕ್ ಪ್ರಶ್ನಿಸಿದ್ದಾರೆ. ಮೊದಲ ಅವಧಿಯ ಅಧಿಕಾರದಲ್ಲಿ 3 ಮುಖ್ಯಮಂತ್ರಿಗಳನ್ನು...

Tumakuru News: ದಲಿತ ಸಂಘಟನೆಗಳ ಪ್ರತಿಭಟನೆ: ಡಾ.ಜಿ.ಪರಮೇಶ್ವರ್‌ಗೆ ಸಿಎಂ ಸ್ಥಾನ ನೀಡುವಂತೆ ಆಗ್ರಹ

Tumakuru News: ತುಮಕೂರು: ದಲಿತ ಸಿಎಂ ಕೂಗು ಹೆಚ್ಚಾಗಿದ್ದು ಕೆಲ ದಿನಗಳ ಹಿಂದೆಯಷ್ಟೇ ಮಂಡ್ಯದಲ್ಲಿ ದಲಿತ ಸಿಎಂ ಆಗಬೇಕು ಎಂದು ಆಗ್ರಹಿಸಿ, ಸಭೆ ನಡೆಸಿದ್ದರು. ಇಂದು ತುಮಕೂರಿನಲ್ಲೂ ದಲಿತ ಸಿಎಂ ಕೂಗು ಕೇಳಿಬಂದಿದೆ. ರಾಜ್ಯದಲ್ಲಿ ಸಿಎಂ ಬದಲಾವಣೆ ವಿಷಯ ಚರ್ಚೆಯಾಗುತ್ತಿರುವ ಬೆನ್ನಲ್ಲೇ, ಕಾಂಗ್ರೆಸ್‌ನಲ್ಲಿ ದಲಿತರಿಗೆ ಸಿಎಂ ಸ್ಥಾನ ನೀಡಬೇಕು ಎಂದು ತುಮಕೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.ದಲಿತ ಸಂಘಟನೆಗಳು...

ಈ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ವಿಭಜನೆಯಾಗಲ್ಲ,ಡಿ.ಕೆ.ಶಿವಕುಮಾರ್ ಅಲ್ಲಿಂದ ಹೊರಗಡೆ ಬರಲ್ಲ: ಸದಾನಂದ ಗೌಡ

Tumakuru News: ತುಮಕೂರು: ತುಮಕೂರಿನಲ್ಲಿ ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಮಾತನಾಡಿದ್ದು, ಡಿಕೆಶಿಯನ್ನು ಸಿಎಂ ಮಾಡಿ, ವಿಜಯೇಂದ್ರನನ್ನ ಡಿಸಿಎಂ ಮಾಡುವ ಚರ್ಚೆ ನಡೆಯುತ್ತಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ವಿಭಜನೆಯೂ ಆಗಲ್ಲ, ಡಿಸಿಎಂ ಡಿ.ಕೆ. ಶಿವಕುಮಾರ್ ಅಲ್ಲಿಂದ ಹೊರಗಡೆಯೂ ಬರಲ್ಲ. ಡಿ.ಕೆ. ಶಿವಕುಮಾರ್ ಅಲ್ಲೇ ಇದ್ದುಕೊಂಡು ಏನಾಗುತ್ತೆ ಎಂದು ನೋಡುತ್ತಾರೆ. ಯಾಕಂದ್ರೆ ಅಷ್ಟು ಸುಲಭವಿಲ್ಲ ಅಲ್ಲಿಂದ...

‘ಜಾನಪದ ಲೋಕ’ಕ್ಕೆ ಬೀಗ ಬೀಳುವ ಪರಿಸ್ಥಿತಿ, ರಾಜ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ಅಸಮಾಧಾನ

Political News: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಜಾನಪದ ಲೋಕವನ್ನು ಮುಚ್ಚುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೂತನ ಸಂಸ್ಥೆಗಳನ್ನು ಕಟ್ಟುವುದಿರಲಿ, ಇರುವುದನ್ನು ಉಳಿಸಿಕೊಳ್ಳುವ ಕಳಕಳಿಯೂ ಇಲ್ಲದ, ತನ್ನ ನಿರ್ಲಕ್ಷ್ಯ, ಅಸಡ್ಡೆಗಳಿಂದ ಉತ್ತಮ ಸಂಸ್ಥೆಗಳನ್ನು ಹಾಳು ಮಾಡುತ್ತಿರುವ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ! ನಾಡಿನ ಸಂಸ್ಕೃತಿ ಮತ್ತು ಜಾನಪದ ಶ್ರೀಮಂತಿಕೆಯ...

ರಾಜ್ಯ ಸರ್ಕಾರದ ಸಾಧನೆಯ ಹೆಸರಲ್ಲಿ ಕೇಂದ್ರ ಸರ್ಕಾರ ಬೆನ್ನು ತಟ್ಟಿಕೊಳ್ಳುವುದು ಹೊಸ ವಿಷಯವೇನಲ್ಲ: ಪ್ರಿಯಾಂಕ್

Political News: ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯ ಸರ್ಕಾರಗಳ ಸಾಧನೆಯ ನೆರಳಲ್ಲಿ ಬಿಜೆಪಿಯ ಕೇಂದ್ರ ಸರ್ಕಾರ ಬೆನ್ನು ತಟ್ಟಿಕೊಳ್ಳುವುದು ಹೊಸ ವಿಷಯವೇನೂ ಅಲ್ಲ ಎಂದು ಕಿಡಿಕಾರಿದ್ದಾರೆ. ಜಲಜೀವನ್ ಮಿಷನ್ ಹೆಸರಿಗೆ ಮಾತ್ರ ಕೇಂದ್ರ ಪುರಸ್ಕೃತ ಯೋಜನೆಯಾದರೂ ವಾಸ್ತವದಲ್ಲಿ ಕರ್ನಾಟಕದ ಮಟ್ಟಿಗೆ ಕೇಂದ್ರ ತೀರಸ್ಕೃತ ಯೋಜನೆಯಾಗಿದೆ ಎನ್ನಬಹುದು. ಪ್ರಸಕ್ತ ಸಾಲಿನವರೆಗೆ JJM ಯೋಜನೆಗಾಗಿ ಒಟ್ಟು...

Mandya: ಬೂಕನಕರೆ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರ ಡಿ ಗ್ರೇಡ್ ಗೆ ಇಳಿಕೆ ವಿರೋಧಿಸಿ ಪ್ರತಿಭಟನೆ

Mandya News: ಮಂಡ್ಯ: ಬೂಕನಕರೆ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರ ಡಿ ಗ್ರೇಡ್ ಗೆ ಇಳಿಕೆ ಹಿನ್ನಲೆ, ಮಾಜಿ ಸಿ.ಎಂ.ಬಿಎಸ್ವೈ ಹುಟ್ಟೂರು ಬೂಕನಕೆರೆ ಗ್ರಾಮದಲ್ಲಿ ಸುತ್ತಮುತ್ತಲಿನ 60 ಹಳ್ಳಿ ಜನರು ಪ್ರತಿಭಟನೆ ನಡೆಸಿದ್ದಾರೆ. ಮಂಡ್ಯ ಜಿಲ್ಲೆ ಕೆ ಆರ್ ಪೇಟೆ ತಾಲೂಕಿನ ಬೂಕನ ಕೆರೆ ಗ್ರಾಮದಲ್ಲಿ, ಗ್ರಾಮದ ಆರೋಗ್ಯ ಕೇಂದ್ರವನ್ನು ಡಿ ಗ್ರೇಡ್‌ಗೆ ಇಳಿಕೆ ಮಾಡಿದ್ದಕ್ಕೆ...

Mandya: ಕುಡಿತ ಬಿಟ್ಟ ಖುಷಿಗೆ, ಊರಿನ ಜನರಿಗೆ ಕೋಳಿ ಹಂಚಿ ಸಂಭ್ರಮಿಸಿದ ಭೂಪ

Mandya News: ಮಂಡ್ಯ: ಮಂಡ್ಯದಲ್ಲಿ ಓರ್ವ ಯುವಕ ತಾನು ಕುಡಿತ ಬಿಟ್ಟ ಖುಷಿಗೆ, ಊರಿನ ಜನರಿಗೆ ಕೋಳಿ ಹಂಚಿ ಖುಷಿ ಪಟ್ಟಿದ್ದಾನೆ. ಮಂಡ್ಯ ತಾಲೂಕಿನ ಬಸರಾಳು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಿರಣ್ ಎಂಬಾತನೇ ಕುಡಿತ ಬಿಟ್ಟ ಖುಷಿಗೆ ಕೋಳಿ ಹಂಚಿರೊ ಯುವಕನಾಗಿದ್ದಾನೆ. ಈತನಿಗೆ ಹಲವು ವರ್ಷಗಳಿಂದ ಕುಡಿಯುವ ದುರಭ್ಯಾಸವಿತ್ತು. ಆದ್ರೆ ಕುಡಿತದ ಚಟದಿಂದ ಬೇಸತ್ತ ಈತ...
- Advertisement -spot_img

Latest News

ಕರಾವಳಿಯ ಶಿಲ್ಪಕಲೆಯ ಅದ್ಭುತ ನಳನಳಿಸುತ್ತಿದೆ ಪಡುಬಿದ್ರಿ ದೇಗುಲ!

ಕರಾವಳಿ: 64 ಕಂಬಗಳ ಕಲಾ ಲೋಕ. ₹33 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿರುನ ಉಡುಪಿ ಜಿಲ್ಲೆಯ ಪಡುಬಿದ್ರೆಯ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವು ಮನೋಹರವಾಗಿ ಕಂಗೊಳಿಸುತ್ತಾ ಭಕ್ತರನ್ನು ಆಕರ್ಷಿಸುತ್ತಿದೆ....
- Advertisement -spot_img