Monday, May 4, 2026

KTV

ರಂಗಭೂಮಿ, ಸಿನಿಮಾ, ಧಾರಾವಾಹಿ ಬಗ್ಗೆ ಪ್ರಿಯಾ ಮಾತು : Bheema Priya Podcast

Sandalwood: ಭೀಮ ಗಿರಿಜಾ ಖ್ಯಾತಿಯ ಪ್ರಿಯಾ ಸಂದರ್ಶನದಲ್ಲಿ ಮಾತನಾಡಿದ್ದು, ರಂಗಭೂಮಿಯಿಂದ ಸಿನಿಮಾ ಮತ್ತು ಸಿರಿಯಲ್‌ಗೆ ಬಂದಾಗ ಅವರ ಅನುಭವ ಹೇಗಿತ್ತು ಅಂತಾ ಹೇಳಿದ್ದಾರೆ. https://youtu.be/QiJvH00fEWc ರಂಗಭೂಮಿಯಲ್ಲಿ ನಾವು ವೇದಿಕೆ ಮೇಲೆ ಮಾತನಾಡಿದ ಮಾತು ಹಾಲ್‌ನಲ್ಲಿ ಕುಳಿತ ಎಲ್ಲರಿಗೂ ಕೇಳಬೇಕಿತ್ತು. ಅದಕ್ಕಾಗಿ ಹೆಚ್ಚು ಎನರ್ಜಿ ಬೇಕಿತ್ತು. ಆದರೆ ಸಿರಿಯಲ್‌ನಲ್ಲಿ ಆ ಎನರ್ಜಿ ಅವಶ್ಯಕತೆ ಇರುವುದಿಲ್ಲ. ಎದುರಿಗಿರುವ ಕ್ಯಾಮೆರಾಗೆ ಅಭಿನಯ...

ಪೊಲೀಸ್ ಪಾತ್ರಕ್ಕೆ ಸಿಕ್ಕ ಪ್ರಶಂಸೆ ಬಗ್ಗೆ ಭೀಮ ಪ್ರಿಯಾ ಮಾತು : Bheema Priya Podcast

Sandalwood: ಗಿರಿಜಾ ಅಂತಾನೇ ಫೇಮಸ್ ಆಗಿರುವ ಭೀಮ ಕಲಾವಿದೆ ಪ್ರಿಯಾ ಅವರು ತಮಗೆ ಸಿನಿಮಾದಲ್ಲಿ ಸಿಕ್ಕ ಪೊಲೀಸ್ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಅವರಿಗೆ ಈ ಅವಕಾಶ ಸಿಕ್ಕಿದ್ದು ಹೇಗೆ ಅಂತಾ ವಿವರಿಸಿದ್ದಾರೆ. https://youtu.be/OZ8Ejtmd8rA ಪ್ರಿಯಾ ಅವರ ಪತಿ ಅವಿನಾಶ್ ಸಿನಿಮಾದ ವಿಷಯ ಮಾತನಾಡಲು ದುನಿಯಾ ವಿಜಿ ಅವರ ಬಳಿ ಹೋಗಿದ್ದಾಗ, ಪತ್ನಿ ಪ್ರಿಯಾ ಕೂಡ ಕಲಾವಿದೆ ಅಂತಾ...

ರಂಗಭೂಮಿ ಅಮ್ಮನ ಮಡಿಲು ಸಿನಿಮಾ ದುಃಸ್ವಪ್ನ! : Bheema Priya Podcast

Sandalwood: ಸಿನಿಮಾ ಮತ್ತು ರಂಗಭೂಮಿ ಮಧ್ಯದ ಅಂತರದ ಬಗ್ಗೆ ನಟಿ ಪ್ರಿಯಾ ಅವರನ್ನು ಪ್ರಶ್ನಿಸಿದಾಗ, ಅವರು ರಂಗಭೂಮಿ ಅಮ್ಮನ ಮಡಿಲು ಇದ್ದ ಹಾಗೆ. ಆದರೆ ಸಿನಿಮಾ ದುಸ್ವಪ್ನ ಎಂದಿದ್ದಾರೆ. ಹಾಗಾದ್ರೆ ಈ ಅನಿಸಿಕೆ ಹೇಳಿದ್ದೇಕೆ ಅಂತಾ ಅವರೇ ವಿವರಿಸಿದ್ದಾರೆ ನೋಡಿ. https://youtu.be/dMy8ZE2G-Rk ಸಿನಿಮಾದಲ್ಲಿ ನೀವು ಸ್ಥಿರವಾಗಿ ಇರ್ತೀರಾ ಅಂತಾ ಕೇಳಿದ್ದಕ್ಕೆ ಉತ್ತರಿಸಿರುವ ಪ್ರಿಯಾ, ಖಂಡಿತವಾಗಿಯೂ ನಾನು ಸ್ಥಿರವಾಗಿರುತ್ತೇನೆ...

ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾದ ನಟ ರಿಷಬ್ ಶೆಟ್ಟಿ

Sandalwood: ನಟ ರಿಷಬ್ ಶೆಟ್ಟಿಯವರು ಡಿಸಿಎಂ ಡಿ.ಕೆ.ಶಿವಕುಮಾರ್ ಕಚೇರಿಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಖ್ಯಾತ ನಟ ರಿಷಬ್ ಶೆಟ್ಟಿಯವರು ಇಂದು ನನ್ನ ಗೃಹಕಚೇರಿಯಲ್ಲಿ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಈ ವೇಳೆ 'ಕಾಂತಾರ: ಒಂದು ದಂತಕಥೆ - ಅಧ್ಯಾಯ 1'...

ಈ ನಾಲಾಯಕ್ ಕಾಂಗ್ರೆಸ್ ಸರ್ಕಾರ ತೊಲಗುವವರೆಗೂ ಕನ್ನಡಿಗರಿಗೆ ನೆಮ್ಮದಿಯಿಲ್ಲ: ಆರ್.ಅಶೋಕ್

Political News: ಬೆಂಗಳೂರಿನ ಹೃದಯ ಭಾಗ ಎನ್ನಿಸಿಕ``ಂಡಿರುವ ಜಯನಗರದ ಎಟಿಎಂನಲ್ಲಿ ಹಣ ಹಾಕುವಾಗ ಕೋಟಿ ಕೋಟಿ ಹಣ ಲೂಟಿ ಮಾಡಲಾಗಿದೆ.  ಈ ಬಗ್ಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದು, ಈ ನಾಲಾಯಕ್ ಕಾಂಗ್ರೆಸ್ ಸರ್ಕಾರ ತೊಲಗುವವರೆಗೂ ಕನ್ನಡಿಗರಿಗೆ ನೆಮ್ಮದಿಯಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಬ್ಯಾಂಕ್ ಲೂಟಿ ಆಯಿತು ಈಗ ಎಟಿಎಂಗೆ ಹಣ ಸಾಗಿಸುತ್ತಿದ್ದ ಹಣ...

ಸಾಯ್ಬೇಕಾ ಹೇಳಣ್ಣ, ಸೀಮೆಎಣ್ಣೆ ಹಾಕ್ಕೋಂಡ್ ಸಾಯ್ತೀವಿ: ಶಾಸಕ ನರೇಂದ್ರಸ್ವಾಮಿ ವಿರುದ್ಧ ಸ್ವಪಕ್ಷ ಮುಖಂಡ

Mandya News: ಮಂಡ್ಯ: ಗುಲಾಮರ ರಾಜ ನಮ್ಮ ಶಾಸಕ ನರೇಂದ್ರಸ್ವಾಮಿ ಎಂದು ಮಳವಳ್ಳಿ ಶಾಸಕರಾಗಿರುವ ನರೇಂದ್ರ ಸ್ವಾಮಿ ವಿರುದ್ಧ ಸ್ವಪಕ್ಷದ ಮುಖಂಡರೇ ವಾಗ್ದಾಳಿ ನಡೆಸಿದ್ದಾರೆ. ಮಳವಳ್ಳಿಯ ಕಾಂಗ್ರೆಸ್ ಮುಖಂಡ ಶಿವಕುಮಾರ್ ಅವರು ನರೇಂದ್ರ ಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಶಾಸಕ ನರೇಂದ್ರಸ್ವಾಮಿಯ ಅಧಿಕಾರ ದಾಹ, ಪಕ್ಷದ ಕಾರ್ಯಕರ್ತರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆಂದು, ಅವರ ವಿರುದ್ದ ಅಸಮಧಾನ ವ್ಯಕ್ತಪಡಿಸಿದ್ದಾರೆ....

ಇಂದು ಕಲ್ಪತರು ನಾಡಿನ ಗಣೇಶೋತ್ಸವದಲ್ಲಿ ಮೊದಲ ದಿನದಲ್ಲಿ ಮಹಿಳೆಯರ ಬೈಕ್ ರ್ಯಾಲಿ

Tumakuru: ತಿಪಟೂರು: ತಾಲ್ಲೂಕಿನಲ್ಲಿ ಮೂರು ದಿನಗಳ ಕಾಲ ಬಹಳ ಅದ್ದೂರಿಯಾಗಿ ನಡೆಯುತ್ತಿರುವ ಗಣೇಶೋತ್ಸವ ಹಾಗೂ ಕಲಾಕೃತಿ ತಂಡದ ಕಲ್ಪೋತ್ಸವ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಹಲವು ಕಾರ್ಯಕ್ರಮಗಳಿಗೆ ಶಾಸಕರಾದ ಕೆ ಷಡಕ್ಷರಿ ಹಾಗೂ ಡಾ ಶ್ರೀಧರ್ ರವರು ಇಂದು ಚಾಲನೆ ನೀಡಿದರು. ಮಹಿಳೆಯರು ತುಂಬಾ ಶಿಸ್ತಿನಿಂದ ಹೆಲ್ಮೆಟ್ ಧರಿಸಿ ನಗರದ ಮುಖ್ಯ ರಸ್ತೆಯಲ್ಲಿ ಬೈಕ್ ರ್ಯಾಲಿ ನಡೆಸಿ ನೋಡುಗರಿಗೆ...

ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ನೆರೆ ರಾಷ್ಟ್ರಗಳು ನಮ್ಮ ಮಿತ್ರರಾಗಿದ್ದವು.. ಆದರೆ ಈಗ..: ಡಿ.ಕೆ.ಶಿವಕುಮಾರ್

Political News: ಇಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮದಿನಾಚರಣೆಯಾಗಿದ್ದು, ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಇಂದಿರಾ ಗಾಂಧಿಯವರು ಬ್ಯಾಂಕ್‌ಗಳ ರಾಷ್ಟ್ರೀಕರಣ, 'ಉಳುವವನೇ ಹೊಲದೊಡೆಯ' ಕಾಯ್ದೆ, ಅಂಗನವಾಡಿ ಯೋಜನೆ, ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪನೆ ಸೇರಿದಂತೆ ಹತ್ತು ಹಲವಾರು ಜನಪರ ಯೋಜನೆಗಳ ಮೂಲಕ ದೇಶದ ಉದ್ಧಾರಕ್ಕಾಗಿ ಕೆಲಸ...

Sandalwood: ಮಾಸ್ಕ್ ಧರಿಸಿ ಬಸವನಗುಡಿ ಕಡ್ಲೇಕಾಯಿ ಪರೀಷೆ ಎಂಜಾಯ್ ಮಾಡಿದ ನಟಿ ರಚಿತಾ ರಾಮ್

Bengaluru News: ಬೆಂಗಳೂರಿನ ಬಸವನಗುಡಿಯಲ್ಲಿ ಕಡಲೆಕಾಯಿ ಪರೀಷೆ ನಡೆಯುತ್ತಿದೆ. ಇಲ್ಲಿ ತರಹೇವಾರಿ ಕಡಲೇಕಾಯಿಗಳು ಮಾರಲು ಬರುವುದಲ್ಲದೇ, 5 ದಿನಗಳ ಜಾತ್ರೆಯನ್ನು ಸಹ ನಾವು ಎಂಜಾಯ್ ಮಾಡಬಹುದು. ಸಾಮಾನ್ಯ ಜನರು ಹೇಗೋ ಇದನ್ನು ಎಂಜಾಯ್ ಮಾಡಬಹುದು. ಆದರೆ ಸೆಲೆಬ್ರಿಟಿಗಳು ಸಾಮಾನ್ಯ ಜನರಂತೆ ಪರೀಷೆಯನ್ನು ಎಂಜಾಯ್ ಮಾಡಲು ಆಗೋದಿಲ್ಲ. ಅವರ ಫ್ಯಾನ್ಸ್ ಅವರ ಬಳಿ ಬಂದು ಫೋಟೋಗಾಗಿ ವಿನಂತಿಸುತ್ತಾರೆ....

ಹಣ ಇದ್ರೆ ಹೀರೋನಾ? ರಜನಿ ಯಶ್ ಈಗೆಲ್ಲಿದ್ದಾರೆ?: Rithvik Krupakar Podcast

Sandalwood: ಹಣ ಇದ್ರೆ ಮಾತ್ರ ನಟನಾ ಅನ್ನೋ ಪ್ರಶ್ನೆಗೆ ಉತ್ತರಿಸಿರುವ ನಟ ರಿತ್ವಿಕ್ ಕೃಪಾಕರ್, ಹಾಗೇನಿಲ್ಲ. ಯಶ್, ರಜನಿಕಾಂತ್ ಸರ್ ಹೀರೋ ಆಗಿದ್ದಾರೆ ಅಂತಾ ಹೇಳಿದ್ದಾರೆ. https://youtu.be/ZLwmRPu7ukA ರಜನಿಕಾಂತ್ ಕಂಡಕ್ಟರ್ ಆಗಿದ್ದರು, ಯಶ್ ಮೆಡಿಕಲ್ ಸ್ಟೋರ್ ನಲ್ಲಿ ಇದ್ದವರು. ಅವರೆಲ್ಲ ಹೀರೋ ಆಗಲಿಲ್ಲವಾ..? ಹಣಕ್ಕಿಂತ ಪ್ರತಿಭೆ ಮುಖ್ಯ. ಶ್ರಮ ಪ್ರತಿಭೆ ಇದ್ದರೆ, ಅದೇ ನಮ್ಮನ್ನು ಯಶಸ್ಸಿನ ಕಡೆ...
- Advertisement -spot_img

Latest News

Political News: ಬಹುಮತ ಸಾಧಿಸಿದ ದಳಪತಿ ವಿಜಯ್‌ಗೆ ಅಭಿನಂದನೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

Political News: ಬೆಂಗಳೂರಿನಲ್ಲಿಂದು ಸಿಎಂ ಸಿದ್ದರಾಮಯ್ಯ ಪಂಚರಾಜ್ಯಗಳ ಚುನಾವಣೆ ಹಾಗೂ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶದ ಕುರಿತು ಮಾತನಾಡಿದ್ದು, ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ದಾವಣಗೆರೆಯಲ್ಲಿ...
- Advertisement -spot_img