Monday, May 4, 2026

KTV

AI ಮಾರಕ! ಚಿತ್ರರಂಗ ಎಡವಿದ್ದೆಲ್ಲಿ?: Nagathihalli Chandrashekhar Podcast

Sandalwood: ಸದ್ಯ ಎಲ್ಲಿ ನೋಡಿದ್ರೂ ಎಐ ಮ್ಯಾಜಿಕ್ ನಡೀತಿದೆ. ಎಷ್ಟೋ ಕೆಲಸಗಳನ್ನು ಸುಲಭವಾಗಿಸುತ್ತಿದೆ. ಎಷ್ಟೋ ಜನರಿಗೆ ಕೆಲಸ ಸಿಗುವಂತೆ ಮಾಡಿದ್ರೆ, ಇನ್ನು ಅದೆಷ್ಟೋ ಕಂಪನಿಗಳು ಎಐ ಬಳಸಿ, ಹಲವರನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಇಂಥ ಎಐ ಚಿತ್ರರಂಗಕ್ಕೆ ಮಾರಕವೋ, ಪೂರಕವೋ ಎಂಬ ಪ್ರಶ್ನೆಗೆ ನಿರ್ದೇಶಕರಾದ ನಾಗತೀಹಳ್ಳಿ ಚಂದ್ರಶೇಖರ್ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ. https://www.youtube.com/watch?v=0Ve6jJaREMs ಎಐ ಸದ್ಯಕ್ಕೆ ಚಿತ್ರರಂಗಕ್ಕೆ...

Tumakuru: ಸಿಎಂ ಸಿದ್ದರಾಮಯ್ಯ ದೆಹಲಿ ಭೇಟಿ ವಿಚಾರದ ಬಗ್ಗೆ ಗೃಹಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ

Tumakuru News: ತುಮಕೂರು: ಸಿಎಂ ಸಿದ್ದರಾಮಯ್ಯ ದೆಹಲಿ ಭೇಟಿ ವಿಚಾರದ ಬಗ್ಗೆ ತುಮಕೂರಿನಲ್ಲಿ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿ ಮೇಕೆದಾಟು ಯೋಚನೆ ಬಗ್ಗೆ ನಮ್ಮ ಪರ ತೀರ್ಪು ಬಂದಿದೆ. ಅದಕ್ಕೆ ಕೇಂದ್ರ ಸರ್ಕಾರ ಸಹಕಾರ ಕೊಡಬೇಕಾಗುತ್ತೆ. ಆ ವಿಚಾರದ ಬಗ್ಗೆಯೂ ಮಾನ್ಯ ಮುಖ್ಯಮಂತ್ರಿಗಳು ಚರ್ಚೆ ಮಾಡುತ್ತಾರೆ ಎಂದಿದ್ದಾರೆ. ಕಬ್ಬು...

SU FROM SO ಹೇಗಿದೆ? ಬಚ್ಚನ್ ಸಂಭಾವನೆ ಎಷ್ಟು?: Nagathihalli Chandrashekhar Podcast

Sandalwood: ಯುವ ನಿರ್ದೇಶಕರು ಯಾವ ರೀತಿ ಸಿನಿಮಾ ಮಾಡುತ್ತಿದ್ದಾರೆ, ನಿಮಗೆ ಆ ಸಿನಿಮಾಳ ಬಗ್ಗೆ ಏನೆನ್ನಿಸುತ್ತೆ ಎಂಬ ಪ್ರಶ್ನೆಗೆ ಉತ್ತರಿಸಿರುವ ನಿರ್ದೇಶಕರಾದ ನಾಗತೀಹಳ್ಳಿ ಚಂದ್ರಶೇಖರ್ ಅವರು, ಸು ಫ್ರಂ ಸೋ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. https://www.youtube.com/watch?v=D6_Emiwgjwc ಸು ಫ್ರಂ ಸೋ ಬಗ್ಗೆ ಮಾತನಾಡಿರುವ ನಿರ್ದೇಶಕರು, ನನಗೆ ಇತ್ತೀಚೆಗೆ ಇಷ್ಟವಾಗಿರುವ ಸಿನಿಮಾ ಅಂದ್ರೆ ಸುಲೋಚನಾ ಫ್ರಮ್ ಸೋಮೇಶ್ವರ. ಇದರಲ್ಲಿ...

ಚೌಕಾಶಿ ಮಾಡ್ತಿದ್ರೆ ಬರೋದೇ ಬೇಡ: ವಾರ್ತಾ ಇಲಾಖೆಯ ಕಪಿಮುಷ್ಠಿ: Nagathihalli Chandrashekhar Podcast

Sandalwood: ನಿರ್ದೇಶಕರಾಗಿರುವ ನಾಗತೀಹಳ್ಳಿ ಚಂದ್ರಶೇಖರ್ ಅವರು ಪೂರ್ಣಚಂದ್ರ ತೇಜಸ್ವಿ ಅವರ ಕಾದಂಬರಿಯನ್ನು ಸಿನಿಮಾ ಮಾಡಲು ನಿರ್ಧರಿಸಿದ್ದರು. ಇದಕ್ಕಾಗಿ ಶಿಫಾರಸು ಮಾಡಲು ಪತ್ರ ಕೂಡ ಬರೆದಿದ್ದರು. ಇದಕ್ಕೆ ತೇಜಸ್ವಿ ಅವರು ಹೇಗೆ ಪ್ರತಿಕ್ರಿಯಿಸಿದ್ದರು ಅಂತಾ ಅವರೇ ವಿವರಿಸಿದ್ದಾರೆ ನೋಡಿ. https://www.youtube.com/watch?v=ovhHmKZYO2I ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೋ ಕಾದಂಬರಿಯನ್ನು ಚಂದ್ರಶೇಖರ್ ಅವರು ಸಿನಿಮಾ ಮಾಡಬೇಕು ಎಂದುಕ``ಂಡಿದ್ದರು. ಅದಕ್ಕೆ ಶಿಫಾರಸ್ಸಿಗಾಗಿ ಅವರು...

ಕುಶ್ಬೂ ಮ್ಯಾಮ್ ಸ್ಪೂರ್ತಿ: ತಾಯಿಯೇ ಬೆಸ್ಟ್ ಫ್ರೆಂಡ್: Tanisha Kuppanda Podcast

Sandalwood: ಅಕ್ಟೋಬರ್ 31ನೇ ತಾರೀಖಿನಂದು ತನೀಷಾ ಕುಪ್ಪಂಡ ಅವರ ಕೋಣ ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾವನ್ನು ತನೀಷಾ ಅವರೇ ನಿರ್ಮಿಸಿದ್ದಾರೆ. ಕೋಮಲ್ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಬಗ್ಗೆ ತನೀಷಾ ಅವರೇ ಮಾತನಾಡಿದ್ದಾರೆ ನೋಡಿ. https://www.youtube.com/watch?v=jJ0WqbNPkWI ಈ ಸಿನಿಮಾದಲ್ಲಿ ತನೀಷಾ ಕೂಡ ನಟಿಸಿದ್ದು, ಲಕ್ಷ್ಮೀ ಎಂಬ ಪಾತ್ರ ನಿರ್ವಹಿಸಿದ್ದಾರೆ. ತನೀಷಾ ಅವರು ನಟಿಯಾಗಿದ್ದಾಗ, ಅವರ...

Health Tips: ಮಂಡಿ ನೋವಿಗೆ ಪರ್ಮನೆಂಟ್ ಪರಿಹಾರ PRP ಚಿಕಿತ್ಸೆ..? ಯಾಕೆ..? ಹೇಗೆ..?

Health Tips: ಮುಂಚೆ ಎಲ್ಲಾ ಮಂಡಿ ನೋವು ಅನ್ನೋದು ಬರೀ ವಯಸ್ಸಾದವರಿಗೆ ಬರುತ್ತಿತ್ತು. ಆದರೆ ಈಗ ಹಾಗಲ್ಲ 30 ದಾಟುತ್ತಿದ್ದಂತೆ ದೇಹದ ಎಲ್ಲ ಭಾಗಗಳಲ್ಲಿ ನೋವು ಕಾಣಿಸಿಕ``ಳ್ಳುತ್ತದೆ. ಹಗಾದ್ರೆ ಸಣ್ಣ ವಯಸ್ಸಿನಲ್ಲೇ ಅನಾರೋಗ್ಯ ಬರಲು ಕಾರಣವೇನು ಅನ್ನೋದನ್ನು ವೈದ್ಯರೇ ವಿವರಿಸಿದ್ದಾರೆ ನೋಡಿ. https://www.youtube.com/watch?v=V6YWNyPkE1U ಮಂಡಿ ಚಿಕಿತ್ಸೆಗಾಗಿಯೇ ಪ್ರಸಿದ್ಧರಾಗಿರುವ ಡಾ.ವಿದ್ಯಾ ಬಂಡಾರು ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು,...

Political News: ಡಿಸಿಎಂ ಡಿ.ಕೆ.ಶಿವಕುಮಾರ್ ರಚಿಸಿದ ನೀರಿನ ಹೆಜ್ಜೆ ಕೃತಿ ಬಿಡುಗಡೆ

Political News: ಬೆಂಗಳೂರಿನ ವಿಧಾನಸೌಧದ ಬ್ಲಾಂಕೇಟ್‌ ಹಾಲ್‌ನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ರಚಿಸಿದ ನೀರಿನ ಹೆಜ್ಜೆ ಕೃತಿ ಪುಸ್ತಕ ಬಿಡುಗಡೆ ಸಮಾರಂಭ ನಡೆಯಿತು. ಸಿಎಂ ಸಿದ್ದರಾಮಯ್ಯ ಕೃತಿ ಬಿಡುಗಡೆ ಮಾಡಿದ್ದು, ಡಿಕೆಶಿ ಸೇರಿ ಹಲವು ರಾಜಕೀಯ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿರುವ ಡಿಸಿಎಂ ಡಿಕೆಶಿ, ನಾನು ರಚಿಸಿದ "ನೀರಿನ ಹೆಜ್ಜೆ" ಕೃತಿಯಲ್ಲಿ ಬಹಳಷ್ಟು ವಿಚಾರಗಳನ್ನು...

News: ಹಳದಿ ಬಂಗಾರಕ್ಕಿಂತ ನೀಲಿ ಬಂಗಾರವಾದ ನೀರಿಗೆ ಹೆಚ್ಚು ಮಹತ್ವ: ಪತ್ರಕರ್ತ ಹಮೀದ್ ಪಾಳ್ಯ

News: ಜಲಸಂಪನ್ಮೂಲ ಇಲಾಖೆಯ ವತಿಯಿಂದ ಇಂದು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ, ಡಿಸಿಎಂ ಡಿ.ಕೆ.ಶಿವಕುಮಾರ್ ರಚಿಸಿದ "ನೀರಿನ ಹೆಜ್ಜೆ" ಕೃತಿಯನ್ನು ನಾಡಿನ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಅನೇಕ ಸಚಿವರು ಮತ್ತು ಶಾಸಕರು ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿರುವ ಹಿರಿಯ ಪತ್ರಕರ್ತ ಹಮೀದ್ ಪಾಳ್ಯ, ಹಳದಿ ಬಂಗಾರಕ್ಕಿಂತ ನೀಲಿ ಬಂಗಾರ...

Political News: ನಿತೀಶ್ ಕುಮಾರ್ ಈ ಬಾರಿ ಬಿಹಾರ ಸಿಎಂ ಆಗೋದು ಡೌಟ್..?

Political News: ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದ್ದು, ಈಗ ಬಿಹಾರದಲ್ಲಿ ಸಿಎಂ ಆಗೋದ್ಯಾರು ಎಂಬ ಪ್ರಶ್ನೆ ಎದುರಾಗಿದೆ. ಬಿಹಾರದಲ್ಲಿ 9 ಬಾರಿ ನಿತೀಶ್ ಕುಮಾರ್ ಅವರೇ ಸಿಎಂ ಆಗಿದ್ದರು. ಈಗಲೂ ಅವರೇ ಸಿಎಂ ಆಗುತ್ತಾರೆ ಅಂತಲೇ ಹೇಳಲಾಗುತ್ತಿತ್ತು. ಆದರೆ ಬಿಜೆಪಿ ಹೆಚ್ಚು ಸ್ಥಾನ ಗೆದ್ದ ಕಾರಣ, ಈಗ ಬಿಜೆಪಿಯಿಂದಲೇ ಯಾರನ್ನಾದರೂ ಸಿಎಂ...

ಶಿಕ್ಷಣದ ಜೊತೆ ಸಂಸ್ಕಾರವನ್ನು ಕಲಿಸಿ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಬೇಕು: ಶಾಸಕ ಸಿ.ಬಿ.ಸುರೇಶ್‌ಬಾಬು

Tumakuru: ಚಿಕ್ಕನಾಯಕನಹಳ್ಳಿ:-ಮಕ್ಕಳು ಉತ್ತಮ ಅಂಕಗಳನ್ನು ಗಳಿಸಿದರೇ ಸಾಲದು ಸಮಾಜದಲ್ಲಿ ಉತ್ತಮ ಪ್ರಜೆಯಾಗಲು ಅವರಿಗೆ ಒಳ್ಳೆಯ ಸಂಸ್ಕಾರವನ್ನು ಕಲಿಸುವಲ್ಲಿ ಪೋಷಕರ ಪಾತ್ರ ಮುಖ್ಯವಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು. ಪಟ್ಟಣದ ತೀನಂಶ್ರೀ ಭವನದಲ್ಲಿ ಶುಕ್ರವಾರ ಸರ್ಕಾರಿ ಪ್ರೌಢಶಾಲೆಯ ಪೋಷಕರು ಹಾಗೂ ಶಿಕ್ಷಕರ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳು ಶಿಕ್ಷಣದೊಂದಿಗೆ ಸಂಸ್ಕಾರವನ್ನು ಕಲಿಯಬೇಕು ಯುದ್ದಕಾಲದಲ್ಲಿ ಶಾಸ್ತ್ರ ಭ್ಯಾಸ...
- Advertisement -spot_img

Latest News

ನಟ ವಿಜಯ್‌ ಗೆಲುವಿಗೆ ಕಾರಣವೇನು..? ಚುನಾವಣಾ ಪ್ರಣಾಳಿಕೆಯಲ್ಲಿ ಏನಿತ್ತು..!

ಸಿನಿಮಾ ಸ್ಟಾರ್‌ಗಳು ರಾಜಕೀಯಕ್ಕೆ ಬರೋದು ಇತ್ತೀಚೆಗಿನ ದಿನಗಳಲ್ಲಿ ಟ್ರೆಂಡಿಂಗ್‌ ಆಗಿಬಿಟ್ಟಿದೆ.. ಕೆಲವರು ತಮ್ಮ ನಟನೆಗೆ ಅಭಿಮಾನಿಗಳನ್ನು ಹೊಂದಿದ್ದರೆ ಇನ್ನು ಕೆಲವರು ತಮ್ಮ ವ್ಯಕ್ತಿತ್ವಕ್ಕು ಫ್ಯಾನ್ಸ್‌ ಹೋದಿರುತ್ತಾರೆ...
- Advertisement -spot_img