ಹೆಣ್ಣು, ಹೊನ್ನು, ಮಣ್ಣು, ಜಗತ್ತಿನಲ್ಲಿ ಯಾವುದೇ ಹೊಡೆದಾಟ, ಬಡಿದಾಟ, ಯುದ್ಧಗಳು ನಡೆದ್ರೂ ಈ ಮೂರು ಕಾರಣಕ್ಕೆ ಮಾತ್ರ. ತ್ರೇತಾಯುಗ ದ್ವಾಪರ ಯುಗದಿಂದಲೂ ನಡೆದುಬಂದಿರೋ ಸಂಘರ್ಷ ಇದು. ಹೆಣ್ಣಿಂದ, ಹೆಣ್ಣಿಗಾಗಿ ರಾಮಾಯಣ, ರಾಮ ರಾವಣರ ಯುದ್ಧ ನಡೀದ್ರೆ.. ಮಣ್ಣಿಗಾಗಿ ಮಹಾ ಭಾರತ ಯುದ್ಧ ನಡೀತು.. ಈ ಕಲಿಯುಗದಲ್ಲೂ ಇದು ಮುಂದುವರೆದುಕೊಂಡು ಬಂದಿದೆ. ಇಂಥದ್ದೇ ಕಾರಣಕ್ಕೆ ಭಾರತದ...