ನನಗೆ ರಾಜಕೀಯ ಸಾಕಾಗಿದೆ ಪ್ರಸ್ತುತ ರಾಜಕಾರಣದಿಂದ ಬೇಸತ್ತಿದ್ದೇನೆ, ನನಗೇನು ರಾಜಕೀಯ ಬೇಕಿಲ್ಲ, ನನಗೆ ಬಿಡದಿಯಲ್ಲಿ ಕೃಷಿ ಭೂಮಿ ಇದ್ದು ವ್ಯವಸಾಯ ಮಾಡುತ್ತೇನೆ ಅಂತ ಹೇಳಿದ್ರು.
ನನ್ನ ಜಮೀನು ಪ್ರಮಾಣಿಕವಾಗಿ ಸಂಪಾದನೆ ಮಾಡಿದ್ದೇನೆ
ನಾನು ಪ್ರಾಮಾಣಿಕವಾಗಿ ಇದ್ದೇನೆ ಆದ್ರೆ ನನ್ನ ಬಿಡದಿ ಕೃಷಿ ಭೂಮಿ ಬಗ್ಗೆಯೂ ಹಲವು ತನಿಖೆ ನಡೆಸಿದ್ರು. ನಾನು ಯಾವ ತನಿಖೆಗೂ ಸಿದ್ಧ,...