ಲಾಹೋರ್: ನಿನ್ನೆ ತಾನೇ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ರನ್ನು ಪೊಲೀಸರು ಬಂಧಿಸಿದ್ದು, ಆತನ ಬೆಂಬಲಿಗರು ದಾಂಧಲೆ ಎದ್ದಿದ್ದಾರೆ. ದೇಶದ ಹಲವು ಭಾಗಗಳಲ್ಲಿ, ಹಲವು ಸಾರ್ವಜನಿಕ ಸಂಪತ್ತನ್ನ ಧ್ವಂಸ ಮಾಡಿದ್ದಲ್ಲದೇ, ಕಾರ್ಪ್ಸ್ ಕಮಾಂಡರ್ ಮನೆಗೆ ನುಗ್ಗಿ, ಮಟನ್ ಕೂರ್ಮಾ, ಕೆಚಪ್ ಸಲಾಡ್ ಸೇರಿ ಹಲವು ತಿಂಡಿಗಳ ಜೊತೆಗೆ, ನವಿಲನ್ನ ಸಹ ಕದ್ದೊಯ್ದಿದ್ದಾರೆ.
ಇಮ್ರಾನ್ ಖಾನ್ ಬಂಧನ...