Sunday, January 25, 2026

lamp

ಮನೆಯಲ್ಲಿ ಕಾಮಾಕ್ಷಿ ದೀಪ ಹಚ್ಚಿದರೆ..?

ಮನೆಯಲ್ಲಿ ಕಾಮಾಕ್ಷಿ ದೀಪವನ್ನು ಹಚ್ಚಬೇಕು, ಕಾಮಾಕ್ಷಿ ದೀಪವನ್ನು ಹಚ್ಚಿದರೆ ಪುಣ್ಯ ಬರುತ್ತದೆ ಎಂದು ಪುರಾತನರು ಹೇಳುತ್ತಾರೆ. ಪ್ರತಿ ಮನೆಯಲ್ಲೂ ದೊಡ್ಡವರು ಪವಿತ್ರವಾಗಿ ಭಾವಿಸುವ ಕಾಮಾಕ್ಷಿ ದೀಪ ಮಂಗಳ ವಸ್ತುವುಗಳಲ್ಲಿ ಒಂದಾಗಿರುವುದು ವಿಶೇಷ ಕಾಮಾಕ್ಷಿ ದೀಪವನ್ನು ಪ್ರತಿನಿತ್ಯ ಹಚ್ಚಿ ಪೂಜಿಸಿದರೆ ಸಂಪತ್ತು ವೃದ್ಧಿಯಾಗುತ್ತದೆ, ಬಡತನ ನಿವಾರಣೆಯಾಗುತ್ತದೆ ಎನ್ನುತ್ತಾರೆ ಪೂರ್ವಿಕರು . ಕಾಮಾಕ್ಷಿ ದೀಪವನ್ನು ಪೂಜಿಸುವುದು ಕಾಮಾಕ್ಷಿ ದೇವಿಯನ್ನು...

ಈ ದೀಪವನ್ನು ಮನೆಯಲ್ಲಿ 3 ಶುಕ್ರವಾರ ಹಚ್ಚಿ ಸಾಕ್ಷಾತ್ ಮಹಾಲಕ್ಷ್ಮಿ ನಿಮ್ಮ ಮನೆಗೆ ಬರ್ತಾಳೆ..!

ಯಾರ ಮನೆಯಲ್ಲಿ ಹೆಚ್ಚಾಗಿ ದರಿದ್ರವಿರುತ್ತದೋ ಹಾಗೂ ಹಣಕಾಸಿನ ಸಮಸ್ಯೆ ಇರುತ್ತದೆಯೋ ಅವರು, ಈ ಒಂದು ದೀಪಾರಾಧನೆಯನ್ನು ನಿಮ್ಮ ಮನೆಯಲ್ಲಿ ಮೂರೂ ಶುಕ್ರವಾರಗಳು ಮಾಡಿದರೆ ವಿಶೇಷವಾದ ಮಹಾಲಕ್ಷ್ಮಿಯ ಅನುಗ್ರಹವಾಗುವುದು ಖಂಡಿತ ,ಸಾಲದ ಸಮಸ್ಯೆಗಳು ಜೀವನದಲ್ಲಿ ಹೆಚ್ಚಾಗಿದ್ದರೆ ಅಂಥಹವರು ಧನಪ್ರಾಪ್ತಿಗಾಗಿ ಈ ದೀಪಾರಾಧನೆಯನ್ನು ಮಾಡಬೇಕಾಗುತ್ತದೆ. ಮೂರೂ ಶುಕ್ರವಾರ ಭಕ್ತಿಯಿಂದ ಸಂಕಲ್ಪವನ್ನು ಮಾಡಿಕೊಂಡು ಈ ದೀಪವನ್ನು ಹಚ್ಚಿದರೆ ನಿಮ್ಮ ಜೀವನದಲ್ಲಿ...

ಪ್ರತಿದಿನ ದೀಪ ಹಚ್ಚುವಾಗ ಈ ವಿಷಯವನ್ನ ನೆನಪಿನಲ್ಲಿಡಿ..

https://youtu.be/cpAyghfapkI ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಶುದ್ಧವಾಗಿ, ದೇವರಿಗೆ ದೀಪ ಹಚ್ಚುವುದು ಹಿಂದೂ ಧರ್ಮದಲ್ಲಿರುವ ಪದ್ಧತಿ. ಈ ಪದ್ಧತಿಯನ್ನು ಪ್ರತಿಯೋರ್ವ ಹಿಂದೂ ಅನುಸರಿಸಬೇಕು ಅನ್ನೋ ನಿಯಮವಿದೆ. ಆದ್ರೆ ನೀವು ದೇವರಿಗೆ ದೀಪ ಹಚ್ಚುವಾಗ, ಕೆಲ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಆ ನಿಯಮಗಳು ಯಾವುದು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಮೊದಲನೇಯ ನಿಯಮವೆಂದರೆ, ಸಂಜೆ ಲಕ್ಷ್ಮೀ ಮನೆಗೆ...
- Advertisement -spot_img

Latest News

ಮಲ್ಲೇಶ್ವರಂನಲ್ಲಿ ಸಿದ್ದಾರೂಢ ಶ್ರೀ ಕನಸು ನನಸು – ಎಂ.ಆರ್ ಸೀತಾರಾಮ್

ಅನ್ನದಾನ, ನೇತ್ರದಾನ, ರಕ್ತದಾನ, ವಿದ್ಯಾದಾನ, ಆಶ್ರಯದಾನ.. ಹೀಗೆ ಪಂಚವಿಧ ದಾಸೋಹ ತಾಣ ಈ ಸಿದ್ದಾಶ್ರಮ. ಇದೇ ಭಾನುವಾರ ಜನವರಿ 25ರಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರೋ ಶ್ರೀ ಸಿದ್ದಾಶ್ರಮದಲ್ಲಿ...
- Advertisement -spot_img