Saturday, December 28, 2024

Life Style

Life Style: ವಿಷಕಾರಿ ಸಂಬಂಧದಿಂದ ಹೇಗೆ ಹೊರಬರಬೇಕು..?

Life Style: ಹಲವರ ಜೀವನದಲ್ಲಿ ಕೆಲವು ಸಂಬಂಧಗಳು, ಉಸಿರುಗಟ್ಟಿಸುವಂತಿರುತ್ತದೆ. ಅದು ಖುದ್ದು ರಕ್ತ ಸಂಬಂಧವೇ ಆಗಿರಬಹುದು. ಅಥವಾ ಪತಿ- ಪತ್ನಿ ಸಂಬಂಧವೇ ಆಗಿರಬಹುದು, ಅಥವಾ ಇನ್ಯಾವುದೇ ಸಂಬಂಧವಾಗಿರಬಹುದು. ಇಂಥ ವೇಳೆ ಎಷ್ಟೋ ಜನ, ಮಾನಸಿಕ ಹಿಂಸೆ ತಡೆಯಲಾಗದೇ, ಆತ್ಮಹತ್ಯೆಗೆ ಶರಣಾಗುತ್ತಾರೆ. ಹಾಗಾಗಿ ಇಂದು ನಾವು ಅಂಥ ವಿಷಕಾರಿ ಸಂಬಂಧದಿಂದ ಹೇಗೆ ಮುಕ್ತಿ ಪಡೆಯಬೇಕು ಅಂತಾ...

Life Style: ಸಂಬಂಧಗಳನ್ನು ಗಟ್ಟಿಯಾಗಿರಿಸಿಕೊಳ್ಳಲು ಇಲ್ಲಿದೆ ಸಿಂಪಲ್ ಟಿಪ್ಸ್

Life Style: ಇತ್ತೀಚಿನ ದಿನಗಳಲ್ಲಿ ಸಂಬಂಧಗಳಿಗೆ ಬೆಲೆ ಕಡಿಮೆಯಾಗುತ್ತಿದೆ. ಇದಕ್ಕೆ ಉದಾಹರಣೆ ಅಂದ್ರೆ ಸೆಲೆಬ್ರಿಟಿಗಳ ಲೈಫ್. ಇದೇ ವರ್ಷ ಅದೆಷ್ಟು ಸೆಲೆಬ್ರಿಟಿಗಳು ವಿಚ್ಛೇದನ ಪಡೆದಿದ್ದಾರೆ. ಹಾಗಾದ್ರೆ ಸಂಬಂಧಗಳು ಯಾಕೆ ಹಾಳಾಗುತ್ತಿದೆ..? ಮತ್ತು ಸಂಬಂಧ ಗಟ್ಟಿಯಾಗಿ ಇರಿಸಿಕೊಳ್ಳಲು ನಾವೇನು ಮಾಡಬೇಕು ಅನ್ನೋ ಬಗ್ಗೆ ಸಿಂಪಲ್ ಟಿಪ್ಸ್ ಇಲ್ಲಿದೆ ನೋಡಿ. ಮೊದಲನೇಯದಾಗಿ ನಾವು ಗೌರವ ನೀಡಿದರೆ, ನಮಗೆ ಗೌರವ...

Health Tips: ಬೊಕ್ಕತಲೆಗೆ ಪರಿಹಾರವೇ ಇಲ್ಲವಾ..? ಇದಕ್ಕೆಲ್ಲಾ ಕಾರಣಗಳೇನು..?

Health Tips: ಇಂದಿನ ಕಾಲದ ಯುವಕರ ಪ್ರಮುಖ ಸಮಸ್ಯೆ ಅಂದ್ರೆ, ಬೊಕ್ಕತಲೆ. ವಯಸ್ಸು ಮೂವತ್ತು ದಾಡುವ ಮುನ್ನವೇ ತಲೆಯಲ್ಲಿರುವ ಕೂದಲುಗಳು, ಉದುರಲು ಶುರುವಾಗುತ್ತದೆ. 35ನೇ ವಯಸ್ಸಿಗಂದ್ರೆ, ತೀರಾ ವಯಸ್ಸಾದವರ ರೀತಿ ಕಾಣಲು ಶುರುವಾಗುತ್ತದೆ. ಹಾಗಾದ್ರೆ ಬೊಕ್ಕತಲೆಗೆ ಪರಿಹಾರವೇನು ಅಂತಾ ಪಾರಂಪರಿಕ ವೈದ್ಯೆ ಪವಿತ್ರಾ ವಿವರಿಸಿದ್ದಾರೆ ನೋಡಿ. ಬೊಕ್ಕತಲೆಯ ಸಮಸ್ಯೆ ಪುರುಷರಲ್ಲೇ ಹೆಚ್ಚು ಕಾಣಿಸಿಕೊಳ್ಳಲು ಕಾರಣವೇನು ಅಂದ್ರೆ,...

ಪ್ರೇಮ್ ಜೊತೆ ಎಂಗೇಜ್ ಆದ ತಿಥಿ ಪೂಜಾ..!

https://www.youtube.com/watch?v=TRcXKgbs7V8 ಪ್ರೇಮ್ ಜೊತೆ ಎಂಗೇಜ್ ಆದ ತಿಥಿ ಪೂಜಾ..! "ತಿಥಿ" ಸಿನಿಮಾ ಖ್ಯಾತಿಯ ನಟಿ ಪೂಜಾ ಎಂಗೇಜಾಗಿದ್ದಾರೆ. ಅಂತರಾಷ್ಟಿçÃಯ ಮಟ್ಟದಲ್ಲಿ ಕನ್ನಡ ಸಿನಿಮಾವೊಂದು ಸದ್ದು ಮಾಡಿತ್ತು. ಕಡಿಮೆ ಬಜೆಟ್‌ನಲ್ಲೇ ತಯಾರಾಗಿದ್ದ ಅದ್ಭುತ ಕಥೆ ಹೊಂದಿದ್ದ ತಿಥಿ ಸಿನಿಮಾ ರಿಲೀಸಾಗಿ ಎಲ್ಲೆಡೆ ಸಖತ್ ಸೌಂಡ್ ಮಾಡಿತ್ತು. ಈ ಸಿನಿಮಾ ಮೂಲಕ ಸಾಕಷ್ಟು ಕಲಾವಿದರ ಪರಿಚಯ ಕನ್ನಡ ಚಿತ್ರರಂಗಕ್ಕೆ ಆಗಿತ್ತು....
- Advertisement -spot_img

Latest News

Political News: ಆಳಂದದಲ್ಲಿ ಬಿಜೆಪಿಯಿಂದ ಜನಾಕ್ರೋಶ ಪಾದಯಾತ್ರೆ

Alanda News: ಆಳಂದದ ಮಾದನ ಹಿಪ್ಪರಗಿ ಗ್ರಾಮದಲ್ಲಿ ಶಾಸಕ ಬಿ.ಆರ್.ಪಾಾಟೀಲ್ ವಿರುದ್ಧ ಜನಾಕ್ರೋಶ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಬಿಜೆಪಿ ಮುಖಂಡ ಹರ್ಷಾನಂದ ಗುತ್ತಿಗೆದಾರ ಮಾತನಾಡಿ, ಬಿ.ಆರ್.ಪಾಟೀಲ್...
- Advertisement -spot_img