Tuesday, April 15, 2025

London

ಲಂಡನ್‌ನಲ್ಲಿ ಒಂದು ಹಲಸಿನ ಹಣ್ಣಿನ ಬೆಲೆ ಎಷ್ಟು ಗೊತ್ತಾ..? ತಿಳಿದರೆ ಶಾಕ್ ಆಗ್ತೀರಾ..

ಬೇಸಿಗೆ ಗಾಲ ಹತ್ತಿರ ಬರುತ್ತಿದೆ. ಈಗ ಮಾವು ಮತ್ತು ಹಲಸಿನ ಹಣ್ಣು ತಿನ್ನುವ ಸಮಯ. ಹಲವರು ಯಾವಾಗ ಇವೆರಡು ಹಣ್ಣನ್ನು ತಿನ್ನುತ್ತೇವೋ ಎಂದು ಕಾಯುತ್ತಲಿರುತ್ತಾರೆ. ಹೆಣ್ಣು ಮಕ್ಕಳಂತೂ, ಈ ಹಣ್ಣುಗಳಿಂದ ವೆರೈಟಿ ವೆರೈಟಿ ತಿಂಡಿಯನ್ನ ಯಾವಾಗ ತಯಾರಿಸಿ ತಿಂತಿವೋ ಅಂತಾ ಕಾಯ್ತಿರ್ತಾರೆ. ಆದ್ರೆ ಲಂಡನ್‌ನಲ್ಲಿ ಈ ಹಣ್ಣಿನ ಬೆಲೆ ಕೇಳಿದ, ಅಲ್ಲಿನ ಹಲಸು ಪ್ರಿಯರಿಗೆ...

ವಾರ್ನರ್ ಗೆ ಪತ್ನಿ ಕ್ಯಾಂಡಿಸ್ ಕೊಟ್ಟ ಸ್ಪೆಷಲ್ ಗಿಫ್ಟ್ ಏನು ಗೊತ್ತಾ..?

ಆಸ್ಟ್ರೇಲಿಯಾ ಸ್ಟಾರ್ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ಗೆ, ಪತ್ನಿ ಕ್ಯಾಂಡಿಸ್ ವಾರ್ನರ್, ಭರ್ಜರಿ ಗಿಫ್ಟ್ ನೀಡಿದ್ದಾರೆ. ಸದ್ಯ ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ವಾರ್ನರ್, ರನ್ ಹೊಳೆ ಹರಿಸುತ್ತಿದ್ದಾರೆ. ಈ ನಡುವೆ ವಾರ್ನರ್ ಮೂರನೇ ಮಗುವಿಗೆ ತಂದೆಯಾಗಿದ್ದಾರೆ. ಈ ಮೂಲಕ ಪತ್ನಿ ಭರ್ಜರಿ ಉಡುಗೊರೆಯನ್ನೇ ನೀಡಿದ್ದಾರೆ. ಈ ಹಿಂದೆ ವರ್ಷ ಪೂರ್ತಿ,...

ಕ್ರಿಕೆಟ್ ನೋಡೋಕೆ ಹೋಗಿ ‘ಕಳ್ಳ’ ಎನಿಸಿಕೊಂಡ ವಿಜಯ್ ಮಲ್ಯ

ಲಂಡನ್: ವಿವಿಧ ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ರೂಪಾಯಿ ಸಾಲ ಮರುಪಾವತಿಸದೆ ದೇಶ ಬಿಟ್ಟು ಲಂಡನ್ ನಲ್ಲಿ ವಾಸ್ತವ್ಯ ಹೂಡಿರುವ ಉದ್ಯಮಿ ವಿಜಯ್ ಮಲ್ಯ ಕ್ರಿಕೆಟ್ ಅಭಿಮಾನಿಗಳಿಂದ ತೀವ್ರ ಮುಜುಗರಕ್ಕೀಡಾಗಿದ್ದಾರೆ. ನಿನ್ನೆ ನಡೆದ ಆಸ್ಟ್ರೇಲಿಯಾ- ಭಾರತ ವಿಶ್ವಕಪ್ ಪಂದ್ಯ ವೀಕ್ಷಣೆಗೆಂದು ಲಂಡನ್ ನ ಓವೆಲ್ ಮೈದಾನಕ್ಕೆ ಪುತ್ರ ಸಿದ್ಧಾರ್ಥ್ ಜೊತೆ ವಿಜಯ್ ಮಲ್ಯ ಬಂದಿದ್ದರು. ಪಂದ್ಯ ವೀಕ್ಷಣೆ ಬಳಿಕ ಹೊರಬಂದ...

ರಿಲ್ಯಾಕ್ಸ್ ಮೋಡ್ ನಲ್ಲಿ ಬ್ಲೂ ಬಾಯ್ಸ್

ಲಂಡನ್: ಏಕದಿನ ವಿಶ್ವಕಪ್ ಮಹಾ ಸಮರ ಆರಂಭವಾಗಿ ಎರಡು ದಿನ ಕಳೆದಿದೆ. ಇದುವರೆಗು ಎರಡು ಪಂದ್ಯಗಳು ನಡೆದಿದ್ದು, ಮೊದಲ ಪಂದ್ಯದಲ್ಲಿ  ದಕ್ಷಿಣ ಆಫ್ರಿಕಾ ವಿರುದ್ದ ಇಂಗ್ಲೆಂಡ್ ಗೆಲುವು ದಾಖಲಿಸಿದ್ರೆ. ನಿನ್ನೆ ನಡೆದ ಎರಡನೇಯ ಪಂದ್ಯದಲ್ಲಿ ಪಾಕಿಸ್ಥಾನ ವಿರುದ್ಧ ವೆಸ್ಟ್ ಇಂಡೀಸ್ ಭರ್ಜರಿ ಗೆಲುವು ದಾಖಲಿಸಿದೆ.  ಮೇ 5ರಂದು ನಡೆಯಲಿರೋ ವಿಶ್ವಕಪ್ ಟೂರ್ನಿಯ ಮೊದಲ ಹೋರಾಟದಲ್ಲಿ...

ಇಂದಿನಿಂದ ವಿಶ್ವಕಪ್ ಮಹಾಸಮರ….!

ಇಂದಿನಿಂದ ಕ್ರಿಕೆಟ್ ಮಹಾ ಸಮರ ಆರಂಭವಾಗುತ್ತಿದೆ. ನಾಲ್ಕು ವರ್ಷಗಳ ನಂತರ ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಹತ್ತು ತಂಡಗಳು ಸೆಣಸುತ್ತಿದ್ದು, ಕಪ್ ಗೆಲ್ಲುವ ರೇಸ್ ನಲ್ಲಿ ಘಟಾನುಘಟಿಗಳ ದೊಡ್ಡ ಪಟ್ಟಿಯೇ ಇದೆ. ಇಂದಿನಿಂದ ಆರಂಭವಾಗಲಿರುವ ವಿಶ್ವಕಪ್ ಮಹಾ ಸಮರಕ್ಕೆ ಜುಲೈ 14ರಂದು ತೆರೆ ಬೀಳಲಿದೆ. ಒಟ್ಟು 48 ಪಂದ್ಯಗಳು ನಡೆಯುತ್ತಿದ್ದು ಈ ಮಹಾ ಸಮರಕ್ಕಾಗಿ ಇಂಗ್ಲೆಂಡ್ ಮತ್ತು ವೆಲ್ಸ್ ನ 11 ಮೈದಾನ...
- Advertisement -spot_img

Latest News

ಕೊರಳಲ್ಲಿ ತಾಳಿ, ಮುಖದಲ್ಲಿ ಮೂಗುಬೊಟ್ಟು ಕಾಣ್ತಿಲ್ಲ : ಕೈ ಶಾಸಕನಿಂದ ಭ್ರಷ್ಟಾಚಾರದ ಮತ್ತೊಂದು ಮುಖ ಅನಾವರಣ

Political News: ರಾಜ್ಯದಲ್ಲಿನ ಭ್ರಷ್ಟಾಚಾರದ ಕುರಿತು ಕಾಂಗ್ರೆಸ್‌ ಸರ್ಕಾರದಲ್ಲಿನ ನಾಯಕರೇ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ, ಕಳೆದ ವಾರವಷ್ಟೇ ಸ್ವತಃ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿರುವ ಶಾಸಕ ಬಸವರಾಜ...
- Advertisement -spot_img