Thursday, February 26, 2026

lord brahma

ನಮ್ಮನ್ನು ನಾವು ಇನ್ನೊಬರೊಂದಿಗೆ ಹೋಲಿಕೆ ಮಾಡಿಕೊಳ್ಳಬಾರದು.. ಯಾಕೆ ಗೊತ್ತಾ..?

ಕೆಲವರಿಗೆ ತಮ್ಮ ಜೀವನವನ್ನ ಇನ್ನೊಬ್ಬರ ಜೀವನದ ಜೊತೆ ಹೋಲಿಕೆ ಮಾಡುವ ಗುಣವಿರುತ್‌ತದೆ. ಅವನ ಬಳಿ ಕಾರ್ ಇದೆ ನನ್ನ ಬಳಿ ಕಾರ್ ಇಲ್ಲಾ. ಅವಳ ಗಂಡ ಅವಳಿಗೆ ಚಿನ್ನದ ನೆಕ್ಲೇಸ್ ಕೊಡಿಸಿದನಂತೆ, ನನ್ನ ಗಂಡ ಬರೀ ಬೆಳ್ಳಿ ಗೆಜ್ಜೆ ಕೊಡಿಸಿದ್ದಾನೆ. ಅವನ ಅಮ್ಮ ಎಷ್ಟು ಟಿಪ್ ಟಾಪ್ ಆಗಿ ಶಾಲೆಗೆ ಬರ್ತಾರೆ. ನನ್ನ ಅಮ್ಮ...

ಈ ವಿಷಯವನ್ನ ಗಮನದಲ್ಲಿಟ್ಟುಕೊಂಡರೆ ನೀವು ಲೀಡರ್ ಆಗುವುದನ್ನ ಯಾರೂ ತಡೆಯಲಾಗುವುದಿಲ್ಲ..

ಕೆಲವರಿಗೆ ತಾನು ಜೀವನದಲ್ಲಿ ಏನಾದರೂ ಸಾಧಿಸಬೇಕು, ಯಶಸ್ಸು ಗಳಿಸಬೇಕು ಅನ್ನೋ ಆಸೆ ಇರುತ್ತದೆ. ಉದಾಹರಣೆಗೆ ಒಂದು ಕಂಪನಿ ಕಟ್ಟಬೇಕು. ಅದರಲ್ಲಿ ಹಲವಾರು ಮಂದಿಗೆ ತಾನು ಕೆಲಸ ಕೊಡಬೇಕು, ಲೀಡರ್ ಆಗಬೇಕು ಅನ್ನೋ ಆಸೆ ಇರುತ್ತದೆ. ಅಥವಾ ತಾನು ಕೆಲಸ ಮಾಡುವ ಕಂಪನಿಯಲ್ಲೇ ಲೀಡರ್ ಆದ್ರೂ ಆಗ್ಬೇಕು ಅಂತಾ ಇರತ್ತೆ. ಆದ್ರೆ ಆ ಲೀಡರ್‌ಶಿಪ್ ಹೇಗೆ...

ಈ ಕಥೆಯನ್ನ ಕೇಳಿದ್ದಲ್ಲಿ ನಿಮ್ಮ ಸೋಂಬೇರಿತನವನ್ನ ಬಿಡುತ್ತೀರಿ..

ಸೋಂಬೇರಿತನ ಅನ್ನೋದು ನಮ್ಮ ಶತ್ರುವಿದ್ದಂತೆ. ಅದು ಎಲ್ಲಿಯವರೆಗೂ ನಮ್ಮ ಜೊತೆ ಇರುತ್ತದೆಯೋ, ಅಲ್ಲಿಯವರೆಗೂ ನಾವು ಉದ್ಧಾರವಾಗಲು ಸಾಧ್ಯವಿಲ್ಲ. ಹಾಗಾಗಿ ಸೋಂಬೇರಿತನ ಬಿಡಬೇಕು ಅಂತಾ ಹೇಳ್ತಾರೆ ಹಿರಿಯರು. ನಾವಿಂದು ಹೇಳುವ ಕಥೆ ಕೇಳಿದ್ರೆ, ನೀವು ಸೋಂಬೇರಿತನವನ್ನ ಬಿಡುತ್ತೀರಿ. ಹಾಗಾದ್ರೆ ಯಾವುದು ಆ ಕಥೆ ಅಂತಾ ತಿಳಿಯೋಣ ಬನ್ನಿ.. ಗೌತಮ ಬುದ್ಧರಿಗೆ ಮೂರು ಜನ ಶಿಷ್ಯಂದಿರಿದ್ದರು. ಅದರಲ್ಲಿ ಓರ್ವ...

ನೆಮ್ಮದಿ ಬೇಕಂದ್ರೆ ಈ 4 ಸಂಗತಿಯಿಂದ ದೂರವಿರಿ..

ಕೆಲವರಿಗೆ ಹೊತ್ತಿನ ತುತ್ತಿದ್ದರೆ ಸಾಕು. ಹಾಗೆ ಹೊತ್ತಿಗೆ ತುತ್ತು ಸಿಕ್ಕವನಿಗೆ ಕೈ ತುಂಬ ದುಡ್ಡು ಬೇಕು. ದುಡ್ಡಿದ್ದವನಿಗೆ ನೆಮ್ಮದಿ ಬೇಕು.  ಹೀಗೆ ಮನುಷ್ಯನ ಬಳಿ ಏನೇ ಇದ್ದರೂ ನೆಮ್ಮದಿ ಇರದಿದ್ದಲ್ಲಿ, ಅವನು ಬದುಕಲು ಸಾಧ್ಯವಿಲ್ಲ. ಕೆಲ ಸಲ ಕೋಟ್ಯಾಧಿಶ್ವರನಾದ, ಚೆಂದದ ಪತ್ನಿ ಇರುವ, ವಿದ್ಯಾವಂತ ಮಕ್ಕಳಿರುವ ಮನುಷ್ಯ ನೇಣಿಗೆ ಶರಣಾಗುತ್ತಾನೆ. ಯಾಕಂದ್ರೆ ಅವನ ಬಳಿ...

ಈ ಕಥೆ ಕೇಳಿದ್ರೆ ನೀವು ಪದೇ ಪದೇ ಅನುಮಾನಿಸುವುದನ್ನ ಬಿಟ್ಟು ಬಿಡುವಿರಿ.. ಭಾಗ 2

ಇದರ ಮೊದಲ ಭಾಗದಲ್ಲಿ ನಾವು ಜಿಪುಣ ಶ್ರೀಮಂತ ಬಡವನಿಗೆ ತುಪ್ಪ, ಉಪ್ಪು ಮತ್ತು ಜೋನುತುಪ್ಪವನ್ನು ಭಿಕ್ಷೆಯಾಗಿ ನೀಡಿದ್ದರ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗದಲ್ಲಿ, ಬಡವ ಆ ದಾನವನ್ನು ಯಾಕೆ ಸಪರೇಟ್ ಆಗಿ ಎತ್ತಿಟ್ಟ..? ಅದನ್ನೇನು ಮಾಡುತ್ತಾನೆಂದು ತಿಳಿಯೋಣ.. ಮನುಷ್ಯನ ಅವನತಿಗೆ ಈ 3 ಸಂಗತಿಗಳೇ ಕಾರಣ.. ಭಾಗ 1 ಜಿಪುಣ ಶ್ರೀಮಂತನ ನೌಕರ ದಾನವನ್ನು...

ಈ ಕಥೆ ಕೇಳಿದ್ರೆ ನೀವು ಪದೇ ಪದೇ ಅನುಮಾನಿಸುವುದನ್ನ ಬಿಟ್ಟು ಬಿಡುವಿರಿ.. ಭಾಗ 1

ಕೆಲವರಿಗೆ ಕೆಲವು ಚಟಗಳಿರುತ್ತದೆ. ಅಂಥ ಚಟಗಳಲ್ಲಿ ಕೆಟ್ಟ ಚಟ ಅಂದ್ರೆ ಅನುಮಾನಿಸುವುದು. ಪತಿ ಮನೆಗೆ ಲೇಟಾಗಿ ಬಂದ್ರೂ ಅನುಮಾನ. ಗೆಳೆಯರೊಂದಿಗೆ ಇದ್ದೇನೆ ಅಂದ್ರೂ ಅನುಮಾನ. ಮಗ ಅಥವಾ ಮಗಳು ಎಕ್ಸ್ಟ್ರಾ ಕ್ಲಾಸ್ ಇದೆ ಅಂದ್ರೂ ಅನುಮಾನ. ಒಟ್ಟಿನಲ್ಲಿ ತಾನೊಬ್ಬನೇ ಸಾಚಾ, ಉಳಿದವರೆಲ್ಲರೂ ಏನೋ ನಡೆಸಿದ್ದಾರೆ ಅನ್ನೋ ಯೋಚನೆ ಹಲವರ ತಲೆಯಲ್ಲಿರುತ್ತದೆ. ಅಂಥವರಿಗಾಗಿಯೇ ನಾವೊಂದು ಕಥೆಯನ್ನ...

ಮನುಷ್ಯನ ಅವನತಿಗೆ ಈ 3 ಸಂಗತಿಗಳೇ ಕಾರಣ.. ಭಾಗ 2

ಮೊದಲ ಭಾಗದಲ್ಲಿ ನಾವು ರಾಜ ಸನ್ಯಾಸಿಯನ್ನು ಅರಮನೆಗೆ ಕರೆಂದಿದ್ದರ ಬಗ್ಗೆ, ಸನ್ಯಾಸಿ ರಾಣಿಯನ್ನೇ ತನಗೊಪ್ಪಿಸಲು ಕೇಳಿದ್ದರ ಬಗ್ಗೆ ಕಥೆ ಹೇಳಿದ್ದೆವು. ಈಗ ಅದರ ಮುಂದದುವರಿದ ಭಾಗವಾಗಿ, ರಾಜ ರಾಣಿಯನ್ನು ಸನ್ಯಾಸಿಗೆ ಕೊಡುತ್ತಾನಾ..? ಮುಂದೇನಾಗುತ್ತದೆ ಅಂತಾ ತಿಳಿಯೋಣ ಬನ್ನಿ.. ಮನುಷ್ಯನ ಅವನತಿಗೆ ಈ 3 ಸಂಗತಿಗಳೇ ಕಾರಣ.. ಭಾಗ 1 ತಾನೇ ಸನ್ಯಾಸಿಯನ್ನ ಅರಮನೆಗೆ ಕರೆ ತಂದಿದ್ದೇನೆ. ಇವರು...

ಮನುಷ್ಯನ ಅವನತಿಗೆ ಈ 3 ಸಂಗತಿಗಳೇ ಕಾರಣ.. ಭಾಗ 1

ಮನುಷ್ಯನ ಉನ್ನತಿಗೆ ಹಲವು ಕಾರಣಗಳಿದೆ. ಅವನು ನಿಯತ್ತಿನಿಂದ ಇದ್ದರೆ, ಶ್ರಮಪಟ್ಟು ದುಡಿದರೆ, ಬುದ್ಧಿವಂತಿಕೆ ಉಪಯೋಗಿಸಿದರೆ ಓರ್ವ ಮನುಷ್ಯ ತನ್ನ ಯಶಸ್ಸಿನ ಮೆಟ್ಟಿಲನ್ನೇರುತ್ತಾನೆ. ಆದ್ರೆ ಓರ್ವ ಮನುಷ್ಯನ ಅವನತಿಗೆ ಮೂರು ಕಾರಣಗಳಿದೆ. ಅದೇನು ಅನ್ನೋ ಬಗ್ಗೆ ಶ್ರೀಕೃಷ್ಣ ಹೇಳಿದ್ದಾನೆ. ಹಾಗಾದ್ರೆ ಶ್ರೀಕೃಷ್ಣನ ಪ್ರಕಾರ, ಮನುಷ್ಯನ ಅವನತಿಗೆ ಕಾರಣವಾಗುವ ಮೂರು ಸಂಗತಿಗಳೇನು ಅಂತಾ ತಿಳಿಯೋಣ ಬನ್ನಿ.. ತುಳಸಿದಾಸರು ತಮ್ಮ...

ತುಳಸಿದಾಸರು ತಮ್ಮ ಪತ್ನಿಯನ್ನು ತೊರೆಯಲು ಕಾರಣವೇನು..?

ಕರ್ನಾಟಕದಲ್ಲಿ ಪಂಪ ರನ್ನ ಪೊನ್ನರು ಹೇಗೋ, ಅದೇ ರೀತಿ ಉತ್ತರ ಭಾರತದಲ್ಲಿ ತುಳಸಿದಾಸರು ಕೂಡ ಮಹಾನ್ ಕವಿಗಳು. ಅವರು ದೋಹಾ ಬರೆದು ಪ್ರಸಿದ್ಧರಾದವರು. ಹನುಮ ಭಕ್ತರಾದ ತುಳಸಿದಾಸರು ಹನುಮಾನ್ ಚಾಲೀಸಾವನ್ನ ಬರೆದವರು. ಇಂಥ ತುಳಸಿದಾಸರು, ತಮ್ಮ ಪತ್ನಿಯನ್ನ ತೊರೆದಿದ್ದರಂತೆ. ಹಾಗಾದ್ರೆ ಯಾಕೆ ಅವರು ತಮ್ಮ ಪತ್ನಿಯನ್ನ ತೊರೆದಿದ್ದರು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ತುಳಸಿದಾಸರ ಹೆಸರು...

ಎಂಥ ಮನೆಯಲ್ಲಿ ಹೆಣ್ಣು ಮಕ್ಕಳ ಜನನವಾಗುತ್ತದೆ ..?

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಹೆಣ್ಣು ಕುಟುಂಬದ ಕಣ್ಣು. ಹೆಣ್ಣು ಟೆನ್ಶನ್ ಅಲ್ಲಾ ಟೆನ್ ಸನ್‌ಗೆ ಸಮ ಅಂತೆಲ್ಲಾ ಹೇಳೋದನ್ನ ನಾವು ನೀವು ಕೇಳಿದ್ದೀವಿ. ಯಾಕಂದ್ರೆ ಹೆಣ್ಣಿನ ಸ್ವಭಾವವೇ ಅಂಥದ್ದು. ಆಕೆ ಒಂದು ಮನೆಯಲ್ಲಿ ಹುಟ್ಟಿ ಬೆಳೆದು, ಇನ್ನೊಂದು ಮನೆಗೆ ಹೋಗಿ, ಅಲ್ಲಿ ಅಡ್ಜಸ್ಟ್ ಮಾಡಿಕೊಂಡು ಜೀವನ ಮಾಡಬೇಕಾಗತ್ತೆ. ನಿಮ್ಮ ಆಹಾರದಲ್ಲಿ ಈ ಮಸಾಲೆ ಪದರ್ಥಗಳನ್ನು...
- Advertisement -spot_img

Latest News

Recipe: ಟೋಮೆಟೋ ರೈಸ್ ಮತ್ತು ರಾಯ್ತಾ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಬಾಸ್ಮತಿ ರೈಸ್, 2 ಟೋಮೆಟೋ, 2 ಈರುಳ್ಳಿ, 3 ಹಸಿಮೆಣಸು, 4 ಸ್ಪೂನ್ ಎಣ್ಣೆ ಮತ್ತು ತುಪ್ಪ, ಪಲಾವ್...
- Advertisement -spot_img