Tuesday, February 24, 2026

lord brahma

ಯುವ ಜನತೆ ಈ ವಿಷಯಗಳಿಂದ ದೂರವಿದ್ದರೆ ಉತ್ತಮ ಅಂತಾರೆ ಚಾಣಕ್ಯರು..

https://youtu.be/RO8NzFeGeWE ತಮ್ಮ ಚಾಣಕ್ಯ ನೀತಿಯ ಮೂಲಕ ಜೀವನ ಜೀವಿಸುವ ರೀತಿಯನ್ನ ಕಲಿಸಿರುವ ಚಾಣಕ್ಯರು, ಸಕಲ ವಿಷಯಗಳ ಬಗ್ಗೆಯೂ ತಿಳಿದಿರುವ ಪರಿಣಿತರಾಗಿದ್ದರು. ಹಾಗಾಗಿ ಅವರ ನೀತಿಯನ್ನು ಯಾರು ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೋ, ಅವರು ಸದಾ ಸುಖಿಗಳಾಗಿರುತ್ತಾರೆ ಎನ್ನುತ್ತಾರೆ ಹಿರಿಯರು. ಇಂಥ ಚಾಣಕ್ಯರು ಯುವಜನತೆ ಯಾವ ವಿಷಯಗಳಿಂದ ದೂರವಿರಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ವಿಮಾನ...

ಊಟ ಮಾಡುವಾಗ ಇದನ್ನು ಗಮನದಲ್ಲಿಡಿ, ಇಲ್ಲವಾದರೆ ಆರೋಗ್ಯ, ಅದೃಷ್ಟ ನಿಮ್ಮ ಕೈ ತಪ್ಪುತ್ತದೆ..

https://youtu.be/RO8NzFeGeWE ಊಟ ಮಾಡುವಾಗ ಹಲವು ಪದ್ಧತಿ, ನಿಯಮಗಳನ್ನು ಅನುಸರಿಸಬೇಕು ಅಂತಾ ಹಿಂದೂ ಧರ್ಮದಲ್ಲಿದೆ. ಆ ನಿಯಮಮವನ್ನು ನಾವು ಅನುಸರಿಸುವುದರಿಂದ, ನಮ್ಮ ಆರೋಗ್ಯ ಉತ್ತವಾಗಿರುತ್ತದೆ. ಮತ್ತು ನಮಗೆ ಆರ್ಥಿಕ ಸಮಸ್ಯೆಯೂ ಬರುವುದಿಲ್ಲ. ಆದ್ರೆ ಆ ನಿಯಮವನ್ನು ಪಾಲಿಸದಿದ್ದಲ್ಲಿ, ಆರೋಗ್ಯ, ಅದೃಷ್ಟ ಎರಡೂ ಕೈ ತಪ್ಪುತ್ತದೆ. ಹಾಗಾಗಿ ನಾವಿಂದು ಊಟಕ್ಕೆ ಕೂತಾಗ ಯಾವ ನಿಯಮ ಅನುಸರಿಸಬೇಕು ಅನ್ನೋ ಬಗ್ಗೆ...

ನೀವು ಶ್ರೀಮಂತರಾಗಬೇಕು ಅಂದ್ರೆ, ಚಾಣಕ್ಯ ಹೇಳಿರುವ ಈ ನಿಯಮಗಳನ್ನು ಫಾಲೋ ಮಾಡಿ..

https://youtu.be/z5clYEWpOUM ನಾವು ಶ್ರೀಮಂತರಾಗಬೇಕು. ಧನಲಕ್ಷ್ಮೀ ನಮ್ಮ ಮೇಲೆ ಕೃಪೆ ತೋರಬೇಕು. ಐಶಾರಾಮಿ ಜೀವನ ನಮ್ಮದಾಗಬೇಕು ಅನ್ನೋ ಆಸೆ ಹಲವರಿಗಿರತ್ತೆ. ಆದ್ರೆ ಎಲ್ಲರೂ ಅಷ್ಟು ಸುಲಭವಾಗಿ ಶ್ರೀಮಂತರಾಗೋಕ್ಕೆ ಸಾಧ್ಯವಾಗಲ್ಲ. ಅದಕ್ಕೆ ಅದೃಷ್ಟ ಮತ್ತು ಪ್ರಯತ್ನ ಎರಡೂ ಬೇಕು. ಹಾಗಾಗಿ ನಾವಿಂದು ಮನುಷ್ಯ ಶ್ರೀಮಂತನಾಗಲು ಏನು ಮಾಡಬೇಕೆಂದು ಚಾಣಕ್ಯರು ಹೇಳಿದ್ದಾರೆ. ಆ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಸಿಕೊಡಲಿದ್ದೇವೆ. ಪೂಜೆಯ ಸಮಯದಲ್ಲಿ...

ಪೂಜೆಯ ಸಮಯದಲ್ಲಿ ಆರತಿಯನ್ನು ಯಾಕೆ ಮತ್ತು ಹೇಗೆ ಮಾಡಬೇಕು..?

https://youtu.be/yx3ozbSYa_4 ಹಿಂದೂ ಧರ್ಮದಲ್ಲಿ ನಾವು ಪಾಲಿಸುವ ಪದ್ಧತಿಗಳಿಗೆ ಎಷ್ಟು ಮಹತ್ವವಿದೆಯೋ, ಅದಕ್ಕೂ ಹೆಚ್ಚಿನ ಮಹತ್ವ ಪೂಜೆಗೆ ಇದೆ.  ಪೂಜೆ ಮಾಡುವಾಗ, ಅದಕ್ಕೆ ಬೇಕಾದ ಸಾಮಗ್ರಿಗಳನ್ನು ತಪ್ಪದೇ, ಹೇಗೆ ಇಡುತ್ತೇವೋ, ಅದೇ ರೀತಿ ಕೊನೆಗೆ ಆರತಿ ಮಾಡಿ, ದೇವರ ಪೂಜೆ ಮುಗಿಸುವುದು ಅಷ್ಟೇ ಮುಖ್ಯ. ಹಾಗಾದ್ರೆ ಪೂಜೆಯ ಕೊನೆಗೆ ಆರತಿ ಮಾಡೋದು ಯಾಕೆ..? ಇದರ ಮಹತ್ವವೇನು ಅನ್ನೋ...

ರಾವಣ ಹಲವು ವರ್ಷಗಳವರೆಗೆ ಇವರನ್ನು ತನ್ನ ಕಾಲ ಕೆಳಗೆ ಇರಿಸಿಕೊಂಡಿದ್ದನಂತೆ.. ಯಾರವರು..?

https://youtu.be/BMoDFoyN27A ಜಾತಿಯಲ್ಲಿ ಬ್ರಾಹ್ಮಣನಾದರೂ, ರಾಕ್ಷನಾಗಿದ್ದ ರಾವಣ. ಶ್ಲೋಕಗಳನ್ನು ರಚಿಸುವ, ಹಲವು ವಿದ್ಯಾಪಾರಂಗತನಾಗಿದ್ದ ರಾವಣ, ಪರಮ ಪತಿವೃತೆ ಸೀತೆಯನ್ನು ಪಡೆಯುವ ದುರಾಸೆಯಿಂದ ತನ್ನ ಪ್ರಾಣ ಕಳೆದುಕೊಳ್ಳಬೇಕಾಯಿತು. ಇದೇ ರಾವಣ ಹಲವು ವರ್ಷಗಳವರೆಗೆ ಒಬ್ಬರನ್ನು ತನ್ನ ಕಾಲ ಕೆಳಗೆ ಇಟ್ಟುಕೊಂಡಿದ್ದನಂತೆ. ಹಾಗಾದ್ರೆ ಯಾರವರು..? ಯಾಕೆ ರಾವಣ ಹೀಗೆ ಮಾಡಿದ್ದ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ರಾವಣನಿಗೆ ಬರೀ ವೇದ, ವಿದ್ಯೆಗಳಷ್ಟೇ...

ಮನುಷ್ಯನ ಮೃತ್ಯುವಾದ 14ನೇ ದಿನಕ್ಕೆ ಗರುಡ ಪುರಾಣ ಪಠಣ ಮಾಡುವುದೇಕೆ..?

https://youtu.be/gfX1m_MrMY8 ಸನಾತನ ಧರ್ಮದಲ್ಲಿ ಹಲವಾರು ಪದ್ಧತಿಗಳಿದೆ. ಮನುಷ್ಯ ಹುಟ್ಟಿದಾಗಿನಿಂದ ಹಿಡಿದು ಸಾಯುವವರೆಗೂ ಇದರಲ್ಲಿ ಕೆಲವು ಪದ್ಧತಿಗಳನ್ನಾದರೂ, ಅವನು ಆಚರಿಸಲೇಬೇಕು. ಅದೇ ರೀತಿ, ಅವನು ಮೃತನಾದ ಮೇಲೆ ಅವನ ಮನೆಯವರು ಮುಂದಿನ ಪದ್ಧತಿಗಳನ್ನ ಆಚರಿಸಬೇಕು. ಕೇಶ ಮುಂಡನ, ಅಂತ್ಯ ಸಂಸ್ಕಾರ, ದಾನ, ತಿಥಿ, ಇತ್ಯಾದಿ ಪದ್ಧತಿಗಳು ಈ ವೇಳೆ ಆಚರಿಸಲ್ಪಡುತ್ತದೆ. ಇದರ ಜೊತೆ ಕೆಲವರು ಮನೆಯಲ್ಲಿ ಯಾರಾದರೂ ಮೃತರಾದರೆ,...

ಜೀವನದಲ್ಲಿ ಕಷ್ಟ ಬಂದಾಗ ಈ 5 ಮಾತುಗಳನ್ನು ಎಂದಿಗೂ ಮರೆಯಬೇಡಿ- ಭಾಗ2

https://youtu.be/zYW1B4bWdoY ಈ ಹಿಂದೆ ನಾವು ಚಾಣಕ್ಯರು ಕಷ್ಟದ ಸಮಯದಲ್ಲಿ ನಾವು ಯಾವ 5 ಮಾತನ್ನು ಮರೆಯಬಾರದು ಅಂತಾ ಹೇಳಿದ್ದಾರೆ ಅನ್ನೋ ವಿಷಯಕ್ಕೆ ಸಂಬಂಧಿಸಿದಂತೆ, 2 ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 3 ವಿಷಯಗಳ ಬಗ್ಗೆ ಮಾಹಿತಿ ತಿಳಿಯೋಣ.. ಮೂರನೇಯದಾಗಿ ಎಲ್ಲರೂ ನಿಮ್ಮ ಹಿತೈಷಿಗಳೇ ಆಗಲು ಸಾಧ್ಯವಿಲ್ಲ. ನೀವು ನಿಮ್ಮ ಗೆಳೆಯ-...

ಜೀವನದಲ್ಲಿ ಕಷ್ಟ ಬಂದಾಗ ಈ 5 ಮಾತುಗಳನ್ನು ಎಂದಿಗೂ ಮರೆಯಬೇಡಿ- ಭಾಗ 1

https://youtu.be/CN2pbW_Ty00 ಚಾಣಕ್ಯರು ತಮ್ಮ ಅನುಭವವನ್ನು ಕುರಿತು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅವರು ಹೇಳಿದ ನೀತಿಯನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕಿದರೆ, ನಮ್ಮ ಯಶಸ್ಸನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅದೇ ರೀತಿ ಇಂದು ಕೂಡ, ಚಾಣಕ್ಯರು ಎಂಥ ಸಮಯ ಬಂದರೂ ಕೆಲವು ವಿಷಯಗಳನ್ನು ಮರೆಯಬಾರದು ಎಂದು ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ...

ಗಂಗಾ ಸ್ನಾನ ಮಾಡಿದ್ರೆ ಪುಣ್ಯ ಸಿಗುತ್ತಾ..? ನಿಜಕ್ಕೂ ಗಂಗಾ ಸ್ನಾನ ಎಂದರೇನು..?- ಭಾಗ 2

https://youtu.be/r8bcU6FCM_g ಈ ಹಿಂದೆ ನಾವು ಶಿವ ಮತ್ತು ಪಾರ್ವತಿ ವೃದ್ಧರ ರೂಪ ತಾಳಿ ಗಂಗಾ ತೀರದಲ್ಲಿ ಓಡಾಡುತ್ತಿರುವ ತನಕ ಗಂಗಾ ಸ್ನಾನದ ಬಗ್ಗೆ ವಿವರಣೆ ನೀಡಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಇದಾದ ಬಳಿಕ ಏನಾಯಿತು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ. ಅಲ್ಲಿ ಒಂದು ಕೆಸರಿನ ಗುಂಡಿ ಇರುತ್ತದೆ. ಶಿವ ಆ ಗುಂಡಿಯಲ್ಲಿ ಬೀಳುತ್ತಾನೆ....

ಗಂಗಾ ಸ್ನಾನ ಮಾಡಿದ್ರೆ ಪುಣ್ಯ ಸಿಗುತ್ತಾ..? ನಿಜಕ್ಕೂ ಗಂಗಾ ಸ್ನಾನ ಎಂದರೇನು..?- ಭಾಗ1

https://youtu.be/Ip0pHVWy1c8 ಗಂಗಾಸ್ನಾನ, ತುಂಗಾಪಾನ ಶ್ರೇಷ್ಠವೆಂದು ಹಿಂದೂ ಧರ್ಮದಲ್ಲಿ ನಂಬಲಾಗಿದೆ. ಸನಾತನ ಧರ್ಮದಲ್ಲಿ ಗಂಗಾನದಿಯನ್ನು ದೇವನದಿ ಎಂದು ಕರೆಯಲಾಗತ್ತೆ. ಹಾಗಾಗಿ ಗಂಗೆಯಲ್ಲಿ ಮಿಂದೆದ್ದರೆ, ಸಕಲ ಪಾಪಗಳು ನಾಶವಾಗುತ್ತದೆ ಅನ್ನೋ ನಂಬಿಕೆ ಇದೆ. ಅದರಂತೆ, ತುಂಗಾ ನದಿಯ ನೀರನ್ನು ಕುಡಿದರೂ, ಸಕಲ ಪಾಪಗಳು ನಾಶವಾಗುತ್ತದೆ ಅನ್ನೋ ನಂಬಿಕೆ ಇದೆ. ಆದ್ರೆ ನಿಜಕ್ಕೂ ಗಂಗಾ ಸ್ನಾನ ಪುಣ್ಯದ ಕೆಲಸವಾ..? ಗಂಗಾ...
- Advertisement -spot_img

Latest News

ಹೊರಾಸಿಯೊ ಸೈಕ್ಲೋನ್ ಅಬ್ಬರಕ್ಕೆ ರಾಜ್ಯದಲ್ಲಿ ವರುಣನ ಆರ್ಭಟ!

ದೇಶದಲ್ಲಿ ಹವಾಮಾನದ ಸ್ವರೂಪ ದಿಢೀರ್ ಬದಲಾಗುತ್ತಿದ್ದು, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ವ್ಯವಸ್ಥೆ ಬಲಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ರಾಜ್ಯಗಳಿಗೆ ಗುಡುಗು ಸಹಿತ ಭಾರೀ ಮಳೆಯ ಎಚ್ಚರಿಕೆ...
- Advertisement -spot_img