Monday, October 6, 2025

lord brahma

ಈ 4 ಜನರಿಂದ ದೂರವಿದ್ದರೆ ನೆಮ್ಮದಿಯಾಗಿ, ಖುಷಿಯಾಗಿ, ಯಶಸ್ವಿಯಾಗುತ್ತೀರಿ…

ನಮ್ಮ ಜೀವನದಲ್ಲಿ ಹಲವಾರು ಜನರು ಬಂದು ಹೋಗುತ್ತಾರೆ. ಅಂತೆಯೇ ಕೆಲವೇ ಕೆಲವರು ಉಳಿದುಕೊಳ್ಳುತ್ತಾರೆ. ಯಾಕಂದ್ರೆ ಎಲ್ಲರ ಗುಣವೂ ನಮಗೆ ಹಿಡಿಸುವುದಿಲ್ಲ. ಮತ್ತು ನಮ್ಮ ಕೆಲ ಗುಣವೂ ಅವರಿಗೆ ಹಿಡಿಸುವುದಿಲ್ಲ. ಆದ್ರೆ ವಿದುರನ ಪ್ರಕಾರ ನಾವು ಈ 4 ಜನರಿಂದ ದೂರಬೇಕಂತೆ. ಹಾಗಿದ್ದರೆ ಮಾತ್ರ ನಾವು ಖುಷಿಯಾಗಿ, ನೆಮ್ಮದಿಯಾಗಿ ಇರಲು ಸಾಧ್ಯವಂತೆ. ಹಾಗಾದ್ರೆ ನಾವು ಎಂಥ...

ಓದುವ ಕೋಣೆ ಯಾವ ರೀತಿ ಇರಬೇಕು..? ಅಲ್ಲಿ ಏನೇನಿರಬೇಕು..?

ಮಕ್ಕಳು ಓದುವ ಕೋಣೆ ಎಷ್ಟು ಚಂದವಾಗಿ, ಎಷ್ಟು ಶಾಂತವಾಗಿ ಇರುತ್ತದೆಯೋ, ಅಷ್ಟು ಮಕ್ಕಳು ಏಕಾಗೃತೆಯಿಂದ ಓದಲು ಸಾಧ್ಯವಾಗುತ್ತದೆ. ಹಾಗಾಗಿ ಇಂದು ನಾವು ಮಕ್ಕಳು ಓದುವ ಕೋಣೆ ಹೇಗಿರಬೇಕು..? ಅಲ್ಲಿ ಏನೇನಿರಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ… ಮೊದಲನೇಯದಾಗಿ ಓದುವ ಕೋಣೆ ಯಾವಾಗಲೂ ಸ್ವಚ್ಛವಾಗಿರಬೇಕು. ಅಲ್ಲಿ ಧೂಳು, ಕಸ ಕಡ್ಡಿಯೆಲ್ಲ ಇರಬಾರದು. ಹಾಗಾಗಿ ಪ್ರತಿದಿನ ನೀವು ಓದುವ ಕೋಣೆಯನ್ನು...

ಬಟ್ಟೆ ಧರಿಸುವಾಗ ಈ 5 ವಿಷಯವನ್ನು ಗಮನದಲ್ಲಿಡಿ..

ಊಟ ನಮ್ಮಿಷ್ಟ, ನೋಟ ಪರರಿಷ್ಟ ಎಂದು ಹಿರಿಯರು ಅಂದೇ ಈ ಗಾದೆ ಮಾತನ್ನ ಹೇಳಿದ್ದಾರೆ. ಇದರ ಅರ್ಥವೇನೆಂದರೆ ಊಟ ನಮ್ಮಿಷ್ಟದಂತೆ ಇರಲಿ. ಆದ್ರೆ ನೋಟ ಬೇರೆಯವರ ಇಷ್ಟದಂತಿರಲಿ ಎಂದು. ಅಂದ್ರೆ ನಾವು ವಸ್ತ್ರ ಧರಿಸುವ ರೀತಿ, ನಾವು ಇರುವ ರೀತಿ, ಮಾತನಾಡುವ ರೀತಿ, ನಡೆಯುವ, ಕೂರುವ, ಏಳುವ ಎಲ್ಲ ರೀತಿಯೂ ಬೇರೆಯವರಿಗೆ ಇಷ್ಟವಾಗುವಂತಿರಬೇಕು. ಆದ್ರೆ...

ನಿಜವಾದ ಗೆಳೆಯನಲ್ಲಿ ಇಂಥ ಗುಣಗಳಿರುತ್ತದೆ ನೋಡಿ… ನಿಮ್ಮ ಗೆಳೆತನ ಹೀಗೆ ಇದೆಯಾ..?- ಭಾಗ 2

ನಾವು ಮೊದಲ ಭಾಗದಲ್ಲಿ ವಿದುರ ನೀತಿಯ ಪ್ರಕಾರ, ಓರ್ವ ಉತ್ತಮ ಗೆಳೆಯನಲ್ಲಿ ಇರುವ ಸ್ವಭಾವಗಳು ಯಾವುದು ಅನ್ನೋ ಬಗ್ಗೆ ಹೇಳಿದ್ದೆವು. ಇಂದು ಅದರ ಮುಂದುವರಿದ ಭಾಗವಾಗಿ ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ.. ವಿದುರನ ಪ್ರಕಾರ ಮನುಷ್ಯ ವಿದ್ಯೆ, ಬುದ್ಧಿ, ಕೆಲಸ ಮತ್ತು ವಯಸ್ಸಿನಲ್ಲಿ ತನಗಿಂತ ದೊಡ್ಡವರಾದವರ ಹತ್ತಿರ ಸ್ನೇಹ ಮಾಡಬೇಕು. ಯಾಕೆ ಹೀಗೆ ಮಾಡಬೇಕಂದ್ರೆ,...

ನಿಜವಾದ ಗೆಳೆಯನಲ್ಲಿ ಇಂಥ ಗುಣಗಳಿರುತ್ತದೆ ನೋಡಿ… ನಿಮ್ಮ ಗೆಳೆತನ ಹೀಗೆ ಇದೆಯಾ..?- ಭಾಗ 1

ಗೆಳೆತನ ಅಂದ್ರೆ ಯಾವ ಸ್ವಾರ್ಥವೂ ಇಲ್ಲದೇ, ತೋರುವ ಪ್ರೀತಿ. ಕೆಲವರಿಗೆ ಕುಟುಂಬಕ್ಕಿಂತ ಗೆಳೆಯರ ಸಂಗವೇ ಇಷ್ಟವಾಗುತ್ತದೆ. ಯಾಕಂದ್ರೆ ಅವರಿಗೆ ಗೆಳೆಯರಂದ್ರೆ ಇಷ್ಟವಾಗ್ತಾರೆ. ಹಲವರು ತಮ್ಮ ಗೆಳೆತನವನ್ನು ಬಾಲ್ಯದಿಂದ ಮುಪ್ಪಿನವರೆಗೂ ಕಾಪಾಡಿಕೊಂಡು ಬಂದಿರ್ತಾರೆ. ನಿಜವಾಗ್ಲೂ ಒಬ್ಬರಿಗೆ ಜೀವನದಲ್ಲಿ ಅಂಥ ಗೆಳೆಯರು ಸಿಗೋದು ಪುಣ್ಯಾನೇ ಅನ್ನಬಹುದು. ಹಾಗಾದ್ರೆ ನಿಜವಾದ ಗೆಳೆಯನಲ್ಲಿ ಎಂಥ ಗುಣಗಳಿರುತ್ತದೆ ಅನ್ನೋ ಬಗ್ಗೆ ನಾವಿವತ್ತು...

ವಿದುರನ ಪ್ರಕಾರ ಈ 6 ಕೆಲಸ ಮಾಡುವುದನ್ನು ಎಂದಿಗೂ ನಿಲ್ಲಿಸಬೇಡಿ..

ವಿದುರ ನೀತಿಯ ಪ್ರಕಾರ, ಮನುಷ್ಯನಲ್ಲಿ 6 ಗುಣಗಳು ಯಾವಾಗಲೂ ಇರಬೇಕಂತೆ. ಆ 6 ಗುಣಗಳನ್ನು ಎಂದಿಗೂ ಬಿಟ್ಟುಕೊಡಬಾರದು ಮತ್ತು ಆ 6 ಕೆಲಸವನ್ನು ಮಾಡುವುದನ್ನ ಎಂದಿಗೂ ನಿಲ್ಲಿಸಬಾರದು ಎಂದು ವಿಧುರ ಹೇಳಿದ್ದಾರೆ. ಹಾಗಾದ್ರೆ ವಿದುರನ ಪ್ರಕಾರ ಯಾವುದು ಆ 6 ಕೆಲಸ..? ಯಾವುದು ಆ 6 ಗುಣ ಎಂಬುದನ್ನ ನೋಡೋಣ ಬನ್ನಿ.. ಮೊದಲನೇಯದಾಗಿ ವಿದುರನ ಪ್ರಕಾರ...

ಮನೆಯಲ್ಲಿ ತುಳಸಿ ಗಿಡ ಏಕೆ ಬೆಳೆಸಬೇಕು..? ತುಳಸಿಯ ಪ್ರಯೋಜನವೇನು..?

ಹಿಂದೂ ಧರ್ಮದಲ್ಲಿ ಹಲವಾರು ಗಿಡ ಮರಗಳಿಗೆ ನಾವು ಧಾರ್ಮಿಕ ಸ್ಥಾನವನ್ನ ನೀಡಿದ್ದೇವೆ. ಅವದುಂಬರ ವೃಕ್ಷ, ಕಲ್ಪವೃಕ್ಷ, ಆಲದ ಮರ, ಅರಳಿ ಮರ, ಹೀಗೆ ಹಲವಾರು ಮರಕ್ಕೆ ನಾವು ಪೂಜಿಸುತ್ತೇವೆ. ಅಂತೆಯೇ ತುಳಸಿಗೂ ಕೂಡ ಸನಾತನ ಧರ್ಮದಲ್ಲಿ ಉನ್ನತ ಮಹತ್ವವಿದೆ. ಇಂದು ನಾವು ಮನೆಯಲ್ಲಿ ತುಳಸಿ ಗಿಡ ಏಕೆ ಬೆಳೆಸಬೇಕು, ತುಳಸಿಯಿಂದಾಗುವ ಪ್ರಯೋಜನಗಳೇನು ಅನ್ನೋ ಬಗ್ಗೆ...

ಪೋಷಕರು ಎಂದಿಗೂ ಈ 16 ತಪ್ಪನ್ನ ಮಾಡಬೇಡಿ- ಭಾಗ 3

ಮೊದಲನೇಯ ಮತ್ತು ಎರಡನೇ ಭಾಗದಲ್ಲಿ ನಾವು ಚಾಣಕ್ಯರು ಪೋಷಕರು ಮಾಡಬಾರದ 16 ತಪ್ಪಿನಲ್ಲಿ  8 ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದೆವು. ಇದೀಗ ಮುಂದುವರಿದ ಭಾಗವಾಗಿ ಇನ್ನೂ 4 ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನೀಡಲಿದ್ದೇವೆ. ನಿಮ್ಮ ಮಗುವಿಗೆ ಧೈರ್ಯವಂತನನ್ನಾಗಿ ಮಾಡಿ. ನಿಮ್ಮ ಮಗು ಹೆಣ್ಣಾಗಲಿ ಗಂಡಾಗಲಿ, ಆ ಮಗು ಯಾವಾಗಲೂ ಧೈರ್ಯದಿಂದಿರುವಂತೆ ಮಾಡಿ. ಯಾವುದಕ್ಕೂ...

ಪೋಷಕರು ಎಂದಿಗೂ ಈ 16 ತಪ್ಪನ್ನ ಮಾಡಬೇಡಿ.. ಭಾಗ 2

ಮೊದಲ ಭಾಗದಲ್ಲಿ ನಾವು ಪೋಷಕರು ಎಂಥ ತಪ್ಪುಗಳನ್ನು ಮಾಡಬಾರದು ಎಂಬ ಬಗ್ಗೆ ಚಾಣಕ್ಯರು ಹೇಳಿದ ವಿಷಯದಲ್ಲಿ ನಾಲ್ಕು ವಿಷಯಗಳ ಬಗ್ಗೆ ಹೇಳಿದ್ದೆವು. ಇದೀಗ ಮುಂದುವರಿದ ಭಾಗವಾಗಿ ಇನ್ನೂ  4 ವಿಷಯಗಳ ಬಗ್ಗೆ ಹೇಳಲಿದ್ದೇವೆ. ಇನ್ನು ನಿಮ್ಮ ಮಕ್ಕಳಿಗೆ ಮೊಂಡು ವಾದ ಮಾಡಲು ಬಿಡಬೇಡಿ. ನಿಮ್ಮ ಮಕ್ಕಳ ಜೊತೆ ಯಾರಾದರೂ ಮೊಂಡು ವಾದ ಮಾಡಿದರೆ, ಅಥವಾ...

ಪೋಷಕರು ಎಂದಿಗೂ ಈ 16 ತಪ್ಪನ್ನ ಮಾಡಬೇಡಿ.. ಭಾಗ 1

ಜೀವನದ ಬಗ್ಗೆ ನೀತಿ ಪಾಠವನ್ನು ಹೇಳಿರುವ ಚಾಣಕ್ಯರು, ಮನುಷ್ಯ ಕಲಿಯ ಬೇಕಾದ ಮತ್ತು ಕಲಿಯಬಾರದ ಗುಣಗಳ ಬಗ್ಗೆ ಹೇಳಿದ್ದಾರೆ. ಅದರಲ್ಲೂ ಮುಖ್ಯವಾಗಿ ತಂದೆ ತಾಯಿ ಎಂಥ ವಿಷಯಗಳನ್ನು ಕಲಿಸಬಾರದು ಎಂದು  ಚಾಣಕ್ಯರು ಹೇಳಿದ್ದಾರೆ. ಹಾಗಾಗಿ ನಾವಿಂದು ಚಾಣಕ್ಯರು ಜೀವನದಲ್ಲಿ ಎಂಥ ಗುಣಗಳನ್ನು ಕಲಿಸಬಾರದು ಎಂದು ಹೇಳಿದ್ದಾರೆಂದು ತಿಳಿಯೋಣ.. ಮೊದಲನೇಯದಾಗಿ ಮಕ್ಕಳು ಕೇಳಿದ್ದೆಲ್ಲ ಕೊಡಿಸಬೇಡಿ. ನೀವು...
- Advertisement -spot_img

Latest News

ನಾಗಮಂಗಲದಲ್ಲಿ ದೆವ್ವದ ಕಾಟವಾ? ಫ್ಯಾಕ್ಟ್‌ಚೆಕ್‌ನಲ್ಲಿ ಬಯಲಾಯ್ತು ಸತ್ಯ!

ನಾಗಮಂಗಲದಲ್ಲಿ ದೆವ್ವ ಕಾಣಿಸಿಕೊಂಡಿದೆಯಾ? ಬೈಕ್ ಸವಾರನಿಗೆ ದೆವ್ವ ತೋರಿಸಿತ್ತಂತೆ! ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಆದರೆ, ಪೊಲೀಸರ ಫ್ಯಾಕ್ಟ್‌ ಚೆಕ್ ನಡೆಸಿದ...
- Advertisement -spot_img