Sunday, May 26, 2024

lord ganesha

Ganesh Festival Special: ಗಣೇಶನ ಬುದ್ಧಿವಂತಿಕೆಯ ಕಥೆ

Spiritual: ಗಣೇಶ ಮತ್ತು ಕಾರ್ತೀಕೆಯ ಇಬ್ಬರೂ ವಾಯುವಿಹಾರಕ್ಕೆಂದು ಹೋಗುತ್ತಾರೆ. ಹಾಗೆ ಹೋದಾಗ ಇಬ್ಬರಿಗೂ ಒಂದು ಮರದಲ್ಲಿರುವ ಒಂದೇ ಒಂದು ಹಣ್ಣು ಕಣ್ಣಿಗೆ ಬೀಳುತ್ತದೆ. ಇಬ್ಬರೂ ಒಂದೇ ಸಲ ಆ ಫಲವನ್ನು ಹಿಡಿಯುತ್ತಾರೆ. ಅವರಿಬ್ಬರು ಮೊದಲು ತಾನು ಆ ಹಣ್ಣನ್ನು ನೋಡಿದ್ದು ಮತ್ತು ಕಿತ್ತಿದ್ದು ಎಂದು ವಾದ ಮಾಡುತ್ತಾರೆ. ಆಗ ಇಬ್ಬರೂ ಸೇರಿ, ತಂದೆ ತಾಯಿಯ...

ಗಣೇಶನ ಪೂಜೆಗೆ ತುಳಸಿ ಬಳಸದಿರಲು ಕಾರಣವೇನು..?

ತುಳಸಿ ಇಲ್ಲದ ಪೂಜೆ ಒಲ್ಲನೊ, ಹರಿ ಕೊಳ್ಳನೋ ಅನ್ನೋ ಹಾಡಿನಂತೆ, ತುಳಸಿ ಬಳಸದೇ ಮಾಡಿದ ವಿಷ್ಣು ಪೂಜೆ, ಕೃಷ್ಣ ಪೂಜೆ ವ್ಯರ್ಥ ಅಂತಾ ಹೇಳಲಾಗತ್ತೆ. ಆದ್ರೆ ಗಣಪತಿಗೆ ಮಾತ್ರ ತುಳಸಿ ಅರ್ಪಿಸಬಾರದು ಅಂತಾ ಹೇಳಲಾಗತ್ತೆ. ನೀವೇನಾದ್ರೂ ಗಣೇಶನಿಗೆ ತುಳಸಿಯನ್ನ ಅರ್ಪಿಸಿದ್ರೆ, ಒಳ್ಳೆಯದಲ್ಲ. ಅದರಿಂದ ಕಷ್ಟ ಬರತ್ತೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ಯಾಕೆ ಗಣೇಶನಿಗೆ...

ಗಣೇಶನನ್ನು ಏಕದಂತ ಎಂದು ಏಕೆ ಕರೆಯುತ್ತಾರೆ..? ಹಲ್ಲು ತುಂಡಾಗಲು ಕಾರಣವೇನು..?

ಯಾವುದೇ ಕಾರ್ಯಕ್ರಮವಿರಲಿ, ಮೊದಲು ವಿಘ್ನ ನಿವಾರಕನನ್ನು ನೆನೆದೇ, ನಂತರ ಉಳಿದವರ ಪೂಜೆ ಮಾಡಲಾಗತ್ತೆ. ಇಂಥ ಮಹಾ ಗಣಪತಿಯ ಒಂದು ಹಲ್ಲು ಅರ್ಧ ತುಂಡಾಗಿತ್ತು. ಹಾಗಾಗಿಯೇ ಅವನನ್ನು ಏಕದಂತ ಎಂದು ಕರೆಯಲಾಗುತ್ತಿತ್ತು. ಹಾಗಾದ್ರೆ ಯಾಕೆ ಗಣೇಶನನ್ನು ಏಕದಂತ ಎಂದು ಕರೆಯಲಾಗತ್ತೆ..? ಅರ್ಧ ಹಲ್ಲು ಮುರಿಯಲು ಕಾರಣವೇನು..? ಒಮ್ಮೆ ಶಿವ ಧ್ಯಾನ ಮಾಡುವಾಗ, ಅವನ ಧ್ಯಾನವನ್ನು ಯಾರೂ ಭಂಗ...

ಗಣೇಶ ಕುಬೇರನನ್ನೇ ತಿನ್ನಲು ಹೋಗಿದ್ದೇಕೆ..? ಕುಬೇರ ಅಂಥಾದ್ದೇನು ಮಾಡಿದ್ದ..?

ದೇವರ ದೇವ, ಅಗ್ರ ಪೂಜಿತ ಗಣೇಶ ಎಲ್ಲರ ಇಷ್ಟದೈವ ಎಂದರೆ ತಪ್ಪಾಗುವುದಿಲ್ಲ. ಅಂಥ ಗಣೇಶ ಕುಬೇರನನ್ನೇ ತಿನ್ನಲು ಹೋಗಿದ್ದನಂತೆ. ಹಾಗಾದ್ರೆ ಗಣೇಶನೇಕೆ ಕುಬೇರನನ್ನು ತಿನ್ನಲು ಹೋದ..? ಕುಬೇರ ಅಂಥಾದ್ದೇನು ಮಾಡಿದ್ದ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಸ್ವರ್ಣ ಭಂಡಾರವನ್ನು ಹೊಂದಿದ್ದ ಕುಬೇರನಿಗೆ, ತಾನು ಶ್ರೀಮಂತನೆಂಬ ಅಹಂಕಾರವಿತ್ತು. ಸ್ವರ್ಣಲಂಕೆಯನ್ನು ಕುಬೇರನೇ ಆಳುತ್ತಿದ್ದ ಕಾರಣ, ಕುಬೇರನಿಗೆ...

ಗಜಮುಖನ ನೈವೇದ್ಯಕ್ಕಾಗಿ ಹಬೆ ಬರಿಸಿದ ಮೋದಕ ರೆಸಿಪಿ..

ಇನ್ನೆರಡು ದಿನಗಳಲ್ಲಿ ಗಣೇಶ ಚತುರ್ಥಿ ಬರುತ್ತಿದೆ. ಗಣೇಶನಿಗೆ ನೈವೇದ್ಯ ಮಾಡಲು ಹಲವು ಬಗೆಗಳ ತಿಂಡಿ ತಯಾರಿಸಬೇಕಾಗುತ್ತದೆ. ಹಾಗಾಗಿ ನಾವಿಂದು ಹಬೆ ಬರಿಸಿದ ಮೋದಕ ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಸಿಕೊಡಲಿದ್ದೇವೆ. ಈ ಬಾರಿ ಗಣೇಶ ಚತುರ್ಥಿಗೆ ಮೋದಕವನ್ನು ಹೀಗೆ ತಯಾರಿಸಿ.. ಬೇಕಾಗುವ ಸಾಮಗ್ರಿ: ಒಂದು ಸ್ಪೂನ್ ತುಪ್ಪ, 1 ದೊಡ್ಡ ಕಪ್ ಕೊಬ್ಬರಿ ತುರಿ, 1 ಕಪ್...

ಈ ಬಾರಿ ಗಣೇಶ ಚತುರ್ಥಿಗೆ ಮೋದಕವನ್ನು ಹೀಗೆ ತಯಾರಿಸಿ..

ಇದೇ ಆಗಸ್ಟ್ 30ರಂದು ಗಣೇಶ ಚತುರ್ಥಿ ಬರಲಿದ್ದು, ಈ ವೇಳೆ ಗಣಪನಿಗೋಸ್ಕರ ತರಹೇವಾರಿ ನೈವೇದ್ಯ ಮಾಡಬೇಕಾಗುತ್ತದೆ. ಹಾಗಾಗಿ ನಾವಿಂದು ಗಣಪತಿಗೆ ಬಲು ಇಷ್ಟವಾಗಿರುವ ಕರಿದ ಕೊಬ್ಬರಿ ಮೋದಕ ಮಾಡುವುದು ಹೇಗೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಶ್ರೀ ಕೃಷ್ಣ ಜನ್ಮಾಷ್ಠಮಿಗೆ ಮಾಡಬಹುದು ಈ ಅವಲಕ್ಕಿ ಲಾಡು ಪ್ರಸಾದ.. ಬೇಕಾಗುವ ಸಾಮಗ್ರಿ: ಒಂದು ಕಪ್ ಮೈದಾ ಅಥವಾ ಗೋದಿ...

ಶುಭ ಶುಕ್ರವಾರದಂದು ಅಪ್ಪಿ ತಪ್ಪಿ ಈ ಬಣ್ಣದ ಬಟ್ಟೆ ಧರಿಸಬೇಡಿ

ಪ್ರತಿ ತಿಂಗಳ ಹುಣ್ಣಿಮೆಯ ನಾಲ್ಕನೇ ದಿನ ಸಂಕಷ್ಟ ಚತುರ್ಥಿಯನ್ನು (Sankashta Chaturthi) ಆಚರಿಸಲಾಗುವುದು. ಈ ದಿನ ಗಣೇಶನಿಗೆ (Lord Ganesha) ವಿಧಿ ವಿಧಾನದೊಂದಿಗೆ ಪೂಜಿಸಿ ವ್ರತ ಕೈಗೊಂಡರೆ ಇಷ್ಟಾರ್ಥ ನೆರವೇರುವುದು ಎಂಬ ನಂಬಿಕೆ ಇದೆ. ಅದರಲ್ಲೂ ಈ ಬಾರಿ ಶುಕ್ರವಾರದಂದು (Friday) ಈ ಸಂಕಷ್ಟ ಚುತುರ್ಥಿ ಆಗಮಿಸಿರುವುದು ವಿಶೇಷ.ಈ ದಿನ ಸಂಕಷ್ಟ ಚತುರ್ಥಿ ವ್ರತ...

ಪ್ರತಿದಿನ ಹೇಳುವ ಶ್ಲೋಕಗಳಿವು.. ನೀವೂ ಹೇಳಿ, ಮಕ್ಕಳಿಗೂ ಹೇಳಿಕೊಡಿ..

ಪ್ರತಿದಿನ ಹೇಳಬಹುದಾದ ಕೆಲ ಶ್ಲೋಕಗಳ ಬಗ್ಗೆ ನಾವಿವತ್ತು ಹೇಳಲಿದ್ದೇವೆ. ಈ ಶ್ಲೋಕಗಳನ್ನು ನೀವೂ ಹೇಳಿ. ನಿಮ್ಮ ಮಕ್ಕಳಿಗೂ ಹೇಳಿಕೊಡಿ. ಪ್ರತಿದಿನ ಸ್ನಾನ ಮಾಡಿದ ಬಳಿಕ ಮತ್ತು ಪ್ರತಿ ಸಂಜೆ ದೀಪ ಹಚ್ಚಿದ ಬಳಿಕ ಈ ಶ್ಲೋಕಗಳನ್ನು ಒಂದು ಬಾರಿ ಹೇಳಿದರೂ ಸಾಕು. ಆ ಶ್ಲೋಕಗಳು ಇಂತಿವೆ.. https://youtu.be/4zOQVAxJe3A 1.. ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ ನಿರ್ವಿಘ್ನಂ ಕುರುಮೇ ದೇವ...

ಗಣಪತಿ ಪೂಜೆಗೆ ತುಳಸಿ ಬಳಸದಿರಲು ಕಾರಣ ಗೊತ್ತೇ..?

ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಪ್ರಮುಖ ಮಾನ್ಯತೆ ಇದೆ. ಯಾವುದೇ ಪೂಜೆಯಲ್ಲಿ ತುಳಸಿ ಪಾತ್ರ ಮಹತ್ವದ್ದಾಗಿದೆ. ತುಳಸಿಯ ಹಬ್ಬವನ್ನೂ ಮಾಡ್ತಾರೆ. ಆದ್ರೆ ಗಣಪನ ಪೂಜೆಯಲ್ಲಿ ಮಾತ್ರ ತುಳಸಿಯನ್ನ ಬಳಸಲಾಗುವುದಿಲ್ಲ. ಹಾಗಾದ್ರೆ ಇದಕ್ಕೆ ಕಾರಣವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://www.youtube.com/watch?v=vK77yKd5TU0&t=7s ನಾವು ಈ ಮೊದಲು ವೃಂದಾ ಅನ್ನೋ ಹೆಣ್ಣು...

ಗಣಪತಿಗೆ ಗರಿಕೆಯನ್ನ ಯಾಕೆ ಅರ್ಪಿಸಬೇಕು ಗೊತ್ತಾ..?

ಗಣಪತಿಗೆ ಮೊದಕ, ಲಡ್ಡು ಅಂದರೆ ಬಲು ಇಷ್ಟ ಅನ್ನೋದು ಎಲ್ಲರಿಗೂ ಗೊತ್ತು. ಇದರ ಜೊತೆಗೆ ಗರಿಕೆ ಪ್ರಿಯ ಗಣಪತಿ ಅಂತಾನೂ ಗೊತ್ತು. ಆದ್ರೆ ಗಣಪತಿಗೆ ಗರಿಕೆ ಅರ್ಪಿಸೋದು ಯಾಕೆ ಅಂತಾ ಹಲವರಿಗೆ ಗೊತ್ತಿಲ್ಲ. ಹಾಗಾಗಿ ನಾವಿವತ್ತು ಗಣಪತಿಗೆ ಗರಿಕೆ ಯಾಕೆ ಹಾಕ್ತಾರೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್...
- Advertisement -spot_img

Latest News

ಮತ್ತೆ ರಾಯಣ್ಣ ಬ್ರಿಗೇಡ್ ಆರಂಭಿಸುವ ಸೂಚನೆ ನೀಡಿದ ಈಶ್ವರಪ್ಪ

Political News:  ಬಾಗಲಕೋಟೆಯಲ್ಲಿಂದು ಮಾತನಾಡಿದ ಕೆ.ಎಸ್.ಈಶ್ವರಪ್ಪ, ಮತ್ತೆ ರಾಯಣ್ಣ ಬ್ರಿಗೇಡ್ ಆಂರಭಿಸುವ ಸೂಚನೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಚುನಾವಣೆ ಮುಗಿದ ನಂತರ ನೋಡೋಣ, ಅನೇಕರು...
- Advertisement -spot_img