Mahabharat: ಕುರುಕ್ಷೇತ್ರ ಯುದ್ಧ ನಡೆಯುವಾಗ ಶ್ರೀಕೃಷ್ಣ ಪಾಂಡವರಿಗೆ ಕೆಲ ಸಲಹೆಗಳನ್ನು ನೀಡಿದ್ದ. ಯಾವ ರೀತಿಯಾಗಿ ಯುದ್ಧ ಮಾಡಬೇಕೆಂದು ಹೇಳಿದ್ದ. ಇಂದು ನಾವು ಶ್ರೀಕೃಷ್ಣ ಅಂದು ಯುದ್ಧ ಮಾಡುವಾಗ, ಯಾವ ರೀತಿ ಇರಬೇಕೆಂದು ಹೇಳಿದ್ದನೋ, ಆ ಬಗ್ಗೆ ಹೇಳಲಿದ್ದೇವೆ. ಆದರೆ ಇದು ಬರೀ ಯುದ್ಧಕ್ಕೆ ಸಂಬಂಧಿಸಿದ್ದಲ್ಲ, ಬದಲಾಗಿ ಇದು ನಮ್ಮ ಜೀವನಕ್ಕೆ ಸಂಬಂಧಿಸಿದ್ದು. ಏಕೆಂದರೆ, ಜೀವನವೂ...
Spiritual: ಇದರ 1ನೇ ಭಾಗದಲ್ಲಿ ನಾವು ಯುಧಿಷ್ಠಿರ ಜೂಜಿನಲ್ಲಿ ದ್ರೌಪದಿಯನ್ನು ಪಣಕ್ಕಿಡಲು ಕಾರಣವೇನು ಅಂತಾ ಹೇಳಿದೆವು. ಆದರೆ ಎಲ್ಲವನ್ನು ಬಲ್ಲ ಶ್ರೀಕೃಷ್ಣ ಪಾಂಡವರು ಪಗಡೆಯಾಡುವ ಸಂದರ್ಭದಲ್ಲಿ ಏಕೆ ಮೌನವಾಗಿದ್ದ. ಕಾಪಾಡಲು ಬರದಿರಲು ಕಾರಣವೇನು..?
ಶ್ರೀಕೃಷ್ಣ ಸದಾಕಾಲ ಪಾಂಡವರ ಸಂಗವೇ ಇದ್ದಿದ್ದ. ನೆನೆದಾಗೆಲ್ಲ ಪಾಂಡವರ ಎದುರು ಬರುತ್ತಿದ್ದ. ಆದರೆ ಪಗಡೆಯಾಡುವಾಗ ಮಾತ್ರ ಕೃಷ್ಣ ಪಾಂಡವರ ಬಳಿ ಬರಲಿಲ್ಲವೇಕೆ..?...
Spiritual: ಮಹಾಭಾರತ ಶುರುವಾಗುವುದೇ ಶಕುನಿಯ ಕುತಂತ್ರದ ಜೂಜಾಟದಿಂದ. ಜೂಜಿನಲ್ಲಿ ದ್ರೌಪದಿಯನ್ನು ಪಣಕ್ಕಿಟ್ಟು ಅವಮಾನವಾದ ಬಳಿಕ, ಮಹಾಭಾರತ ಯುದ್ಧಕ್ಕೆ ನಾಂದಿ ಹಾಡಲಾಗುತ್ತದೆ. ಹಾಗಾದ್ರೆ ಯುಧಿಷ್ಠಿರ ದ್ರೌಪದಿಯನ್ನು ಪಣಕ್ಕಿಡಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಸದಾ ಪ್ರಾಮಾಣಿಕನಾಗಿದ್ದ ಯುಧಿಷ್ಠಿರ ಕೌರವರ ಜತೆ ಪಗಡೆಯಾಡಲು ಸಜ್ಜಾದಾಗ, ಸೋಲನ್ನಪ್ಪುತ್ತಾನೆ. ಹಾಗೆ ಸೋಲನ್ನಪ್ಪಿದಾಗ, ಕೌರವರು ಅವನ ಎಲ್ಲ ಸಹೋದರರನ್ನು ಒಬ್ಬ``ಬ್ಬರನ್ನಾಗಿ ಪಣಕ್ಕಿಡಲು ಹೇಳುತ್ತಾರೆ.
ಬಳಿಕ...
Spiritual: ನೀವು ಹಿಂದೂ ದೇವರುಗಳಲ್ಲಿ ಯಾವ ದೇವರು ಸುಂದರನೆಂದು ನೋಡಿದಾಗ, ನಿಮಗೆ ಅಲಂಕಾರ ಪ್ರಿಯನಾದ ಕೃಷ್ಣನೇ ನೆನಪಿಗೆ ಬರಬಹುದು. ಆಭರಣ ಧರಿಸಿ, ಪಿತಾಂಬರ, ಹಾರ, ಕೊಳಲು ಇವೆಲ್ಲವೂ ಶ್ರೀಕೃಷ್ಣ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಆದರೆ ಅವನ ಅಂದವನ್ನು ದುಪ್ಪಟ್ಟು ಮಾಡುವ ವಸ್ತು ಅಂದ್ರೆ ಅದು ನವಿಲುಗರಿ. ಹಾಗಾದ್ರೆ ಶ್ರೀಕೃಷ್ಣನ ಮುಕುಟದ ಮೇಲೆ ನವಿಲುಗರಿ ಇರಲು...
Spiritual: ವೃಂದಾವನ ಯಮುನಾ ನದಿ ದಡದಲ್ಲಿ ಇರುವ ಕಾಡಿನ ಹೆಸರು ನಿಧಿವನ. ಈ ಕಾಡಿನಲ್ಲಿ ರಾಾತ್ರಿ ವೇಳೆ ರಾಧಾ ಮತ್ತು ಕೃಷ್ಣ ರಾಸಲೀಲೆಯಾಡಲು ಬರುತ್ತಾರೆ ಅಂತಾ ಹೇಳಲಾಗುತ್ತದೆ.
ಹಾಗಾಗಿಯೇ ಇಲ್ಲಿರುವ ರಾಧಾ ಕೃಷ್ಣರ ದೇವಸ್ಥಾನ ಸಂಜೆ 7 ಗಂಟೆಗೆ ಮುಚ್ಚಲಾಗುತ್ತದೆ. ಅಲ್ಲದೇ, ಭಕ್ತರಿಗೆ ದೇವಸ್ಥಾನದ ಬಾಗಿಲು ಬಂದ್ ಆದ ಬಳಿಕ, ಇಲ್ಲಿನ ಅರ್ಚಕರೆಲ್ಲ ಸೇರಿ, ದೇವಸ್ಥಾನದಲ್ಲಿ...
Political News: ಕನಕದಾಸರು ಮೋಹನತರಂಗಿಣಿ, ನಳ ಚರಿತ್ರೆ, ರಾಮಧಾನ್ಯ ಚರಿತೆ, ಹರಿಭಕ್ತಸಾರ ಕೃತಿಗಳನ್ನು ಕನಕದಾಸರು ರಚಿಸಿದ್ದು, ಕನ್ನಡ ಸಾಹಿತ್ಯ ಹಾಗೂ ಕರ್ನಾಟಕ ಸಂಗೀತಕ್ಕೆ ಅವರ ಕೊಡುಗೆ ಅಪಾರ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರು ತಿಳಿಸಿದರು.
ಅವರು ಇಂದು ನಗರದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಮಂಡ್ಯ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ...
Spiritual: ಶ್ರೀಕೃಷ್ಣ ಅದೆಷ್ಟು ಕಷ್ಟ ಅನುಭವಿಸಿದ್ದನೆಂದರೆ, ಸಾಮಾನ್ಯ ಮನುಷ್ಯನೇನಾದರೂ ಅಷ್ಟು ಕಷ್ಟ ಅನುಭವಿಸಿದ್ದರೆ, ಅವನು ಸಾವಿಗೇ ಶರಣಾಗುತ್ತಿದ್ದನೇನೋ, ಅಷ್ಟು ಕಷ್ಟ ಅನುಭವಿಸಿದ್ದ. ಆದರೆ ಅವನು ಎಲ್ಲವನ್ನೂ ಮುಗುಳ್ನಗೆಯಿಂದ ಸ್ವೀಕರಿಸಿದ ಕಾರಣ, ಆತ ದೇವರು ಎನ್ನಿಸಿಕೊಂಡ. ಶಾಪ, ಕೋಪ,ತಾಪ ಎಲ್ಲವನ್ನೂ ಶಾಂತಿಯಿಂದ ಸ್ವೀಕರಿಸಿದ. ಪ್ರೀತಿ ಕಳೆದು ಹೋದರೂ, ನಗುತ್ತಲೇ ಇದ್ದ. ಇಂಥ ಶ್ರೀಕೃಷ್ಣ ಹೇಳಿರುವ ಜೀವನ...
Spiritual: ಛತ್ತೀಸ್‌ಘಡದ ಬಸ್ತಾರ ಎಂಬಲ್ಲಿ ಶ್ರೀಕೃಷ್ಣನ ದೇಗುಲವಿದೆ. ಈ ದೇಗುಲಕ್ಕೆ ಹಲವಾರು ಪ್ರವಾಸಿಗರು, ಭಕ್ತರು ಭೇಟಿ ನೀಡಿ, ಶ್ರೀಕೃಷ್ಣನ ದರ್ಶನ ಪಡೆದು ಹೋಗುತ್ತಾರೆ. ಆದರೆ ಸಂಜೆ 7 ಗಂಟೆಯ ಬಳಿಕ ಇಲ್ಲಿ ದರ್ಶನ ಮಾಡಲು ಅನುಮತಿ ಇರುವುದಿಲ್ಲ. ಏಕೆಂದರೆ, 7 ಗಂಟೆಗೆ ಈ ದೇವಸ್ಥಾನವನ್ನು ಬಂದ್ ಮಾಡಲಾಗುತ್ತದೆ. ಮರುದಿನ ಬೆಳಿಗ್ಗೆ 7 ಗಂಟೆಯ ಬಳಿಕ,...
Spiritual: ಸಾಮಾನ್ಯವಾಗಿ ಹಿಂದೂ ಧರ್ಮದಲ್ಲಿ ಪತಿ-ಪತ್ನಿ ಇಬ್ಬರೂ ಸೇರಿ ಪೂಜೆ ಮಾಡಿದರೆ, ದೇವರ ದರ್ಶನ ಮಾಡಿದರೆ, ಪೂರ್ಣ ಪುಣ್ಯ ಪ್ರಾಪ್ತಿಯಾಗುತ್ತದೆ ಅನ್ನೋ ನಂಬಿಕೆ ಇದೆ. ಮದುವೆಯಾದರೂ ಪತಿ -ಪತ್ನಿ ಬೇರೆ ಬೇರೆಯಾಗಿ, ಅಥವಾ ಒಬ್ಬೊಬ್ಬರೇ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿದರೆ, ಅದರಿಂದೇನೂ ಪ್ರಯೋಜನವಿಲ್ಲವೆಂದು ನಂಬಿಕೆ ಇದೆ. ಆದರೆ ಇಲ್ಲೊಂದು ದೇವಸ್ಥಾನದಲ್ಲಿ ಪತಿ-ಪತ್ನಿ ಒಟ್ಟಿಗೆ...
Spiritual: ಇವತ್ತು ದೇಶದೆಲ್ಲೆಡೆ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಿಸಲಾಗುತ್ತಿದೆ. ಈ ವೇಳೆ ಬೆಣ್ಣೆಯ ನೈವೇದ್ಯವಂತೂ ಶ್ರೀಕೃಷ್ಣನಿಗೆ ಮಾಡಲಾಗುತ್ತಿದೆ. ಆದರೆ ಕೆಲವು ಕಡೆ ಶ್ರೀಕೃಷ್ಣನಿಗೆ 56 ರೀತಿಯ ಭೋಜನ ಮಾಡಿ, ನೈವೇದ್ಯ ಮಾಡಲಾಗುತ್ತದೆ. ಇದನ್ನು ಛಪ್ಪನ್ನಾರು ಭೋಜನ ಅಂತಾ ಕರಿಯಲಾಗುತ್ತದೆ. ಹಾಗಾದ್ರೆ ಈ 56 ರೀತಿಯ ಖಾದ್ಯ ತಯಾರಿಸಿ, ಶ್ರೀಕೃಷ್ಣನಿಗೆ ಏಕೆ ನೈವೇದ್ಯ ಮಾಡುತ್ತಾರೆಂಬ ಬಗ್ಗೆ ತಿಳಿಯೋಣ...
ಅಚ್ಚರಿ ಹುಟ್ಟಿಸಿದ ಭಾರತದ ಆರ್ಥಿಕತೆ, 2ನೇ ಕ್ವಾರ್ಟರ್ನಲ್ಲಿ ಜಿಡಿಪಿ,ಅಂದ್ರೆ ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್ ಶೇ. 8.2ರಷ್ಟು ಬೆಳೆದಿದೆ. ಈ ವರ್ಷದ ಮೊದಲ ಕ್ವಾರ್ಟರ್ನಲ್ಲಿ ಶೇ. 7.8ರಷ್ಟು...