Wednesday, December 4, 2024

lord krishna

ಶ್ರೀ ಕೃಷ್ಣ ಜನ್ಮಾಷ್ಠಮಿಗೆ ಮಾಡಬಹುದು ಈ ಅವಲಕ್ಕಿ ಲಾಡು ಪ್ರಸಾದ..

ಶ್ರೀಕೃಷ್ಣನ ಸ್ನೇಹಿತ ಮತ್ತು ಪರಮ ಭಕ್ತ ಕುಚೇಲ, ಕೃಷ್ಣನಿಗಾಗಿ ಅವಲಕ್ಕಿಯನ್ನ ತಂದು ಕೊಟ್ಟ. ಮತ್ತು ಕೃಷ್ಣ ಅದನ್ನು ಇಷ್ಟಪಟ್ಟು ತಿಂದ. ಅಂದಿನಿಂದಲೇ, ಶ್ರೀಕೃಷ್ಣನಿಗೆ ಅವಲಕ್ಕಿ ಪ್ರಸಾದ ನೈವೇದ್ಯ ಮಾಡಿದರೆ, ಸಕಲ ಮನೋಕಾಮನೆಗಳು ಪೂರ್ಣಗೊಳ್ಳುತ್ತದೆ ಅನ್ನೋ ನಂಬಿಕೆ ಇದೆ. ಹಾಗಾಗಿ ಇಂದು ನಾವು ಅವಲಕ್ಕಿಯ ಲಾಡು ತಯಾರು ಮಾಡೋದು ಹೇಗೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ....

ಶ್ರೀ ವಿಷ್ಣುವಿನ 24 ಅವತಾರಗಳ ಬಗ್ಗೆ ಸಂಪೂರ್ಣ ಮಾಹಿತಿ- ಭಾಗ 6

ಭಾಗ ಒಂದು, ಎರಡು, ಮೂರು, ನಾಲ್ಕು ಮತ್ತು ಐದನೇಯ ಭಾಗದಲ್ಲಿ ನಾವು ಶ್ರೀ ವಿಷ್ಣುವಿನ 20 ಅವತಾರಗಳ ಬಗ್ಗೆ ಮಾಹಿತಿ ನೀಡಿದ್ದೆವು. ಆರನೇಯ ಭಾಗದಲ್ಲಿ ವಿಷ್ಣುವಿನ ಉಳಿದ ನಾಲ್ಕು ಅವತಾರಗಳ ಬಗ್ಗೆ ಮಾಹಿತಿ ತಿಳಿಯೋಣ. ಇಪ್ಪತ್ತೊಂದನೇಯ ಅವತಾರ ಶ್ರೀ ಕೃಷ್ಣ. ಅಧರ್ಮದ ನಾಶ ಮಾಡಲು ಬಂದವನೇ ಭಗವಾನ್ ಶ್ರೀಕೃಷ್ಣ. ವಾಸುದೇವ ಮತ್ತು ದೇವಕಿಯ ಎಂಟನೇ ಪುತ್ರನಾಗಿ...

ನಿಮಗೆ ತುಂಬ ಕೋಪ ಬರತ್ತಾ..?ನಿಮ್ಮದು ಸಿಡುಕುವ ಗುಣಾನಾ..? ಹಾಗಾದ್ರೆ ಈ ಕಥೆ ಓದಿ..

ಯಾರಿಗೆ ಸಿಟ್ಟು ಜಾಸ್ತಿ ಇರತ್ತೋ ಅವರು ಜೀವನದಲ್ಲಿ ಮುಂದೆ ಬರೋಕ್ಕೆ ಸಾಧ್ಯಾನೇ ಇಲ್ಲಾ… ಆದ್ರೂ ಕೋಪಿಷ್ಠರು ಜೀವನದಲ್ಲಿ ಮುಂದೆ ಬಂದಿದ್ರೆ, ಅದು ಅವರ ಕೆಲ ಸಮಯಯದ ತಾಳ್ಮೆಯಿಂದ ಬಂದಿರ್ತಾರೆ. ಯಾಕಂದ್ರೆ ಯಾರಿಗೆ ಸಿಟ್ಟು ಬರತ್ತೋ, ಆ ಸಮಯದಲ್ಲಿ ಮನುಷ್ಯನ ಮನಸ್ಸಿನಲ್ಲಿ ಬರೀ ತಪ್ಪು ಭಾವನೆಗಳೇ ತುಂಬಿರತ್ತೆ. ಹಾಗಾಗಿ ಸಿಡುಕುತ್ತಲೇ ಇರುವವರಿಗೆ ದುಃಖವೇ ಹೆಚ್ಚು. ಹಾಗಾದ್ರೆ...

ಅರ್ಜುನನ ಸಾವನ್ನು ಕಂಡು ಗಂಗಾಮಾತೆ ಗಹಿಗಹಿಸಿ ನಕ್ಕಿದ್ದೇಕೆ..?

ಮಹಾಭಾರತದಲ್ಲಿ ಕಂಡುಬರುವ ಧನುರ್ವಿದ್ಯಾ ಪ್ರವೀಣ ಅಂದ್ರೆ ಅರ್ಜುನ. ಪಂಚ ಪಾಂಡವರಲ್ಲಿ ಒಬ್ಬನಾದ ಅರ್ಜುನ ಕಾಣಲು ಸುಂದರ ಮತ್ತು ಧನುರ್ವಿದ್ಯೆಯಲ್ಲೂ ಪರಿಣಿತನಾಗಿದ್ದ. ಈತ ಕುರುವಂಶದವನಾಗಿದ್ದು, ಪಾಂಡುರಾಜನ ಪುತ್ರನಾಗಿದ್ದ. ಆದ್ರೆ ಅರ್ಜುನ ನಿಧನನಾದಾಗ, ಕುರುವಂಶದ ಶ್ರೇಯಸ್ಸನ್ನು ಬಯಸಿದ ಭೀಷ್ಮನ ತಾಯಿಯಾದ ಗಂಗಾದೇವಿ ಗಹಗಹಿಸಿ ನಕ್ಕಳಂತೆ. ಯಾಕೆ ಅರ್ಜುನನ ಮೃತ್ಯು ಕಂಡು ಗಂಗೆ ಗಹಗಹಿಸಿ ನಕ್ಕಳು ಅನ್ನೋ ಬಗ್ಗೆ...

ಕೃಷ್ಣನಿಗೆ ನಾಮಕರಣ ಮಾಡಿದವರು ಯಾರು..?

ಮಕ್ಕಳಿಗೆ ಮಾಡುವ ಸಂಸ್ಕಾರಗಳಲ್ಲಿ ನಾಮಕರಣ ಸಂಸ್ಕಾರ ಕೂಡ ಒಂದು. ತಂದೆ ತಾಯಿಯ ನೇತೃತ್ವದಲ್ಲಿ ಮಕ್ಕಳ ನಾಮಕರಣ ನಡೆಯುತ್ತದೆ. ಆದ್ರೆ ಶ್ರೀಕೃಷ್ಣನ ನಾಮಕರಣ ನಡೆಯುವಾಗ ಆತನ ತಂದೆ ತಾಯಿ ಆತನ ಬಳಿ ಇರುವುದಿಲ್ಲ. ಇದಕ್ಕೆ ಕಾರಣ, ಆತನ ತಂದೆ ತಾಯಿ ಸೆರೆವಾಸದಲ್ಲಿದ್ದು, ವಸುದೇವ ಶ್ರೀಕೃಷ್ಣನನ್ನು ತನ್ನ ಮನೆಗೆ ಕರೆದುಕೊಂಡು ಹೋದನು. ಹಾಗಾದ್ರೆ ಶ್ರೀಕೃಷ್ಣನ ನಾಮಕರಣ ಎಲ್ಲಿ...

ಶ್ರೀಕೃಷ್ಣನ ಶಿರದ ಮೇಲೆ ನವಿಲು ಗರಿ ಇರುವುದೇಕೆ..?

ಶ್ರೀಕೃಷ್ಣ ತನ್ನ ತಲೆಯ ಮೇಲೆ ಕಿರೀಟದ ಬಳಿ ನವಿಲು ಗರಿಯನ್ನ ಇಟ್ಟುಕೊಳ್ಳುತ್ತಾನೆ. ಅದು ಅವನ ಅಲಂಕಾರಗಳಲ್ಲೊಂದು. ಆದ್ರೆ ಯಾಕೆ ಅವನು ನವಿಲು ಗರಿಯನ್ನ ಇಟ್ಟುಕೊಳ್ಳುತ್ತಾನೆ ಎಂಬ ಸತ್ಯ ನಿಮಗೆ ಗೊತ್ತೆ..? ಆ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/1Rm5vKaU31Y ರಾಮ...

ಇಸ್ಕಾನ್ ದೇವಾಲಯದಲ್ಲಿ ನಡೆಯುವ ಪೂಜಾ ಕಾರ್ಯಕ್ರಮವನ್ನು ಈಗ ಆನ್‌ಲೈನ್‌ಲ್ಲೂ ನೋಡಬಹುದು..

ಬೆಂಗಳೂರು: ಇಂದು ಕೃಷ್ಣ ಜನ್ಮಾಷ್ಠಮಿ ಹಿನ್ನೆಲೆ, ಬೆಂಗಳೂರಿನ ಕೃಷ್ಣ ದೇವಾಲಯ ಮತ್ತು ಮಠಗಳಲ್ಲಿ ಸಂಭ್ರಮ ಸಡಗರದಿಂದ ಕೃಷ್ಣ ಜನ್ಮಾಷ್ಠಮಿ ಆಚರಿಸಲಾಯಿತು. ಬೆಂಗಳೂರಿನ ಇಸ್ಕಾನ್ ದೇವಾಲಯದಲ್ಲಿ ಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕೊರಿನಾ ಹಿನ್ನೆಲೆ ಇಸ್ಕಾನ್ ದೇವಸ್ಥಾನದಲ್ಲಿ ಭಕ್ತರಿಗೆ ಪ್ರವೇಶ ನಿರ್ಭಂಧಿಸಲಾಗಿದೆ. ಇಂದು ನಾಳೆ ಇಸ್ಕಾನ್ ಕೃಷ್ಣಜನ್ಮಾಷ್ಟಮಿ ಪೂಜೆ ಆನ್ಲೈನಲ್ಲಿ ವೀಕ್ಷಣೆ ಅವಕಾಶ ನೀಡಲಾಗಿದೆ. ಸ್ವಾಗತಂ ಕೃಷ್ಣ...

ಶ್ರೀಕೃಷ್ಣನ ಕೃಪೆಯಿಂದ ಈ 6 ರಾಶಿಯವರಿಗೆ ಇಂದಿನಿಂದ ಅದೃಷ್ಟ ಬಲ..

ಶ್ರೀಕೃಷ್ಣ ಜನ್ಮಾಷ್ಠಮಿಯ ಶುಭದಿನದಂದು ಶ್ರೀಕೃಷ್ಣನ ಕೃಪೆಯಿಂದ ಕೆಲ ರಾಶಿಯವರಿಗೆ ಅದೃಷ್ಟ ಒದಗಿ ಬರಲಿದೆ. ಧನ ಧಾನ್ಯ ಸಂಪತ್ತು ಈ ರಾಶಿಯವರದ್ದಾಗಲಿದೆ. ಯಾವುದು ಆ ರಾಶಿಗಳು ಅನ್ನೋದನ್ನ ನೋಡೋಣ. ಮೇಷ ರಾಶಿ: ಮೇಷ ರಾಶಿಯವರಿಗೆ ದುಡ್ಡಿನ ಕೊರತೆ ಕಡಿಮೆಯಾಗಲಿದೆ. ಅದೃಷ್ಟ ಕೂಡಿ ಬರಲಿದೆ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭ ಕಾಣುವಿರಿ. ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ. https://youtu.be/Gkto-zvjxI4 ಕರ್ಕಾಟಕ ರಾಶಿ: ಈ...
- Advertisement -spot_img

Latest News

ರಿಯಲ್ ಎಷ್ಟೆಟ್ ವಿಚಾರಕ್ಕೆ ವ್ಯಕ್ತಿಯ ಕೊ*: ಪೊಲೀಸರ ಕುಟುಂಬದಲ್ಲೇ ಊಹಿಸಲು ಸಾಧ್ಯವಾಗದ ಘಟನೆ

Dharwad News: ಧಾರವಾಡ: ಧಾರವಾಡದಲ್ಲಿ ರಿಯಲ್ ಎಸ್ಟೇಟ್ ದ್ವೇಷಕ್ಕೆ ವ್ಯಕ್ತಿಯ ಹೆಣ ಬಿದ್ದಿದ್ದು, ಪೊಲೀಸರ ಕುಟುಂಬದಲ್ಲೇ ಊಹಿಸಲು ಸಾಧ್ಯವಾಗದ ಘಟನೆ ನಡೆದಿದೆ. ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ...
- Advertisement -spot_img