Thursday, April 30, 2026

lord raghavendra

ಇಂಥ 6 ಜನರನ್ನು ಎಂದಿಗೂ ಸ್ನೇಹಿತರನ್ನಾಗಿ ಮಾಡಿಕೊಳ್ಳಬೇಡಿ..

ಸ್ನೇಹಿತರು ಅತ್ಯುತ್ತಮರಾಗಿದ್ದರೆ, ಜೀವಕ್ಕೆ ಜೀವ ಕೊಡಲೂ ಕೂಡ ತಯಾರಿದ್ದರೆ, ರಕ್ತ ಸಂಬಂಧಕ್ಕಿಂತಲೂ ಅಂಥ ಸ್ನೇಹ ಸಂಬಂಧ ಬಲಿಷ್ಟವಾಗಿರುತ್ತದೆ. ಹಲವರಿಗೆ ಸ್ನೇಹಿತರು ಸಂಬಂಧಿಕರಿಗಿಂತಲೂ ಆತ್ಮೀರಾಗಿರುವ ಎಷ್ಟೋ ಉದಾಹರಣೆಯನ್ನ ನಾವು ನೀವು ನೋಡಿರುತ್ತೇವೆ. ಆದ್ರೆ ಚಾಣಕ್ಯರ ಪ್ರಕಾರ, ನೀವು ಕೆಲರೊಂದಿಗೆ ಸ್ನೇಹ ಮಾಡುವಂತಿಲ್ಲ. ಅವರನ್ನು ಪೂರ್ತಿಯಾಗಿ ನಂಬುವಂತಿಲ್ಲ. ಹಾಗಾದ್ರೆ ಎಂಥವರೊಂದಿಗೆ ನಾವು ಸ್ನೇಹ ಮಾಡಬಾರದು ಅನ್ನೋ ಬಗ್ಗೆ...

ಪತಿಯಾದವನು ಪತ್ನಿಗೆ ಕೆಲ ಸಿಕ್ರೇಟ್‌ಗಳನ್ನು ಹೇಳಬಾರದಂತೆ..!

ಈ ಪ್ರಪಂಚದಲ್ಲಿ ಪವಿತ್ರವಾದ ಸಂಬಂಧ ಅಂದ್ರೆ ತಾಯಿ ಮಗುವಿನ ಸಂಬಂಧ. ಆದ್ರೆ ಇದೋ ರೀತಿ ಪವಿತ್ರವಾದ ಸಂಬಂಧ ಅಂದ್ರೆ ಪತಿ- ಪತ್ನಿ ಸಂಬಂಧ. ಯಾಕಂದ್ರೆ ಒಂದು ಕುಟುಂಬ ತಯಾರಾಗೋದೇ, ಪತಿ- ಪತ್ನಿಯಿಂದ. ಅಂಥ ಸುಂದರ ಸಂಬಂಧ ಸುಂದದರವಾಗಿಯೇ ಇರಬೇಕು ಅಂದ್ರೆ ಪತಿಯಾದವನು, ಪತ್ನಿಗೆ ಕೆಲ ವಿಷಯಗಳನ್ನು ಹೇಳಬಾರದು. ಇದು ಪತ್ನಿಯರಿಗೂ ಅನ್ವಯಿಸುತ್ತದೆ. ಹಾಗಾದ್ರೆ ಪತಿ...

ನವರಾತ್ರಿಯ ಐದನೇಯ ದಿನದ ಪ್ರಸಾದ ರೆಸಿಪಿ..

ನವರಾತ್ರಿಯ ಐದನೇಯ ದಿನ ಸ್ಕಂದ ಮಾತೆಯನ್ನು ಪೂಜಿಸಲಾಗುತ್ತದೆ. ಈ  ದಿನ ಬಾಳೆಹಣ್ಣನ್ನು ದೇವಿಗೆ ನೈವೇದ್ಯವನ್ನಾಗಿ ಇಡಲಾಗುತ್ತದೆ. ಹಾಗಾಗಿ ಇಂದು ಬಾಳೆ ಹಣ್ಣಿನ ಪಾಯಸದ ರೆಸಿಪಿಯನ್ನು ಹೇಳಲಿದ್ದೇವೆ. ನವರಾತ್ರಿಯ ನಾಲ್ಕನೇಯ ದಿನದ ಪ್ರಸಾದ ರೆಸಿಪಿ.. ನಾಲ್ಕು ಬಾಳೆಹಣ್ಣನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಒಂದು ಬೌಲ್‌ಗೆ ಹಾಕಿ. ಇದಕ್ಕೆ ಕುದಿಸಿ, ಆರಿಸಿದ ಹಾಲು, ಬೆಲ್ಲ, ಏಲಕ್ಕಿ ಪುಡಿ, ಕಾಯಿ ಹಾಲು...

ನವರಾತ್ರಿಯ ನಾಲ್ಕನೇಯ ದಿನದ ಪ್ರಸಾದ ರೆಸಿಪಿ..

ನವರಾತ್ರಿಯ ನಾಲ್ಕನೇಯ ದಿನ ಕೂಷ್ಮಾಂಡ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನ ಮಾಲ್ಫೋವಾ ಅನ್ನೋ ಸಿಹಿಯನ್ನು ದೇವಿಗೆ ನೈವೇದ್ಯವಾಗಿ ಇಡಲಾಗುತ್ತದೆ. ಹಾಗಾಗಿ ಇಂದು ನಾವು ಮಾಲ್ಪೋವಾವನ್ನು ಮಾಡೋದು ಹೇಗೆ..? ಅದಕ್ಕೆ ಬೇಕಾಗಿರುವ ಸಾಮಗ್ರಿಗಳೇನು ಅಂತಾ ತಿಳಿಯೋಣ ಬನ್ನಿ.. ನವರಾತ್ರಿಯ ಎರಡನೇಯ ದಿನದ ಪ್ರಸಾದ ರೆಸಿಪಿ.. ಒಂದು ಕಪ್ ಮೈದಾ, ಅರ್ಧ ಕಪ್ ರವಾ, ಒಂದುವರೆ ಕಪ್ ಸಕ್ಕರೆ, ಕೊಂಚ...

ಈ 4 ಸ್ಥಳದಲ್ಲಿ ದುಡ್ಡು ಖರ್ಚು ಮಾಡೋಕ್ಕೆ ಕಂಜೂಸುತನ ಮಾಡಬೇಡಿ..

ಜೀವನದಲ್ಲಿ ಉಳಿತಾಯ ಮಾಡೋದು ತುಂಬಾ ಮುಖ್ಯ ಅನ್ನೋ ಮಾತನ್ನ ಸ್ವತಃ ಚಾಣಕ್ಯರೇ ಹೇಳಿದ್ದಾರೆ. ಯಾಕಂದ್ರೆ ಕಷ್ಟ ಹೇಳಿ ಕೇಳಿ ಬರೋದಿಲ್ಲಾ. ಹಾಗಾಗಿ ನಾವು ದುಡಿಯೋ ಹಣದಲ್ಲಿ ಸ್ವಲ್ಪನಾದ್ರೂ ಉಳಿಸಬೇಕು ಅನ್ನೋದು ಚಾಣಕ್ಯರ ಅಂಬೋಣ. ಆದ್ರೆ 4 ಸ್ಥಳದಲ್ಲಿ ಎಂದಿಗೂ ಹಣ ಖರ್ಚು ಮಾಡೋಕ್ಕೆ, ಕಂಜೂಸುತನ ಮಾಡಬಾರದು ಅಂತಾ ಕೂಡ ಚಾಣಕ್ಯರೇ ಹೇಳಿದ್ದಾರೆ. ಹಾಗಾದ್ರೆ ಆ...

ಯಾರ ಶಾಪದಿಂದಾಗಿ ಕೃಷ್ಣನ ಗೆಳೆಯ ಸುಧಾಮ ಬಡವನಾದ ಗೊತ್ತಾ..?

ಶ್ರೀಕೃಷ್ಣನಂಥ ದೇವನೇ ಸುಧಾಮನ ಗೆಳೆಯನಾಗಿರುವಾಗ ಸುಧಾಮ ಬಡವನಾಗಲು ಹೇಗೆ ಸಾಧ್ಯ ಅನ್ನೋ ಪ್ರಶ್ನೆ ಮೂಡೋದು ಸಹಜ. ಆದ್ರೆ ಶಾಪ ಸಿಕ್ಕ ಕಾರಣಕ್ಕೆ, ಸುಧಾಮ ಬಡವನಾಗಿದ್ದ. ಹಾಗಾದ್ರೆ ಯಾರ ಶಾಪದಿಂದ ಸುಧಾಮ ಬಡವನಾದ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ ಬನ್ನಿ.. ನವರಾತ್ರಿಯ ಮೂರನೇ ದಿನದ ಪ್ರಸಾದ ರೆಸಿಪಿ.. ಒಬ್ಬಳು ಬಡ ಬ್ರಾಹ್ಮಣ ವೃದ್ಧೆ ಇದ್ದಳು. ಆಕೆ ಬೆಳಿಗ್ಗೆಯಿಂದ...

ಬಾಲಗೋಪಾಲನನ್ನು ನೋಡಲು ಬಂದ ಶನಿ ಕಣ್ಣೀರು ಹಾಕಿದ್ದೇಕೆ..?

ವಿಷ್ಣುವಿನ ಅವತಾರವಾದ ಶ್ರೀಕೃಷ್ಣ ಜನ್ಮ ಪಡೆದಾಗ, ದೇವಾನು ದೇವತೆಗಳೆಲ್ಲ ಶ್ರೀಕೃಷ್ಣನನ್ನು ನೋಡಲು ದೇವಲೋಕದಿಂದ ಬರುತ್ತಾರೆ. ಆಗ ಆ ದೇವತೆಗಳಲ್ಲಿ ಶನಿದೇವ ಕೂಡ ಒಬ್ಬನಾಗಿರುತ್ತಾನೆ. ಈಗಾಗಲೇ ಎಲ್ಲರಿಗೂ ಗೊತ್ತಿರುವ ಪ್ರಕಾರ, ಶನಿದೇವ ಯಾರ ಹೆಗಲೇರಿ ಕೂರುತ್ತಾನೋ, ಅವನ ಜೀವನ ಕಷ್ಟದಲ್ಲಿರುವುದು ಖಚಿತ. ಯಾಕಂದ್ರೆ ಶನಿದೇವ, ಈ ಚರಾಚರಗಳ ಒಡೆಯನಾದ ಶಿವನನ್ನೇ ಬಿಡಲಿಲ್ಲ. ಇನ್ನು ಸಾಮಾನ್ಯರಿಗೆ ಬಿಡೋದುಂಟೇ..?...

ನವರಾತ್ರಿಯ ಮೂರನೇ ದಿನದ ಪ್ರಸಾದ ರೆಸಿಪಿ..

ನವರಾತ್ರಿಯ ಮೂರನೇಯ ದಿನ ಚಂದ್ರಘಂಟಾಳನ್ನು ಪೂಜಿಸಲಾಗುತ್ತದೆ. ಈ ದೇವಿಗೆ ಹಾಲಿನ ನೈವೇದ್ಯ ಮಾಡುವುದು ಉತ್ತಮ. ಹಾಗಾಗಿ ಹಾಲಿನ ಪಾಯಸದ ರೆಸಿಪಿಯನ್ನ ಹೇಳಲಿದ್ದೇವೆ. ನವರಾತ್ರಿಯ ಎರಡನೇಯ ದಿನದ ಪ್ರಸಾದ ರೆಸಿಪಿ.. ಒಂದು ಲೀಟರ್ ದನದ ಹಾಲನ್ನು ಬಾಣಲೆಗೆ ಹಾಕಿ, ಕಾಯಿಸಿ. ಹಾಲು ಉಕ್ಕಿ ಬಂದ ಮೇಲೂ ಕೂಡ ನೀವು, ಅದನ್ನು 10 ನಿಮಿಷ ಚೆನ್ನಾಗಿ ಕುದಿಸಬೇಕು. ಹೀಗೆ ಹಾಲು...

ನವರಾತ್ರಿಯ ಎರಡನೇಯ ದಿನದ ಪ್ರಸಾದ ರೆಸಿಪಿ..

ನವರಾತ್ರಿಯ ಸಮಯದಲ್ಲಿ ನವದುರ್ಗೆಯರನ್ನು ಪೂಜಿಸಲಾಗುತ್ತದೆ. ನವರಾತ್ರಿಯ ಎರಡನೇಯ ದಿನ ಬ್ರಹ್ಮಚಾರಿಣಿಯ ಪೂಜೆ ಮಾಡಲಾಗುತ್ತದೆ. ಈ ದೇವಿಗೆ ಸಕ್ಕರೆ ಅರ್ಪಿಸಬೇಕು. ಸಕ್ಕರೆಯನ್ನು ಬಳಸಿ ಯಾವುದೇ ಪ್ರಸಾದವನ್ನು ತಯಾರಿಸಬಹುದು. ಹಾಗಾಗಿ ನಾವಿಂದು ಸಜ್ಜಿಗೆ ಶೀರಾ ರೆಸಿಪಿ ತಿಳಿಸಿಕೊಡಲಿದ್ದೇವೆ. ನವರಾತ್ರಿಯಲ್ಲಿ ಮರೆತೂ ಕೂಡ ಈ ತಪ್ಪುಗಳನ್ನು ಮಾಡಬೇಡಿ.. ಅರ್ಧ ಕಪ್ ರವಾ, ¾ ಕಪ್ ಸಕ್ಕರೆ, ಚಿಟಿಕೆ ಏಲಕ್ಕಿ ಪುಡಿ, 4...

ಬುದ್ಧಿವಂತರಿಗಿರುವ ಮೂರು ಲಕ್ಷಣಗಳಿವು..

ಅಳಿಲನ್ನು ನೋಡಿ, ಪರ್ವತ ನಗುತ್ತಿತ್ತಂತೆ. ಆಗ ಅಳಿಲು ನಿನ್ನ ನಗುವಿಗೆ ಕಾರಣವೇನು ಎಂದು ಕೇಳಿತು. ಆಗ ಪರ್ವತ ನೀನು ನನ್ನಷ್ಟು ದೊಡ್ಡ ಆಕಾರದವನಲ್ಲವಲ್ಲ ಎಂದಿತು. ಅದಕ್ಕೆ ಉತ್ತರಿಸಿದ ನವಿಲು, ನಾನು ಆಕಾರದಲ್ಲಿ ನಿನಗಿಂತ ಚಿಕ್ಕವನಿರಬಹುದು. ಆದ್ರೆ ನೀನು ನನ್ನಂತೆ, ಗಟ್ಟಿಯಾಗಿರುವ ಒಣ ಹಣ್ಣನ್ನು ಕತ್ತರಿಸಲಾಗುವುದಿಲ್ಲ ಎಂದಿತಂತೆ. ಅದರಂತೆ ಒಬ್ಬೊಬ್ಬರಿಗೆ ಒಂದೊಂದು ಅರ್ಹತೆ ಇರುತ್ತದೆ. ಹಾಗಾಗೇ...
- Advertisement -spot_img

Latest News

2023ರಲ್ಲಿ ಪ್ರಕರಣ ದಾಖಲು: 2 ‌ವರ್ಷಗಳ ನಂತರ ಶಿಕ್ಷೆ?

ಗದಗ ರಸ್ತೆಯ ಗಾಂಧಿವಾಡ ಕ್ರಾಸ್‌ನಲ್ಲಿ 2023ರಲ್ಲಿ ಸಂಭವಿಸಿದ ಮಾರಕ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಬಾಳೇಶ ಅವರಿಗೆ ಒಂದು ವರ್ಷ ಸಾದಾ ಶಿಕ್ಷೆ ಹಾಗೂ...
- Advertisement -spot_img