Wednesday, February 25, 2026

lord vishnu

ಎಂಥ ಹೂವುಗಳನ್ನು ದೇವರಿಗೆ ಹಾಕಬಾರದು..?

Spiritual: ದೇವರಿಗೆ ಪೂಜೆ ಮಾಡುವಾಗ, ಹೂವಿದ್ದರೆ, ಆ ಪೂಜೆ ಪರಿಪೂರ್ಣಗೊಂಡಂತೆ. ಆದರೆ ಆ ಹೂವು ದೇವರಿಗೆ ಹಾಕುವಂತಿರಬೇಕು. ಕೆಲವು ಹೂವುಗಳು ದೇವರಿಗೆ ಹಾಕಲು ಅರ್ಹವಿರುವುದಿಲ್ಲ. ಅಂಥ ಹೂವುಗಳನ್ನು ದೇವರಿಗೆ ಹಾಕಬಾರದು. ಹಾಗಾದರೆ ಎಂಥ ಹೂವುಗಳನ್ನು ದೇವರಿಗೆ ಹಾಕಬಾರದು ಅಂತಾ ತಿಳಿಯೋಣ ಬನ್ನಿ.. ಗುಲಾಬಿ, ಸಂಪಿಗೆ, ಮಲ್ಲಿಗೆ, ಸೇವಂತಿಗೆ ಸೇರಿ ಹಲವು ಹೂವುಗಳನ್ನು ದೇವರಿಗೆ ಹಾಕಲಾಗುತ್ತದೆ. ಇಂಥ...

ಕಹಿ ಬೇವಿನ ಎಲೆಯನ್ನು ಸಿಹಿ ಬೇವಾಗಿ ಮಾರ್ಪಾಡು ಮಾಡಿದ್ದರಂತೆ ಶಿರಡಿ ಸಾಯಿಬಾಬಾ

Spiritual: ದೇವರಂತೆ, ಗುರುಗಳ ಶಕ್ತಿಯೂ ಹೆಚ್ಚು ಎಂದು ಹಿರಿಯರು ಹೇಳಿದ್ದನ್ನು ನೀವು ಕೇಳಿರಬಹುದು. ಗುರುರಾಯರು, ದತ್ತಾತ್ರೇಯರು, ದಕ್ಷಿಣಾ ಮೂರ್ತಿ, ಸಾಯಿಬಾಬಾ ಹೀಗೆ ಗುರುಗಳನ್ನ ಪೂಜಿಸಿ, ಉದ್ಧಾರವಾದವರೂ ಇದ್ದಾರೆ. ಇಂದು ನಾವು ಸಾಯಿಬಾಬಾ ನೆಲೆಸಿರುವ ಶಿರಡಿ ಪುಣ್ಯಕ್ಷೇತ್ರದ ಬಗ್ಗೆ ವಿವರಣೆ ನೀಡಲಿದ್ದೇವೆ. ಮಹಾರಾಷ್ಟ್ರದ ಶಿರಡಿ ಗ್ರಾಮದಲ್ಲಿ ಸಾಯಿಬಾಬಾ ದೇವಸ್ಥಾನವಿದ್ದು, ಪ್ರತಿದಿನ ದೇಶ ವಿದೇಶಗಳಿಂದ ಸಾವಿರಾರು ಭಕ್ತರು ಬಂದು...

ತಿರುಪತಿಗೆ ಹೋದಾಗ, ನೀವು ಪಾಲಿಸಬೇಕಾದ ನಿಯಮಗಳೇನು..?

Spiritual: ತಿರುಪತಿಗೆ ಹೋಗಿ, ಬಾಲಾಜಿಯ ದರ್ಶನ ಪಡೆಯಬೇಕು ಅಂದ್ರೆ, ಪುಣ್ಯ ಮಾಡಿರಬೇಕು ಅನ್ನೋದು ಹಲವರ ಮಾತು. ಯಾಕಂದ್ರೆ ತಿರುಪತಿಯ ತನಕ ಹೋಗಿ, ಎಷ್ಟೋ ಜನ ಬಾಲಾಜಿಯ ದರ್ಶನ ಪಡಿಯದೇ, ಹಾಗೇ ಮನೆಗೆ ಬಂದವರಿದ್ದಾರೆ. ಹಾಗಾಗಿಯೇ ಬಾಲಾಜಿ ಕರೆಸಿಕೊಂಡರೆ ಮಾತ್ರ, ಅವನ ದರ್ಶನ ಮಾಡಲು ಸಾಧ್ಯ ಅಂತಾ ಹೇಳುವುದು. ನೀವು ತಿರುಪತಿಗೆ ಹೋದಾಗ, ಹಲವು ರೂಲ್ಸ್...

ಕೇರಳದ ತ್ರಿಶೂರಿನಲ್ಲಿರುವ ರೊಬೋಟಿಕ್ ಆನೆ ಬಗ್ಗೆ ಇಲ್ಲಿದೆ ನೋಡಿ ಪುಟ್ಟ ಮಾಹಿತಿ..

Spiritual: ವಿಜ್ಞಾನ ಎಷ್ಟು ಮುಂದುವರೆದಿದೆ ಅಂದ್ರೆ, ಹೊಟೇಲ್, ಮನೆ, ನ್ಯೂಸ್ ಚಾನೆಲ್ ಎಲ್ಲ ಕಡೆಯೂ ರೋಬೋಟ್ ತಂದು ನಿಲ್ಲಿಸಬಹುದು. ಅಷ್ಟು ಮುಂದುವರೆದಿದೆ. ಆದ್ರೆ ಭಾರತದ ಪ್ರಥಮ ರೊಬೋಟಿಕ್ ಆನೆಯನ್ನು ಕೇರಳದ ತ್ರಿಶೂರಿನ ದೇವಸ್ಥಾನದಲ್ಲಿ ತಂದು ನಿಲ್ಲಿಸಲಾಗಿದೆ. ಇದು ನೋಡಲು ಥೇಟ್ ಜೀವಂತ ಆನೆಯ ರೀತಿಯೇ ಇದ್ದು, ಎಲ್ಲರ ಗಮನ ಸೆಳೆದಿದೆ. ತ್ರಿಶೂರಿನಲ್ಲಿರುವ ಶ್ರೀಕೃಷ್ಣ ದೇವಸ್ಥಾನದಲ್ಲಿ ಈ...

ದಕ್ಷಿಣಾಭಿಮುಖ ಹನುಮಾನ್ ದೇವಸ್ಥಾನದ ಪ್ರಾಮುಖ್ಯತೆ ಏನು..?

Spiritual: ನಮ್ಮ ದೇಶದಲ್ಲಿ ಹಲವಾರು ದೇವಸ್ಥಾನಗಳಿದೆ. ಗಲ್ಲಿಗೊಂದು ದೇವಸ್ಥಾನವೆಂದರೂ ತಪ್ಪಾಗದು. ಚಿಕ್ಕ ಪುಟ್ಟ ದೇವಸ್ಥಾನವಂತೂ ಇದ್ದೇ ಇದೆ. ಅದರಲ್ಲೂ ಹನುಮಂತನ ದೇವಸ್ಥಾನಗಳು ಸಾಕಷ್ಟಿದೆ. ಇಂದು ನಾವು ಭಾರತದ ಪ್ರಸಿದ್ಧ ದಕ್ಷಿಣಾಭಿಮುಖ ಹನುಮಂತನ ದೇವಸ್ಥಾನದ ಬಗ್ಗೆ ಮಾಹಿತಿ ತಿಳಿಯೋಣ. ದೆಹಲಿಯ ಕನ್ನಾಟ್ ಎಂಬಲ್ಲಿ ದಕ್ಷಿಣಾಭಿಮುಖ ಹನುಮಂತನ ದೇವಸ್ಥಾನವಿದೆ. ಪಾಂಡವರಿಂದ ಈ ದೇವಸ್ಥಾನ ಸ್ಥಾಪನೆಯಾಗಿದ್ದು, ಯಮುನಾ ನದಿ ದಡದಲ್ಲಿರುವ...

ದೇವಸ್ಥಾನದಲ್ಲಿ ಗಂಟೆ ಬಾರಿಸಲು ಕಾರಣವೇನು..?

Spiritual: ದೇವಸ್ಥಾನದಕ್ಕೆ ಹೋದಾಗ, ಏನೋ ಒಂದು ರೀತಿಯ ಸುಂದರ ಮೌನವಿರುತ್ತದೆ. ಸುಂದರ ವಾತಾವರಣವಿರುತ್ತದೆ. ಸಣ್ಣದಾಗಿ ಕೇಳುವ ಭಕ್ತಿಗೀತೆ, ಆಗಾಗ ಕೇಳುವ ಗಂಟೆ ಸದ್ದು, ಭಕ್ತಿಯನ್ನು ಮೂಡಿಸುತ್ತದೆ. ಸಕಾರಾತ್ಮಕ ಮನಸ್ಥಿತಿಯನ್ನು ತರುತ್ತದೆ. ಮಾನಸಿಕ ನೆಮ್ಮದಿ ನೀಡುತ್ತದೆ. ಹಾಗಾದರೆ ದೇವಸ್ಥಾನದಲ್ಲಿ ಗಂಟೆ ಬಾರಿಸಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.. ಘಂಟೆಯ ನಾದ ಭಗವಂತನಿಗೆ ಪ್ರಿಯವಾದದ್ದು. ಹಾಗಾಗಿ ದೇವಸ್ಥಾನದಲ್ಲಿ ಘಂಟೆ...

ವಿವಾಹಿತ ಹೆಣ್ಣು ಮಕ್ಕಳು ಈ ವಸ್ತುವನ್ನು ಎಂದಿಗೂ ಯಾರಿಗೂ ನೀಡಬೇಡಿ..

Spiritual: ವಿವಾಹಕ್ಕಿಂತ ಮುಂಚೆ ನಮ್ಮ ಜೀವನ ಬೇರೆ ರೀತಿಯೇ ಇರುತ್ತದೆ. ಕುತ್ತಿಗೆಗೆ ತಾಳಿ ಬಿದ್ದ ಬಳಿಕ, ಜೀವನ ಬೇರೆ ರೀತಿಯಾಗುತ್ತದೆ. ಏಕೆಂದರೆ, ವಿವಾಹಕ್ಕೂ ಮುನ್ನ ಹೆಣ್ಣು ಮಕ್ಕಳು ಮನಬಂದಂತೆ ಇರುತ್ತಾರೆ. ಆದರೆ ವಿವಾಹವಾದ ಬಳಿಕ, ನಾವು ಹಲವಾರು ಪದ್ಧತಿಯನ್ನು ಅನುಸರಿಸಬೇಕಾಗುತ್ತದೆ. ಕೆಲ ವಸ್ತುಗಳನ್ನು ಸಹ ಇನ್ನೊಬ್ಬರಿಗೆ ಕೊಡಬಾರದು. ಹಾಗಾದರೆ ಯಾವ ವಸ್ತುವನ್ನು ವಿವಾಹಿತೆ ಇನ್ನೊಬ್ಬರಿಗೆ...

ಅಂತ್ಯಕ್ರಿಯೆಗೆ ಹೋದಾಗ, ಮತ್ತು ಹೋಗಿ ಬಂದ ಬಳಿಕ ಈ ಕೆಲಸಗಳನ್ನು ಮಾಡಬೇಡಿ..

Spiritual: ಹುಟ್ಟಿದ ಪ್ರತೀ ಮನುಷ್ಯ ಸಾವನ್ನಪ್ಪಲೇಬೇಕು. ಇದು ವಿಧಿ ಲಿಖಿತ. ಇದನ್ನು ನಾವು ಬದಲಿಸಲು ಆಗುವುದಿಲ್ಲ. ಇನ್ನು ಹಿಂದೂ ಧರ್ಮದಲ್ಲಿ ಹುಟ್ಟಿದಾಗಿನಿಂದ ಹಿಡಿದು, ಸಾವಿನ ತನಕ ಹಲವಾರು ಪದ್ಧತಿಗಳನ್ನು ಅನುಸರಿಸಬೇಕಾಗುತ್ತದೆ. ಅಲ್ಲದೇ, ಸಾವಿನ ಮನೆಗೆ ಹೋದಾಗ, ಮಾನವೀಯತೆಯೂ ಮುಖ್ಯವಾಗುತ್ತದೆ. ಹಾಗಾಗಿ ಇಂದು ನಾವು ಅಂತ್ಯಕ್ರಿಯೆಗೆ ಹೋದಾಗ ಮತ್ತು ಹೋಗಿ ಬಂದ ಬಳಿಕ ಎಂಥ ಕೆಲಸಗಳನ್ನು...

ಸಾಧ್ವಿಗಳೆಂದರೆ ಯಾರು..? ಇವರ ಜೀವನದ ಉದ್ದೇಶಗಳೇನು..?

Spiritual: ಜೀವನದ ಸಕಲ ಖುಷಿಗಳನ್ನು ತ್ಯಜಿಸಿ, ಪರಮಾತ್ಮನ ಭಕ್ತಿಯಲ್ಲಿ ಲೀನವಾಗುವುದೇ ಸಾಧುಗಳ ಜೀವನ. ಪುರುಷರನ್ನು ಸಾಧುಗಳು ಅಂತಾ ಕರೆದರೆ, ಸ್ತ್ರೀಯರನ್ನು ಸಾಧ್ವಿಗಳು ಎಂದು ಕರೆಯುತ್ತಾರೆ. ಇಂದು ನಾವು ಸಾಧ್ವಿಗಳ ಜೀವನ ಹೇಗಿರುತ್ತದೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಭಾರತದಲ್ಲಿ ಸಾಧುಗಳಿರುವಷ್ಟು ಸಂಖ್ಯೆಯಲ್ಲಿ ಸಾಧ್ವಿಗಳಿಲ್ಲ. ಆದರೆ ಇರುವ ಸಾಧ್ವಿಗಳಲ್ಲಿ ಒಂದೆರಡು ಸಾಧ್ವಿಗಳು ಪ್ರಸಿದ್ಧರಿದ್ದಾರೆ. ಲೌಕಿಕ ಜೀವನವನ್ನು ತ್ಯಜಿಸಿ,...

ನಾಗರ ಪಂಚಮಿ ಹಬ್ಬವನ್ನು ಯಾಕೆ ಆಚರಿಸಲಾಗುತ್ತದೆ..?

Spiritual: ಇನ್ನೇನು ಕೆಲವೇ ದಿನಗಳಲ್ಲಿ ನಾಗರ ಪಂಚಮಿ ಹಬ್ಬ ಬರಲಿದೆ. ಈ ಹಬ್ಬವನ್ನು ಹೆಣ್ಣು ಮಕ್ಕಳ ಹಬ್ಬವೆಂದೇ ಕರೆಯಲಾಗುತ್ತದೆ. ಏಕೆಂದರೆ, ವಿವಾಹವಾಗಿ ಹೋದ ಹೆಣ್ಣು ಮಗಳನ್ನು ಅಣ್ಣನಾದವರು, ಹೋಗಿ ಕರೆತರಬೇಕು. ಆಕೆಗೆ ಉಡುಗೊರೆ ಕೊಟ್ಟು, ಸಿಹಿ ಊಟ ಮಾಡಿ ಉಣಬಡಿಸಬೇಕು. ಇದು ಪದ್ಧತಿ. ಹಾಗಾದರೆ ನಾಗರ ಪಂಚಮಿಯನ್ನು ಯಾಕೆ ಆಚರಿಸಲಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ...
- Advertisement -spot_img

Latest News

Political News: ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗೆ ಕಾರಣ ಬಿಜೆಪಿ: ಸಿಎಂ ಸಿದ್ದರಾಮಯ್ಯ

Political News: ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ರಿಯಾಕ್ಷನ್ ನೀಡಿದ್ದಾರೆ. ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ನಾನು ಗಂಭೀರವಾಗಿ...
- Advertisement -spot_img