Bollywood News: ಜೈಲಿನಲ್ಲಿರುವ ನಟಿ ಜ್ಯಾಕ್ವಲಿನ್ ಫರ್ನಾಂಡೀಸ್ ಪ್ರಿಯಕರ ಸುಖೇಶ್ ಚಂದ್ರಶೇಖರ್ ಇದೀಗ ಮತ್ತೊಂದು ವಿಷಯಕ್ಕೆ ಸುದ್ದಿಯಾಗಿದ್ದಾನೆ. ಆತ ಜಾಕ್ವೇಲಿನ್‌ನ್ನು ಅದೆಷ್ಟರ ಮಟ್ಟಿಗೆ ಪ್ರೀತಿಸುತ್ತಾನೆ ಎಂದರೆ, ಆಕೆ ಈತನನ್ನನು ಬಿಟ್ಟರೂ, ಈತ ಮಾತ್ರ ಆಕೆಯನ್ನು ಬಿಡಲು ತಯಾರಿಲ್ಲ.
ಸುಖೇಶ್ ಸಲುವಾಗಿ, ಜಾಕ್ವೆಲಿನ್ ಪೊಲೀಸ್ ಠಾಣೆಗೆ ಹೋಗಿ ವಿಚಾರಣೆ ಅನುಭವಿಸಬೇಕಾಯಿತು. ಹಾಗಾಗಿ ಸುಖೇಶ್ ಸಂಗ ಬಿಟ್ಟುಬಿಡಬೇಕು ಅಂತಲೇ...
‘ಲವ್ ಮಾಕ್ಟೇಲ್’ ಸಿನಿಮಾ ಖ್ಯಾತಿಯ ತಾರಾ ದಂಪತಿ ಡಾರ್ಲಿಂಗ್ ಕೃಷ್ಣ ಮತ್ತು ನಟಿ ಮಿಲನಾ ನಾಗರಾಜ್ ಮದುವೆಯಾದ ಮೇಲೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಇವರಿಬ್ಬರು 'ಲವ್ ಬರ್ಡ್ಸ್' ಎಂಬ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ.
ನಿರ್ದೇಶಕ ಪಿ ಸಿ ಶೇಖರ್ ಇವರಿಬ್ಬರನ್ನು ಒಂದೇ ಸಿನಿಮಾದಲ್ಲಿ ತೆರೆಯ ಮೇಲೆ ತರಲು ಸಜ್ಜಾಗುತ್ತಿದ್ದಾರೆ. ‘ರೋಮಿಯೋ’, ‘ರಾಗ’ ಅಂತಹ...