Sankranti:
ಮಕರ ಸಂಕ್ರಾಂತಿಯಂದು ಯಾರು ತಮ್ಮ ರಾಶಿಯ ಪ್ರಕಾರ ಸೂರ್ಯನನ್ನು ಪೂಜಿಸುತ್ತಾರೋ , ಸ್ನಾನ ಮತ್ತು ದಾನ ಮಾಡುವವರ ಜೀವನವು ಯಾವಾಗಲೂ ಸಂತೋಷದಿಂದ ಕೂಡಿರುತ್ತದೆ ಎಂದು ನಂಬಲಾಗಿದೆ. ಈ ಮಕರ ಸಂಕ್ರಾಂತಿಯಂದು ಯಾವ ರಾಶಿಯವರು ಯಾವ ಯಾವ ದಾನಗಳನ್ನು ಕೊಟ್ಟರೆ ಶುಭವಾಗುತ್ತದೆ ಎಂಬುದನ್ನು ಇಂದು ತಿಳಿದುಕೊಳ್ಳೋಣ.
ಜ್ಯೋತಿಷ್ಯದಲ್ಲಿ ಸೂರ್ಯನ ಆರಾಧನೆಗೆ ವಿಶೇಷ ಮಹತ್ವವಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯನ...
ಸಂಖ್ಯಾಶಾಸ್ತ್ರದ ಪ್ರಕಾರ ನಾವೆಲ್ಲರೂ ನಮ್ಮ ಜೀವನದಲ್ಲಿ ರಾಡಿಕ್ಸ್ ಅನ್ನು ಹೊಂದಿದ್ದೇವೆ. ಯಾವ ದಿನಾಂಕದಂದು ಯಾರು ಜನಿಸಿದರು ಎಂಬುದರ ಪ್ರಕಾರ ಪ್ರಮಾಣಗಳನ್ನು ನಿರ್ಧರಿಸಲಾಗುತ್ತದೆ. ಇಂದು ನಾವು ತಮ್ಮ ಜನ್ಮದಿನಾಂಕದ ಪ್ರಕಾರ ತಮ್ಮ ತಂದೆಗೆ ತುಂಬಾ ಅದೃಷ್ಟಶಾಲಿಯಾದ ಹುಡುಗಿಯರ ಬಗ್ಗೆ ಮಾತನಾಡುತ್ತೇವೆ. ಅವರು ಹುಟ್ಟಿದ ಕ್ಷಣದಿಂದ ತಂದೆಯ ಅದೃಷ್ಟದ ಬಾಗಿಲು ತೆರೆಯುತ್ತದೆ.
ಸಂಖ್ಯಾಶಾಸ್ತ್ರವು ಜ್ಯೋತಿಷ್ಯದ ಪ್ರಮುಖ ಶಾಖೆಯಾಗಿದೆ. ಸಂಖ್ಯಾಶಾಸ್ತ್ರದ...
ಸನಾತನ ಹಿಂದೂ ಧರ್ಮವು ಕರ್ಮ ಸಿದ್ಧಾಂತವನ್ನು ನಂಬುತ್ತದೆ. ಹುಟ್ಟಿನಿಂದ ಹಿಡಿದು ವಿದ್ಯಾಭ್ಯಾಸ, ಉದ್ಯೋಗ, ಮದುವೆ ಮತ್ತು ಜೀವನದಲ್ಲಿ ನಡೆಯುವ ಎಲ್ಲವೂ ಕರ್ಮದ ಮೇಲೆ ಆಧಾರಿತವಾಗಿದೆ ಎಂದು ನಂಬಲಾಗಿದೆ. ಬ್ರಹ್ಮ ಹಣೆಯಲ್ಲಿ ಬರೆದ ಬರಹವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ.. ಆದರೆ ಪರಿಣಾಮವನ್ನು ಕಡಿಮೆ ಮಾಡಬಹುದು ಎಂದು ಅನೇಕ ಪರಿಹಾರಗಳನ್ನು ಮಾಡತ್ತಾರೆ. ದೇವಾಲಯಗಳ ಮೊರೆ ಹೋಗುತ್ತಾರೆ. ಆದರೆ...
ಶನಿಯು ಎಲ್ಲಾ ಗ್ರಹಗಳಲ್ಲಿ ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಶನಿಯು ಸುಮಾರು ಎರಡೂವರೆ ವರ್ಷಗಳ ಕಾಲ ಯಾವುದೇ ರಾಶಿಯಲ್ಲಿದ್ದಾನೆ. ದೇವಗುರು ಗುರುವು ರಾಶಿಯನ್ನು ಬದಲಾಯಿಸಲು ಒಂದು ವರ್ಷ ತೆಗೆದುಕೊಳ್ಳುತ್ತದೆ. ರಾಹು-ಕೇತುಗಳು ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತವೆ. 18 ತಿಂಗಳುಗಳಲ್ಲಿ, ರಾಹು ಮತ್ತು ಕೇತುಗಳು ತಮ್ಮ ರಾಶಿಯನ್ನು ಬದಲಾಯಿಸುತ್ತಾರೆ.
ವೈದಿಕ ಜ್ಯೋತಿಷ್ಯದಲ್ಲಿ .. ಪ್ರತಿಯೊಂದು ಘಟನೆಯ ಹಿಂದೆ ಗ್ರಹಗಳ ಚಲನೆ...
Health tips:
ಉತ್ತಮ ಆರೋಗ್ಯ ಬೇಕಾದರೆ ಸೊಪ್ಪನ್ನು ಹೆಚ್ಚು ಸೇವಿಸುವುದು ಉತ್ತಮ. ಪ್ರತಿಯೊಬ್ಬ ವೈದ್ಯರೂ ಹೇಳುವುದು ಇದನ್ನೇ. ಏಕೆಂದರೆ ಪ್ರಕೃತಿ ನಮಗೆ ನೀಡಿದ ವರವೆನ್ನಬಹುದು .ಸೊಪ್ಪನ್ನು ಸೇವಿಸುವುದರಿಂದ ಆರೋಗ್ಯದ ದೃಷ್ಟಿಯಿಂದ ದೇಹಕ್ಕೆ ಹಲವಾರು ಪ್ರಯೋಜನಾಗಲಿದೆ . ಪ್ರತಿದಿನ ಯಾವುದಾದರೊಂದು ಸೊಪ್ಪನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯಕೆ ಬಹಳ ಪ್ರಯೋಜನಗಲಿದೆ .ಉತ್ತಮ ಆರೋಗ್ಯಕ್ಕಾಗಿ ಸಾವಿರ ಸಾವಿರ ದುಡ್ಡು ಖರ್ಚು...
ಗರುಡ ಪುರಾಣದಲ್ಲಿ ದಿನನಿತ್ಯದ ವಿಶೇಷ ವಿಷಯಗಳನ್ನೂ ಉಲ್ಲೇಖಿಸಲಾಗಿದೆ. ದಿನ ಹೇಗೆ ಪ್ರಾರಂಭವಾಗಬೇಕು, ಜೀವನದಲ್ಲಿ ಏನು ಮಾಡದಿದ್ದರೆ ಏನಾಗುತ್ತದೆ ಎಂಬುದನ್ನು ವಿವರವಾಗಿ ತಿಳಿಸಲಾಗಿದೆ.
ಒಟ್ಟು 4ವೇದಗಳು ಮತ್ತು 18ಮಹಾಪುರಾಣಗಳನ್ನು ನಮಗೆ ವಿವರಿಸಲಾಗಿದೆ. ಈ ವೇದಗಳು ಮತ್ತು ಪುರಾಣಗಳಲ್ಲಿ ಜ್ಞಾನ ಮತ್ತು ಜೀವನದ ಸಾರ ಅಡಗಿದೆ ಎಂದು ಹೇಳಲಾಗುತ್ತದೆ.18ಮಹಾಪುರಾಣಗಳಲ್ಲಿ ಗರುಡ ಪುರಾಣವೂ ಒಂದು. ಇದು ವಿಷ್ಣು ಮತ್ತು ಅವನ...
Vastu plant:
ವಾಸ್ತು ಶಾಸ್ತ್ರವು ನಮ್ಮ ಜೀವನದಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ ,ಸುಖ ಸಂತೋಷ ,ಸಮೃದ್ಧಿ ದೃಷ್ಟಿ ದೋಷ ನಿವಾರಣೆ ಸೇರಿದಂತೆ ಎಲ್ಲಾ ವಿಷಯಗಳಲ್ಲಿ ವಾಸ್ತು ಬಹಳ ಮುಖ್ಯ ,ಮನೆಯ ಸೂತ್ತ ಮುತ್ತ ಇರುವ ಕೆಲವು ಗಿಡಗಳು ನಮ್ಮ ಮೇಲೆ ಧನಾತ್ಮಕ ಶಕ್ತಿ ಪ್ರವೇಶ ಮಾಡಲು ಸಹಕಾರಿ ಯಾಗುತ್ತದೆ .ಹಾಗಾಗಿ ಮನೆಯ ಸುತ್ತಾಮುತ್ತಾ ಈ...
ಗರುಡ ಪುರಾಣದಲ್ಲಿ ದಿನನಿತ್ಯದ ವಿಶೇಷ ವಿಷಯಗಳನ್ನೂ ಉಲ್ಲೇಖಿಸಲಾಗಿದೆ. ದಿನ ಹೇಗೆ ಪ್ರಾರಂಭವಾಗಬೇಕು, ಜೀವನದಲ್ಲಿ ಏನು ಮಾಡಿದರೆ ಏನಾಗುತ್ತದೆ ಎಂಬುದನ್ನು ವಿವರವಾಗಿ ತಿಳಿಸಲಾಗಿದೆ.
ಪುರಾಣಗಳಲ್ಲಿ ಒಟ್ಟು 4ವೇದಗಳು ಮತ್ತು 18ಮಹಾಪುರಾಣಗಳನ್ನು ನಮಗೆ ವಿವರಿಸಲಾಗಿದೆ. ಈ ವೇದಗಳು ಮತ್ತು ಪುರಾಣಗಳಲ್ಲಿ ಜ್ಞಾನ ಮತ್ತು ಜೀವನದ ಸಾರ ಅಡಗಿದೆ ಎಂದು ಹೇಳಲಾಗುತ್ತದೆ.18ಮಹಾಪುರಾಣಗಳಲ್ಲಿ ಗರುಡ ಪುರಾಣವೂ ಒಂದು. ಇದು ವಿಷ್ಣು ಮತ್ತು...
Zodiac:
ಜ್ಯೋತಿಷ್ಯಶಾಸ್ತ್ರದಲ್ಲಿ ಗುರು ಗ್ರಹವನ್ನು ಬಹಳ ಮುಖ್ಯವಾದ ಗ್ರಹ ಎಂದು ಹೇಳಲಾಗಿದೆ .ಗುರುವು ಜಾತಕದಲ್ಲಿ ಶುಭ ಸ್ಥಾನದಲ್ಲಿದ್ದರೆ ಅವರ ಜೀವನದಲ್ಲಿ ಹಣ ,ಯಶಸ್ಸು, ಕೀರ್ತಿಯನ್ನು ಗಳಿಸಬಹುದು ಎಂಬ ನಂಬಿಕೆ ಇದೆ. ಹಾಗೂ ಗಜಕೇಸರಿ ಯೋಗದಿಂದ ವ್ಯಕ್ತಿಯು ಜೀವನದಲ್ಲಿ ಅಪಾರ ಸಂಪತ್ತು, ಪ್ರತಿಷ್ಠೆಯನ್ನು ಗಳಿಸುತ್ತಾನೆ ,ರಾಜನಂತೆ ಜೀವನ ನಡೆಸುತ್ತಾನೆ ಎಂದು ಹೇಳಲಾಗುತ್ತದೆ.
ಜ್ಯೋತಿಷ್ಯ ಜಾತಕದಲ್ಲಿ ರೂಪುಗೊಂಡ ಯೋಗಗಳಲ್ಲದೆ, ಗ್ರಹಗಳ...
ಎಷ್ಟೇ ಶ್ರೀಮಂತನಾದರೂ, ರಸ್ತೆಯಲ್ಲಿ ದುಡ್ಡು ಸಿಕ್ಕರೆ, ವ್ಯಕ್ತಿಯ ಮುಖದಲ್ಲಿ ನಗು ಅರಳುವುದು ಸಹಜ. ಆದರೆ ರಸ್ತೆಯಲ್ಲಿ ಸಿಗುವ ದುಡ್ಡು, ತೆಗೆದುಕೊಳ್ಳುವುದು ಒಳ್ಳೆಯದ್ದೋ..? ಕೆಟ್ಟದ್ದೋ..? ಅನ್ನೋ ಬಗ್ಗೆ ಹಲವರಿಗೆ ಗೊತ್ತಿರುವುದಿಲ್ಲ. ಹಾಗಾಗಿ ಆ ಬಗ್ಗೆ ಇಂದು ನಾವು ಮಾಹಿತಿ ನೀಡಲಿದ್ದೇವೆ.
ನಾಣ್ಯಗಳೊಟ್ಟಿಗೆ ಅರಿಷಿನ ಕುಂಕುಮ, ಎಲೆ ಅಡಿಕೆ, ಮೆಣಸಿನ ಕಾಯಿ, ನಿಂಬೆಹಣ್ಣು ಇತ್ಯಾದಿಗಳಿದ್ದರೆ, ಅದನ್ನ ಮುಟ್ಟಲು ಹೋಗಬೇಡಿ....