Madhya Pradesh: ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ವ್ಯಕ್ತಿಯೋರ್ವ ರಾತ್ರಿ ಲೇಟಾಗಿ ಬಂದು ಕೆಫೆಯೊಂದರಲ್ಲಿ ಪಿಜ್ಜಾ ಆರ್ಡರ್ ಮಾಡಿದ್ದಾನೆ. ಆದರೆ ಕೆಫೆಯವರು ಲೇಟಾಗಿದೆ, ಕೆಫೆ ಮುಚ್ಚುವ ಸಮಯವಾಗಿದೆ. ಈಗ ಆರ್ಡರ್ ತೆಗೆದುಕೊಳ್ಳಲಾಗುವುದಿಲ್ಲ ಎಂದಿದ್ದಾರೆ.
ಆದರೆ ಆತನ ಹಸಿವಿನ ಮಟ್ಟ ಎಷ್ಟಿತ್ತೆಂದರೆ, ಹೊಟ್ಟೆಗೇನಾದರೂ ಬೀಳದಿದ್ದಲ್ಲಿ ಆತ ರಾಕ್ಷಸನೇ ಆಗುತ್ತಾನೇನೋ ಅನ್ನೋ ಹಂತದಲ್ಲೇ ಇತ್ತು. ಎಷ್ಟು ಬಾರಿ ಕೇಳಿದರೂ, ಪಿಜ್ಜಾ ಮಾಡಿ...
Madhya Pradesh: ಮಧ್ಯಪ್ರದೇಶದ ಪ್ರಸಿದ್ಧ ದೇವಸ್ಥಾನ, 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವನ್ನಪ್ಪಿದ್ದಾರೆ.
https://youtu.be/ieBC6fdoOEs
ಧಾರಾಕಾರ ಮಳೆಯಿಂದಾಗಿ ಉಜ್ಜಯಿನಿ ಮಹಾಕಾಲ ದೇವಸ್ಥಾನದ ಹೊರಭಾಗದ ಮಹಾಗಣೇಶ ಮಂದಿರದ ಗೋಡೆ ಕುಸಿದು, ಇಬ್ಬರು ಸಾವನ್ನಪ್ಪಿದ್ದಾರೆ. ಇನ್ನು ನಾಲ್ವರಿಗೆ ಗಂಭೀರ ಗಾಯವಾಗಿದ್ದು, ಸದ್ಯ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
https://youtu.be/mRiDfyEFU_0
ಗೋಡೆ ಕುಸಿದ ಪರಿಣಾಮವಾಗಿ ಕೆಲವರು ಗೋಡೆಯಡಿ...
National News: ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಉಜ್ಜಯಿನಿಯ ಮಹಾಕಾಳೇಶ್ವರನ ಸನ್ನಿಧಿಗೆ ಭೇಟಿ ನೀಡಿ, ಮಹಾಕಾಳೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು.
https://youtu.be/6xKLac0LpXo
ಮಧ್ಯಪ್ರದೇಶದ ಉಜ್ಜೇಯಿನಿಯಲ್ಲಿರುವ ಮಹಾಕಾಳೇಶ್ವರನ ಸನ್ನಿಧಿಯಲ್ಲಿ ಕೆಲವರಿಗೆ ಮಹಾಕಾಲನ ಅಭಿಷೇಕ ಮಾಡಲು ಅನುಮತಿ ಇದೆ. ಹಾಗಾಗಿ ದ್ರೌಪದಿ ಮುರ್ಮು ಈ ದೇವಸ್ಥಾನಕ್ಕೆ ಭೇಟಿ ನೀಡಿ, ಮಹಾಕಾಲನಿಗೆ ಅಭಿಷೇಕ ಮಾಡಿದ್ದಾರೆ.
ಈ ಸಂದರ್ಭದಲ್ಲಿ ದ್ರೌಪದಿ ಮುರ್ಮು ಅವರಿಗೆ ಮಧ್ಯಪ್ರದೇಶದ...
Madhya Pradesh News: ಸಾವು ಯಾರಿಗೆ, ಹೇಗೆ, ಯಾವಾಗ ಬರುತ್ತದೆ ಅಂತಾ ಹೇಳಲಾಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಸಡನ್ ಆಗಿ ಜೀವ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಹೃದಯಾಘಾತಕ್ಕೆ ಒಳಗಾಗಿ ಇಂದು ನಮ್ಮೊಂದಿಗಿದ್ದ ಜೀವ, ಮರುಕ್ಷಣ ನಮ್ಮನ್ನು ಬಿಟ್ಟು ಹೋಗಿರುವ ಸುಮಾರು ಉದಾಹರಣೆಗಳಿದೆ.
https://youtu.be/aT-EYhEbwaU
ಅದೇ ರೀತಿಯ ಒಂದು ಘಟನೆ ನಡೆದಿದ್ದು, ಆ ವೀಡಿಯೋ ಈಗ ಹೆಚ್ಚು ವೈರಲ್ ಆಗುತ್ತಿದೆ....
National News: ಇಂದಿನ ಕಾಲದಲ್ಲಿ ಕೆಲ ಹಿಂದೂಗಳು, ತಮಗೆ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮತಗಳು ಇಷ್ಟ ಅಂತಾ, ಮತಾಂತರಗೊಂಡು, ಬಳಿಕ ಆ ಮತದಲ್ಲಿ ನಮಗೆ ಅನ್ಯಾಯವಾಗಿದೆ ಎಂದು ಕಣ್ಣೀರಿಡುತ್ತ ಬಂದಿದ್ದನ್ನು ನಾವು ನೋಡಿದ್ದೇವೆ. ಅಷ್ಟೇ ಅಲ್ಲದೇ, ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಯುವತಿಯರನ್ನು ಮೋಸ ಮಾಡಿ ಮದುವೆಯಾದ ಕೆಲ ಮುಸ್ಲಿಂ ಯುವಕರು, ಮದುವೆಯ ಬಳಿಕ...
Madhya Pradesh: ಶಾಲೆಗೆ ಬರುವ ಮಕ್ಕಳಿಗೆ ಸರಿಯಾಗಿ ಪಾಠ ಹೇಳಿಕೊಟ್ಟು ಅವರ ಭವಿಷ್ಯ ರೂಪಿಸಬೇಕಾದ ಶಿಕ್ಷಕರೇ ಎಡವಟ್ಟು ಮಾಡಿದರೆ, ಆ ಮಕ್ಕಳ ಭವಿಷ್ಯ ಅತ್ಯುತ್ತಮವಾಗಿ ರೂಪುಗೊಳ್ಳುವುದಾದರೂ ಹೇಗೆ..? ಮಧ್ಯಪ್ರದೇಶದ ಶಾಲೆಯೊಂದರಲ್ಲಿ ಶಿಕ್ಷಕನೋರ್ವ ಕುಡಿದ ಅಮಲಿನಲ್ಲಿ ಶಾಲೆಗೆ ಬಂದು, ವಿದ್ಯಾರ್ಥಿನಿಯ ಜಡೆಯನ್ನೇ ಕತ್ತರಿಸಿದ್ದಾನೆ.
https://youtu.be/BVOtpNotDsI
ರತ್ಲಾಮ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದ್ದು, ವೀರ್ ಸಿಂಗ್ ಮೇಧಾ...
Madhya pradesh: ತಾಯಿ ತನ್ನನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿಲ್ಲವೆಂದು 10 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣಾದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
ತಾಯಿ ಮಧ್ಯಪ್ರದೇಶದ ಜಬಲ್ಪುರದಲ್ಲಿರುವ ಬೇಧಘಾಟ್‌ಗೆ ಪ್ರವಾಸಕ್ಕೆ ಹೊರಟಿದ್ದಳು. ಈ ವೇಳೆ ಮಗಳು ತಾನೂ ಬರುತ್ತೇನೆ ಎಂದು ಹಠ ಮಾಡಿದ್ದಾಳೆ. ಆದರೆ ತಾಯಿ ಕಾರಣ ಕೊಟ್ಟು, ಮಗಳನ್ನು ಮನೆಯಲ್ಲೇ ಬಿಟ್ಟು ಹೋಗಿದ್ದಾಳೆ. ಐದನೇ ತರಗತಿ...
National News: ಮಧ್ಯಪ್ರದೇಶ: ಗ್ವಾಲಿಯಾರ್ನಲ್ಲಿ ಲಂಚ ಪಡೆಯುತ್ತಿದ್ದ PWD ಇಂಜಿನಿಯರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಪಂಕಜ್ ಗುಪ್ತಾ ಎಂದು ಗುರುತಿಸಲಾಗಿದೆ.
ಪಿ ಕೆ ಗುಪ್ತಾ ಎಕ್ಸಿಕ್ಯೂಟೀವ್ ಇಂಜಿನಿಯರಿಂಗ್ ಬಿಲ್ ಪಾಸ್ ಮಾಡಲು ಬಂದ ಗುತ್ತಿಗೆದಾರ ಮಹೇಂದ್ರ ಸಿಂಗ್ ಎಂಬವರ ಬಳಿ, 75 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದರಿಂದ ಕಂಗಾಲಾದ ಮಹೇಂದ್ರ ಸಿಂಗ್ 55 ಸಾವಿರ...
ಮಧ್ಯಪ್ರದೇಶ್ : ರೇವಾ ಜಿಲ್ಲೆಯ ಸೋಹಾಗೋ ಗ್ರಾಮದಲ್ಲಿ ದಲಿತ ಯುವಕನನ್ನು ಕಳ್ಳತನ ಮಾಡುವುದಕ್ಕೆ ಬಂದಿದ್ದನೆಂದು ಗ್ರಾಮಸ್ಥರು ಅವನನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿ ಕೊರಳಿಗೆ ಚಪ್ಪಲಿ ಹಾರ ಹಾಕಿ ಅವಮಾನಿಸಿರುವ ಘಟನೆ ನಡೆದಿದೆ.
https://twitter.com/FreePressMP/status/1677602884849106944?s=20
ಕೆಲವು ದಿನಗಳಿಂದ ಮಧ್ಯಪ್ರದೇಶದಲ್ಲಿ ಆದಿವಾಸಿ ಮತ್ತು ದಲಿತರ ಮೇಲೆ ಹಲ್ಲೆಗಳು ನಡೆಯುತ್ತಿವೆ. ಬಿಜೆಪಿ ಮುಖಂಡನೊಬ್ಬ ಆದಿವಾಸಿ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿರುವುದು...
ಮಧ್ಯಪ್ರದೇಶ: ಗ್ವಾಲಿಯಾರ್ ಜಿಲ್ಲೆಯ ದಾಬ್ರಾ ಪಟ್ಟಣದಲ್ಲಿ ನಡೆದಿರುವ ಘಟನೆ.ಯುವಕನೊಬ್ಬನನ್ನು ಕಾರಿನಲ್ಲಿ ಕೂರಿಸಿಕೊಂಡು ಹೋಗುವಾಗ ಇಬ್ಬರು ಯುವಕರು ಸೇರಿ ತಮ್ಮ ಪಾದ ನೆಕ್ಕುವಂತೆ ಹಲ್ಲೆ ಮಾಡಿದ್ದಾರೆ.ಆಯುವಕ ಪಾದಗಳನ್ನು ನೆಕ್ಕಲು ನಿರಾಕರಿಸಿದಾಗ ಅವನಿಗೆ ಯುವಕರಿಬ್ಬರು ಕಪಾಳಕ್ಕೆ ಹೊಡೆದದ್ದು ಮತ್ತು ಚಪ್ಪಲಿಯಿಂದ ಕೆನ್ನೆಗೆ ಬಾರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಯುವಕನಿಗೆ ಪದೇ ಪದೇ ಬಲವಂತವಾಗಿ ಪಾದ ನೆಕ್ಕುವಂತೆ ಹೇಳಿದಾಗ...
Political News: ಪತ್ರಿಕೋದ್ಯಮ ಕ್ಷೇತ್ರದಲ್ಲಿ 40 ವರ್ಷ ಕೆಲಸ ಮಾಡಿದ್ದ ಖ್ಯಾತ ಪತ್ರಕರ್ತ ಎಸ್.ಕೆ.ಶ್ಯಾಮಸುಂದರ್(72) ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಸಿ, ಇಂದು ನಿಧನರಾಗಿದ್ದಾರೆ.
ಬೆಂಗಳೂರಿನ ಬನಶಂಕರಿಯ ದಿಗ್ವೀಶ್...