Wednesday, February 5, 2025

mahabharatha

ದುರ್ಯೋಧನ ಭಾನುಮತಿಯನ್ನು ವಿವಾಹವಾಗಿದ್ದು ಹೇಗೆ..?

Spiritual: ತನ್ನ ಸದ್ಗುಣಗಳಿಂದ ಸುಯೋಧನನಾಗಿದ್ದವನು, ದುರ್ಗುಣಗಳನ್ನ ಮೈಗೂಡಿಸಿಕೊಂಡು ದುರ್ಯೋಧನನಾದ. ಹಾಗಾದ್ರೆ ಭಾನುಮತಿ ದುರ್ಯೋಧನನ್ನು ವಿವಾಹವಾಗಿದ್ದು ಹೇಗೆ..? ಆಕೆಗೆ ಅವನ ದುರ್ಗುಣಗಳ ಬಗ್ಗೆ ಅರಿವಿರಲಿಲ್ಲವೇ..? ಅಥವಾ ಅರಿವಿದ್ದೇ ಆಕೆ ದುರ್ಯೋಧನನ್ನು ವಿವಾಹವಾದಳಾ..? ಈ ಎಲ್ಲಾ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಕಾಂಬೋಜ ರಾಜ ಚಂದ್ರ ವರ್ಮನ ಮಗಳೇ ಭಾನುಮತಿ. ಸೌಂದರ್ಯದ ಗಣಿಯಂತಿದ್ದ ಭಾನುಮತಿ, ಸಕಲ...

ಬಲರಾಮ ಮಹಾಭಾರತ ಯುದ್ಧದಿಂದ ದೂರವಿದ್ದಿದ್ದಕ್ಕೆ ಕಾರಣವೇನು..?

ಮಹಾಭಾರತ ಯುದ್ಧದಲ್ಲಿ ಪಾಂಡವರು, ಕೌರವರು ಸೇರಿ ಲಕ್ಷಾಂತರ ಜನ ಭಾಗಿಯಾಗಿದ್ದರು. ಪಾಂಡವರಿಗೆ ಕೆಲವರು ಮತ್ತು ಕೌರವರಿಗೆ ಕೆಲವರು ಬೆಂಬಲ ನೀಡಿದ್ದರು. ಆದ್ರೆ ಬಲಶಾಲಿಯಾಗಿದ್ದ ಬಲರಾಮ ಮಾತ್ರ ಮಹಾಭಾರತ ಯುದ್ಧದಿಂದ ದೂರ ಉಳಿದಿದ್ದ. ಹಾಗಾದ್ರೆ ಯಾಕೆ ಬಲರಾಮ ಮಹಾಭಾರತ ಯುದ್ಧದಿಂದ ದೂರ ಉಳಿದಿದ್ದ ಅಂತಾ ತಿಳಿಯೋಣ ಬನ್ನಿ.. ಬೌದ್ಧ ಮತ್ತು ಜೈನ ಧರ್ಮ ಹಿಂದೂ ಧರ್ಮಕ್ಕಿಂತ ಹೇಗೆ...

ಧೃತರಾಷ್ಟ್ರ ಬದುಕಿರುವಾಗಲೇ ದುರ್ಯೋಧನ ತಂದೆಯ ಹೆಸರಲ್ಲಿ ಪಿಂಡ ಪ್ರಧಾನ ಮಾಡಿದ್ದನಂತೆ.. ಯಾಕೆ ಗೊತ್ತಾ..?

ನಾವು ನಮ್ಮ ಹಿರಿಯರು ತೀರಿ ಹೋದಮೇಲೆ ಅವರ ಹೆಸರಿನಲ್ಲಿ ಪಿಂಡ ಪ್ರಧಾನ ಮಾಡುತ್ತೇವೆ. ಹೀಗೆ ಮಾಡುವುದರಿಂದ ಪಿತೃಗಳ ಆತ್ಮಕ್ಕೆ ಶಾಂತಿ ಸಿಗುತ್ತದೆ ಅನ್ನೋದು ನಂಬಿಕೆ. ಮತ್ತು ಸನಾತನ ಧರ್ಮದಲ್ಲಿ ನಡೆದುಕೊಂಡು ಬಂದ ಪದ್ಧತಿ. ಆದ್ರೆ ಮಹಾಭಾರತದಲ್ಲಿ ಬರುವ ದುರ್ಯೋಧನ, ತಂದೆ ಧೃತರಾಷ್ಟ್ರ ಬದುಕಿರುವಾಗಲೇ, ಅವರ ಹೆಸರಿನಲ್ಲಿ ಪಿಂಡ ಪ್ರಧಾನ ಮಾಡಿದ್ದನಂತೆ. ಹಾಗಾದ್ರೆ ದುರ್ಯೋಧನ ಯಾಕೆ...

ಧೃತರಾಷ್ಟ್ರನೇಕೆ ಕುರುಡನಾಗಿ ಹುಟ್ಟಿದ..?

ಮಹಾಭಾರತದಲ್ಲಿ ಬರುವ ಧೃತರಾಷ್ಟ್ರ ಹುಟ್ಟು ಕುರುಡನಾಗಿದ್ದ. ಯಾಕೆ ಆತ ಕುರುಡನಾದ..? ಇದು ಯಾರ ಶಾಪ..? ಯಾಕಾಗಿ ಧೃತರಾಷ್ಟ್ರನಿಗೆ ಶಾಪ ಹಾಕಲಾಯಿತು..? ಇತ್ಯಾದಿ ವಿಷಯಗಳ ಬಗ್ಗೆ ತಿಳಿಯೋಣ ಬನ್ನಿ.. ಮಹಾಭಾರತದಲ್ಲಿ ಬರುವ ಮೊದಲ ರಾಜನಾದ ಶಂತನುವಿಗೆ ಸತ್ಯವತಿ ಎಂಬ ಪತ್ನಿ ಇದ್ದಳು. ಅವರಿಗೆ ಇಬ್ಬರು ಮಕ್ಕಳಿದ್ದರು, ಅವರ ಹೆಸರು ವಿಚಿತ್ರವೀರ್ಯ ಮತ್ತು ಚಿತ್ರಾಂಗದ. ಯುದ್ಧದಲ್ಲಿ ಹೋರಾಡುತ್ತ, ಚಿತ್ರಾಂಗದ...

ಅನಂತ ಪದ್ಮನಾಭ ಮಂದಿರದ 7ನೇ ಕೋಣೆಯ ಬಾಗಿಲು ತೆಗೆದರೆ ಏನಾಗುತ್ತದೆ..? ಅಲ್ಲಿರುವ ರಹಸ್ಯವಾದರೂ ಏನು..?

ಕೇರಳದ ತಿರುವನಂತಪುರಂನಲ್ಲಿರುವ ಅನಂತ ಪದ್ಮನಾಭ ಮಂದಿರದಲ್ಲಿ ಸಾಕಷ್ಟು ಚಿನ್ನಾಭರಣಗಳಿದೆ ಎಂದು, ಕೆಲ ವರ್ಷಗಳ ಹಿಂದೆ ದೊಡ್ಡ ಸುದ್ದಿಯಾಗಿತ್ತು. ಅಲ್ಲಿರುವ 7 ಕೋಣೆಗಳಲ್ಲಿ 6 ಕೋಣೆಗಳ ಬಾಗಿಲನ್ನು ತೆರೆಸಿ, ಚಿನ್ನಾಭರಣಗಳನ್ನು ತೆಗೆಯಲಾಗಿತ್ತು. ಆದ್ರೆ ಇದುವರೆಗೆ 7ನೇ ಕೋಣೆಯ ಬಾಗಿಲು ತೆಗೆಯಲು ಮಾತ್ರ ಯಾರೂ ಧೈರ್ಯ ಮಾಡಲಿಲ್ಲ. ಯಾಕಂದ್ರೆ ಈ 7ನೇ ಕೋಣೆಯ ಬಾಗಿಲು ತೆರೆಯದಂತೆ ಯಾವುದೋ...

ಹಿಂದೂಗಳಲ್ಲಿ ಹೆಣ್ಣುಮಕ್ಕಳು ಸ್ಮಶಾನಕ್ಕೆ ಏಕೆ ಹೋಗುವ ಹಾಗಿಲ್ಲ..?

ಹಿಂದೂಗಳಲ್ಲಿ ಹಲವು ರೀತಿಯ ಪದ್ಧತಿಗಳಿವೆ. ಅಂಥ ಪದ್ಧತಿಗಳಲ್ಲಿ ಕೆಲ ಪದ್ಧತಿಗಳು ಬರೀ ಹೆಂಗಸರಿಗಷ್ಟೇ ಮತ್ತು ಕೆಲ ಪದ್ಧತಿಗಳು ಬರೀ ಗಂಡಸರಿಗಷ್ಟೇ ಸೀಮಿತವಾಗಿರುತ್ತದೆ. ಅಂಥ ಪದ್ಧತಿಯನ್ನ ಅವರವರೇ ಅನುಸರಿಸಬೇಕು. ಅಂಥ ಪದ್ಧತಿಯಲ್ಲಿ ಅಂತ್ಯಸಂಸ್ಕಾರದ ಪದ್ಧತಿ ಕೂಡ ಒಂದು. ಅಂತ್ಯಸಂಸ್ಕಾರದ ವೇಳೆ ಗಂಡಸರಷ್ಟೇ ಸ್ಮಶಾನಕ್ಕೆ ಹೋಗಬೇಕು ಎಂಬ ಪದ್ಧತಿ ಇದೆ. ಹೆಣ್ಣು ಮಕ್ಕಳಿಗೆ ಈ ವೇಳೆ ಪ್ರವೇಶವಿರುವುದಿಲ್ಲ....

ಯಾವ ವಯಸ್ಸಿನವರೆಗೆ ಪಾಪ ತಟ್ಟುವುದಿಲ್ಲ..? ಧರ್ಮಶಾಸ್ತ್ರದಲ್ಲಿ ಹೇಳಿದ್ದೇನು..?

ಗೊತ್ತಿದ್ದೋ, ಗೊತ್ತಿಲ್ಲದೆಯೋ ಮನುಷ್ಯ ತಪ್ಪು ಮಾಡಿಬಿಡುತ್ತಾನೆ. ಕೆಲವೊಂದು ಕೊಲೆಗಳು ಗೊತ್ತಿಲ್ಲದೆಯೂ ನಡೆಯುತ್ತದೆ. ಆದ್ರೆ ತಪ್ಪು ತಪ್ಪೇ.. ಹಾಗಾದ್ರೆ ಯಾವ ವಯಸ್ಸಿನವರೆಗೆ ಪಾಪ ತಟ್ಟುವುದಿಲ್ಲ. ಈ ಬಗ್ಗೆ ಧರ್ಮಶಾಸ್ತ್ರದಲ್ಲಿ ಹೇಳಿದ್ದೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಮಕ್ಕಳಿಗೆ ಪಾಪ ತಟ್ಟೋದಿಲ್ಲಾ ಬಿಡು.  ಕೆಲವೊಮ್ಮೆ ಹಿರಿಯರು ಹೀಗೆ ಹೇಳಿದ್ದನ್ನ ಕೇಳಿರಬಹುದು. ಇದು ನಿಜಾನಾ.. ನಮ್ಮ ಧರ್ಮಶಾಸ್ತ್ರದಲ್ಲಿ ಏನು ಹೇಳಿದ್ದಾರೆ...

ತನ್ನ ಏಳು ಮಕ್ಕಳನ್ನು ಗಂಗೆ ನದಿಗೆ ಎಸೆದಿದ್ದೇಕೆ..? ಎಂಟನೇ ಮಗ ಯಾರು..?

ಮಹಾಭಾರತದಲ್ಲಿ ಬರುವ ಶಂತನು, ಗಂಗೆಯನ್ನ ಮೆಚ್ಚಿ ಮದುವೆಯಾಗಲು ಇಚ್ಛಿಸಿದ, ಆಕೆಗೆ ಪ್ರೇಮ ನಿವೇದನೆಯನ್ನೂ ಮಾಡಿದ. ಆಗ ಗಂಗೆ, ನಾನು ನಿಮ್ಮನ್ನು ಮದುವೆಯಾಗುತ್ತೇನೆ. ಆದರೆ ನಾನೇನೇ ಮಾಡಿದರೂ ನೀನು ಅದನ್ನು ಪ್ರಶ್ನಿಸುವಂತಿಲ್ಲ. ಬದಲಾಗಿ ನಾನೇನೇ ಮಾಡಿದರೂ, ನೀವು ಸುಮ್ಮನಿರಬೇಕು. ಯಾವ ದಿನ ನೀವು ನಾನು ಮಾಡುವ ಕೆಲಸಗಳ ಬಗ್ಗೆ ಪ್ರಶ್ನಿಸುತ್ತೀರೋ, ಆ ದಿನ ನಾನು ನಿಮ್ಮನ್ನು...

ನಿಮಗೆ ತುಂಬ ಕೋಪ ಬರತ್ತಾ..?ನಿಮ್ಮದು ಸಿಡುಕುವ ಗುಣಾನಾ..? ಹಾಗಾದ್ರೆ ಈ ಕಥೆ ಓದಿ..

ಯಾರಿಗೆ ಸಿಟ್ಟು ಜಾಸ್ತಿ ಇರತ್ತೋ ಅವರು ಜೀವನದಲ್ಲಿ ಮುಂದೆ ಬರೋಕ್ಕೆ ಸಾಧ್ಯಾನೇ ಇಲ್ಲಾ… ಆದ್ರೂ ಕೋಪಿಷ್ಠರು ಜೀವನದಲ್ಲಿ ಮುಂದೆ ಬಂದಿದ್ರೆ, ಅದು ಅವರ ಕೆಲ ಸಮಯಯದ ತಾಳ್ಮೆಯಿಂದ ಬಂದಿರ್ತಾರೆ. ಯಾಕಂದ್ರೆ ಯಾರಿಗೆ ಸಿಟ್ಟು ಬರತ್ತೋ, ಆ ಸಮಯದಲ್ಲಿ ಮನುಷ್ಯನ ಮನಸ್ಸಿನಲ್ಲಿ ಬರೀ ತಪ್ಪು ಭಾವನೆಗಳೇ ತುಂಬಿರತ್ತೆ. ಹಾಗಾಗಿ ಸಿಡುಕುತ್ತಲೇ ಇರುವವರಿಗೆ ದುಃಖವೇ ಹೆಚ್ಚು. ಹಾಗಾದ್ರೆ...

ಕರ್ಣ ದುರ್ಯೋಧನನ ನೆಚ್ಚಿನ ಗೆಳೆಯನಾದದ್ದು ಹೇಗೆ..?

ಸಕಲ ವಿದ್ಯಾ ಪಾರಂಗತನಾಗಿದ್ದ ದುರ್ಯೋಧನ ಎಷ್ಟೇ ಬಲಶಾಲಿಯಾಗಿದ್ದರೂ, ಅವನಿಗೆ ಪಾಂಡವರ ಬಗ್ಗೆ ಕೊಂಚ ಭಯವಿತ್ತು. ಅರ್ಜುನ, ಭೀಮನ ಬಗ್ಗೆ ಕೊಂಚ ಹೆಚ್ಚೇ ಭಯವಿತ್ತು. ಆದ್ರೆ ದುರ್ಯೋಧನನಿಗೆ ಯುದ್ಧ ಮಾಡಲು, ಪಾಂಡವರ ವಿರುದ್ಧ ತಂತ್ರ ಮಾಡಲು ಧೈರ್ಯ ಬಂದಿದ್ದೇ, ಗೆಳೆಯ ಕರ್ಣನಿಂದ. ಹಾಗಾದ್ರೆ ಕರ್ಣ ದುರ್ಯೋಧನನ ನೆಚ್ಚಿನ ಗೆಳೆಯನಾದದ್ದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು...
- Advertisement -spot_img

Latest News

Financial Education: 1 ಕೋಟಿ ಗಳಿಸಬೇಕಾದರೆ ಯಾವ ವಯಸ್ಸಿನಲ್ಲಿ ಎಷ್ಟು ಹೂಡಿಕೆ ಮಾಡಬೇಕು?

Financial Education: ಮ್ಯೂಚ್ಯುವಲ್ ಫಂಡ್ ಅಥವಾ ಶೇರ್ ಮಾರ್ಕೇಟ್‌ನಲ್ಲಿ ದುಡ್ಡು ಹಾಕಲು ಇಚ್ಛಿಸುವವರು ಮೊದಲು ಮಾಡುವ ಯೋಚನೆ ಅಂದ್ರೆ, ನಾನು ಇವತ್ತು ಇಂತಿಷ್ಟು ದಡ್ಡು ಹಾಕಿದ್ರೆ,...
- Advertisement -spot_img