Bigg Boss Malayali: ಬಿಗ್‌ಬಾಸ್ ಮನೆಯಲ್ಲಿ ಹಲವು ದಿನಗಳ ಕಾಲ ಇದ್ದಾಗ, ಪರಸ್ಪರ ಪ್ರೇಮಾಂಕುರವಾಗೋದು ಕಾಮನ್. ಕನ್ನಡದಲ್ಲೇ ಎಷ್ಟೋ ಜೋಡಿಗಳು ಪ್ರೀತಿಯಲ್ಲಿ ಬಿದ್ದಿವೆ. ಕೆಲವರು ಸ್ನೇಹ ಮುಂದುವರಿಸಿದರೆ, ಕೆಲವರದ್ದು ಬ್ರೇಕಪ್ ಆಗಿದೆ. ಇನ್ನು ಕೆಲವರು ಮದುವೆಯೂ ಆಗಿದ್ದಾರೆ. ಆದರೆ ಮಲಯಾಳಿ ಬಿಗ್‌ಬಾಸ್‌ನಲ್ಲಿ 1 ಜೋಡಿ ಪ್ರೀತಿಯಲ್ಲಿ ಬಿದ್ದಿದ್ದು, ಸ್ಪರ್ಧಿಯ ಪೋಷಕರು ಆಕೆಯನ್ನು ಕರೆದ``ಯ್ಯಲು ಬಿಗ್‌ಬಾಸ್...