Saturday, April 19, 2025

Maldives

ಭಾರತಕ್ಕೆ ಭೇಟಿ ನೀಡಿ ಕ್ಷಮೆ ಕೇಳಲಿದ್ದಾರೆ ಮಾಲ್ಡೀವ್ಸ್ ವಿದೇಶಾಂಗ ಸಚಿವರು

International News: ಮಾಲ್ಡೀವ್ಸ್ ವಿದೇಶಾಂಗ ಸಚಿವ ಮೂಸಾ ಜಮೀರ್ ಭಾರತಕ್ಕೆ ಭೇಟಿ ನೀಡಿ, ಪ್ರವಾಸೋದ್ಯಮದ ಬಗ್ಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಜೊತೆ ಮಾತುಕತೆ ನಡೆಸಲಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತಮಾಷೆ ಮಾಡಿದ್ದ ಮಾಲ್ಡೀವ್ಸ್ ಸಚಿವರನ್ನು ಈಗಾಗಲೇ ಸಚಿವ ಸ್ಥಾನದಿಂದ ಕೆಳಗಿಳಿಸಲಾಗಿದೆ. ಪ್ರಧಾನಿ ಅಂಡಮಾನ್ ಭೇಟಿಗೆ, ತಮಾಷೆ ಮಾಡಿದ್ದಕ್ಕಾಗಿ, ಇವರ ಹೇಳಿಕೆಯನ್ನು ಸಿರಿಯಸ್‌ ಆಗಿ...

ಮಾಲ್ಡೀವ್ಸ್ ಪ್ರವಾಸ ರದ್ದು ಮಾಡಿದ ಪ್ರತಿಫಲ: ರ್ಯಾಂಕಿಂಗ್‌ನಲ್ಲಿ 1ರಿಂದ 5ನೇ ಸ್ಥಾನಕ್ಕಿಳಿದ ಭಾರತ

National News: ಕಳೆದ ವರ್ಷ ಮಾಲ್ಡೀವ್ಸ್‌ಗೆ ಪ್ರವಾಸಕ್ಕೆ ಹೋಗುವ ಭಾರತೀಯರ ಸಂಖ್ಯೆ ಹೆಚ್ಚಾಗಿತ್ತು. ಆ ಕಾರಣಕ್ಕೆ ಪ್ರವಾಸಿಗರ ಸಂಖ್ಯೆಯಲ್ಲಿ ಭಾರತ ನಂಬರ್ 1 ರ್ಯಾಂಕಿಂಗ್‌ನಲ್ಲಿ ಇತ್ತು. ಆದರೆ ಪ್ರಧಾನಿ ಮೋದಿಯನ್ನು ಮಾಲ್ಡೀವ್ಸ್ ಸಂಸದರು, ಇಸ್ರೇಲ್ ಗೊಂಬೆ ಎಂದು ಹಂಗಿಸಿದ ಬಳಿಕ, ಭಾರತೀಯರು ಮೋದಿಗೆ ಸಪೋರ್ಟ್ ಮಾಡಿ, ಬಾಯ್ಕಾಟ್‌ ಮಾಲ್ಡೀವ್ಸ್ ಎಂಬ ಅಭಿಯಾನ ಶುರು ಮಾಡಿದರೋ,...

ಮಾಲ್ಡೀವ್ಸ್ ಸಂಸತ್ತಿನಲ್ಲಿ ಬಡಿದಾಡಿಕೊಂಡ ಸಂಸದರು: ವೀಡಿಯೋ ವೈರಲ್

International News: ಸಾಮಾನ್ಯವಾಗಿ ಎಲ್ಲ ಸಂಸತ್ತಿನಲ್ಲೂ ವಾದ ವಿವಾದ ಇದ್ದೇ ಇರುತ್ತದೆ. ಅದು ಆರೋಗ್ಯಕರವಾಗಿದ್ದರೆ ಚೆಂದ. ಆದರೆ ಮಾಲ್ಡೀವ್ಸ್ ಸಂಸತ್ತಿನಲ್ಲಿ ಸಂಸದರು ಹೊಡೆದಾಾಡುವ ರೀತಿಯಲ್ಲಿ ವಾದ ವಿವಾದ ನಡೆದಿದೆ. ಪೀಪಲ್ ನ್ಯಾಷನಲ್‌ ಕಾಂಗ್ರೆಸ್, ಪ್ರೊಗ್ರೆಸ್ಸಿವ್ ಪಾರ್ಟಿ ಆಫ್ ಮಾಲ್ಡೀವ್ಸ್, ವಿರೋಧ ಪಕ್ಷವಾದ ಮಾಲ್ಡೀವಿಯನ್ ಡೆಮಾಕ್ರೆಟಿಕ್ ಪಾರ್ಟಿ ಈ ಮೂರು ಪಾರ್ಟಿಗಳ ನಡುವೆ, ಘರ್ಷಣೆ ನಡೆದಿದೆ. ಆಡಳಿತ...

14 ವರ್ಷದ ಬಾಲಕನ ಪ್ರಾಣ ತೆಗೆದ ಮಾಲ್ಡೀವ್ಸ್ ಸರ್ಕಾರದ ತಪ್ಪು ನಿರ್ಧಾರ

International News: ಪ್ರಧಾನಿ ಮೋದಿಯವರು ಲಕ್ಷದ್ವೀಪದಲ್ಲಿ ವಿಹರಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆದ ಬಳಿಕ, ಮಾಲ್ಡೀವ್ಸ್ ಕೇಂದ್ರ ಸಚಿವರು, ಮೋದಿಯನ್ನು ಇಸ್ರೇಲ್ ಕೈಗೊಂಬೆ ಎಂದು ಟೀಕಿಸಿದ್ದರು. ಇದಾದ ಬಳಿಕ ಭಾರತ ಮತ್ತು ಮಾಲ್ಡೀವ್ಸ್ ಸಂಬಂಧ ಅಷ್ಟಕ್ಕಷ್ಟೇ ಇದೆ. ಈ ಘಟನೆ ಬಳಿಕ, ಮಾಲ್ಡೀವ್ಸ್‌ಗೆ ಭಾರತ ಕಡೆಯಿಂದ ಕೋಟಿ ಕೋಟಿ ಲಾಸ್ ಆಗಿದ್ದು, ಮಾಲ್ಡೀವ್ಸ್ ಪ್ರವಾಸಕ್ಕಾಗಿ...

ಮಾಲ್ಡೀವ್ಸ್‌ನಲ್ಲಿ ಇನ್ನು ಮುಂದೆ ಶೂಟಿಂಗ್ ಮಾಡುವುದಿಲ್ಲ: ಮೋದಿಗೆ ಚಿತ್ರರಂಗ ಸಾಥ್..

Movie News: ಮಾಲ್ಡೀವ್ಸ್ ಪ್ರಧಾನಿ ಮೋದಿಯನ್ನು ಇಸ್ರೇಲ್ ಕೈಗೊಂಬೆ ಎಂದು ಅವಹೇಳನ ಮಾಡಿದ್ದು, ಈ ಕಾರಣಕ್ಕಾಗಿ ಹಲವು ಭಾರತೀಯರು ಮಾಲ್ಡೀವ್ಸ್ ಪ್ರವಾಸ, ರೂಂ ಬುಕಿಂಗ್, ಕ್ಯಾನ್ಸಲ್‌ ಮಾಡಿದ್ದಾರೆ. ಅದೇ ರೀತಿ ಇನ್ನು ಮುಂದೆ ಮಾಲ್ಡೀವ್ಸ್‌ನಲ್ಲಿ ಸಿನಿಮಾ ಶೂಟಿಂಗ್ ಕೂಡ ನಡೆಯುವುದು ಡೌಟ್ ಎನ್ನಲಾಗಿದೆ. ಬಾಲಿವುಡ್‌ ನ ಹಲವರು ಮಾಲ್ಡೀವ್ಸ್‌ಗೆ ಶೂಟಿಂಗ್ ಮತ್ತು ಎಂಜಾಯ್ ಮಾಡಲು ಆಗಾಗ...

ಪ್ರವಾಸಿಗರನ್ನು ಕಳುಹಿಸಿಕೊಡಿ ಎಂದು ಚೀನಾಗೆ ಗೋಗರೆದ ಮಾಲ್ಡೀವ್ಸ್..

International News: ಮೋದಿ ಲಕ್ಷದ್ವೀಪಕ್ಕೆ ಹೋಗಿ, ಪೋಸ್ ಕೊಟ್ಟಿದ್ದರ ಬಗ್ಗೆ, ಮಾಲ್ಡೀವ್‌ಸ್‌ನ ಕೆಲ ಸಚಿವರು ಟ್ವೀಟ್ ಮಾಡಿದ್ದರು. ಮೋದಿ ಇಸ್ರೇಲ್ ಕೈ ಗೊಂಬೆ ಅಂತೆಲ್ಲ ಹೇಳಿದ್ದರು. ಈ ಕಾರಣಕ್ಕೆ ಭಾರತದ ಹಲವರು ಮಾಲ್ಡೀವ್ಸ್ ಟ್ರಿಪ್, ಫ್ಲೈಟ್, ರೂಮ್ ಬುಕಿಂಗ್ಸ್ ಎಲ್ಲವನ್ನೂ ಕ್ಯಾನ್ಸಲ್ ಮಾಡಿ, ಲಕ್ಷದ್ವೀಪದತ್ತ ಮುಖ ಮಾಡಿದೆ. ಹೀಗಾಗಿ ಮಾಲ್ಡೀವ್ಸ್‌ಗೆ ಕೋಟಿ ಕೋಟಿ ನಷ್ಟವಾಗಿದೆ. ಇದೀಗ...

ಲಕ್ಷದ್ವೀಪದ ಅಭಿವೃದ್ಧಿಗೆ ಭಾರತಕ್ಕೆ ನಾವು ಸಾಥ್ ಕೊಡುತ್ತೇವೆ ಎಂದ ಇಸ್ರೇಲ್

International News : ಪ್ರಧಾನಿ ಮೋದಿಯವರನ್ನು ಇಸ್ರೇಲ್‌ನ ಕೈಗೊಂಬೆ ಎಂದು ಮಾಲ್ಡೀವ್ಸ್ ಸಚಿವರು ಹೀಯಾಳಿಸಿದ್ದಕ್ಕೆ, ಅವರನ್ನು ಆ ಸ್ಥಾನದಿಂದ ಕೆಳಗಿಳಿಸಲಾಗಿದೆ. ಅಲ್ಲದೇ, ಎಷ್ಟೋ ಭಾರತೀಯರು ಮಾಲ್ಡೀವ್ಸ್ ಫ್ಲೈಟ್, ರೂಮ್ ಬುಕಿಂಗ್ ಎಲ್ಲವನ್ನೂ ಕ್ಯಾನ್ಸಲ್ ಮಾಡಿದ್ದಾರೆ. ಇದರಿಂದ ಮಾಲ್ಡೀವ್ಸ್ ಪ್ರವಾಸೋದ್ಯಮಕ್ಕೆ ಭಾರೀ ಪೆಟ್ಟು ಬಿದ್ದಿದ್ದು, ಕೋಟಿ ಕೋಟಿ ಲಾಸ್ ಆಗಿದೆ. ಇದೀಗ ಪ್ಯಾಲೆಸ್ತಿನ್ ಮತ್ತು ಇಸ್ರೇಲ್...

ನಟಿಯರೆಲ್ಲ ಮಾಲ್ಡೀವ್ ಪ್ರವಾಸಕ್ಕೆ ಹೋಗಿದ್ದೇಕೆ ಗೊತ್ತಾ..? ಇಲ್ಲಿದೆ ನೋಡಿ ರಿಯಾಲಿಟಿ..!

ಕೊರೊನಾ, ಲಾಕ್‌ಡೌನ್ ಕಾರಣದಿಂದಾಗಿ ಎಲ್ಲರೂ ಹಲವು ತಿಂಗಳುಗಳ ಕಾಲ ಮನೆಯಲ್ಲೇ ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿತ್ತು. ಈಗ ಒಂದೆರಡು ತಿಂಗಳಿಂದ ಎಲ್ಲರೂ ಪ್ರವಾಸ, ಶಾಪಿಂಗ್, ಮದುವೆ ಮುಂಜಿ ಅಂತಾ ಓಡಾಡುತ್ತಿದ್ದಾರೆ. ಇದೇ ರೀತಿ ಸ್ಯಾಂಡಲ್‌ವುಡ್, ಬಾಲಿವುಡ್, ಟಾಲಿವುಡ್ ನಟಿಮಣಿಯರು ಮಾಲ್ಡೀವ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. https://youtu.be/op-z1-OGDZU ಮಾಲ್ಡೀವ್ಸ್‌ನಲ್ಲಿ ಎಂಜಾಯ್ ಮಾಡುತ್ತಾ ಚಳಿಗಾಲವನ್ನ ಕಳೆಯುತ್ತಿರುವ ಹಲವು ನಟಿಮಣಿಯರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತರಹತರಹದ ಫೋಟೋವನ್ನ...
- Advertisement -spot_img

Latest News

Tumakuru News: ಜಾತಿ ಗಣತಿ ನಂಗೆ ಗೊತ್ತೇ ಇಲ್ಲ, ಇನ್ನೊಮ್ಮೆ ಸಮೀಕ್ಷೆಯಾಗಲಿ : ಸಿದ್ದಗಂಗಾ ಶ್ರೀ

Tumakuru News: ರಾಜ್ಯದಲ್ಲಿ ಬಹು ಚರ್ಚಿತವಾಗಿರುವ ಜಾತಿ ಗಣತಿ ವರದಿಯ ಕುರಿತು ಹಲವು ಸಮುದಾಯದ ಸ್ವಾಮೀಜಿಗಳು ಪರ - ವಿರೋಧದ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ. ಆದರೆ ಇದರ...
- Advertisement -spot_img