ರಾಯಚೂರು : ಅಲ್ಲಿ ನಿತ್ಯವೂ ಆಂದ್ರ(Andhra), ತೆಲಂಗಾಣ (Telangana)ಕ್ಕೆ ಸಂಚರಿಸುವ ಗಡಿ ಗ್ರಾಮಗಳ ಜನರು ಆ ರೈಲ್ವೇ ನಿಲ್ದಾಣಕ್ಕೆ ಬಂದೇ ರೈಲು ಹತ್ತುತಿದ್ರು. ಆದ್ರೆ ಕೊರೋನಾ (CORONA) ಹೊಡೆತಕ್ಕೆ ಸಿಲುಕಿ ಸಂಚರಿಸ್ತಿದ್ದ ಏಕೈಕ ರೈಲು ಸ್ಥಗಿತ ಗೊಂಡಿದ್ದು, ಈಗ ಆ ರೈಲ್ವೇ ನಿಲ್ದಾಣ ಕಂಪ್ಲೀಟ್ ಅನೈತಿಕ ಚಟುವಟಿಗಳ ತಾಣವಾಗಿದೆ. ರೈಲೇ ನಿಲ್ಲದ, ಅನೈತಿಕ ಚಟುವಟಿಕೆ...
ಬೆಂಗಳೂರು: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ (H. D Kumaraswamy) ಅವರ ಪತ್ನಿ, ಶಾಸಕಿ ಅನಿತಾ (Anitha) ಕುಮಾರಸ್ವಾಮಿಗೆ ಕೊರೊನಾ (corona) ಸೋಂಕು ದೃಢಪಟ್ಟಿದೆ.
ಶನಿವಾರ ಬೆಳಗ್ಗೆ ವರದಿಯಲ್ಲಿ ಕರೊನಾ ಪಾಸಿಟಿವ್ (corona positive) ಬಂದಿದೆ. ಸದ್ಯ ಬೆಂಗಳೂರಿನ ನಿವಾಸದಲ್ಲೇ ಅನಿತಾ ಕುಮಾರಸ್ವಾಮಿ ಅವರು ಚಿಕಿತ್ಸೆ ಪಡೆಯುತ್ತಿದ್ದು, ಹೋಂ ಐಸೋಲೇಷನ್ (Home Isolation ) ಆಗಿದ್ದಾರೆ.
ರಾಜ್ಯದಲ್ಲಿ ಕರೊನಾ ಸೋಂಕಿತರ...
Hubli News: ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ರೈತರು ಪಾದಯಾತ್ರೆ ಮೂಲಕ ಹುಬ್ಬಳ್ಳಿಯತ್ತ...