Mangaluru News: ಕುಡುಪುವಿನಲ್ಲಿ ನಡೆದ ಹತ್ಯೆ ಪ್ರಕರಣದಲ್ಲಿ ಸಾಕ್ಷಿ ಇಲ್ಲದಿದ್ದರೂ 22 ಜನರನ್ನು ಬಂಧಿಸಿದ್ದೀರಿ. ಆದರೆ ಸುಹಾಸ್ ಕೇಸ್‌ನಲ್ಲಿ ಬರೀ 8 ಜನರನ್ನು ಬಂಧಿಸಲಾಗಿದೆ. ಹೀಗೆ ಯಾಕೆ ಎಂದು ಹಿಂದೂ ಮಹಾಸಭಾ ಪ್ರಶ್ನಿಸಿದೆ.
ಮಂಗಳೂರಿನಲ್ಲಿ ನಡೆದ Press Meetನಲ್ಲಿ ಮಾತನಾಡಿದ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ರಾಜೇಂದ್ರ ಪವಿತ್ರನ್, ಕುಡುಪುವಿನಲ್ಲಿ ಸಾಕ್ಷಿ ಇಲ್ಲದಿದ್ದರೂ 22 ಜನರನ್ನು ಬಂಧಿಸಿದ್ದಾರೆ....
Mangaluru News: ಮಂಗಳೂರಿನಲ್ಲಿ ಸುಹಾಸ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೇದೆ ರಶೀದ್ ಎಂಬುವವರು ಕೂಡ ಭಾಗಿಯಾಗಿದ್ದಾರೆಂದು ಹಿಂದೂ ಕಾರ್ಯಕರ್ತರು ಆರೋಪಿಸಿದ್ದರು. ಏಕೆಂದರೆ, ಸುಹಾಸ್ ಹತ್ಯೆಗೂ ಕೆಲ ದಿನಗಳ ಮುನ್ನ ರಶೀದ್, ಸುಹಾಸ್‌ಗೆ ನೀನು ನಿನ್ನ ಗೆಳೆಯರೋಂದಿಗೆ ಓಡಾಡಬಾರದು. ನಿನ್ನ ಬಳಿ ಯಾವುದೇ ಆಯುಧ ಇರಿಸಿಕ``ಂಡಿರಬಾರದು ಎಂದು ಹೇಳಿದ್ದರು. ಹೀಗಾಗಿ ರಶೀದ್ ಕೂಡ ಈ ಕೇಸ್‌ನಲ್ಲಿ...
Mangaluru News: ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯ ಬಪ್ಪನಾಡು ದುರ್ಗಾಪರಮೇಶ್ವರಿ ದೇವಿಯ ಜಾತ್ರಾ ಮಹೋತ್‌ಸವದ ಸಂದರ್ಭದಲ್ಲಿ ರಥ ಮುರಿದು ಬಿದ್ದಿದೆ. ಆದರೆ ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯವಾಗಿಲ್ಲ.
ಈ ದೇವಸ್ಥಾನದಲ್ಲಿ ಪ್ರತೀ ವರ್ಷದಂತೆ ಈ ವರ್ಷ ಕೂಡ ರಥೋತ್ಸವ ನಡೆಯುತ್ತಿತ್ತು. ಬ್ರಹ್ಮ ರಥೋತ್ಸವದಲ್ಲಿ ಸಾವಿರಾರು ಮಂದಿ ಭಕ್ತರು ಭಾಗವಹಿಸಿದ್ದರು. ದೇವಸ್ಥಾನದಿಂದ ಸ್ವಲ್ಪ ಮುಂದೆ ತೇರು ಎಳೆದುಕೊಂಡು ಹೋಗಲಾಗಿತ್ತು....
Mangaluru News: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರೊಸಿಕ್ಯೂಷನ್‌ಗೆ ಅನುಮತಿ ನೀಡಿದ್ದಕ್ಕೆ, ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಐವಾನ್ ಡಿಸೋಜಾ, ರಾಜ್ಯಪಾಲರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದು, ಬಾಂಗ್ಲಾ ದೇಶದಲ್ಲಿ ಗಲಾಟೆ ನಡೆದು, ಶೇಖ್ ಹಸೀನಾಳನ್ನು ಹೊರಹಾಕಿದ ರೀತಿ, ರಾಜ್ಯಪಾಲರನನ್ನೂ ಹೊರಹಾಕಬೇಕಾಗುತ್ತದೆ. ಶೇಖ್ ಹಸೀನಾಗಾದ ಸ್ಥಿತಿ ಮುಂದೆ...
ಮುಂದಿನ ವರ್ಷ ಅಂದರೆ 2027ರಲ್ಲಿ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮತ್ತೊಮ್ಮೆ ಹ್ಯಾಟ್ರಿಕ್ ಗೆಲುವು ಸಾಧಿಸಲಿದ್ದಾರಾ ಎಂಬ ಕುತೂಹಲಕ್ಕೆ...