Friday, January 30, 2026

mann ki baat

ಹಲಭಾಷೆಗಳಲ್ಲಿ ಮೋದಿಯ ಧ್ವನಿ, ಮನ್ ಕೀ ಬಾತ್‌ನಲ್ಲಿ ‘ಎಐ’ ಕ್ರಾಂತಿ!

ಪ್ರಧಾನಿ ನರೇಂದ್ರ ಮೋದಿ ಅವರ 127ನೇ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮ ಈ ಬಾರಿ ವಿಶಿಷ್ಟ ತಂತ್ರಜ್ಞಾನ ಪ್ರಯೋಗದಿಂದ ಗಮನಸೆಳೆದಿದೆ. ಸಾಮಾನ್ಯವಾಗಿ ಹಿಂದಿಯಲ್ಲಿ ಮಾತನಾಡುವ ಪ್ರಧಾನಿಗಳು ಈ ಬಾರಿಯೂ ಹಿಂದಿಯಲ್ಲೇ ಭಾಷಣ ಮಾಡಿದ್ದಾರೆ. ಆದರೆ, ಬೇರೆ ಬೇರೆ ಭಾಷೆಗಳಲ್ಲಿ ಧ್ವನಿ ಡಬ್ ಮಾಡಿ ಪ್ರಸಾರ ಮಾಡಲಾಗಿದೆ. ಕಾರ್ಯಕ್ರಮವನ್ನ ಭಾರತದ ಅನೇಕ ಭಾಷೆಗಳಲ್ಲಿ ಎಐ...

MANN KI BAAT: ಸಂವಿಧಾನವೇ ದೇಶದ ಮಾರ್ಗದರ್ಶನ , ಮನ್ ಕಿ ಬಾತ್‌’ನಲ್ಲಿ ಪ್ರಧಾನಿ ಶ್ಲಾಘನೆ!

ಭಾರತದ ಸಂವಿಧಾನ ಎಲ್ಲಾ ಪರೀಕ್ಷಗಳನ್ನು ಎದುರಿಸಿ, ನಮ್ಮೆಲ್ಲರ ಮಾರ್ಗ ದರ್ಶನದ ಬೆಳಕಾಗಿ ನಿಂತಿದೆ. ಇಂದು ನಾನು ಪ್ರಧಾನಿ ಸ್ಥಾನಕ್ಕೆ ತಲುಪಲು ಸಂವಿಧಾನವೇ ಕಾರಣ ಅಂತ ಪ್ರಧಾನಿ ಮೋದಿ ಹೇಳಿದ್ದಾರೆ. ವರ್ಷದ ಕೊನೆಯ ಮನ್ ಕೀ ಬಾತ್ ನಲ್ಲಿ ಮಾತಾನಾಡಿರೋ ಪ್ರಧಾನಿ ಮೋದಿ ,ಸಂವಿಧಾನವು ನಮ್ಮನ್ನು ಉತ್ತಮ ಮಾರ್ಗದೆಡೆಗೆ ಕೊಂಡೊಯ್ಯುವ ದೀಪವಿದ್ದಂತೆ ಅಂತ ಪ್ರಧಾನಿ ನರೇಂದ್ರ ಮೋದಿ...

Mann ki baat: ಜೂನ್ 30ರಿಂದ ಮೋದಿ ‘ಮನ್ ಕಿ ಬಾತ್’

ಪ್ರಧಾನಿ ಮೋದಿ ಅವರ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ಜೂನ್ 30ರಿಂದ ಪುನರಾರಂಭವಾಗಲಿದೆ. ಈ ಕುರಿತು ಎಕ್ಸ್​​ನಲ್ಲಿ ಮೋದಿ ಅವರು ಮಾಹಿತಿ ನೀಡಿದ್ದಾರೆ. ಲೋಕಸಭಾ ಚನಾವಣೆಯ ಕಾರಣದಿಂದಾಗಿ ಕೆಲವು ತಿಂಗಳುಗಳ ನಂತರ ಮನ್ ಕಿ ಬಾತ್ ಮತ್ತೆ ಬಂದಿದೆ ಎಂದು ಹೇಳಲು ಸಂತೋಷವಾಗಿದೆ. ಈ ತಿಂಗಳ ಕಾರ್ಯಕ್ರಮವು ಜೂನ್ 30ರ ಭಾನುವಾರದಂದು...

ಮಂಡ್ಯದ ಕಾಮೇಗೌಡರ ಸಾಧನೆಗೆ ಮೋದಿ ಬಿಗ್ ಸೆಲ್ಯೂಟ್..!

ಮಂಡ್ಯ ಅಂದ್ರೆ ಇಂಡಿಯಾ ಅನ್ನೋ ಮಾತಿದೆ. ಮಂಡ್ಯದ ಗಂಡು ದಿಲ್ಲಿ ಸರ್ಕಾರದಲ್ಲಿ ತನ್ನ ತಾಕತ್ತು ಏನು ಅನ್ನೋದನ್ನ ತೋರಿಸಿದ್ರು. ಕಾವೇರಿಗಾಗಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಬೀಸಾಕಿ ಬರೋ ಗಂಡೆದೆ ಮಂಡ್ಯದ ಮಂದಿಗಷ್ಟೇ ಇರುತ್ತೆ. ರೆಬೆಲ್ ಸ್ಟಾರ್ ಅಂಬರೀಷ್ ನಡೆಯನ್ನು ಕಂಡು ದೇಶದ ದೈತ್ಯ ರಾಜಕಾರಣಿಗಳೇ ಯಾರಪ್ಪಾ ಈ ಗಂಡು ಅಂತ ತಲೆ ಕೆಡೆಸಿಕೊಂಡಿದ್ರು....
- Advertisement -spot_img

Latest News

ರಾಜ್ಯದಲ್ಲಿ ಮತ್ತೆ ನಡುಕ ಹುಟ್ಟಿಸುತ್ತಿರುವ ನಿಫಾ ವೈರಸ್!

ರಾಜ್ಯದಲ್ಲಿ ಮತ್ತೆ ಕಾಣಿಸಿಕೊಂಡಿರುವ ನಿಫಾ ವೈರಸ್ ಜನರಲ್ಲಿ ಆತಂಕ ಮೂಡಿಸಿದೆ. ಈಗಾಗಲೇ ಒಂದಿಬ್ಬರು ಈ ಮಾರಕ ಸೋಂಕಿಗೆ ಬಲಿಯಾಗಿದ್ದು, ಮುಂಜಾಗ್ರತೆ ವಹಿಸದಿದ್ದರೆ ರೋಗ ವೇಗವಾಗಿ ಹರಡುವ...
- Advertisement -spot_img