Health Tips: ಹೆಣ್ಣಿನ ಜೀವನ ಇತ್ಯರ್ಥವಾಗುವುದೇ ವಿವಾಹದ ಬಳಿಕ. ಏಕೆಂದರೆ ಮದುವೆಯಾಗುವವರೆಗೂ ಆಕೆ ಅಪ್ಪ ಅಮ್ಮನೊಂದಿಗೆ ತನಗೆ ಹೇಗೆ ಬೇಕೋ, ಹಾಗೆ ಇರುತ್ತಾಳೆ. ಆದರೆ ವಿವಾಹದ ಬಳಿಕ, ಪತಿಯ ಮನೆಯಲ್ಲಿ, ಅತ್ತೆ ಮಾವ, ನಾದಿನಿ, ಮೈದುನ ಎಲ್ಲರೊಂದಿಗೂ ಹೊಂದಿಕೊಂಡು ಹೋಗಬೇಕಾಗುತ್ತದೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಹೊಂದಿಕೊಳ್ಳಬೇಕಾಗಿದ್ದು, ಪತಿಯ ಜೊತೆ. ಹಾಗಾಗಿ ನಾವಿಂದು ಯಾವ 5...
ಛತ್ತಿಸ್ ಘರ್: ಇತ್ತೀಚಿನ ದಿನಗಳಲ್ಲಿ ದಾಂಪತ್ಯಕ್ಕೆ ಬೆಲೆ ಇಲ್ಲದಂತಾಗಿದೆ. ಚಿ್ಕ್ಕ ಪುಟ್ಟ ವಿಚಾರಕ್ಕೆ ಜಗಳವಾಡಿ ಮಾತಿನಲ್ಲಿ ಬಗೆಹರಿಸದೆ ನ್ಯಾಯಾಲಯದಲ್ಲಿ ತೀರ್ಪು ಪಡೆದು ನಂತರ ಸಂಬಂಧವನ್ನು ಹಾಳು ಮಾಡಿಕೊಳ್ಲುತ್ತಿವೆ. ಇತ್ತೀಚಿಗೆ ಛತ್ತೀಸ್ ಘರ್ ಕೋರ್ಟ್ ಉಡುಗೊರೆ ವಿಚಾರದಲ್ಲಿ ಮಹತ್ವದ ತೀರ್ಪೊಂದು ನೀಡಿದೆ.
ಮದುವೆ ಮುಂಚೆ ಅಥವಾ ಮದುವೆ ಸಮಯದಲ್ಲಿ ನಂತರ ಹೆಣ್ಣಿಗೆ ತವರು ಮನೆಯವರು ಅಥವಾ ಸ್ನೇಹಿತರಿಂದ...
Himachal Pradesh News: ಹಿಮಾಚಲ ಪ್ರದೇಶದಲ್ಲಿ ಶನಿವಾರದಿಂದ ಸತತ ಮೂರು ದಿನಗಳ ಕಾಲ ಮಳೆ ಸುರಿದಿದ್ದು, ಹಠಾತ್ ಪ್ರವಾಹ ಮತ್ತು ಭೂಕುಸಿತಗಳು, ಮನೆಗಳಿಗೆ ಹಾನಿ ಮತ್ತು ಕನಿಷ್ಠ 31 ಜನರು ಸಾವನ್ನಪ್ಪಿದ್ದಾರೆ. ಈ ಎಲ್ಲಾ ಅಹಿತಕರ ಫಟನೆಯಿಂದಾಗಿ ಹಿಮಾಚಲ ಪ್ರದೇಶದ ಕುಟುಂಬವೊಂದು ಮನೆಯಿಂದ ಹೊರಗಡೆ ಬರದೆ, ಮನೆಯೊಳಗೆ ಕುಳಿತು ವಿಡಿಯೋ ಕಾಲ್ ಮೂಲಕ ಮದುವೆ...
Spiritual: ಹಿಂದೂಗಳಲ್ಲಿ ಆಷಾಢ ಮಾಸಕ್ಕೆ ತುಂಬಾ ಮಹತ್ವವಿದೆ. ಆಷಾಢ ಶುಕ್ರವಾರ, ಆಷಾಢ ಸೋಮವಾರದ ದಿನ ಹೆಣ್ಣು ಮಕ್ಕಳು ವೃತ ಮಾಡಿ, ಒಳ್ಳೆ ಗಂಡ ಸಿಗಲಿ. ಗಂಡನ ಆಯಸ್ಸು ಗಟ್ಟಿಯಾಗಿರಲಿ ಎಂದು ಪ್ರಾರ್ಥಿಸುತ್ತಾರೆ. ಹಾಗಾಗಿ ಆಷಾಢ ಮಾಸದ ಶುಕ್ರವಾರದಂದು ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಆದರೆ ಈ ಮಾಸದಲ್ಲಿ ಶುಭ ಕಾರ್ಯ ಮಾಡುವುದು ಉತ್ತಮವಲ್ಲ ಎಂದು...
Gadag News: ಗದಗ: ಹಲವು ದಿನಗಳಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಬರಲಿ ಎಂದು, ತರಹೇವಾರಿ ರೀತಿಯಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತಿದೆ. ನಿನ್ನೆ ವಿಜಯಪುರದಲ್ಲಿ ಸ್ಮಶಾನದ ಗೋರಿಗಳನ್ನು ಅಗೆದು ನೀರು ಹಾಕಿದ್ದರು. ಇನ್ನೊಂದೆಡೆ ಕತ್ತೆಗಳ ಮದುವೆ ಮಾಡಿಸಿದ್ದರು. ಇಂದು ಗದಗದಲ್ಲಿ ಮಳೆ ಬರಲಿ ಎಂದು ಗೊಂಬೆಗಳ ಮದುವೆ ಮಾಡಲಾಗಿದೆ.
ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಮೈಸೂರು...
Gadag News: ಗದಗ : ಸತತ ಏಳು ವರ್ಷದಿಂದ ಜೀವನ ಸಂಗಾತಿಗಾಗಿ ಹುಡುಕಾಟ ನಡೆಸಿ ಜಿಗುಪ್ಸೆ ಹೊಂದಿರೋ ಯುವಕನೊಬ್ಬ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಕನ್ಯೆ ಹುಡುಕಿ ಕೊಡಿ ಅಂತಾ ಪತ್ರ ಬರೆದಿದ್ದಾನೆ, ಸದ್ಯ ಈ ಪತ್ರ ಸಾಮಾಜಿಕ ಜಾಲ ತಾಣದಲ್ಲಿ ಫುಲ್ ವೈರಲ್ ಆಗಿದೆ..
ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಯುವಕ...
ಛತ್ತೀಸ್‌ಘಡ್: ಮದುವೆ ಮನೆ ಅಂದ್ರೆ ಅಲ್ಲಿ ಬರೀ ಸಂಭ್ರಮವಿರತ್ತೆ. ಯಾವುದಾದರೂ ಸಣ್ಣಪುಟ್ಟ ವಿಷಯಕ್ಕೆ ಸಣ್ಣ ಪುಟ್ಟ ಮನಸ್ತಾಪಗಳು ಬರಬಹುದು, ಹೋಗಬಹುದು. ಕೆಲವೊಮ್ಮೆ ದೊಡ್ಡ ದೊಡ್ಡ ಗಲಾಟೆ ನಡೆದಿದ್ದೂ ನೋಡಿದ್ದೇವೆ. ಆದರೆ ಇಲ್ಲೊಂದು ಮದುವೆಯಲ್ಲಿ ಸಂಭ್ರಮದಿಂದ ವಧು ವರನ ಜೊತೆ ಸ್ಟೇಜ್‌ನಲ್ಲಿ ಸ್ಟೆಪ್ ಹಾಕುತ್ತಿದ್ದ ವ್ಯಕ್ತಿ, ಹಠಾತ್ತನೆ ಕುಸಿದು ಬಿದ್ದು, ಪ್ರಾಣ ಕಳೆದುಕೊಂಡಿದ್ದಾರೆ.
ಇಲೆಕ್ಟ್ರಿಕಲ್ ವಿಭಾಗದ ಉದ್ಯೋಗಿಯಾಗಿದ್ದ,...
ಲಖನೌ: ಇತ್ತೀಚಿನ ದಿನಗಳಲ್ಲಿ ಮದುವೆ ಮನೆಗಳಲ್ಲಿ ಸಂಪ್ರದಾಯ, ಸಂಬಂಧಗಳಿಗಿಂತ ಹೆಚ್ಚು ಪ್ರೆಸ್ಟೀಜ್‌ಗೆ ಬೆಲೆ ಕೊಡಲಾಗುತ್ತಿದೆ. ಎಲ್ಲ ಸಂಬಂಧಿಕರನ್ನು ಕರೆದು ಫೋಟೋಶೂಟ್ ಮಾಡುವುದು. ನಾವು ಕೊಟ್ಟಷ್ಟೇ ದುಡ್ಡು, ಅಥವಾ ಆ ದುಡ್ಡಿಗೆ ಬೆಲೆಬಾಳುವ ಗಿಫ್ಟ್ ಕೊಡಲೇಬೇಕು ಎನ್ನುವುದು. ಇತ್ಯಾದಿಗಳು ಇಂದಿನ ಸಂಬಂಧಗಳ ಬೆಲೆಯನ್ನ ಕಡಿಮೆ ಮಾಡಿದೆ.
ಯಾಕಂದ್ರೆ ಇಂದಿನ ಕಾಲದ ಜನ ಸಂಬಂಧಗಳ ಬೆಲೆ ಮರೆಯುತ್ತಿದ್ದಾರೆ. ಅವರು...
ಕೋಟಾ: ಚಿಕ್ಕ ಮಕ್ಕಳು ಎಲ್ಲಾದರೂ ಹೊರಗಡೆ ಹೋಗುವಾಗ, ಅಥವಾ ಶಾಲೆಗೆ ಹೋಗುವಾಗ, ಹೊರಗೆ ಯಾರಾದರೂ ಏನಾದರೂ ಕೊಟ್ಟರೆ, ಅದನ್ನ ತಿನ್ನಬೇಡ ಅಂತಾ ಹೇಳ್ತಾರೆ. ಯಾಕಂದ್ರೆ ಹಾಗೆ ತಿನ್ನಲು ಕೊಟ್ಟ ತಿಂಡಿಯಲ್ಲಿ ಮತ್ತು ಬರುವ ಔಷಧಿ ಹಾಕಿರುತ್ತಾರೆ. ಇದೇ ರೀತಿಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
10ನೇ ತರಗತಿ ಬಾಲಕಿ ಪ್ರವಾಸಕ್ಕೆ ಹೋದಾಗ, ಆಕೆಯನ್ನು ಅಪಹರಿಸಿ ಎರಡು ಬಾರಿ...
ನವದೆಹಲಿ: ಮೊದಲೆಲ್ಲ ವಿಚ್ಛೇದನ ಬೇಕೆಂದರೆ 6 ತಿಂಗಳುಗಳ ಕಾಲ ಕಾಯಬೇಕಿತ್ತು. ಅಲ್ಲದೇ ಜೊತೆಗಿರಬೇಕಿತ್ತು. ಆ ಸಮಯದಲ್ಲಿ ಮತ್ತೆ ಪ್ರೀತಿ ಹುಟ್ಟಿ, ಇಬ್ಬರೂ ಒಂದಾಗಲು ಕಾಲಾವಕಾಶ ಕೊಡಲಾಗುತ್ತಿತ್ತು. ಆದರೆ ಈಗ ಹಾಗಿಲ್ಲ. ಪತಿ- ಪತ್ನಿ ಇಬ್ಬರ ಒಪ್ಪಿಗೆ ಇದ್ದರೆ, ಕಾನೂನಿನ ನಿಯಮದ ಪ್ರಕಾರ, ವಿಚ್ಛೇದನ ಪಡೆಯಬಹುದು.
ಸುಪ್ರೀಂಕೋರ್ಟ್ ಈ ಮಹತ್ವದ ತೀರ್ಪು ನೀಡಿದ್ದು, ಇಷ್ಟವಿಲ್ಲದಿದ್ದರೂ 6 ತಿಂಗಳುಗಳ...
Political News: ರಾಜ್ಯದಲ್ಲಿನ ಭ್ರಷ್ಟಾಚಾರದ ಕುರಿತು ಕಾಂಗ್ರೆಸ್ ಸರ್ಕಾರದಲ್ಲಿನ ನಾಯಕರೇ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ, ಕಳೆದ ವಾರವಷ್ಟೇ ಸ್ವತಃ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿರುವ ಶಾಸಕ ಬಸವರಾಜ...