https://www.youtube.com/watch?v=F5GNcbe28-A
ಸ್ಯಾಂಡಲ್ ವುಡ್ ಹಾಸ್ಯ ನಟ ಕೋಮಲ್ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ತಮ್ಮ ಕಾಮಿಡಿ ಪಾತ್ರಗಳ ಮೂಲಕವೇ ಜನಮನ ಗೆದ್ದ ನಟ ಕೋಮಲ್, ಹಾಸ್ಯ ಭರಿತ ಪಾತ್ರಗಳು ಮಾತ್ರವಲ್ಲ ಸಿನಿಮಾ ನಾಯಕನಾಗಿಯೂ ಕೂಡ ಸಾಕಷ್ಟು ಮನ್ನಣೆ ಪಡೆದಿದ್ದಾರೆ.
ತಮ್ಮ ವಿಭಿನ್ನ ಕಾಮಿಡಿ ಮೂಲಕ ಜನರನ್ನ ರಂಜಿಸಿದ ನಟ. ಕೋಮಲ್ ಅಂದ್ರೆ ಹಾಸ್ಯ, ಹಾಸ್ಯ ಅಂದ್ರೆ ಕೋಮಲ್ ಎನ್ನುವಷ್ಟರ ಮಟ್ಟಿಗೆ...
ಬೆಂಗಳೂರು : ರಾಜ್ಯದಲ್ಲಿನ ನಾಯಕತ್ವ ಬದಲಾವಣೆಯ ಕುರಿತು ಇಷ್ಟು ದಿನಗಳ ಕಾಲ ನಡೆಯುತ್ತಿದ್ದ ಹಲವಾರು ಚರ್ಚೆಗಳಿಗೆ ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಫುಲ್ ಸ್ಟಾಪ್ ನೀಡಿದ್ದಾರೆ....