ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಚುನಾವಣೆಯಲ್ಲಿ
25 ಸೀಟ್ ಗೆಲ್ಲಿಸೋ ಮೂಲಕ ಬಿಜೆಪಿ ಹೈಕಮಾಂಡ್ ಭೇಷ್ ಎನ್ನುವಂತೆ ಮಾಡಿದ್ರು. ಆದ್ರೆ ಇದೇ ವಿಷಯವನ್ನ
ಪ್ಲ,ಸ್ ಪಾಯಿಂಟ್ ಆಗಿ ಇಟ್ಟುಕೊಂಡ ಬಿಎಸ್ವೈ ಕೇಂದ್ರ ಸಂಪುಟದಲ್ಲಿ ತಮ್ಮ ಕೆಲ ಆಪ್ತರಿಗೆ ಸೀಟ್ ಪಕ್ಕಾ
ಆಗುತ್ತೆ ಅಂತ ನಿರೀಕ್ಷೆ ಯಿಟ್ಟುಕೊಂಡಿದ್ರು. ವರಿಷ್ಠರನ್ನ ಭೇಟಿಯಾಗಿ ಕೆಲ ಹೆಸರುಗಳನ್ನೂ ಶಿಫಾರಸು
ಮಾಡಿದ್ರಂತೆ. ಆದ್ರೆ ಈ ಕಸರತ್ತು ವರ್ಕೌಟ್...
ವಿಜಯಪುರ: ದೇಶದಲ್ಲಿ ಮೋದಿ ಅಭೂತಪೂರ್ವ
ಗೆಲುವು ದಾಖಲಿಸಿದ ಹಿನ್ನೆಲೆಯಲ್ಲಿ ಅವರ ಅಭಿಮಾನಿಯೊಬ್ಬರು ಇಂದು ಇಡೀ ದಿನ ಉಚಿತವಾಗಿ ಹೇರ್
ಕಟ್ಟಿಂಗ್ ಮಾಡಲಿದ್ದಾರೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ರಮೇಶ್ ಹಡಪದ್ ಎಂಬುವರೇ ಉಚಿತ ಹೇರ್ ಕಟ್ಟಿಂಗ್ ಮಾಡುತ್ತಿರುವ ಮೋದಿ ಅಭಿಮಾನಿ. ರಮೇಶ್ ಹಡಪದ್, ವಿಜಯಪುರದಲ್ಲಿ ಜಿಗಜಿಣಗಿ ಮತ್ತು ದೇಶದಲ್ಲಿ ಮೋದಿ ಅಧಿಕಾರಕ್ಕೆ ಬಂದ್ರೆ ಇಂದು ಫ್ರೀ ಹೇರ್...