ಭಾಗ ಒಂದು, ಎರಡು ಮತ್ತು ಮೂರನೇಯ ಭಾಗದಲ್ಲಿ ನಾವು ಶ್ರೀ ವಿಷ್ಣುವಿನ 12 ಅವತಾರಗಳ ಬಗ್ಗೆ ಮಾಹಿತಿ ನೀಡಿದ್ದೆವು. ನಾಲ್ಕನೇಯ ಭಾಗದಲ್ಲಿ ವಿಷ್ಣುವಿನ ಇನ್ನೂ ನಾಲ್ಕು ಅವತಾರಗಳ ಬಗ್ಗೆ ಮಾಹಿತಿ ತಿಳಿಯೋಣ.
ಹದಿಮೂರನೇಯ ಅವತಾರ ಮೋಹಿನಿ ಅವತಾರ. ಸಮುದ್ರ ಮಂಥನ ಮಾಡಿದ್ದೇ ಅಮೃತಕ್ಕಾಗಿ. ಅಮೃತ ಕುಡಿದರೆ ಅಮರರಾಗುತ್ತಾರೆ ಅನ್ನೋ ವಿಷಯ, ರಾಕ್ಷಸರಿಗೂ, ದೇವತೆಗಳಿಗೂ ಗೊತ್ತಿತ್ತು. ಹೀಗಾಗಿ...