Friday, January 30, 2026

money

Financial Advice: ದುಡ್ಡು ಉಳಿಸಬೇಕು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ..

Financial Advice: ಶ್ರೀಮಂತರಾಗದಿದ್ದರೂ, ಕೊಂಚ ದುಡ್ಡು ಉಳಿಸಿ, ಮುಂದೊಂದು ದಿನ ಕಷ್ಟಕಾಲಕ್ಕೆ ಆ ದುಡ್ಡು ಬಳಕೆಯಾಗುವಂತಿದ್ದರೆ ಸಾಕು ಎನ್ನುವ ಜನರು ಇದ್ದಾರೆ. ಅದರಲ್ಲೂ ಕೊರೋನಾ ಬಂದಾಗ, ದುಡ್ಡಿನ ಬೆಲೆ ಏನು ಅನ್ನೋದು ಎಲ್ಲರಿಗೂ ಗೊತ್ತಾಗಿದೆ. ಹಾಗಾಗಿ ಕಷ್ಟಕಾಲಕ್ಕೆ ದುಡ್ಡು ಉಳಿಸಬೇಕು ಅಂತ ಎಲ್ಲರಿಗೂ ಇರುತ್ತದೆ. ಆದರೆ ಕೆಲವು ಆಸೆಗಳು, ಶೋಕಿಗಳು ದುಡ್ಡು ಉಳಿಸಲು ಬಿಡುವುದಿಲ್ಲ....

Financial Tips: ಆರ್ಥಿಕವಾಗಿ ಸಧೃಡರಾಗಲು ಇಲ್ಲಿದೆ ಉಪಾಯ

Financial Tips: ಇಂದಿನ ಕಾಲದಲ್ಲಿ ದುಡ್ಡು ಅನ್ನೋದು ಅದೆಷ್ಟು ಮುಖ್ಯ ಅಂದ್ರೆ, ಮನುಷ್ಯ ಹುಟ್ಟುವಾಗಲೂ ದುಡ್ಡು ಬೇಕು, ಬದುಕಿರುವಷ್ಟು ಸಮಯ ದುಡ್ಡು ಬೇಕು, ಸತ್ತ ಮೇಲೆ ಕ್ರಿಯೆ ಮಾಡಲು ದುಡ್ಡು ಬೇಕು. ಶ್ರಾದ್ಧ, ವರ್ಷಾಂತಿಕವೆಂದು ಎಲ್ಲ ಕೆಲಸ ಮಾಡಲು ದುಡ್ಡು ಬೇಕು. ನಾವು ಹುಟ್ಟಿ ಸಾಯುತ್ತೇವೆ. ಆದರೆ ದುಡ್ಡು ಮಾತ್ರ ನಡೆಯುತ್ತಲೇ ಇರುತ್ತದೆ. ಹಾಗಾಗಿ...

ದೀಪಾವಳಿಯ ದಿನ ಪಟಾಕಿ ಸುಡುವ ಬದಲು ನೋಟು ಸುಟ್ಟ ವ್ಯಕ್ತಿ

National News: ದೀಪಾವಳಿ ಅಂದ್ರೆ ದೀಪಗಳ ಹಬ್ಬ, ಈ ದಿನ ಮನೆಯಲ್ಲಿ ದೀಪಗಳನ್ನು ಹಚ್ಚಿ, ಲಕ್ಷ್ಮೀ ದೇವಿಯನ್ನು ಬರಮಾಡಿಕೊಳ್ಳಲಾಗುತ್ತದೆ. ಇನ್ನು ಈ ಹಬ್ಬದ ವಿಶೇಷ ಅಂದ್ರೆ, ಪಟಾಕಿ ಹಚ್ಚುವುದು. ಆದರೆ ಇಲ್ಲೋರ್ವ ವ್ಯಕ್ತಿ ಪಟಾಕಿ ಸುಡುವ ಬದಲು, ಹಣವನ್ನು ಸುಟ್ಟು ಹಾಕಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. https://youtu.be/mVUylaesOvQ 100 ಮತ್ತು...

ಟಿಕೇಟ್ ಕೊಡಿಸುವುದಾಗಿ ವಂಚನೆ ಆರೋಪ ಕೇಸ್ ಬಗ್ಗೆ ಪ್ರಹ್ಲಾದ್ ಜೋಶಿ ಮೊದಲ ರಿಯಾಕ್ಷನ್

Political News: ಚುನಾವಣೆಗೆ ಟಿಕೇಟ್ ಕೊಡಿಸುವುದಾಗಿ ಕೋಟಿ ಕೋಟಿ ಹಣ ಪಡೆದು ವಂಚನೆ ಮಾಡಿರುವುದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹೋದರ, ಸಹೋದರಿ ವಿರುದ್ಧ ಆರೋಪ ಕೇಳಿ ಬಂದಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ನನಗೆ ಸಹೋದರಿ ಇದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ನನಗೆ ಸಹೋದರಿಯೇ ಇಲ್ಲ. ಗೋಪಾಲ ಜೋಶಿ ನನ್ನ...

ಭಾರತದಲ್ಲಿ ಶೇ.50%ರಷ್ಟು ಟರ್ಮ್ ಇನ್ಶೂರೆನ್ಸ್ ಪಾಲಿಸಿ ತೆಗೆದುಕೊಳ್ಳುತ್ತಿದ್ದಾರಂತೆ ಸ್ವಯಂ ಉದ್ಯೋಗಿಗಳು

Policy: ಟರ್ಮ್ ಇನ್ಶೂರೆನ್ಸ್ ಪಾಲಿಸಿ. ಕೆಲವರ ಪ್ರಕಾರ, ಭವಿಷ್ಯದಲ್ಲಿ ಹಣದ ಸಮಸ್ಯೆ ಬರಬಾರದು ಎಂಬ ರಕ್ಷಣೆಗೆ ಇರುವ ಕವಚ. ಇನ್ನು ಕೆಲವರ ಪ್ರಕಾರ, ಸುಮ್ಮನೆ ದುಡ್ಡು ವೇಸ್ಟ್ ಮಾಡುವ ಕೆಲಸ. ಆದರೆ ಟರ್ಮ್ ಇನ್ಶೂರೆನ್ಸ್ ಪಾಲಿಸಿ, ಅದೆಷ್ಟೋ ಜನರ ಸಂಕಷ್ಟಕ್ಕೆ ಪರಿಹಾರವಾಗಿದೆ. ಹಾಗಾಗಿಯೇ ಭಾರದಲ್ಲಿ ಟರ್ಮ್ ಇನ್ಶೂರೆನ್ಸ್ ಪಾಲಿಸಿ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ...

Horoscope: ಹಣ ಉಳಿತಾಯ ಮಾಡುವಲ್ಲಿ ಈ ರಾಶಿಯವರು ನಿಸ್ಸೀಮರು

Horoscope: ಹಣ ಉಳಿತಾಯ ಮಾಡುವುದು ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತು. ಅದರಲ್ಲೂ ಕೊರೋನಾ ಬಂದು ಹೋದ ಬಳಿಕ, ಹಣ ಉಳಿತಾಯದ ಮಹತ್ವವನ್ನು ಎಲ್ಲರೂ ಅರಿತಿದ್ದಾರೆ. ಆದರೆ ಮೊದಲಿನಿಂದಲೂ ಹಣ ಉಳಿತಾಯ ಮಾಡುವಲ್ಲಿ ಯಶಸ್ವಿಯಾಗಿರುವ ರಾಶಿಯವರ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ. https://youtu.be/hBeLHy0BBwo ಕನ್ಯಾ: ಕನ್ಯಾ ರಾಶಿಯವರಿಗೆ ಬುದ್ಧಿವಂತಿಕೆ ಹೆಚ್ಚು. ಎಲ್ಲರಿಗಿಂತ ಡಿಫ್ರೆಂಟ್ ಆಗಿ ಯೋಚಿಸುವ ಇವರು,...

ಕನ್ನಡದಲ್ಲಿ ಮಾತನಾಡಿ ಸ್ಕ್ಯಾಮ್‌ನಿಂದ ಪಾರಾಗಿ ಎಂದ ಪೊಲೀಸ್ ಅಧಿಕಾರಿ

News: ಇತ್ತೀಚಿನ ದಿನಗಳಲ್ಲಿ ಸ್ಕ್ಯಾಮ್ ಹೆಚ್ಚಾಗುತ್ತಿದೆ. ಎಷ್ಟು ಹೇಳಿದರೂ, ಜನ ಸಿಕ್ಕ ಸಿಕ್ಕ ಲಿಂಕ್ ಪ್ರೆಸ್ ಮಾಡಿ, ಮೊಬೈಲ್ ಹ್ಯಾಕ್ ಆಗಿ, ಹಣ ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೇ, ಹೆಚ್ಚು ಹಣದ ಆಸೆಗೆ, ಆಧಾರ್ ಕಾರ್ಡ್ ಅಪ್ಡೇಟ್ ಎಂಬುವರ ಮಾತಿಗೆ ಮರುಳಾಗಿ ಓಟಿಪಿ ಹೇಳಿ, ತಮ್ಮ ಹಣವನ್ನು ತಾವೇ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ಪೊಲೀಸ್ ಅಧಿಕಾರಿಗಳು ಈಗ ರಸ್ತೆಗೆ...

Money Tips: ಈ ರೀತಿಯಾಗಿ ಪರ್ಸ್ ಬಳಸಿ, ಆರ್ಥಿಕ ಸಮಸ್ಯೆಯಿಂದ ಪಾರಾಗಿ

Tips: ಹಣ ಒಂದೇ ಎಲ್ಲ ಅಲ್ಲ. ಹಣಕ್ಕೂ ಮಿಗಿಲಾಗಿ ನಮ್ಮ ಗುಣ ಚೆನ್ನಾಗಿರಬೇಕು ಅಂತಾ ಹಿರಿಯರು ಹೇಳುತ್ತಾರೆ. ಈ ಮಾತು ಎಷ್ಟು ನಿಜವೋ, ಹಣವಿಲ್ಲದವನು ಹೆಣಕ್ಕಿಂತ ಕಡೆ ಅನ್ನೋ ಮಾತು ಕೂಡ ಅಷ್ಟೇ ನಿಜ. ಹಣವಿಲ್ಲದಿದ್ದರೆ, ರಕ್ತ ಸಂಬಂಧಗಳೇ ದೂರವಾಗುವ ಕಾಲ ಇದು. ನೀನಿಲ್ಲದೇ ನಾನಿಲ್ಲ ಎಂಬ ಜೀವನ ಸಂಗಾತಿ, ನಿನ್ನ ಬಳಿ ಶ್ರೀಮಂತಿಕೆ...

50 ದಿನಗಳ ಅಂತರದಲ್ಲಿ ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ 1.96 ಕೋಟಿ ಕಾಣಿಕೆ ಸಂಗ್ರಹ

Belagavi News: ಬೆಳಗಾವಿ: ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮನ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, 1.96 ಕೋಟಿ ಭಕ್ತರ ಕಾಣಿಕೆ ಸಂಗ್ರಹವಾಗಿದೆ. https://youtu.be/SUkBZ4Hz9cg ಬೆಳಗಾವಿ ಜಿಲ್ಲೆಯ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮನ ದೇವಸ್ಥಾನದಲ್ಲಿ ಕಳೆದ 50 ದಿನಗಳ ಅಂತರದಲ್ಲಿ ಇಷ್ಟು ದೇಣಿಗೆ ಸಂಗ್ರಹವಾಗಿದೆ. ಏಪ್ರಿಲ್‌ 1ರಿಂದ ಮೇ 20ರ ಅವಧಿಯಲ್ಲಿ ಭಕ್ತರು ಹಾಕಿದ್ದ ಭಕ್ತರ ಕಾಣಿಕೆ...

Horoscope: ಬಹಳ ಬೇಗ ಸಿರಿವಂತರಾಗುವ ರಾಶಿಯವರು ಇವರು

Horoscope: ಕೆಲವರು ಜೀವನದಲ್ಲಿ ಎಷ್ಟೇ ಪ್ರಯತ್ನ ಪಟ್ಟರೂ ಅಂಥವರು ಸಿರಿವಂತರಾಗಲು ಸಾಾಧ್ಯವಾಗುವುದೇ ಇಲ್ಲ. ಒಂದಲ್ಲ ಒಂದು ರೀತಿಯ ಆರ್ಥಿಕ ಸಮಸ್ಯೆ ಅವರನ್ನು ಕಾಡುತ್ತಲೇ ಇರುತ್ತದೆ. ಆರೋಗ್ಯ ಸಮಸ್ಯೆ, ಮನೆಯಲ್ಲಿರುವ ವಸ್ತುಗಳು ಪದೇ ಪದೇ ಹಾಳಾಗುುದು, ಹೀಗೆ ಇತ್ಯಾದಿ ಆರ್ಥಿಕ ಅಡಚಣೆ ಬಂದು, ಅವರು ದುಡ್ಡು ಕೂಡಿಡಲು ಸಾಧ್ಯವಾಗುವುದೇ ಇಲ್ಲ. ಇದಕ್ಕೆಲ್ಲ ಕಾರಣ ಅಂದ್ರೆ, ಅವರ...
- Advertisement -spot_img

Latest News

ನಿರ್ಮಲಾ ಸೀತಾರಾಮನ್‌ ಮಂಡಿಸಿದ ಆರ್ಥಿಕ ಸಮೀಕ್ಷಾ ವರದಿಯಲ್ಲೇನಿದೆ?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2025-26ರ ವರ್ಷದ ಆರ್ಥಿಕ ಸಮೀಕ್ಷೆಯ ವರದಿಯನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇಕಡ...
- Advertisement -spot_img