ಹುಬ್ಬಳ್ಳಿ;ವ್ಯಕ್ತಿಯೋರ್ವನಿಗೆ ಹಣಕಾಸಿನ ವಿಚಾರವಾಗಿ ಕತ್ತರಿಯಿಂದ ಬೆನ್ನಿಗೆ ಚುಚ್ಚಿರುವ ಘಟನೆ ನಗರದ ಆನಂದನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ.ಘಟನೆ ಕುರಿತಂತೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಅಯಾಜ್ ಎಂಬಾತ ಮಂಜುನಾಥಗೆ ೫ ಸಾವಿರ ರೂ. ನೀಡಿದ್ದ ಎನ್ನಲಾಗಿದ್ದು, ಇಲ್ಲಿನ ಬಾರ್ ಅಂಗಡಿವೊಂದರಲ್ಲಿ ಮಂಜುನಾಥ ಪವಾರ್ ಅಲಿಯಾಸ್ ವಸ್ತ್ರ ಮಂಜ್ಯಾ ಹಾಗೂ ಪ್ರದೀಪ್ ಕದಂ...
ಬೆಂಗಳೂರು: ಜೋಗಿಪಾಳ್ಯದಲ್ಲಿ ದಿವ್ಯಾ ಎನ್ನುವ ಟೆಕ್ಕಿ ಮನೆಯ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಹಿನ್ನಲೆಯಲ್ಲಿ ಹಲಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರದಕ್ಷಣೆ ಕಿರುಕುಳ ನೀಡುತ್ತಿದ್ದ ಎಂದು ಪತಿ ಅರವಿಂದ್ ಥಾಣಿಕ್ ವಿರುದ್ದ ದಿವ್ಯಾ ಪೋಷಕರು ಆರೋಪ ಮಾಡಿದ್ದಾರೆ,
ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಕಲಹದಿಂದ ಪ್ರತಿದಿನವೂ ಆತ್ಮಹತ್ಯೆ, ಕೊಲೆ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಹಿನ್ನಲೆಯಲ್ಲಿ ನಗರದ...
Devotional Stories: ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ, ನಿಮಗೆ ದುಡ್ಡು ಸಿಗಬಹದು. ಅದು 1 ರೂಪಾಯಿ ಇರಬಹುದು ಅಥವಾ 100 ರೂಪಾಯಿ ಇರಬಹುದು. ಅದೆಷ್ಟೇ ಇದ್ದರೂ, ನೀವು ಆ ದುಡ್ಡನ್ನು ತೆಗೆದುಕೊಳ್ಳುವ ಮುನ್ನ ಕೆಲ ವಿಷಯಗಳನ್ನ ತಿಳಿದಿರಬೇಕು. ಅದೇನು..? ರಸ್ತೆಯಲ್ಲಿ ಸಿಕ್ಕ ದುಡ್ಡನ್ನ ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ನಿಮಗೆ ರಸ್ತೆಯಲ್ಲಿ ದೊಡ್ಡ ಅಮೌಂಟ್ ಸಿಕ್ಕಾಗ,...
ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಅನಧಿಕೃತವಾಗಿ ಚುನಾವಣಾ ವೆಚ್ಚವನ್ನು ತಡೆಗಟ್ಟಲು ಭಾರತ ಚುನಾವಣಾ ಆಯೋಗ ಕಾಯ್ದೆ ಹಾಗೂ ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನ ಮಾಡಲು ಸೂಚನೆ ನೀಡಿದೆ. ಅದರಂತೆ ಮಂಡ್ಯ ಜಿಲ್ಲಾ ಚುನಾವಣಾಧಿಕಾರಿಗಳು ಹಣದ ವಾಹಿವಾಟಿನ ಬಗ್ಗೆ ಸಾರ್ವಜನಿಕರಿಗೆ ಈ ಕೆಳಕಂಡ ಮಾಹಿತಿ ನೀಡಿರುತ್ತಾರೆ.
ಯಾವುದೇ ವ್ಯಕ್ತಿ ಯಾವುದೇ ಒಬ್ಬ ವ್ಯಕ್ತಿಯಿಂದ 2 ಲಕ್ಷಕ್ಕಿಂತ ಹೆಚ್ಚಿನ ನಗದು...
ಬುದ್ಧಿವಂತ, ಚತುರ ಅಂತೆಲ್ಲ ಕರೆಯಲ್ಪಡುವ ಚಾಣಕ್ಯರು ಜೀವನಕ್ಕೆ ಬೇಕಾದ ಸಾರವನ್ನು ಹೇಳಿ ಹೋಗಿದ್ದಾರೆ. ಯಾರಾದರೂ ಬುದ್ಧಿ ಉಪಯೋಗಿಸಿ ಮಾತನಾಡಿದ್ರೆ, ಜಾಣತನ ತೋರಿಸಿದ್ರೆ, ಅವರನ್ನ ನೀನು ಚಾಣಕ್ಯ ಎಂದು ಹೊಗಳುತ್ತಾರೆ. ಯಾಕಂದ್ರೆ ಚಾಣಕ್ಯರು ತಮ್ಮ ಬುದ್ಧಿ ಉಪಯೋಗಿಸಿ, ಸಮಾಜದಲ್ಲಿ ಅತ್ಯುತ್ತಮ ಕೆಲಸವನ್ನು ಮಾಡಿದ್ದರು. ಲೋಕ್ಕಕೆ ಉತ್ತಮ ಸಂದೇಶವನ್ನು ಸಾರಿದ್ದರು. ತಮ್ಮ ಬಳಿ ಕೆಲಸ ಮಾಡುತ್ತಿದ್ದ ಸಾಮಾನ್ಯ...
ದುಡ್ಡು ಮಾಡು ಇಲ್ಲ ದುಡಿತಾ ಇರು ಎನ್ನು ಗಾದೆ ಇತ್ತೀಚಿನ ದಿನಗಳಲ್ಲಿ ಬಾರಿ ಅನ್ವಯವಾಗುತ್ತದೆ. ಮೊದಲೆಲ್ಲ ಹಣ ಇಲ್ಲದಿದ್ದರೂ ಹಳ್ಳಿಗಳಲ್ಲಿ ಆರಾಮವಾಗಿ ನಮ್ಮ ಹಿರಿಯರು ಸುಖವಾಗಿ ಜೀವನ ನಡೆಸುತಿದ್ದರು. ಆದರೆ ಕಾಲ ಬದಲಾದಂತೆ ಹಣಕ್ಕೆ ಬಹಳ ಮಹತ್ವ ಬಂದಿದೆ. ಹಣ ಕಂಡರೆ ಹೆಣ ಕೂಡಾ ಬಾಯಿಬಿಡುತ್ತೆ ಅನ್ನುತ್ತಾರೆ ಈ ಮಾತು ಇಂದಿನ ದಿನಮಾನದಲ್ಲಿ ಯಶಸ್ವಿಯಾಗಿ...
Special News:
ಆಂದ್ರಪ್ರದೇಶದಲ್ಲಿ ವ್ಯಕ್ತಿಯೋರ್ವ ಯೂಟ್ಯೂಬ್ ನೋಡಿ ನಕಲಿ ನೋಟು ತಯಾರಿಸಿದ ಘಟನೆ ನಡೆದಿದೆ. 7ನೇ ಕ್ಲಾಸ್ ಓದಿದ್ದ ವ್ಯಕ್ತಿಯೊಬ್ಬ ಯುಟ್ಯೂಬ್ ನೋಡಿ ನಕಲಿ ನೋಟುಗಳನ್ನು ತಯಾರಿಸಿ ಚಲಾವಣೆ ಮಾಡುತ್ತಿದ್ದು, ಇದೀಗ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.ಬಂಧಿತನನ್ನು ಆಂಧ್ರಪ್ರದೇಶದ ಪುಲ್ಲಲರೇವು ರಾಜು (36) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಯಿಂದ 500 ರೂ. ಮುಖಬೆಲೆಯ ನಕಲಿ...
Banglore News:
ಬೆಂಗಳೂರಲ್ಲಿ ವಿಚಿತ್ರವಾದ ಘಟನೆಯೊಂದು ನಡೆದಿದೆ. ಯುವಕನೋರ್ವ ಫೈಓವರ್ ಮೇಲಿಂದ ಹಣವನ್ನು ಸುರಿದು ಹಣದ ಮಳೆಯನ್ನೇ ಸುರಿಸಿದ್ಧಾನೆ.ಹೌದು ಕೆಆರ್ ಮಾರ್ಕೆಟ್ ಫ್ಲೈಓವರ್ ಮೇಲಿಂದ ಯುವಕನೊಬ್ಬ ಹಣ ಎಸೆಯುವ ಮೂಲಕ ಸುದ್ದಿಯಾಗಿದ್ದಾನೆ. ಯುವಕನನ್ನು ಅರುಣ್ ಎಂದು ಗುರುತಿಸಲಾಗಿದ್ದು, ಯಾವ ಕಾರಣಕ್ಕೆ ಹಣ ಎಸೆದಿದ್ದಾನೆ ಎಂಬುದು ತಿಳಿದುಬಂದಿಲ್ಲ. 10 ರೂಪಾಯಿಗಳ ಕಂತೆಗಳನ್ನು ಎಳೆ ಎಳೆಯಾಗಿ ಬಿಚ್ಚಿ ಗರಿ...
Moral story
ಒಂದು ಊರಿನಲ್ಲಿ ಒಬ್ಬ ಶ್ರೀಮಂತನಿದ್ದ.ಆತ ಮಹಾಜಿಮಣ. ತಾನು ಗಳಿಸಿಟ್ಟ ಹಣವನ್ನು ಯಾರಾದರೂ ತೆಗೆದುಕೊಂಡು ಹೋದಾರು ಎನ್ನುವ ಭಯದಿಂದ ತನ್ನೆಲ್ಲಾ ಸಂಪತ್ತನ್ನು ಊರಾಚೆ ಇರುವ ಬನ್ನಿ ಗಿಡದ ಕೆಳಗೆ ಹುದುಗಿಸಿಡುತ್ತಾನೆ. ಪ್ರತಿನಿತ್ಯ ರಾತ್ರಿ ಕಂದೀಲು ಹಿಡಿದು ಆ ಸ್ಥಳಕ್ಕೆ ಬಂದು ಎಲ್ಲವೂ ಸರಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ ಹೋಗುತ್ತಿರುತ್ತಾನೆ.
ಇದೇ ಸಂದರ್ಭದಲ್ಲಿ ತನ್ನ ಬಳಿ...
ಅರಿಶಿಣವನ್ನು ವಿವಿಧ ರೀತಿಯ ಪೂಜೆ ಮತ್ತು ಆರಾಧನೆಗಳಲ್ಲಿಯೂ ಬಳಸಲಾಗುತ್ತದೆ. ಈ ಕ್ರಮದಲ್ಲಿ, ಇಂದು ನಾವು ಕೆಲವು ಎಫೆಕ್ಟಿವ್ ಪರಿಹಾರಗಳನ್ನು ತಿಳಿದುಕೊಳ್ಳೋಣ .
ಕೆಲವೊಮ್ಮೆ ಅದೃಷ್ಟದ ಕೊರತೆಯಿಂದಾಗಿ, ಎಲ್ಲದರಲ್ಲೂ ವೈಫಲ್ಯ ಸಂಭವಿಸುತ್ತದೆ. ಇದಕ್ಕೆ ಅವರ ದುರಾದೃಷ್ಟವೇ ಕಾರಣವಿರಬಹುದು. ಆದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ದೋಷವನ್ನು ಸರಿಪಡಿಸಲು, ಅದೃಷ್ಟವನ್ನು ನೀಡಲು ಹಲವು ಮಾರ್ಗಗಳಿವೆ. ಅರಿಶಿನವು ಈ ಪರಿಹಾರಗಳಲ್ಲಿ ಒಂದಾಗಿದೆ. ಆಯುರ್ವೇದದಲ್ಲಿ...