Movie News: ಹಲವು ವರ್ಷಗಳ ಹಿಂದೆ ಬಿಜೆಪಿ ಪ್ರಚಾರಕ್ಕೆಂದು ತೆರಳುತ್ತಿದ್ದ ಸೌಂದರ್ಯ ಅವರಿದ್ದ ವಿಮಾನ ಪತನವಾಗಿ, ಸೌಂದರ್ಯ ಸಾವನ್ನಪ್ಪಿದ್ದರು. ಈಗ ಕೆಲ ದಿನಗಳಿಂದ ಸೌಂದರ್ಯ ಸಾವಿನ ಹಿಂದೆ ನಟ ಮೋಹನ್ ಬಾಬು ಕೈವಾಡವಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಸೌಂದರ್ಯ ಅವರದ್ದು ಅಪಘಾತವಲ್ಲ, ಅವರನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಖಮ್ಮಂ ಜಿಲ್ಲೆಯ ವ್ಯಕ್ತಿಯೊಬ್ಬರು ಪೊಲೀಸರಿಗೆ...
Movie News: ತಮಿಳು ನಟ ವಿಶಾಲ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕೆಲ ದಿನಗಳ ಹಿಂದೆ ಅವರು ಸಿನಿಮಾ ಪ್ರಮೋಷನ್ ವೇಳೆ ನಡುಗುತ್ತಿದ್ದರು. ಮೈಕ್ ಹಿಡಿಯಲು ಕಷ್ಟಪಡುತ್ತಿದ್ದರು. ಕೆಲವರು ಇವರ ಈ ಸ್ಥಿತಿ ನೋಡಿ ಮರುಕ ಪಟ್ಟರೆ, ಮತ್ತೆ ಕೆಲವರು ಖುಷಿ ಪಟ್ಟರು, ವಿಶಾಲ್ ಫ್ಯಾನ್ಸ್, ಬೇಗ ನಮ್ಮ ನೆಚ್ಚಿನ ನಟ ಗುಣಮುಖರಾಗಿ ಬರಲಿ ಎಂದು ಹಾರೈಸಿದರು.
ಇದೀಗ...
Movie News: ಸಿನಿಮಾ ಸೆಲಿಬ್ರಿಟಿಗಳು ಏನೇ ಮಾಡಿದ್ರೂ ಅದು ಸುದ್ದಿಯಾಗುತ್ತೆ. ಅವರು ನಡೆದ್ರೂ ಸುದ್ದಿ, ಕುಂತ್ರೂ ಸುದ್ದಿ. ಬಟ್ಟೆ ಹಾಕಿದ್ರೂ ಸುದ್ದಿ, ಹಾಕದಿದ್ದರೂ ಸುದ್ದಿ. ಅವರಿಗೆ ಸ್ವಲ್ಪ ಏನಾದ್ರೂ ತೊಂದರೆ ಆದರಂತೂ ಅದು ದೊಡ್ಡ ಸುದ್ದಿ. ಈಗ ರಶ್ಮಿಕಾ ಮಂದಣ್ಣ ಕೂಡ ಇಂಥದ್ದೊಂದು ಸುದ್ದಿಗೆ ಹೊರತಾಗಿಲ್ಲ. ವಿಷಯ ಏನಪ್ಪಾ ಅಂದರೆ, ರಶ್ಮಿಕಾ ಅವರು ಇತ್ತೀಚೆಗೆ...
Movie News: ಕಳೆದ ವರ್ಷ ಡಿವೋರ್ಸ್ ಪಡೆದು, ಇದೀಗ ಫಿಲ್ಮ್ ಇಂಡಸ್ಟ್ರಿಯಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ನಟ ಜಯಂ ರವಿ ನಿರ್ಧರಿಸಿದ್ದಾರೆ. ಹಾಗಾಗಿ ಇದೀಗ ರವಿ ತಮ್ಮ ಹೆಸರು ಬದಲಿಸಿಕೊಂಡಿದ್ದು, ರವಿ ಮೋಹನ್ ಎಂದು ಹೆಸರು ಬದಲಿಸಿಕೊಂಡಿದ್ದಾರೆ.
ಜಯಂ ರವಿ ಅನ್ನೋ ಹೆಸರಿಗೆ ನೀಡಿದಷ್ಟೇ ಬೆಂಬಲವನ್ನು, ರವಿ ಮೋಹನ್ ಎಂಬ ಹೆಸರಿಗೂ ನೀಡಬೇಕು ಎಂದಿರುವ ರವಿ,...
Movie News: ತೆಲುಗು ನಟರಾದ ರಾಣಾ ದಗ್ಗುಬಾಟಿ ಮತ್ತು ನಟ ವೆಂಕಟೇಶ್ ವಿರುದ್ಧ ಕೇಸ್ ದಾಖಲಾಗಿದೆ. ಕೋರ್ಟ್ ತಡೆಯಾಜ್ಞೆ ಇದ್ದರೂ ಕೂಡ, ಆದೇಶ ಮೀರಿ ಡೆಕ್ಕನ್ ಕಿಚನ್ ಹೊಟೇಲ್ ನೆಲಸಮ ಮಾಡಿದ ಕಾರಣ, ನಟರ ಮೇಲೆ ದೂರು ದಾಖಲಾಗಿದೆ.
ಆಸ್ತಿ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್‌ನ ಫಿಲ್ಮ್‌ಸಿಟಿಯಲ್‌ಲಿನ ಡೆಕ್ಕನ್ ಕಿಚನ್ ಹೊಟೇಲ್ ಕೋರ್ಟ್‌ನಿಂದ ತಡೆಯಾಜ್ಞೆ ನೀಡಲಾಗಿತ್ತು....
New Scam Alert: ಇತ್ತೀಚೆಗೆ ಹೊಸ ಹೊಸ ಸ್ಕ್ಯಾಮ್‌ಗಳು ಹೆಚ್ಚಾಗುತ್ತಿದೆ. ಮೊದಲೆಲ್ಲ ಓಟಿಪಿ ಕಳಿಸಿ, ದುಡ್ಡು ಕದಿಯುತ್ತಿದ್ದ ಸೈಬರ್ ಕಳ್ಳರು. ಇದೀಗ ಹೊಸ ಹೊಸ ರೀತಿಯಲ್ಲಿ ಆನ್‌ಲೈನ್ ಮೂಲಕ ದುಡ್ಡು ಕದಿಯಲು ಮುಂದಾಗುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಅಧಿಕಾರಿ ಶಶಿಕುಮಾರ್ ವೀಡಿಯೋ ಮೂಲಕ ಮಾಹಿತಿ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೆನರಾ ಬ್ಯಾಂಕ್ ಮತ್ತು ಎಸ್‌ಬಿಐ ಬ್ಯಾಂಕ್‌ನ...
Political News: ಮಾಜಿ ಸಿಎಂ, ಮಾಜಿ ಕೇಂದ್ರ ಸಚಿವ, ಅತ್ಯುತ್ತಮ ರಾಜಕಾರಣಿ ಎಸ್.ಎಂ.ಕೃಷ್ಣ ವಯೋಸಹಜ ಖಾಯಿಲೆಯಿಂದ ಬಳಲಿ, ಇಂದು ನಸುಕಿನ ಜಾವದಲ್ಲಿ ಸಾವನ್ನಪ್ಪಿದ್ದಾರೆ.
ಇಂದು ಮಂಡ್ಯದ ಮದ್ದೂರಿನ ಸೋಮನಹಳ್ಳಿಯಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಲಿದ್ದು, ನಟಿ ರಮ್ಯಾ ಕೂಡ ಎಸ್.ಎಂ.ಕೃಷ್ಣ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಈ ವೇಳೆ ಎಸ್.ಎಂ.ಕೃಷ್ಣ ಬಗ್ಗೆ ಏನಾದರೂ ಮಾತಾಡಿ ಎಂದು ಮಾಧ್ಯಮದವರು...
Movie News: ತಮಿಳು ನಟ ಸೂರ್ಯ ಮತ್ತು ಅವರ ಪತ್ನಿ ನಟಿಯೂ ಆಗಿರುವಂತ ಜ್ಯಾತಿಕಾ ಇಂದು ಉಡುಪಿಯ ಬೈಂದೂರಿನ ಕೊಲ್ಲೂರು ಮೂಕಾಂಬಿಕೆಯ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದರು. ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದು, ಚಂಡಿಕಾ ಯಾಗದಲ್ಲಿ ಭಾಗವಹಿಸಿದರು.
https://youtu.be/qxt6PCphmCY
ಕೆಲ ದಿನಗಳ ಹಿಂದಷ್ಟೇ ರಿಲೀಸ್ ಆಗಿದ್ದ ಕಂಗುವ ಸಿನಿಮಾ ಅಷ್ಟೇನು ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿಲ್ಲ. ಇದು ಸೇರಿ ಹಲವು ಕಾರಣಗಳಿಂದ...
Sandalwood News: ಕನ್ನಡ ಚಿತ್ರರಂಗದ ಪ್ರತಿಭಾವಂತರೆಲ್ಲ ಇದೀಗ ಪರಭಾಷೆಯತ್ತ ತಮ್ಮ ಚಿತ್ತ ಹರಿಸಿದ್ದಾರೆ. ಹೌದು, ಈಗಾಗಲೇ ಹಲವು ಕನ್ನಡದ ಕಲಾವಿದರು ಪರಭಾಷೆಯಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಕೇವಲ ಕಲಾವಿದರು ಮಾತ್ರವಲ್ಲ, ನಿರ್ದೇಶಕರು ಮತ್ತು ತಾಂತ್ರಿಕ ವರ್ಗ ಕೂಡ ಪರಭಾಷೆಯ ಸಿನಿಮಾಗಳಲ್ಲಿ ಸದ್ದು ಮಾಡಿ ತಮ್ಮದ್ದೊಂದು ಠಸ್ಸೆ ಒತ್ತಿದ್ದಾಗಿದೆ. ಅಂತಹವರ ಸಾಲಿಗೆ ಈಗ ಡ್ಯಾನ್ಸ್ ಮಾಸ್ಟರ್...
Sandalwood News: ಯಾವುದೇ ಸಿನಿಮಾ ಇರಲಿ, ರಿಲೀಸ್ ಆದ ಬಳಿಕೆ ಅದರ ಗಳಿಕೆ ಕುರಿತು ಅ ಸಿನಿಮಾದ ಲೆಕ್ಕಾಚಾರ ಶುರುವಾಗುತ್ತೆ. ಅಷ್ಟಾಯ್ತು, ಇಷ್ಟಾಯ್ತು ಎಂಬ ಅಂಕಿ ಅಂಶಗಳು ಓಡಾಡುತ್ತವೆ. ಹಾಗಂತ ಎಲ್ಲಾ ಸಿನಿಮಾಗಳ ಕಲೆಕ್ಷನ್ ಬಗ್ಗೆ ಮಾತಾಡಲ್ಲ. ಸ್ಟಾರ್ ಸಿನಿಮಾಗಳ ಬಗ್ಗೆಯಂತೂ ಲೆಕ್ಕಾಚಾರ ಹಾಕೋದು ಬಿಡಲ್ಲ. ಕೆಲವು ಸಿನಿಮಾಗಳ ಸಕ್ಸಸ್ ಅನ್ನು ಹೇಗೆ ನಿರ್ಧರಿಸ್ತಾರೆ...
Web News: ಭಾರತದಲ್ಲಿ ಇತ್ತೀಚೆಗೆ ಹಲ್ಲೆ, ದಾಂಧಲೆಗೆ ಕಾರಣವಾಗುತ್ತಿರುವ ವಿಷಯ ಅಂದ್ರೆ ಹಿಂದೂ- ಮುಸ್ಲಿಂ ಜಗಳ. ಸಾಮಾನ್ಯ ಹಿಂದೂ- ಮುಸ್ಲಿಂ ಜನ ಸಾಮರಸ್ಯದಿಂದ ಇದ್ದರೂ, ದೊಡ್ಡವರು...