ನವದೆಹಲಿ: ಮೋದಿ ಸರ್ಕಾರದ 2ನೇ ಬಜೆಟ್ ಕೆಲವರಿಗೆ ಸಂತಸ ಮೂಡಿಸಿದ್ರೆ ಕೆಲವರಿಗೆ ನಿರಾಶೆ ತಂದಿದೆ. ಕೇಂದ್ರ ಬಜೆಟ್ ಬಗ್ಗೆ ಸಂಸದೆ ಸುಮಲತಾ ಕೂಡ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಬಜಟ್ ಕುರಿತು ಪ್ರತಿಕ್ರಿಯೆ ನೀಡಿದ ಮಂಡ್ಯ ಸಂಸದೆ ಸುಮಲತಾ, ಲೋಕಸಭೆಯಲ್ಲಿ 45 ವರ್ಷಗಳ ಬಳಿಕ ಮಹಿಳಾ ಹಣ ಕಾಸು ಸಚಿವೆ ಆಯ-ವ್ಯಯ ಮಂಡಿಸಿರೋ ಬಗ್ಗೆ ಸಂತಸ...
ಬೆಂಗಳೂರು: ದೆಹಲಿಗೆ ಭೇಟಿ ನೀಡಿದ್ದ ಮೊದಲ ದಿನವೇ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮಂಡ್ಯ ರೈತರು ಎದುರಿಸುತ್ತಿರೋ ನೀರಿನ ಸಮಸ್ಯೆ ಬಗ್ಗೆ ಸಂಸದೆ ಸುಮಲತಾ ಚರ್ಚಿಸಿದ್ರು. ಇದೀಗ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯುತ್ತಿದ್ದು ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತೆ ಅಂತ ಕೇಂದ್ರ ಸಚಿವ ಸದಾನಂದ ಗೌಡ ಭರವಸೆ ನೀಡಿದ್ದಾರೆ.
ಕಾವೇರಿ ನದಿ ನೀರು...