Thursday, November 21, 2024

namma dharma

Spiritual: ಹಿಂದೂಗಳಿಗೆ ಈ ಧಾರ್ಮಿಕ ದಿನಗಳಲ್ಲಿ ಈರುಳ್ಳಿ- ಬೆಳ್ಳುಳ್ಳಿ ಸೇವನೆ ನಿಷಿದ್ಧ

Spiritual: ಎಲ್ಲ ಹಿಂದೂಗಳು ಕೂಡ, ಕೆಲ ನಿಯಮಗಳನ್ನು ಅನುಸರಿಲೇಬೇಕು ಅಂತಾ ಹೇಳಲಾಗಿದೆ. ಆದರೆ ಕೆಲವು ಪದ್ಧತಿಗಳನ್ನು ಎಲ್ಲರೂ ಆಚರಿಸುತ್ತಿಲ್ಲ. ಕೆಲವರು ಆ ಪದ್ಧತಿಗಳನ್ನು ನಂಬುವುದಿಲ್ಲ. ಇನ್ನು ಕೆಲವರಿಗೆ ಅಸಡ್ಡೆ. ಆ ರೀತಿ ಅನುಸರಿಸಲೇಬೇಕಾದ ಪದ್ಧತಿ ಅಂದ್ರೆ, ಧಾರ್ಮಿಕ ದಿನಗಳಲ್ಲಿ ಈರುಳ್ಳಿ- ಬೆಳ್ಳುಳ್ಳಿ ಸೇವನೆ ಮಾಡದಿರುವುದು. ಮತ್ತು ದೇವರಿಗೆ ಈರುಳ್ಳಿ ಹಾಕಿದ ಪದಾರ್ಥವನ್ನು ನೈವೇದ್ಯ ಮಾಡದಿರುವುದು....

ಸಾವಿನ ಮನೆಯಲ್ಲಿ ಒಲೆಯನ್ನೇಕೆ ಉರಿಸುವುದಿಲ್ಲ..? ಇದಕ್ಕೆ ಕಾರಣವೇನು..?

Spiritual: ಹುಟ್ಟಿದ ಪ್ರತೀ ಜೀವಿಗೂ ಸಾವಿದೆ. ಅದೇ ರೀತಿ ಹಿಂದೂಗಳಲ್ಲಿ ಸಾವಿನ ಮನೆಯಲ್ಲಿ ಹಲವು ಪದ್ಧತಿಗಳನ್ನು ಆಚರಿಸಲಾಗುತ್ತದೆ. ನಿಯಮಗಳನ್ನು ಅನುಸರಿಸಲಾಗುತ್ತದೆ. ಅದರಲ್ಲಿ ಒಂದು ನಿಯಮ ಅಂದ್ರೆ, ಸಾವಿನ ಮನೆಯಲ್ಲಿ ಅಡುಗೆ ಮಾಡಲಾಗುವುದಿಲ್ಲ. ಒಲೆ ಉರಿಸಲಾಗುವುದಿಲ್ಲ. ಮೃತದೇಹವನ್ನು ಉರಿಸಿ, ಎಲ್ಲರೂ ಸ್ನಾನ ಮಾಡಿ, ಶುದ್ಧರಾಗಿ, ಬಳಿಕ ಒಲೆ ಹೊತ್ತಿಸಿ, ಅಡುಗೆ ಮಾಡಿ, ಬಡಿಸಲಾಗುತ್ತದೆ. ಕೆಲವು ಕಡೆ...

Horoscope: ವಿಶೇಷ ವ್ಯಕ್ತಿತ್ವ ಹೊಂದಿರುವ ರಾಶಿಯವರು ಇವರು

Horoscope: ಕೆಲವು ರಾಶಿಯವರಿಗೆ ಕೋಪ ಮಾಡಿಕೊಳ್ಳುವ ಸ್ವಭಾವ. ಮತ್ತೆ ಕೆಲ ರಾಶಿಯವರಿಗೆ ಸದಾ ಕಾಲ ನಗು ನಗುತ್ತಲಿರುವ ಸ್ವಭಾವ, ಇನ್ನು ಕೆಲವರಿಗೆ ಇನ್ನೊಬ್ಬರ ಬಗ್ಗೆ ಬರೀ ನೆಗೆಟಿವ್ ಆಗಿಯೇ ಮಾತನಾಡುವ ಸ್ವಭಾವ. ಹೀಗೆ ಒಂದೊಂದು ರಾಶಿಯವರಿಗೆ ಒಂದೊಂದು ಸ್ವಭಾವವಿರುತ್ತದೆ. ಅದೇ ರೀತಿ ಇಂದು ನಾವು ಯಾವ ರಾಶಿಯವರು ವಿಶೇಷ ವ್ಯಕ್ತಿತ್ವ ಹೊಂದಿರುತ್ತಾರೆ ಎಂದು ಹೇಳಲಿದ್ದೇವೆ. https://youtu.be/o7CTDVscynQ ಸಿಂಹ:...

Horoscope: ಭಾವನಾತ್ಮಕ ವ್ಯಕ್ತಿತ್ವದವರು ಈ ರಾಶಿಯವರು

Horoscope: ಕೆಲವು ರಾಶಿಯವರಿಗೆ ಕೋಪ ಮಾಡಿಕೊಳ್ಳುವ ಸ್ವಭಾವ. ಮತ್ತೆ ಕೆಲ ರಾಶಿಯವರಿಗೆ ಸದಾ ಕಾಲ ನಗು ನಗುತ್ತಲಿರುವ ಸ್ವಭಾವ, ಇನ್ನು ಕೆಲವರಿಗೆ ಇನ್ನೊಬ್ಬರ ಬಗ್ಗೆ ಬರೀ ನೆಗೆಟಿವ್ ಆಗಿಯೇ ಮಾತನಾಡುವ ಸ್ವಭಾವ. ಹೀಗೆ ಒಂದೊಂದು ರಾಶಿಯವರಿಗೆ ಒಂದೊಂದು ಸ್ವಭಾವವಿರುತ್ತದೆ. ಅದೇ ರೀತಿ ಇಂದು ನಾವು ಯಾವ ರಾಶಿಯವರು ಭಾವನಾತ್ಮಕ ವ್ಯಕ್ತಿತ್ವದವರಾಗಿರುತ್ತಾರೆ ಎಂದು ಹೇಳಲಿದ್ದೇವೆ. https://youtu.be/o7CTDVscynQ ಕಟಕ ರಾಶಿ:...

Spiritual: ಮಕ್ಕಳಿಗೆ ಎಂದಿಗೂ ಇಂಥ ಹೆಸರನ್ನು ಇಡಬೇಡಿ

Spiritual: ಪೋಷಕರ ಜೀವನದಲ್ಲಿ ಅತ್ಯಂತ ಮಹತ್ವದ ದಿನ ಅಂದ್ರೆ, ಅವರು ಹೆತ್ತ ಮಕ್ಕಳ ನಾಮಕರಣ ದಿನ. ಗ್ರ್ಯಾಂಡ್ ಆಗಿ, ಪದ್ಧತಿ ಪ್ರಕಾರವಾಗಿ ನಾಮಕರಣ ಮಾಡಬೇಕು. ಮಗುವಿಗೆ ಚೆಂದದ ಹೆಸರನ್ನಿಡಬೇಕು ಅನ್ನೋ ಆಸೆ ಇರುತ್ತದೆ. ಅಲ್ಲದೇ, ಆ ಹೆಸರನ್ನು ನಾಲ್ಕು ಜನ ಹೊಗಳಬೇಕು ಅಂತಲೂ ಆಸೆ ಇರತ್ತೆ. ಆದರೆ, ಪೋಷಕರು ಗೊತ್ತಿಲ್ಲದೇ, ಕೆಲ ಹೆಸರನ್ನು ಮಕ್ಕಳಿಗೆ...

ಇವುಗಳನ್ನು ನಿಯಂತ್ರಿಸಿದರೆ, ನಿಮ್ಮ ಜೀವನದಲ್ಲಿ ನೀವು ಯಶಸ್ವಿಯಾಗೋದು ನಿಶ್ಚಿತ

Spiritual: ಚಾಣಕ್ಯ ನೀತಿ ಬಗ್ಗೆ ನಾವು ನಿಮಗೆ ಹಲವು ವಿಷಯಗಳನ್ನು ಹೇಳಿದ್ದೇವೆ. ಅದೇ ರೀತಿ ನಾವು ಜೀವನದಲ್ಲಿ ಯಶಸ್ವಿಯಾಗಬೇಕು. ನಮ್ಮ ಗುರಿ ನಾವು ತಲುಪಬೇಕು ಅಂದ್ರೆ, ಕೆಲ ವಿಷಯಗಳನ್ನು ನಿಯಂತ್ರಿಸಬೇಕು. ಅವು ಯಾವುದು ಅಂತಾ ತಿಳಿಯೋಣ ಬನ್ನಿ.. ನಿದ್ದೆ: ನಾವು ಯಶಸ್ವಿಯಾಗಲು ಮೊದಲು ತೊರೆಯಬೇಕಾಗಿದ್ದು, ಆಲಸ್ಯ, ನಿದ್ದೆ. ನಿದ್ದೆ ಅನ್ನೋದು ಮನುಷ್ಯನ ಗುರಿ, ಯಶಸ್ಸನ್ನು ಹಿಂದಿಕ್ಕಿ...

ಮಧ್ಯಮ ವರ್ಗದವರ ಕನಸು ನನಸಾಗುತ್ತೆ: ಕಡಿಮೆ ಬೆಲೆಗೆ 30X40 ಸೈಟ್

Special Story: ಯಾರಿಗೆ ತಾನೇ ಸೈಟ್ ತೆಗೆದುಕೊಳ್ಳಬೇಕು, ಒಂದು ಚೆಂದದ ಮನೆ ಕಟ್ಟಬೇಕು. ನಮ್ಮದೇ ಆದಂಥ ಸ್ವಂತ ಮನೆ ಇರಬೇಕು ಅನ್ನೋ ಆಸೆ ಇರೋದಿಲ್ಲಾ ಹೇಳಿ. ಅದರಲ್ಲೂ ಬೆಂಗಳೂರಲ್ಲಿ ಕಡಿಮೆ ಬೆಲೆಗೆ ಸೈಟ್ ಸಿಗತ್ತೆ ಅಂದ್ರೆ, ಯಾರು ತಾನೇ ಬೇಡಾ ಅಂತಾರೆ ಹೇಳಿ. ಅದಕ್ಕಾಗಿಯೇ ಕರ್ನಾಟಕ ಟಿವಿ ಇಂದು ನಿಮಗೆ ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ...

Chanakya Neeti: ಮನೆಯೊಡೆಯನಿಗೆ ಈ ಗುಣಗಳಿದ್ದರೆ, ಸದಾ ನೆಮ್ಮದಿ ಇರುತ್ತದೆಯಂತೆ

Spiritual: ಮನೆಯಲ್ಲಿ ಮನೆಯೊಡೆಯ ಸರಿಯಾಗಿ ಇದ್ದರೆ, ಅವರಿಗೆ ಸರಿಯಾದ ಜವಾಬ್ದಾರಿ ಇದ್ದರೆ, ಆ ಮನೆಯಲ್ಲಿ ಸದಾ ನೆಮ್ಮದಿ ಇರುತ್ತದೆ. ಆರ್ಥಿಕ ಪರಿಸ್ಥಿತಿ ಸರಿಯಾಗಿ ಇರುತ್ತದೆ. ಮನೆ ಮಂದಿಯ ಅವಶ್ಯಕತೆಗಳು ಪೂರೈಕೆಯಾಗುತ್ತದೆ. ಹೀಗೆ ಆಗಬೇಕು ಅಂದ್ರೆ ಮನೆಯೊಡೆಯನಿಗೆ ಕೆಲ ಗುಣಗಳಿರಬೇಕು ಅಂದಿದ್ದಾರೆ ಚಾಣಕ್ಯರು ಆ ಗುಣಗಳೇನು ಅಂತಾ ತಿಳಿಯೋಣ ಬನ್ನಿ.. https://youtu.be/Eop30rKNnJ8 ಶಿಸ್ತು: ಮನೆಯ ಯಜಮಾನನಿಗೆ ಶಿಸ್ತು ಇದ್ದರೆ...

Vara mahalakshmi Festival: ವರಮಹಾಲಕ್ಷ್ಮೀ ಹಬ್ಬದ ಪೂಜಾ ವಿಧಿಯ ಬಗ್ಗೆ ಸಂಪೂರ್ಣ ಮಾಹಿತಿ

Spiritual: ಹಬ್ಬಗಳ ಮಾಸ ಅಂತಾನೇ ಕರೆಯುವ ಶ್ರಾವಣ ಮಾಸ ಶುರುವಾಗಿದೆ. ಈಗಾಗಲೇ ನಾಗರಪಂಚಮಿ ಮುಗಿದಿದ್ದು, ವರಮಹಾಲಕ್ಷ್ಮೀ ಹಬ್ಬ ಬರುತ್ತಿದೆ. ಈ ವರ ಮಹಾಲಕ್ಷ್ಮೀ ಹಬ್ಬದ ಮಹತ್ವವೇನು..? ಈ ಹಬ್ಬವನ್ನು ಹೇಗೆ ಆಚರಿಸಬೇಕು..? ಲಕ್ಷ್ಮೀ ದೇವಿಯ ಪೂಜೆ ಹೇಗೆ ಮಾಡಬೇಕು ಎಂಬ ಬಗ್ಗೆ ತಿಳಿಯೋಣ ಬನ್ನಿ.. https://youtu.be/C3tmQs7JiBs ಖ್ಯಾತ ಜೋತಿಷಿ, ಪಂಡಿತರೂ ಆದಂಥ ಶ್ಯಾಮ್ ಪ್ರಕಾಶ್ ಶರ್ಮಾ ಅವರು...

Famous Temple: ಸರ್ಪದೋಷವಿದ್ದವರು ಮಂಗಳೂರಿನ ಈ ದೇವಸ್ಥಾನಕ್ಕೂ ಭೇಟಿ ಕೊಡಬಹುದು ನೋಡಿ: ಭಾಗ 2

Spiritual: ಇದರ ಮೊದಲ ಭಾಗದಲ್ಲಿ ನಾವು ನಿಮಗೆ ಕುಡುಪು ದೇವಸ್ಥಾನದ ಬಗ್ಗೆ ಹೇಳಿದ್ದೆವು. ಇದೀಗ, ಈ ದೇವಸ್ಥಾನದ ಸ್ಥಳ ಪುರಾಣವನ್ನು ತಿಳಿಯೋಣ. ಇದರ ಇತಿಹಾಸ ತಿಳಿಯುವುದಾದರೆ, ಕೇದಾರ ಎಂಬ ಬ್ರಾಹ್ಮಣ ವ್ಯಕ್ತಿಗೆ ಸಂತಾನವಿರುವುದಿಲ್ಲ. ಶೃಂಗಮುನಿ ಎಂಬುವವರು ಕೇದಾಾರರಿಗೆ ಸರಸ್ವತಿ ತೀರ್ಥದ ಬಳಿ ಹೋಗಿ, ದೇವರನ್ನು ಧ್ಯಾನಿಸಿ. ಆತ ನಿಮಗೆ ಸಂತಾನ ಭಾಗ್ಯ ನೀಡುತ್ತಾನೆಂದು ಹೇಳುತ್ತಾರೆ. https://youtu.be/C3tmQs7JiBs ಕೇದಾರರು ಭಕ್ತಿಯಿಂದ...
- Advertisement -spot_img

Latest News

ಸ್ವಂತ ಮಕ್ಕಳನ್ನೇ ಕಿ*ಡ್ನ್ಯಾಪ್ ಮಾಡಿಸಿ ಹಣಕ್ಕೆ ಬೇಡಿಕೆ ಇಟ್ಟ ತಾಯಂದಿರು..!

Dharwad News: ಧಾರವಾಡ: ಧಾರವಾಡದಲ್ಲಿ ತಾಯಂದಿರಿಂದಲೇ ಸ್ವಂತ ಮಕ್ಕಳನ್ನು ಕಿಡ್ನ್ಯಾಪ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸ್ವಂತ ಅಣ್ಣ- ತಮ್ಮಂದಿರ ಪತ್ನಿಯರಿಂದಲೇ ಈ ಕೃತ್ಯ ನಡೆದಿದೆ. ಧಾರವಾಡದ...
- Advertisement -spot_img