Thursday, November 21, 2024

namma dharma

Summer Special: ಬೇಸಿಗೆಯಲ್ಲಿ ಎಂಥ ಆಹಾರ ತಿನ್ನಬೇಕು..?

ಬೇಸಿಗೆ ಬಂತಂದ್ರೆ ಸಾಕು, ಪದೇ ಪದೇ ಬಾಯಾರಿಕೆಯಾಗೋದು, ಸುಮ್ಮನೆ ಕುಳಿತರೂ ಬೆವರೋದರ ಜೊತೆಗೆ, ಹಲವು ಆರೋಗ್ಯ ಸಮಸ್ಯೆಯೂ ಕಾಣಿಸಿಕೊಳ್ಳತ್ತೆ. ಅದೇ ರೀತಿ, ಅಜೀರ್ಣ ಸಮಸ್ಯೆ, ತ್ವಚೆಯ ಸಮಸ್ಯೆ ಸೇರಿ ಇನ್ನೂ ಹಲವು ಸಮಸ್ಯೆಗಳನ್ನ ಬೇಸಿಗೆ ಕಾಲದಲ್ಲಿ ಎದುರಿಸಬೇಕಾಗುತ್ತದೆ. ಅಲ್ಲದೇ ಮಕ್ಕಳ ಬೆಳವಣಿಯಾಗೋದು ಕೂಡ ಬೇಸಿಗೆ ಕಾಲದಲ್ಲಿ. ಆದ್ರೆ ಮಕ್ಕಳಾಗಲಿ, ದೊಡ್ಡವರಾಗಲಿ ಉತ್ತಮ ಆಹಾರಕ್ಕಿಂತ, ನೀರು ಕುಡಿಯುವುದೇ...

ಸಾವಿನಿಂದ ಪಾರಾದ ಬಾಲಕ: ನಿಜಕ್ಕೂ ಮೈ ಜುಮ್ಮೆನ್ನಿಸುವ ಅಪಘಾತದ ದೃಶ್ಯ..

ಹಲವರು ಹಲವು ಬಾರಿ ಸಾವಿನ ದವಡೆಯಿಂದ ಪಾರಾಗಿ ಬಂದಿರ್ತಾರೆ. ಅದರಲ್ಲೂ ಅಪಘಾತದಿಂದ ತಪ್ಪಿಸಿಕೊಂಡು ಬಂದವರ ಹಲವು ವೀಡಿಯೋಗಳನ್ನ ನಾವು ನೀವು ನೋಡಿರ್ತೀವಿ. ಅಂಥದ್ದೇ ಒಂದು ವೀಡಿಯೋ ವೈರಲ್ ಆಗಿದ್ದು, ಬಾಲಕನೋರ್ವ ಎರಡು ಬಾರಿ, ಸಾವಿನ ದವಡೆಯಿಂದ ತಪ್ಪಿಸಿಕೊಂಡು ಬಂದ ದೃಶ್ಯ ನೋಡಿದ್ರೆ, ನಿಜಕ್ಕೂ ನಿಮ್ಮ ಮೈ ಜುಮ್ಮೆನ್ನುತ್ತೆ. ಈ ಘಟನೆ ಕೇರಳದಲ್ಲಿ ನಡೆದಿದ್ದು, 8 ವರ್ಷದ...

ನೀವು ಇಂಥ Cute Dance ನೋಡಿರೋಕ್ಕೆ ಸಾಧ್ಯಾನೇ ಇಲ್ಲಾ ಬಿಡಿ

ಸಾಮಾನ್ಯವಾಗಿ ಮದುವೆಗಳಲ್ಲಿ ಬ್ಯಾಂಡ್‌ ಬಾಜಾಗಳಿಗೆ ಮಧು ಮಕ್ಕಳು ಸ್ಟೆಪ್ ಹಾಕೋದನ್ನ ನೋಡಿರ್ತೀವಿ. ಇನ್ನೂ ವಿಚಿತ್ರವಾದ ಡ್ಯಾನ್ಸ್‌ಗಳ ವೀಡಿಯೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ನೋಡಿರ್ತೀವಿ. ಆದ್ರೆ ಕ್ಯೂಟ್ ಆದ, ಭಾವನಾತ್ಮಕ ಡಾನ್ಸ್ ನೋಡಿರೋದು ತುಂಬಾ ಅಪರೂಪ. ಅಂಥ ವೀಡಿಯೋವೊಂದು ಈಗ ವೈರಲ್ ಆಗಿದ್ದು, ಸಖತ್ ವೈರಲ್ ಆಗಿದೆ. ವಧು ವರರು ನಾಯಿಯೊಟ್ಟಿಗೆ ಸೇರಿ ಡಾನ್ಸ್ ಮಾಡುವ ವೀಡಿಯೋ ಇದಾಗಿದ್ದು,...

ಜಗತ್ತಿನ ಐಶಾರಾಮಿ ಜೈಲುಗಳಿವು.. ಇಲ್ಲಿ ಎಂಥ ಖೈದಿಗಳಿರುತ್ತಾರೆ ಗೊತ್ತಾ..?

ನಾವು ಜಗತ್ತಿನ ಐಶಾರಾಮಿ ಹೊಟೇಲ್, ಮಾಲ್, ಥಿಯೇಟರ್, ಬಂಗಲೆ, ಆಸ್ಪತ್ರೆ ಇತ್ಯಾದಿಗಳ ಬಗ್ಗೆ ಕೇಳಿರ್ತೀವಿ. ಆದ್ರೆ ನೀವು ಯಾವತ್ತಾದ್ರೂ ಜಗತ್ತಿನಲ್ಲಿ ಐಶಾರಾಮಿ ಜೈಲುಗಳೂ ಇರತ್ತೆ, ಅಲ್ಲಿ ಖೈದಿಗಳಿಗೆ ರಾಯಲ್ ಟ್ರೀಟ್‌ಮೆಂಟ್ ಸಿಗತ್ತೆ ಅನ್ನೋ ಬಗ್ಗೆ ಕೇಳಿದ್ದೀರಾ..? ಇಲ್ಲವಾದಲ್ಲಿ ನಾವು ನಿಮಗೆ ಇವತ್ತು ಈ ಬಗ್ಗೆ ಮಾಹಿತಿ ನೀಡಲಿದ್ದೇವೆ. ನಾರ್ವೇಯ ಬೆಸ್ಟಾಯ್ ಜೈಲು. ಇದು ಬೆಸ್ಟಾಯ್ ದ್ವೀಪದಲ್ಲಿರುವ...

ಭಾರತದ 6 ಪ್ರಸಿದ್ಧ ಮತ್ತು ಶ್ರೀಮಂತ ದೇವಸ್ಥಾನಗಳಿವು..

ಭಾರತದಲ್ಲಿ ಹಲವು ದೇವಸ್ಥಾನಗಳಿದೆ. ಒಂದೊಂದು ಬೀದಿಗೂ ಒಂದೊಂದು ದೇವಸ್ಥಾನವನ್ನ ಲೆಕ್ಕ ಹಾಕಿದ್ರೆ ಭಾರತದಲ್ಲಿ ಲಕ್ಷಾಂತರ ದೇವಸ್ಥಾನ ಸಿಗುತ್ತದೆ. ಅಂಥ ದೇವಸ್ಥಾನಗಳಲ್ಲಿ ಇಂದು ನಾವು 6 ಪ್ರಸಿದ್ಧ ಮತ್ತು ಶ್ರೀಮಂತ ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಮೊದಲನೇಯ ದೇವಸ್ಥಾನ ಕೇರಳದ ತಿರುವನಂತಪುರಂನ ಅನಂತ ಪದ್ಮನಾಭ ದೇವಸ್ಥಾನ.ಇದು ಬರೀ ಭಾರತದ್ದಷ್ಟೇ ಅಲ್ಲ, ಬದಲಾಗಿ ಪ್ರಪಂಚದ ಅತೀ ಶ್ರೀಮಂತ ದೇಗುಲವಾಗಿದೆ....

ಭಾರತದ 5 ಪ್ರಸಿದ್ಧ ತಿನಿಸುಗಳಿವು: ಯಾವ ರಾಜ್ಯಕ್ಕೆ ಹೋದ್ರೂ ನಿಮಗೆ ಈ ತಿಂಡಿ ಸಿಕ್ಕೇ ಸಿಗತ್ತೆ..

ಭಾರತದಲ್ಲಿ ಸಿಗುವಷ್ಟು ವೆರೈಟಿ ತಿಂಡಿ ಬೇರೆ ದೇಶದಲ್ಲಿ ಸಿಗೋಕ್ಕೆ ಚಾನ್ಸೇ ಇಲ್ಲಾ. ಅಷ್ಟು ವೆರೈಟಿಯ ತಿಂಡಿ ಇಲ್ಲಿ ಸಿಗತ್ತೆ. ಕರಿದ, ಹುರಿದ, ಬೇಯಿಸಿದ ಹೀಗೆ ಹಲವಾರು ರೀತಿಯಿಂದ ತಯಾರಾದ ಕೋಟ್ಯಂತರ ಖಾದ್ಯಗಳು ನಮ್ಮ ದೇಶದಲ್ಲಿ ಮಾರಾಟ ಮಾಡಲಾಗುತ್ತದೆ. ಅಂಥ ಸ್ವಾದಿಷ್ಟ ಖಾದ್ಯಗಳಲ್ಲಿ ಇಂದು ನಾವು ನಿಮಗೆ 5 ತಿಂಡಿಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ...

ಈ ರೆಸ್ಟೋರೆಂಟ್‌ನಲ್ಲಿ ನೀವು ಕತ್ತಲಲ್ಲೇ ಕುಳಿತು ಊಟ ಮಾಡಬೇಕು..

ದೊಡ್ಡ ದೊಡ್ಡ ರೆಸ್ಟೋರೆಂಟ್‌ಗಳಿಗೆ ಹೋಗೋಕ್ಕೆ ಎಲ್ಲರಿಗೂ ಸಾಧ್ಯವಿಲ್ಲ. ಅದು ದುಡ್ಡಿರೋರಿಗೆ ಮಾತ್ರ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ನಾವು ನೀವು ಚಿಕ್ಕ ಪುಟ್ಟ ಹೊಟೇಲ್‌ಗಳಿಗೆ ಹೋಗಿರ್ತೀವಿ. ವೆರೈಟಿ ತಿಂಡಿ ತಿಂದಿರ್ತೀವಿ. ಆದ್ರೆ ವಿಶ್ವದಲ್ಲಿರುವ ಕೆಲವು ವಿಚಿತ್ರ ರೆಸ್ಟೋರೆಂಟ್ಗಳ ಬಗ್ಗೆ ನೀವು ತಿಳಿದಿರೋಕ್ಕೆ ಸಾಧ್ಯಾನೇ ಇಲ್ಲ. ಅಂಥ ರೆಸ್ಟೋರೆಂಟ್‌ಗಳ ಬಗ್ಗೆ ಇಂಟರೆಸ್ಟಿಂಗ್‌ ಮಾಹಿತಿ ನೀಡಲಿದ್ದೇವೆ. ಬ್ಲೈಂಡ್ ಕೆಫೆ...

ಈ ದೇಶದಲ್ಲಿ ನೀವು ಟಾಯ್ಲೆಟ್ ಫ್ಲಶ್ ಮಾಡದೇ ಇದ್ರೆ ನಿಮ್ಮನ್ನ ಜೈಲಿಗೆ ಹಾಕ್ತಾರೆ…

ನಮ್ಮ ದೇಶದಲ್ಲಿ ಯಾರಾದರೂ ಮಾಡಬಾರದ ತಪ್ಪು ಮಾಡಿದ್ರೆ, ಜೈಲು ಶಿಕ್ಷೆ, ಮರಣ ದಂಡನೆ ಬಿಟ್ರೆ ಬೇರೆನೂ ಶಿಕ್ಷೆ ಕೊಡುವುದಿಲ್ಲ. ಆದ್ರೆ ಇನ್ನೂ ಕೆಲವು ದೇಶಗಳಲ್ಲಿ ಎಂಥೆಂಥ ಕ್ರೂರ ಶಿಕ್ಷೆ ಕೊಡ್ತಾರೆ ಅಂದ್ರೆ, ಬೇರೆಯವರು ಆ ಶಿಕ್ಷೆ ನೋಡಿ, ತಪ್ಪು ಮಾಡೋಕ್ಕೆ ನೂರು ಬಾರಿ ಯೋಚನೆ ಮಾಡ್ತಾರೆ. ಅಷ್ಟು ಭಯಂಕರವಾಗಿರುತ್ತದೆ ಆ ಶಿಕ್ಷೆ. ಹಾಗಾದ್ರೆ ಯಾವ...

ಸಂತಾನ ಭಾಗ್ಯ ಕರುಣಿಸುವ, ದೈವಿಕ ಶಕ್ತಿಯುಳ್ಳ ಕೊಳವಿದು..

ವಿವಾಹವಾದ ಪ್ರತೀ ಹೆಣ್ಣು ಬಯಸುವ ಭಾಗ್ಯವೆಂದರೆ, ಸಂತಾನ ಭಾಗ್ಯ. ಯಾಕಂದ್ರೆ ಮಕ್ಕಳಿಲ್ಲದಿದ್ದವರನ್ನ ಈ ಪ್ರಪಂಚ ಮಾಡುವ ಅವಮಾನ ಅಷ್ಟಿಷ್ಟಲ್ಲ. ಹಾಗಾಗಿ ಪ್ರತೀ ಹೆಣ್ಣು ವಿವಾಹದ ನಂತರ, ಮುದ್ದಾದ ಮಗುವಿನ ನಿರೀಕ್ಷೆಯಲ್ಲಿರುತ್ತಾಳೆ. ಹೀಗೆ ಎಷ್ಟೇ ಚಿಕಿತ್ಸೆ ಪಡೆದರೂ, ಎಷ್ಟು ಪ್ರಾರ್ಥಿಸಿದರೂ ಮಕ್ಕಳಾಗದಿದ್ದಲ್ಲಿ, ಈ ಸ್ಥಳಕ್ಕೆ ಬಂದು, ಇಲ್ಲಿರುವ ಕೊಳದಲ್ಲಿ ಸ್ನಾನ ಮಾಡಿದರೆ, ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ...

ರಾಯರ ಈ ಮಂತ್ರವನ್ನು ಜಪಿಸಿ ಸಕಲ ಕಷ್ಟಗಳಿಂದ ಪಾರಾಗಿ…

ಕರ್ನಾಟಕ ಟಿವಿಗೆ ಸ್ವಾಗತ. ಮಂತ್ರಾಲಯಾಧೀಶ, ಕಲಿಯುಗದ ಕಲ್ಪವೃಕ್ಷ, ಗುರು ಸಾರ್ವಭೌಮರಾದ ರಾಯ ರಾಘವೇಂದ್ರರು ನಂಬಿದವರನ್ನು ಎಂದೂ ಕೈ ಬಿಡುವುದಿಲ್ಲ ಎಂಬ ಮಾತಿದೆ. ಇದರಂತೆ ರಾಯರ ಭಕ್ತರು ತಮಗೆ ಕಷ್ಟ ಬಂದಾಗ ಹೇಳುವ ಮಾತೇ, ರಾಯರಿದ್ದಾರೆ ಕಾಪಾಡುತ್ತಾರೆ ಎಂದು. ಯಾಕಂದ್ರೆ ರಾಯರನ್ನು ನಂಬಿ, ಕಷ್ಟಕಾಲದಲ್ಲಿ ಅವರನ್ನು ಪ್ರಾರ್ಥಿಸಿದವರಿಗಷ್ಟೇ ರಾಯರ ಪವಾಡದ ಬಗ್ಗೆ ಗೊತ್ತಿರುತ್ತದೆ. ಅಂಥ ಭಕ್ತರಿಗಾಗಿ...
- Advertisement -spot_img

Latest News

ಸ್ವಂತ ಮಕ್ಕಳನ್ನೇ ಕಿ*ಡ್ನ್ಯಾಪ್ ಮಾಡಿಸಿ ಹಣಕ್ಕೆ ಬೇಡಿಕೆ ಇಟ್ಟ ತಾಯಂದಿರು..!

Dharwad News: ಧಾರವಾಡ: ಧಾರವಾಡದಲ್ಲಿ ತಾಯಂದಿರಿಂದಲೇ ಸ್ವಂತ ಮಕ್ಕಳನ್ನು ಕಿಡ್ನ್ಯಾಪ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸ್ವಂತ ಅಣ್ಣ- ತಮ್ಮಂದಿರ ಪತ್ನಿಯರಿಂದಲೇ ಈ ಕೃತ್ಯ ನಡೆದಿದೆ. ಧಾರವಾಡದ...
- Advertisement -spot_img